ಭಾರತದ ನೂತನ ಕೋಚ್ ಗೌತಮ್ ಗಂಭೀರ್: ಬೆಳಗಲಿದೆ ಈ ಆಟಗಾರರ ಅದೃಷ್ಟ!

Gautam Gambhir Head Coach Appointment News

ಭಾರತದ ನೂತನ ಕೋಚ್ ಗೌತಮ್ ಗಂಭೀರ್: ಬೆಳಗಲಿದೆ ಈ ಆಟಗಾರರ ಅದೃಷ್ಟ!
Gautam Gambhir AppointedGautam Gambhir Appointed NewsRahul Dravid
  • 📰 Zee News
  • ⏱ Reading Time:
  • 25 sec. here
  • 22 min. at publisher
  • 📊 Quality Score:
  • News: 83%
  • Publisher: 63%

new coach Gautam Gambhir: ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ.

ಭಾರತ ಕ್ರಿಕೆಟ್ ತಂಡದ ನೂತನ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಆಟಗಾರ ಗೌತಮ್ ಗಂಭೀರ್ ನೇಮಕಗೊಂಡಿದ್ದಾರೆ...Abhishek Sharma

ಜಿಂಬಾಬ್ವೆ ಪ್ರವಾಸದ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ವೇಗದ ಬೌಲರ್ ಹರ್ಷಿತ್ ರಾಣಾ ಅವರನ್ನು ಬದಲಿ ಆಟಗಾರನಾಗಿ ಕೆಲ ಕಾಲ ತಂಡದಲ್ಲಿ ಇರಿಸಲಾಗಿತ್ತು. ಇದೀಗ ಗಂಭೀರ್ ತಂಡದ ಸಾರಥ್ಯ ವಹಿಸುತ್ತಿರುವುದರಿಂದ ದೆಹಲಿಯ ರಾಣಾ ರಾಷ್ಟ್ರೀಯ ತಂಡದಲ್ಲಿ ಖಾಯಂ ಸ್ಥಾನ ಪಡೆಯುವ ಸಾಧ್ಯತೆ ಇದೆ... 2021 ರ ಶ್ರೀಲಂಕಾ ಪ್ರವಾಸದ ಸಮಯದಲ್ಲಿ ನಿತೀಶ್ ರಾಣಾ ಭಾರತಕ್ಕೆ ಪಾದಾರ್ಪಣೆ ಮಾಡಿದರು, ಆದರೆ ನಂತರ ಅವರು ಆಡಲಿಲ್ಲ. ಗಂಭೀರ್‌ಗೆ ಆಪ್ತ ಎನಿಸಿರುವ ನಿತೀಶ್ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ಅವಕಾಶಗಳು ಸಿಗಬಹುದು.ಗಂಭೀರ್ ಮಾರ್ಗದರ್ಶಕರಾಗಿದ್ದಾಗ ಮಯಾಂಕ್ ಯಾದವ್ ಲಕ್ನೋ ಸೂಪರ್‌ಜೈಂಟ್ಸ್‌ಗೆ ಸೇರಿದರು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Gautam Gambhir Appointed Gautam Gambhir Appointed News Rahul Dravid Rahul Dravid News Rahul Dravid Cricket Gautam Gambhir Appointed Gautam Gambhir Appointed News Rahul Dravid Rahul Dravid News Rahul Dravid Cricket Gautam Gambhir Appointed Gautam Gambhir Appointed News Rahul Dravid Rahul Dravid News Rahul Dravid Cricket Gautam Gambhir Appointed Gautam Gambhir Appointed News Rahul Dravid Rahul Dravid News Rahul Dravid Cricket

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಟೀಂ ಇಂಡಿಯಾದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ: ಬಿಸಿಸಿಐನಿಂದ ಅಧಿಕೃತ ಘೋಷಣೆಟೀಂ ಇಂಡಿಯಾದ ಹೆಡ್ ಕೋಚ್ ಆಗಿ ಗೌತಮ್ ಗಂಭೀರ್ ನೇಮಕ: ಬಿಸಿಸಿಐನಿಂದ ಅಧಿಕೃತ ಘೋಷಣೆGautam Gambhir Team India Coach: 2011ರ ವಿಶ್ವ ಚಾಂಪಿಯನ್ ಗೌತಮ್ ಗಂಭೀರ್ ಈ ರೇಸ್ನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದ್ದರು. ಇದೀಗ ಬಿಸಿಸಿಐ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಹೆಸರನ್ನು ಅಧಿಕೃತವಾಗಿ ಪ್ರಕಟಿಸಿದೆ.
Read more »

