ಟೂತ್ ಪೇಸ್ಟ್ ಜಾಹೀರಾತು ಈ ನಟಿಯ ವೃತ್ತಿ ಬದುಕನ್ನು ಸಂಪೂರ್ಣ ಬದಲಾಯಿಸಿತ್ತು. ಸಾಲು ಸಾಲು ಜಾಹೀರಾತನಲ್ಲಿ ನಟಿಸುತ್ತಿದ್ದ ಈ ನಟಿ ನಿರ್ದೇಶಕ ಪ್ರೇಮ್ ಕಣ್ಣಿಗೆ ಬಿದ್ದಿದ್ದರು.
Jennifer Kotwal : ಸೆಂಚುರಿಸ್ಟಾರ್ ಜೊತೆಗೆ ʻಚುಕ್ಕು ಬುಕ್ಕು ರೈಲು..ʼ ಹೆಜ್ಜೆ ಹಾಕಿದ ಬೆಡಗಿ ಈಗ ಎಲ್ಲಿದ್ದಾರೆ ಗೊತ್ತೇ?
ಇದೀಗ ಜೆನ್ನಿಫರ್ ಕೊತ್ವಾಲ್‌ಗೆ 40 ವರ್ಷ ವಯಸ್ಸು. ಈ ನಟಿ 2011ರಲ್ಲಿ ತೆರೆಕಂಡ 'ಮತ್ತೊಂದು ಮದುವೆನಾ?' ಚಿತ್ರದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು. ಮುಂಬೈನಲ್ಲಿ ಜೆನ್ನಿಫರ್ ಕೊತ್ವಾಲ್ ಆಡ್ ಶೂಟ್‌ನಲ್ಲಿ ಬ್ಯುಸಿಯಾಗಿರುವಾಗ 'ಜೋಗಿ' ಸಿನಿಮಾಗೆ ಆಫರ್ ಬಂದಿತ್ತು. ಈ ನಟಿ ಕಥೆ ಕೇಲಿದ ಬಳಿಕ ಚಿತ್ರದಲ್ಲಿ ಅಭಿನಯಿಸುವುದಕ್ಕೆ ಒಪ್ಪಿಕೊಂಡರು. ಆಗ ಜೆನ್ನಿಫರ್‌ಗೆ ಕೇವಲ 21 ವರ್ಷವಾಗಿದ್ದು, ಈಕೆಗೆ ಕನ್ನಡ ಭಾಷೆ ಗೊತ್ತಿಲ್ಲದೇ ಇದ್ದರು ಕನ್ನಡಿಗರನ್ನು ಗೆದ್ದಿದ್ದರು.
ಇದೀಗ ಜೆನ್ನಿಫರ್ ಕೊತ್ವಾಲ್‌ಗೆ 40 ವರ್ಷ ವಯಸ್ಸು. ಈ ನಟಿ 2011ರಲ್ಲಿ ತೆರೆಕಂಡ 'ಮತ್ತೊಂದು ಮದುವೆನಾ?' ಚಿತ್ರದಲ್ಲಿ ಕನ್ನಡ ಚಿತ್ರರಂಗದಲ್ಲಿ ಕಾಣಿಸಿಕೊಂಡಿದ್ದರು. ತದನಂತರ ಮತ್ತೆ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ. ಈ ನಟಿ ಕನ್ನಡ ಬಿಟ್ಟು ತೆಲುಗಿನಲ್ಲಿ ಎರಡು ಚಿತ್ರಗಳಲ್ಲಿ ನಟಿಸಿದ್ದರು. ಆದರೆ ಅವುಗಳು ಕೈ ಹಿಡಿಯಲಿಲ್ಲ. ಬಳಿಕ 2014ರಲ್ಲಿ ಕೊನೆಯದಾಗಿ ಹಿಂದಿ ಟಿವಿ ಶೋ 'ಓ ಮೈ ಗೋಲ್ಡ್'ನಲ್ಲಿ ಭಾಘಿಯಾಗಿದ್ದರು. ನಂತರ ಮತ್ತೆ ಈ ನಟಿ ತೆರೆಮೇಲೆ ಬರಲೇ ಇಲ್ಲ.
Jennifer Kotwal Instagram Jennifer Kotwal Latest News Jennifer Kotwal Father Name Jennifer Kotwal Date Of Birth Jennifer Kotwal Birth Place Jennifer Kotwal Sandalwood Actress Indian Actress Jennifer Kotwal Cinema Journey Jogi Social Media
Malaysia Latest News, Malaysia Headlines
Similar News:You can also read news stories similar to this one that we have collected from other news sources.
