ಝೈದ್ ಖಾನ್, ರಚಿತಾ ರಾಮ್, ಮಲೈಕಾ, ನಿರ್ದೇಶಕ ಅನಿಲ್ ಕುಮಾರ್ ಸೇರಿದಂತೆ ಚಿತ್ರತಂಡದ ಅನೇಕ ಸದಸ್ಯರು ಹಾಗೂ ಆಪ್ತರು ಮುಹೂರ್ತ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಅನಿಲ್ ಕುಮಾರ್ ನಿರ್ದೇಶನದ ಈ ಚಿತ್ರಈ ಕೆಂಪು ಹಣ್ಣಿನ ಒಂದೇ ಒಂದು ಪೀಸ್ ತಿಂದರೆ ಸಾಕು ಮುಂದಿನ 30 ದಿನಗಳವರೆಗೆ ಸಂಪೂರ್ಣ ನಾರ್ಮಲ್ ಇರುತ್ತದೆ ಬ್ಲಡ್ ಶುಗರ್! ಮಧುಮೇಹಿಗಳೇ ಟ್ರೈ ಮಾಡಿಗುರು ಬ್ರಹಸ್ಪತಿಯಿಂದ ಸುಖದ ಸುಪ್ಪತ್ತಿಗೆಯಲ್ಲಿ ತೇಲುವರು ಈ ರಾಶಿಯವರು.. ಕಂಡ ಕನಸೆಲ್ಲ ನನಸಾಗುವ ರಾಜಯೋಗ.. ಕಷ್ಟ ಮಾಯವಾಗಿ ಸಂಪತ್ತಿನ ಮಳೆಯಾಗಲಿದೆ !ಶನಿಯಿಂದ ತ್ರಿಗ್ರಾಹಿ ಯೋಗ ರಚನೆ.. ಈ ರಾಶಿಗಳಿಗೆ ಬಂಪರ್ ಲಾಟರಿ! ಗಣೇಶ ಹಬ್ಬದಿಂದಲೇ ಬೆಳಗುವುದು ಭಾಗ್ಯ, ಅದೃಷ್ಟದ ಆಟ ಶುರು.. ಲಕ್ಷಾಧಿಪತಿ ಆಗೋದು ಖಚಿತ.
ಚಿತ್ರದ ಮೊದಲ ಸನ್ನಿವೇಶಕ್ಕೆ ನಿರ್ದೇಶಕ ಅನಿಲ್ ಕುಮಾರ್ ಅವರ ಶ್ರೀಮತಿ ಆರಂಭ ಫಲಕ ತೋರಿದರು. ಝೈದ್ ಖಾನ್ ಅವರ ಅಜ್ಜಿ ಕ್ಯಾಮೆರಾ ಚಾಲನೆ ಮಾಡಿದರು. ಮೊದಲು ಬಿಡುಗಡೆಯಾದ ಪೋಸ್ಟರ್ ನಿಂದಲೇ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಯಿದೆ. ಝೈದ್ ಖಾನ್ ಅವರೊಂದಿಗೆ ಡಿಂಪಲ್ ಕ್ವೀನ್ ರಚಿತಾರಾಮ್ ಹಾಗೂ"ಉಪಾಧ್ಯಕ್ಷ" ಖ್ಯಾತಿಯ ಮಲೈಕ ಈ ಚಿತ್ರದ ನಾಯಕಿಯರಾಗಿ ನಟಿಸುತ್ತಿದ್ದಾರೆ. ರಂಗಾಯಣ ರಘು, ಅಚ್ಯುತ ಕುಮಾರ್, ALL OK ಮುಂತಾದವರು ತಾರಾಬಳಗದಲ್ಲಿದ್ದಾರೆ.
Zaid Khan Rachita Ram Movie Cult
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಗುಳಿಕೆನ್ನೆ ಬೆಡಗಿ ರಚಿತಾ ರಾಮ್ ನಟ ದರ್ಶನ್ ಜೊತೆ ನಟಿಸೋಕೆ ಪಡೆದಿದ್ದ ಸಂಭಾವನೆ ಎಷ್ಟು ಕೋಟಿ ಗೊತ್ತಾ?rachita ram remuneration to act with actor darshan: ಮೊದಲ ಸಿನಿಮಾದಲ್ಲಿಯೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿ ಮಿಂಚಿದ್ದ ನಟಿ ರಚಿತಾ ರಾಮ್ ಸದ್ಯ ಕನ್ನಡ ಚಿತ್ರರಂಗದಲ್ಲಿ ಟಾಪ್ ನಟಿಯಾಗಿದ್ದಾರೆ.. ಬುಲ್ ಬುಲ್ ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಈ ಚೆಲುವೆಗೆ ಅದೃಷ್ಟ ಕೈಹಿಡಿದು ಇಂದಗೂ ಹಿಂತಿರುಗಿ ನೋಡಿಲ್ಲ..
