Rangayana Raghu Wife: ನಟ ರಂಗಾಯಣ ರಘು ಅನೇಕ ಸಿನಿಮಾಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವ ಇಬರ ಪತ್ನಿ ಕೂಡ ಖ್ಯಾತ ನಟಿ.
ನಟ ರಂಗಾಯಣ ರಘು ಅನೇಕ ಸಿನಿಮಾಗಳಲ್ಲಿ ತಮ್ಮ ಅದ್ಭುತ ನಟನೆಯಿಂದ ಹಾಸ್ಯದ ಮೂಲಕ ಜನರನ್ನು ನಕ್ಕು ನಲಿಸುವ ಇಬರ ಪತ್ನಿ ಕೂಡ ಖ್ಯಾತ ನಟಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸ್ಯಾಂಡಲ್‌ವುಡ್ ನಟ ರಂಗಾಯಣ ರಘು ಅವರ ನಿಜವಾದ ಹೆಸರು ಕೊತ್ತೂರು ಚಿಕ್ಕರಂಗಪ್ಪ ರಘುನಾಥ್ ಅಲಿಯಾಸ್ ಕೆ.ಸಿ.ರಘುನಾಥ್. ರಂಗಾಯಣಕ್ಕೆ ಸೇರಿದ ಕಾರಣದಿಂದ ಇವರನ್ನು ರಂಗಾಯಣ ರಘು ಎಂದೇ ಕರೆಯಲು ಆರಂಭಿಸಿದರು. ರಂಗಾಯಣ ರಘು ಪೋಷಕ ನಟನಾಗಿ ಸಾಕಷ್ಟು ಖ್ಯಾತಿ ಗಳಿಸಿದ್ದಾರೆ. ರಂಗಾಯಣ ರಘು ಪ್ರೀತಿಸಿ ಮದುವೆಯಾದವರು.
Rangayana Raghu Wife Rangayana Raghu Daughter ರಂಗಾಯಣ ರಘು ಪತ್ನಿ ರಂಗಾಯಣ ರಘು ಪುತ್ರಿ ರಂಗಾಯಣ ರಘು ಕುಟುಂಬ ರಂಗಾಯಣ ರಘು ಪತ್ನಿ ಮಂಗಳ ರಂಗಾಯಣ ರಘು ಮಗಳು ಚುಕ್ಕಿ Actor Rangayana Raghu Wife Actor Rangayana Raghu Wife Name Actor Rangayana Raghu Wife Photo Actor Rangayana Raghu Wife Mangala Rangayana Raghu Marriage Rangayana Raghu Family Rangayana Raghu Daughter Rangayana Raghu Love Story
Malaysia Latest News, Malaysia Headlines
Similar News:You can also read news stories similar to this one that we have collected from other news sources.
Shrirasthu shubhamasthu serial: ಶ್ರೀರಸ್ತು ಶುಭಮಸ್ತು ಅವಿ ನಿಜಕ್ಕೂ ಯಾರು ಗೊತ್ತಾ? ಇವರ ಹಿನ್ನಲೆ ಕೇಳಿದ್ರೆ ಶಾಕ್ ಆಗ್ತೀರಾ!!Shrirasthu shubhamasthu serial Avinash: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರವಾಹಿಗಳ ಪೈಕಿ ಶ್ರೀರಸ್ತು ಶುಭಮಸ್ತು ಸಹ ಒಂದು.. ಈ ಸಿರೀಯಲ್‌ನಲ್ಲಿ ಸ್ಯಾಂಡಲ್‌ವುಡ್‌ನ ಖ್ಯಾತ ನಟಿ ಸುಧಾರಾಣಿ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ..
Read more »
Rishabh Pant ಜೊತೆ ವಿವಾಹದ ಕುರಿತು ಈ ಖ್ಯಾತ ಬಾಲಿವುಡ್ ನಟಿ ಹೇಳಿದ್ದೇನು?Urvashi Rautela On Marriage With Rishabh Pant: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾರತೀಯ ಕ್ರಿಕೆಟಿಗ ರಿಷಬ್ ಪಂತ್ ಅವರ ಜೊತೆಗೆ ವಿವಾಹದ ಕುರಿತಾದ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಊರ್ವಶಿ ಮತ್ತು ರಿಷಬ್ ಪಂತ್ ಈ ಹಿಂದೆ ಪರಸ್ಪರರಿಗೆ ಸಂಬಂಧಿಸಿದಂತೆ ಸಾಕಷ್ಟು ಸುದ್ದಿಯಲ್ಲಿದ್ದರು ಎಂಬುದು ಇಲ್ಲಿ ಉಲ್ಲೇಖನೀಯ.
