ಮುಖ್ಯ ಕೋಚ್ ಆಗಿ ಗಂಭೀರ್.. ಕೊಹ್ಲಿಯನ್ನು ಸೈಲೆಂಟಾಗಿ ಸೈಡ್ ಲೈನ್ ಮಾಡುತ್ತಾ ಬಿಸಿಸಿಐ..?

Virat Kohli News

ಮುಖ್ಯ ಕೋಚ್ ಆಗಿ ಗಂಭೀರ್.. ಕೊಹ್ಲಿಯನ್ನು ಸೈಲೆಂಟಾಗಿ ಸೈಡ್ ಲೈನ್ ಮಾಡುತ್ತಾ ಬಿಸಿಸಿಐ..?
BCCIಟೀಂ ಇಂಡಿಯಾಗೌತಮ್ ಗಂಭೀರ್
  • 📰 Zee News
  • ⏱ Reading Time:
  • 96 sec. here
  • 14 min. at publisher
  • 📊 Quality Score:
  • News: 80%
  • Publisher: 63%

Virat kohli: ಸಿಸಿಐ ಗೌತಮ್ ಗಂಭೀರ್ ಅವರನ್ನು ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ.

ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆAparnaಈ ಗಿಡದಲ್ಲಿ ಸಂಗ್ರಹವಾದ ನೀರು ಕಿಡ್ನಿ ಸ್ಟೋನ್’ಗೆ ಅಮೃತವಿದ್ದಂತೆ… ಕುಡಿದ ತಕ್ಷಣ ಮೂತ್ರದ ಮೂಲಕ ಹೊರಬರುತ್ತೆ ಕಲ್ಲು!ಈ ಬಾರಿ ಬಿಗ್ ಬಾಸ್‌ಗೆ ಎಂಟ್ರಿ ಕೊಡಲಿದ್ದಾಳೆ ಈ ಸುಂದರಿ..! ಹುಡುಗರು ಟಿವಿ ಬಿಟ್ಟು ಎದ್ರೆ ಕೇಳಿ..

Gautam Gambhir: ಬಿಸಿಸಿಐ ಗೌತಮ್ ಗಂಭೀರ್ ಅವರನ್ನು ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ನೇಮಕ ಮಾಡಿದೆ. ರಾಹುಲ್ ದ್ರಾವಿಡ್ ಉತ್ತರಾಧಿಕಾರಿಯಾಗಿ ಗಂಭೀರ್ ಶ್ರೀಲಂಕಾ ಪ್ರವಾಸದೊಂದಿಗೆ ತಮ್ಮ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಬೆಂಬಲಿಗ ಆಟಗಾರರ ಆಯ್ಕೆಯಲ್ಲಿ ಗಂಭೀರ್ ಗೆ ಬಿಸಿಸಿಐ ಸಂಪೂರ್ಣ ಸ್ವಾತಂತ್ರ್ಯ ನೀಡಿದೆ ಎಂಬ ವರದಿಗಳಿವೆ. ಇದೇ ವೇಳೆ.. ಗಂಭೀರ್ ಅವರನ್ನು ಕೋಚ್ ಆಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಟೀಂ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಅಭಿಪ್ರಾಯವನ್ನು ಬಿಸಿಸಿಐ ತೆಗೆದುಕೊಂಡಿರಲಿಲ್ಲ. ಅಲ್ಲದೇ ಕನಿಷ್ಠ ಅವರಿಗೆ ಮಾಹಿತಿ ನೀಡಿಲ್ಲ.

ಗಂಭೀರ್ ಮುಖ್ಯ ಕೋಚ್ ಆಗಿ ಆಯ್ಕೆಯಾಗಿರುವುದರಿಂದ ಸದ್ಯ ಕ್ರಿಕೆಟ್ ವಲಯದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆ ನಡೆಯುತ್ತಿದೆ. ಮುಖ್ಯ ಕೋಚ್ ಆಗಿ ಗಂಭೀರ್ ಕೊಹ್ಲಿಯನ್ನು ಹೇಗೆ ನಿಭಾಯಿಸುತ್ತಾರೆ. ಗಂಭೀರ್ ಹಾಗೂ ಕೊಹ್ಲಿ ನಡುವೆ ಭಿನ್ನಾಭಿಪ್ರಾಯ ಇರುವುದು ಗೊತ್ತೇ ಇದೆ. ಐಪಿಎಲ್ ವೇಳೆ ಇವರಿಬ್ಬರು ಹಲವು ಬಾರಿ ಜಗಳ ಮಾಡಿಕೊಂಡ ಘಟನೆಗಳನ್ನು ನೋಡಿದ್ದೇವೆ. ಆದರೆ.. ಐಪಿಎಲ್ 2024ರ ಸೀಸನ್ ನಲ್ಲಿ ಇಬ್ಬರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ತಮ್ಮ ಹಳೆ ಜಗಳಕ್ಕೆ ಪುಲ್ ಸ್ಟಾಪ್ ಹಾಕಿದ್ದರು. ಆದರೆ, ಇದೆಲ್ಲವೂ ಕ್ಯಾಮೆರಾಗಳಿಗಾಗಿ ಎಂಬುದು ಕೆಲ ಕ್ರಿಕೆಟ್ ವಿಶ್ಲೇಷಕರ ಅಭಿಪ್ರಾಯ.

