ಮೇಷದಲ್ಲಿ ಶುಕ್ರ.. ಈ 4 ರಾಶಿಯವರ ಹಣೆಬರಹವೇ ಬದಲಾಗುವುದು, ವೃತ್ತಿಯಲ್ಲಿ ಪ್ರಗತಿ.. ಹಣದ ಹೊಳೆ, ಶುಕ್ರದೆಸೆಯಿಂದ ಭಾಗ್ಯೋದಯ!

ಶುಕ್ರದೆಸೆ News

ಮೇಷದಲ್ಲಿ ಶುಕ್ರ.. ಈ 4 ರಾಶಿಯವರ ಹಣೆಬರಹವೇ ಬದಲಾಗುವುದು, ವೃತ್ತಿಯಲ್ಲಿ ಪ್ರಗತಿ.. ಹಣದ ಹೊಳೆ, ಶುಕ್ರದೆಸೆಯಿಂದ ಭಾಗ್ಯೋದಯ!
Venus In Ariesಮೇಷ ರಾಶಿಯಲ್ಲಿ ಶುಕ್ರ ಗೋಚಾರಶುಕ್ರ ಸಂಚಾರದ ಪರಿಣಾಮ
  • 📰 Zee News
  • ⏱ Reading Time:
  • 25 sec. here
  • 21 min. at publisher
  • 📊 Quality Score:
  • News: 79%
  • Publisher: 63%

Shukra gochar Effects: ಶುಕ್ರ ಸಂಚಾರವು 12 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಕೆಲವು ರಾಶಿಗಳು ಭಾರಿ ಆರ್ಥಿಕ ಲಾಭವನ್ನು ಪಡೆಯುತ್ತವೆ.

ಮೇಷದಲ್ಲಿ ಶುಕ್ರ .. ಈ 4 ರಾಶಿಯವರ ಹಣೆಬರಹವೇ ಬದಲಾಗುವುದು, ವೃತ್ತಿಯಲ್ಲಿ ಪ್ರಗತಿ.. ಹಣದ ಹೊಳೆ, ಶುಕ್ರದೆಸೆ ಯಿಂದ ಭಾಗ್ಯೋದಯ!ಶುಕ್ರ ಗ್ರಹವು ಖ್ಯಾತಿ, ಆದಾಯ ಮತ್ತು ಸಂತೋಷದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಶುಕ್ರದೆಸೆ ಯಿದ್ದರೆ ಆ ವ್ಯಕ್ತಿ ರಾಜನಂತಹ ಜೀವನ ನಡೆಸುವನು.ಶುಕ್ರ ಸಂಚಾರವು 12 ರಾಶಿಗಳ ಮೇಲೆ ವಿಶೇಷ ಪರಿಣಾಮ ಬೀರುತ್ತದೆ. ಈ ಸಮಯದಲ್ಲಿ ಕೆಲವು ರಾಶಿಗಳು ಭಾರಿ ಆರ್ಥಿಕ ಲಾಭವನ್ನು ಪಡೆಯುತ್ತವೆ.

ವಿದ್ಯಾರ್ಥಿಗಳಿಗೆ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡುವ ಅವಕಾಶ ಸಿಗಬಹುದು. ಕೆಲಸ ಮಾಡುವ ಜನರೊಂದಿಗೆ ಬಾಸ್ ಸಂತೋಷವಾಗಿರಬಹುದು, ಇದು ಬಡ್ತಿಗೆ ಕಾರಣವಾಗಬಹುದು.ಮೇಷ ರಾಶಿ: ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ. ವೃತ್ತಿಜೀವನಕ್ಕೆ ಒಳ್ಳೆಯ ದಿನಗಳು ಪ್ರಾರಂಭವಾಗಬಹುದು. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ಕುಟುಂಬ ಸಂಬಂಧಗಳು ಸಹ ಬಲಗೊಳ್ಳುತ್ತವೆ. ವೈವಾಹಿಕ ಜೀವನದಲ್ಲಿನ ಕಷ್ಟಗಳು ದೂರವಾಗುತ್ತವೆ.ಮಕರ ರಾಶಿ: ವೃತ್ತಿಜೀವನದಲ್ಲಿ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಸಂಬಳ ಹೆಚ್ಚಾಗಲಿದೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ವಿಸ್ತರಿಸಬಹುದು. ವೈವಾಹಿಕ ಜೀವನದಲ್ಲಿ ಮಾಧುರ್ಯ ಹೆಚ್ಚಾಗುತ್ತದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Venus In Aries ಮೇಷ ರಾಶಿಯಲ್ಲಿ ಶುಕ್ರ ಗೋಚಾರ ಶುಕ್ರ ಸಂಚಾರದ ಪರಿಣಾಮ ಶುಕ್ರ ಗೋಚಾರ 2024 Venus Transit May Month Special Horoscope Shukra Gochar 2024 Shukradese Effect Of Venus Transit Shukra Gochar Effects ಮೇಷದಲ್ಲಿ ಶುಕ್ರ ಶುಕ್ರ ಗೋಚಾರ ಫಲ ಮೇಷ ರಾಶಿಯಲ್ಲಿ ಶುಕ್ರ ಸಂಚಾರದ ಲಾಭ Venus Transit In April Venus Transit In Aries Effects Kannada Shukra Gochar 2024 Effects Shukra Gochar In Mesha Rashi Effects Astrology In Kannada Atro Tips In Kannada

Malaysia Latest News, Malaysia Headlines

Similar News:You can also read news stories similar to this one that we have collected from other news sources.