Read more »
ಈ ಖ್ಯಾತ ಪತ್ರಕರ್ತೆಯೇ ಉದ್ಯಮಿ ಆನಂದ್ ಮಹೀಂದ್ರ ಪತ್ನಿ!ಸೌಂದರ್ಯದಲ್ಲಿ ನೀತಾ ಅಂಬಾನಿ ಅಲ್ಲ ಬಾಲಿವುಡ್ ಮಂದಿಯನ್ನೂ ಹಿಂದಿಕ್ಕುವ ಚೆಲುವೆAnand Mahindra Wife: ಮಹೀಂದ್ರಾ & ಮಹೀಂದ್ರಾ ಅಧ್ಯಕ್ಷ ಆನಂದ್ ಮಹೀಂದ್ರಾ ಬಗ್ಗೆ ಹೆಚ್ಚು ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ. ಆದರೆ ಅವರ ಪತ್ನಿಯ ಬಗ್ಗೆ ಎಷ್ಟು ಜನರಿಹೆ ಗೊತ್ತು?
Read more »
ಕಂಗನಾ ನಟನೆಯ ಬಹುನಿರೀಕ್ಷಿತ ಎಮರ್ಜೆನ್ಸಿ ಸಿನಿಮಾ ರಿಲೀಸ್ ಡೇಟ್ ಪೋಸ್ಟ್ ಫೋನ್Emergency : ಹಿಮಾಚಲ ಪ್ರದೇಶದ ಮಂಡಿ ಲೋಕಸಭಾ ಕ್ಷೇತ್ರಕ್ಕೆ ಕಂಗನಾ ಬಿಜೆಪಿ ಅಭ್ಯರ್ಥಿಯಾಗಿದ್ದು, ಈ ಹಿನ್ನೆಲೆ ನಟಿ ಕಂಗನಾ ಪ್ರಚಾರದಲ್ಲಿ ನಿರತರಾಗಿದ್ದಾರೆ.
Read more »
Jennifer Kotwal: ಸೆಂಚುರಿಸ್ಟಾರ್ ಜೊತೆಗೆ ʻಚುಕ್ಕು ಬುಕ್ಕು ರೈಲು..ʼ ಹೆಜ್ಜೆ ಹಾಕಿದ ಬೆಡಗಿ ಈಗ ಎಲ್ಲಿದ್ದಾರೆ ಗೊತ್ತೇ?ಟೂತ್ ಪೇಸ್ಟ್ ಜಾಹೀರಾತು ಈ ನಟಿಯ ವೃತ್ತಿ ಬದುಕನ್ನು ಸಂಪೂರ್ಣ ಬದಲಾಯಿಸಿತ್ತು. ಸಾಲು ಸಾಲು ಜಾಹೀರಾತನಲ್ಲಿ ನಟಿಸುತ್ತಿದ್ದ ಈ ನಟಿ ನಿರ್ದೇಶಕ ಪ್ರೇಮ್ ಕಣ್ಣಿಗೆ ಬಿದ್ದಿದ್ದರು.
Read more »
Lok Sabha Election 2024: ಭಾರತೀಯರಾದರೂ ತವರೂರಿಗೆ ಬಂದು ವೋಟ್ ಹಾಕಲಿಲ್ಲ ಈ ಸ್ಯಾಂಡಲ್‌ವುಡ್ ನಟಿಯರು: ಕಿಡಿಕಾರಿದ ಹಿರಿಯ ನಟ!ಇನ್ನೂ ನ್ಯಾಷನಲ್ ಕ್ರಶ್ ನಟಿ ರಶ್ಮಿಕಾ ಮಂದಣ್ಣ ಕೂಡ ಮತದಾನ ಮಾಡಿಲ್ಲ. ಈ ನಟಿ ಸದ್ಯ ಟಾಲಿವುಡ್, ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ತಮ್ಮ ಹುಟ್ಟೂರಿನ ಚುನಾವಣೆಯನ್ನೇ ಮರೆತ್ತಿದ್ದಾರೆ.
Read more »