ಈ ಹಿನ್ನಲೆಯಲ್ಲಿ ಮುಂದಿನ ಟೂರ್ನಿಗಳ ಸಂದರ್ಭದಲ್ಲಿ ಬಿಸಿಸಿಐ ಕೊಹ್ಲಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವುದಿಲ್ಲ ಎಂಬ ವಾದಗಳು ಕೇಳಿ ಬರುತ್ತಿವೆ. ಹಾಗಾಗಿಯೇ ಗಂಭೀರ್ ಅವರನ್ನು ಕೋಚ್ ಆಗಿ ನೇಮಕ ಮಾಡುವ ಬಗ್ಗೆ ಕೊಹ್ಲಿಗೆ ಹೇಳಿಲ್ಲ ಎನ್ನಲಾಗಿದೆ. ಈ ಬಗ್ಗೆ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ಬಿಸಿಸಿಐ ಪ್ರತಿನಿಧಿಯೊಬ್ಬರು ಹೇಳಿದ್ದು ಹೀಗೆ.. 'ಇಬ್ಬರಿಗೂ ತಮ್ಮ ಭಿನ್ನಾಭಿಪ್ರಾಯ ಬದಿಗಿಟ್ಟು ಚರ್ಚಿಸಲು ಸಾಕಷ್ಟು ಸಮಯವಿದೆ. ಆದರೆ, ಬಿಸಿಸಿಐ ದೀರ್ಘಾವಧಿಯ ಯೋಜನೆಯಲ್ಲಿದೆ. ಹಿರಿಯರು ತಮ್ಮ ವೃತ್ತಿಜೀವನದ ಅಂತ್ಯದಲ್ಲಿದ್ದಾಗ, ಆ ಸ್ಥಾನಗಳನ್ನು ತುಂಬಲು ಹೊಸ ಹುಡುಗರು ಹೆಜ್ಜೆ ಹಾಕಬೇಕು.' ಎಂದು ಹೇಳಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಂ ಇಂಡಿಯಾದ ಹೆಡ್ ಕೋಚ್ ಆಗುತ್ತಿದ್ದಂತೆ ಬಿಸಿಸಿಐ ಮುಂದೆ ಈ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಏನದು?ರೋಹಿತ್ ಶರ್ಮಾ-ಯೋಗೆಶ್ ಪಟೇಲ್ ಫೋಟೋದಲ್ಲಿ ಪವಾಡ! ಭುಜದ ಮೇಲೆ ಮೂರನೇ ಕೈ ಪ್ರತ್ಯಕ್ಷ.. ವಿಚಿತ್ರ ಕಂಡು ಫಾನ್ಸ್ ಶಾಕ್ITR 2024Kaveri River water disputeನಾನು ಜೈಲಿನಿಂದ ಹೊರಬಂದ್ರೆ ರೇಣುಕಾಸ್ವಾಮಿ ಕುಟುಂಬ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

BCCI ಟೀಂ ಇಂಡಿಯಾ ಗೌತಮ್ ಗಂಭೀರ್ ವಿರಾಟ್‌ ಕೊಹ್ಲಿ ರೋಹಿತ್‌ ಶರ್ಮಾ Gautam Gambhir Hardik Pandya Rohit Sharma Virat Kohli News Virat Kohli Latest News In Kannada Team India

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದಿರುವ ಸವಾಲುಗಳೇನು?ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಮುಂದಿರುವ ಸವಾಲುಗಳೇನು?Gautam Gambhir: ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರ ಅವಧಿ ಮುಗಿದ ನಂತರ, ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೊಸ ಕೋಚ್ ಅನ್ನು ಘೋಷಿಸಿದೆ.
Read more »