Budh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudh Uday 2024: ಮೀನ ರಾಶಿಯಲ್ಲಿ ಬುಧ ಉದಯ, ಈ 5 ರಾಶಿಯವರ ಜೀವನದಲ್ಲಿ ಭಾರೀ ಸಂಕಷ್ಟBudha Uday Effect: ಗ್ರಹಗಳ ರಾಜಕುಮಾರ ಬುಧನ ಉದಯವು ಕೆಲವು ರಾಶಿಯವರ ಜೀವನದಲ್ಲಿ ಶುಭ ಫಲಗಳನ್ನು ತರಲಿದೆ. ಆದರೂ, ಈ ವೇಳೆ 5 ರಾಶಿಯ ಜನರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
Read more »

Horoscope: ಶನಿ ದೇವನ ಕೃಪೆಯಿಂದ ಇಂದು ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಸಂಪತ್ತು, ಕೀರ್ತಿ ಹೆಚ್ಚಾಗಲಿದೆ!Horoscope: ಶನಿ ದೇವನ ಕೃಪೆಯಿಂದ ಇಂದು ಈ ರಾಶಿಯವರ ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ, ಸಂಪತ್ತು, ಕೀರ್ತಿ ಹೆಚ್ಚಾಗಲಿದೆ!Saturday Horoscope in Kannada: ಇಂದು ಏಪ್ರಿಲ್ 20 ದಿನ ಶನಿವಾರ. ಚೈತ್ರ ಮಾಸದ ಶುಕ್ಲ ಪಕ್ಷದ ದ್ವಾದಶಿ ತಿಥಿ. ದ್ವಾದಶ ರಾಶಿಗಳ ಇಂದಿನ ದಿನಭವಿಷ್ಯ ಇಲ್ಲಿದೆ...
Read more »

Kuber Yog: ವಾರದ ಬಳಿಕ ನಿರ್ಮಾಣವಾಗಲಿದೆ ಕುಬೇರ ಯೋಗ, ಬೆಳಗಲಿದೆ ಈ ರಾಶಿಯವರ ಜೀವನKuber Yog: ವಾರದ ಬಳಿಕ ನಿರ್ಮಾಣವಾಗಲಿದೆ ಕುಬೇರ ಯೋಗ, ಬೆಳಗಲಿದೆ ಈ ರಾಶಿಯವರ ಜೀವನGuru Gochar 2024 Kuber Yog: ಕುಬೇರ ರಾಜಯೋಗದ ಶುಭ ಪರಿಣಾಮ ಮೂರು ರಾಶಿಯವರ ಮೇಲೆ ಕಂಡು ಬರಲಿದ್ದು, ಇದರಿಂದ ಇವರ ಜೀವನದಲ್ಲಿ ಸಂಪತ್ತು ವೃದ್ಧಿಯಾಗಲಿದೆ. ಅವರಿಗೆ ರಾತ್ರೋರಾತ್ರಿ ಲಕ್ಷಾಧಿಪತಿಯಾಗುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Read more »

ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
Read more »

Dina Bhavishya : ಇಂದು ಈ 3 ರಾಶಿಗಳಿಗೆ ಹಠಾತ್‌ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿ ತಿಳಿಯಿರಿDina Bhavishya : ಇಂದು ಈ 3 ರಾಶಿಗಳಿಗೆ ಹಠಾತ್‌ ಆರ್ಥಿಕ ಲಾಭ, ಉದ್ಯೋಗದಲ್ಲಿ ಪ್ರಗತಿ ದ್ವಾದಶ ರಾಶಿಗಳ ದಿನಭವಿಷ್ಯ ಇಲ್ಲಿ ತಿಳಿಯಿರಿDaily Horoscope : ಇಂದು ಏಪ್ರಿಲ್ 24, ದಿನ ಬುಧವಾರ. ಈ ದಿನದಿಂದ ಹಿಂದೂ ವರ್ಷದ ಎರಡನೇ ತಿಂಗಳು ವೈಶಾಖ ಮಾಸ ಆರಂಭವಾಗಿದೆ.
Read more »

Mangal Gochar 2024: ಅಂಗಾರಕ ಯೋಗ, ಈ ಮೂರು ರಾಶಿಯವರ ಜೀವನದಲ್ಲಿ ಕೋಲಾಹಲ!Mangal Gochar 2024: ಅಂಗಾರಕ ಯೋಗ, ಈ ಮೂರು ರಾಶಿಯವರ ಜೀವನದಲ್ಲಿ ಕೋಲಾಹಲ!Angaraka Yoga: ಜ್ಯೋತಿಷ್ಯ ಶಾಸ್ತ್ರದಲ್ಲಿ ಅಂಗಾರಕ ಯೋಗವನ್ನು (Angaraka Yoga) ಶುಭ ಎಂದು ಪರಿಗಣಿಸಲಾಗುವುದಿಲ್ಲ. ಅಂಗಾರಕ ಯೋಗವು ಎಲ್ಲಾ ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಆದರೂ, ಮೀನ ರಾಶಿಯಲ್ಲಿ ರೂಪುಗೊಂಡಿರುವ ಅಂಗಾರಕ ಯೋಗವು ಮೂರು ರಾಶಿಯವರ ಜೀವನದಲ್ಲಿ ತೊಂದರೆಗಳನ್ನು ಹೆಚ್ಚಿಸಲಿದ್ದಾನೆ ಎಂದು ಹೇಳಲಾಗುತ್ತಿದೆ.
Read more »



Render Time: 2025-02-25 20:06:23