Read more »
ಸಲ್ಮಾನ್ ಖಾನ್ ಮದುವೆಯಾಗದಿರಲು ಆಕೆಯೇ ಕಾರಣ... ಸತ್ಯ ಬಿಚ್ಚಿಟ್ಟ ಭಾಯಿಜಾನ್ ತಂದೆ!Salman Khan marriage: ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟೋ ಹುಡುಗಿಯರು ಬಂದು ಹೋಗಿದ್ದಾರೆ..
Read more »
ಯಾವ ಸ್ಟಾರ್ ಹೀರೋಗೂ ಕಮ್ಮಿಯಿಲ್ಲ ಸಲ್ಮಾನ್ ಖಾನ್ ಬಾಡಿಗಾರ್ಡ್! ಬಾಯಿಜಾನ್ ಇವನ ಮುಂದೆ ಏನೂ ಅಲ್ಲ ಗುರೂ!!Salman Khan Bodyguard: ಸಲ್ಮಾನ್ ಖಾನ್ ಅಪಾರ ಸಂಪತ್ತಿನ ಒಡೆಯ. ಕಳೆದ ಕೆಲವು ದಿನಗಳಿಂದ ಸಲ್ಮಾನ್ ಖಾನ್ ಗೆ ನಿರಂತರ ಕೊಲೆ ಬೆದರಿಕೆಗಳು ಬರುತ್ತಿವೆ. ಹೀಗಾಗಿ ಅವರ ಭದ್ರತೆಯನ್ನು ಹೆಚ್ಚಿಸಲಾಗಿದೆ. ಸಲ್ಮಾನ್ ಖಾನ್ ಅವರ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಪ್ರೇಕ್ಷಕರ ಮುಂದೆ ಬರುತ್ತಿವೆ..
Read more »
ಕಾಂಗ್ರೆಸ್ ನಿಂದ ಅಪರೇಷನ್: ಸ್ವ ಪಕ್ಷದ ಸದಸ್ಯನ ಮನೆ ಮುಂದೆ ಬಿಜೆಪಿ ಪ್ರೊಟೆಸ್ಟ್ಪುರಸಭೆಯ ನಾಲ್ವರು ಬಿಜೆಪಿ ಸದಸ್ಯರು ಕಾಂಗ್ರೆಸ್ ಗೆ ಪಕ್ಷಾಂತರವಾಗಿರುವ ಮಾಹಿತಿ ತಿಳಿದು ಆಕ್ರೋಶಗೊಂಡ ಬಿಜೆಪಿಗರು ಸದಸ್ಯ ಕಿರಣ್ ಮನೆಮುಂದೆ ಪ್ರತಿಭಟನೆ ನಡೆಸಿದರು.
Read more »
Renukaswamy Murder Case: ರೇಣುಕಾಸ್ವಾಮಿ ಹತ್ಯೆ ಬಳಿಕ ಪವಿತ್ರಾಗೌಡ ಕರೆ ಮಾಡಿದ್ದು ಯಾರಿಗೆ?ಪವಿತ್ರಾಗೌಡ ದರ್ಶನ್ ಜೊತೆ ಪಟ್ಟಣಗೆರೆ ಶೆಡ್ಗೆ ತೆರಳುವಾಗ ತಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದು, ರೇಣುಕಸ್ವಾಮಿ ವಿಚಾರವನ್ನು ಪ್ರಸ್ತಾಪಿಸಿದ್ದಾರಂತೆ.
Read more »
ಅಕ್ರಮ ಆಸ್ತಿ ಗಳಿಕೆ ಪ್ರಕರಣ : ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಗೆ ಹೈಕೋರ್ಟ್ ಬಿಗ್ ರಿಲೀಫ್ ನೀಡಿದೆ.
Read more »