Avneet Kaur: ಬಂಟಿ ನಿಮ್ಮ ಸೋಪು ಸ್ಲೋನಾ ಅಂತ ಡೈಲಾಗ್ ಹೊಡೆದ ಲೈಫ್‌ಬಾಯ್ ಬೆಡಗಿ ಈಗ ಹೇಗಿದ್ದಾರೆ ಗೊತ್ತೇ??ಕಿರುತೆರೆ ಬೆಡಗಿ ಅವನೀತ್ ಕೌರ್ ಬಾಲ ನಟಿಯಾಗಿ ಹಲವು ಜಾಹೀರಾತುಗಳಲ್ಲಿ ಬಣ್ಣ ಹಚ್ಚಿ ಜನಪ್ರಿಯರಾವಳು, ಸದ್ಯ ಯುವತಿಯಾಗಿರೋ ಈ ನಟಿ ಟಿವಿ ಶೋಗಳಲ್ಲಿ, ಧಾರಾವಾಹಿಗಳಲ್ಲಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾಳೆ.
Read more »
Shruti Hassan: ಐದು ಬಾಯ್‌ಫ್ರೆಂಡ್‌ಗಳ ಜೊತೆ ಸಲಾರ್ ಬೆಡಗಿ ಬ್ರೇಕಪ್: ಶಾಂತನು ಜೊತೆಗೆ ಆರನೇಯದಾ?ಸಾಮಾಜಿಕ ಜಾಲತಾಣದಲ್ಲಿ ಜನಪ್ರಿಯತೆ ಪಡೆದಿರುವ ಓರಿ ಅಲಿಯಾಸ್ ಅವತ್ರಮಣಿ, ಶಾಂತನು ಅವರನ್ನು ಶೃತಿ ಹಾಸನ್ ಎಂದಿದ್ದರು.
Read more »
Sandalwood Actress: ಆತ್ಮಗಳ ಜೊತೆಗೆ ಮಾತನಾಡುತ್ತಾರಂತೆ ಈ ಚಂದನವನದ ನಟಿ: ಈಕೆ ಯಾರು ಗೊತ್ತೇ?ನಟಿ ನೀತುಗೆ ಅವರ ತಂದೆ ತೀರಿಕೊಂಡ ನಂತರ ಕೆಲವು ಸಮಸ್ಯೆಗಳು ಎದುರಾಗಿದ್ದವು. ಈ ನಟಿ ಮಲಗಲು ಹೂದಾಗ ತುಂಬಾನೇ ಕನಸುಗಳು ಬರುವುದಕ್ಕೆ ಶುರುವಾಗಿದ್ದವು. ಕಪ್ಪಗೆ ಏನೋ ಕಾಣಿಸುತ್ತಿತ್ತು ಅನ್ನೋದು ನಿಂತಿತ್ತು. ಆದರೆ, ನಿದ್ರೆಯಲ್ಲಿ ನಮ್ಮ ತಂದೆ ಕೈ ಕಟ್ಟಿಕೊಂಡು ತಲೆ ಬಗ್ಗಿಸಿಕೊಂಡು ನಿಂತಿದ್ದು ಕಾಣಿಸಿತು. ಆದರೆ, ಇದು ಕನಸಾಗಿರಲಿಲ್ಲ.
Read more »
Lok Sabha Election 2024: ಹುಟ್ಟೂರಿನಲ್ಲಿ ಕುಟುಂಬ ಸಮೇತ ಮತಗಟ್ಟೆಗೆ ಬಂದು ವೋಟ್ ಹಾಕಿದ ನಟರಾಕ್ಷಸ!ಮತದಾನದ ನಂತರ ನಟ ಡಾಲಿ ಧನಂಜಯ್ ತಮ್ಮ ಕುಟುಂಬರವರ ಜೊತೆಗೆ ಹಾಗೂ ಸ್ನೇಹಿತರ ಜೊತೆಗೆ ನಿಂತುಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ.
Read more »
Sonali Bendre: ಆ ಹಾಡು ಹಿಟ್ ಆಗದೆಯಿದ್ದರೇ ಚಿತ್ರರಂಗವನ್ನೇ ಬಿಟ್ಟು ಬಿಡಬೇಕೆಂದು ನಿರ್ಧರಿಸಿದ್ದೆ: ಬಿ-ಟೌನ್ ನಟಿ ಹೀಗಂದಿದ್ಯೇಕೆ?ನಟಿ ಸೋನಾಲಿ ಬೇಂದ್ರೆ 1995 ಮಣಿರತ್ನಂ ನಿರ್ದೇಶನ ಬಾಂಬೆ ಸಿನಿಮಾದ ಸ್ಪೆಷಲ್ ಸಾಂಗ್‌ವೊಂದರಲ್ಲಿ ಹೆಜ್ಜೆ ಹಾಕಿದ್ದರು.
Read more »
Health Tips: ರೆಡ್ ವೈನ್ ಸೇವನೆಯ ಅದ್ಭುತ ಆರೋಗ್ಯ ಪ್ರಯೋಜನಗಳುಹೃದಯ ಮತ್ತು ಮೆದುಳಿನ ಆರೋಗ್ಯ ಪ್ರಯೋಜನಗಳ ಜೊತೆಗೆ ರೆಡ್ ವೈನ್ ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ನೀಡುತ್ತದೆ.
Read more »