ಭಾರತದ ನೂತನ ಕೋಚ್ ಗೌತಮ್ ಗಂಭೀರ್: ಬೆಳಗಲಿದೆ ಈ ಆಟಗಾರರ ಅದೃಷ್ಟ!ಭಾರತದ ನೂತನ ಕೋಚ್ ಗೌತಮ್ ಗಂಭೀರ್: ಬೆಳಗಲಿದೆ ಈ ಆಟಗಾರರ ಅದೃಷ್ಟ!new coach Gautam Gambhir: ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ.
Read more »

Head Coach ಆಗಬೇಕಾದರೆ ಈ ಷರತ್ತು ಪೂರೈಸಿ !BCCI ಮುಂದೆ ತನ್ನ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಶಾಕ್Head Coach ಆಗಬೇಕಾದರೆ ಈ ಷರತ್ತು ಪೂರೈಸಿ !BCCI ಮುಂದೆ ತನ್ನ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಶಾಕ್Gautam Gambhir New Head Coach:ಕೋಚ್ ಆಗುವ ಮುನ್ನ ಗಂಭೀರ್ ಬಿಸಿಸಿಐ ಮುಂದೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ.ವರದಿಗಳ ಪ್ರಕಾರ,ಬಿಸಿಸಿಐ ಕೂಡಾ ಗಂಭೀರ್ ಅವರ ಷರತ್ತುಗಳನ್ನು ಒಪ್ಪಿಕೊಂಡಿದೆಯಂತೆ.
Read more »

ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಇವರೇ.. ಅಧಿಕೃತ ಘೋಷಣೆಗೆ ಮುಹೂರ್ತ ಫಿಕ್ಸ್ ಮಾಡಿದ ಬಿಸಿಸಿಐಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಇವರೇ.. ಅಧಿಕೃತ ಘೋಷಣೆಗೆ ಮುಹೂರ್ತ ಫಿಕ್ಸ್ ಮಾಡಿದ ಬಿಸಿಸಿಐಈ ಟೂರ್ನಿಯ ಬಳಿಕ ಮುಖ್ಯ ಕೋಚ್ ದ್ರಾವಿಡ್ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇದರೊಂದಿಗೆ ಬಿಸಿಸಿಐ ಹೊಸ ಕೋಚ್’ಗಾಗಿ ಹುಡುಕಾಟ ಆರಂಭಿಸಿದೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಓಪನರ್ ಗೌತಮ್ ಗಂಭೀರ್ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂಬ ವರದಿಗಳು ಹರಿದಾಡಿತ್ತು.
Read more »

ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ: ಬಿಸಿಸಿಐನಿಂದ ಅಧಿಕೃತ ಘೋಷಣೆಟೀಂ ಇಂಡಿಯಾದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ: ಬಿಸಿಸಿಐನಿಂದ ಅಧಿಕೃತ ಘೋಷಣೆGautam Gambhir Team India Coach: 2011ರ ವಿಶ್ವ ಚಾಂಪಿಯನ್ ಗೌತಮ್ ಗಂಭೀರ್ ಈ ರೇಸ್ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಸಿಸಿಐ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ.
Read more »

ಕೆಕೆಆರ್‌ಗೆ ದಕ್ಷಿಣ ಆಫ್ರಿಕಾದ ಹೊಸ ಕೋಚ್‌ ಎಂಟ್ರಿ..! ಏನಿದು ಶಾರುಖ್‌ ಖಾನ್‌ ಯೋಜನೆ..?ಕೆಕೆಆರ್‌ಗೆ ದಕ್ಷಿಣ ಆಫ್ರಿಕಾದ ಹೊಸ ಕೋಚ್‌ ಎಂಟ್ರಿ..! ಏನಿದು ಶಾರುಖ್‌ ಖಾನ್‌ ಯೋಜನೆ..?KKR Coach: ಭಾರತ ತಂಡದ ಮುಖ್ಯ ಕೋಚ್ ಆಗಿದ್ದ ರಾಹುಲ್ ದ್ರಾವಿಡ್ ಅವರು ಟಿ20 ವಿಶ್ವಕಪ್‌ನ ನಂತರ ಕೋಚ್‌ ಸ್ಥಾನಕ್ಕೆ ವಿದಾಯ ಹೇಳಿದ್ದಾರೆ, ಹೊಸ ಕೋಚ್ ಆಗಿ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ. ಶ್ರೀಲಂಕಾ ಪ್ರವಾಸದ ವೇಳೆ ಗೌತಮ್ ಗಂಭೀರ್ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
Read more »



Render Time: 2025-02-24 23:31:03