ಟೀಂ ಇಂಡಿಯಾದ ಹೊಸ ಕೋಚ್‌ ಗೌತಮ್‌ ಗಂಭೀರ್‌ ಸಂಭಾವನೆ ಎಷ್ಟು ಗೊತ್ತಾ..?ಟೀಂ ಇಂಡಿಯಾದ ಹೊಸ ಕೋಚ್‌ ಗೌತಮ್‌ ಗಂಭೀರ್‌ ಸಂಭಾವನೆ ಎಷ್ಟು ಗೊತ್ತಾ..?Gautam Gambhirs Remuneration: ಟಿ20 ವಿಶ್ವಕಪ್‌ 2024 ಚಾಂಪಿಯನ್‌ಶಿಪ್‌ ಗೆದ್ದ ನಂತರ ರಾಹುಲ್‌ ದ್ರಾವಿಡ್‌ ಅವರ ಕೋಚ್‌ ಅಧಿಅಕರಾವದಿ ಮುಗಿದಿದ್ದು. ಈ ಸ್ಥಾನಕ್ಕೆ ರಾಹುಲ್‌ ಗುಡ್‌ ಬೈ ಹೇಳಿದ್ದು ಗೊತ್ತೇ ಇದೆ. ಇದೀಗ ಈ ಸ್ಥಾನಕ್ಕೆ ಗೌತಮ್‌ ಗಂಭಿರ್‌ ಅವರನ್ನು ಆಯ್ಕೆ ಮಾಡಲಾಗಿದ್ದು, ಈ ವಿಷಯವನ್ನು ಬಿಸಿಸಿಐ ಅದಿಕೃತವಾಗಿ ಘೋಷಣೆ ಮಾಡಿದೆ.
Read more »

ಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಇವರೇ.. ಅಧಿಕೃತ ಘೋಷಣೆಗೆ ಮುಹೂರ್ತ ಫಿಕ್ಸ್ ಮಾಡಿದ ಬಿಸಿಸಿಐಟೀಂ ಇಂಡಿಯಾದ ಮುಂದಿನ ಮುಖ್ಯ ಕೋಚ್ ಇವರೇ.. ಅಧಿಕೃತ ಘೋಷಣೆಗೆ ಮುಹೂರ್ತ ಫಿಕ್ಸ್ ಮಾಡಿದ ಬಿಸಿಸಿಐಈ ಟೂರ್ನಿಯ ಬಳಿಕ ಮುಖ್ಯ ಕೋಚ್ ದ್ರಾವಿಡ್ ತಮ್ಮ ಹುದ್ದೆಯಿಂದ ಕೆಳಗಿಳಿಯಲಿದ್ದಾರೆ. ಇದರೊಂದಿಗೆ ಬಿಸಿಸಿಐ ಹೊಸ ಕೋಚ್’ಗಾಗಿ ಹುಡುಕಾಟ ಆರಂಭಿಸಿದೆ. ಇತ್ತೀಚೆಗಷ್ಟೇ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಭಾರತದ ಮಾಜಿ ಓಪನರ್ ಗೌತಮ್ ಗಂಭೀರ್ ಅವರ ಹೆಸರನ್ನು ಬಹುತೇಕ ಅಂತಿಮಗೊಳಿಸಲಾಗಿದೆ ಎಂಬ ವರದಿಗಳು ಹರಿದಾಡಿತ್ತು.
Read more »

Head Coach ಆಗಬೇಕಾದರೆ ಈ ಷರತ್ತು ಪೂರೈಸಿ !BCCI ಮುಂದೆ ತನ್ನ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಶಾಕ್Head Coach ಆಗಬೇಕಾದರೆ ಈ ಷರತ್ತು ಪೂರೈಸಿ !BCCI ಮುಂದೆ ತನ್ನ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಕೊಹ್ಲಿ, ರೋಹಿತ್ ಅಭಿಮಾನಿಗಳಿಗೆ ಶಾಕ್Gautam Gambhir New Head Coach:ಕೋಚ್ ಆಗುವ ಮುನ್ನ ಗಂಭೀರ್ ಬಿಸಿಸಿಐ ಮುಂದೆ ಕೆಲವು ಷರತ್ತುಗಳನ್ನು ಹಾಕಿದ್ದಾರೆ ಎನ್ನಲಾಗಿದೆ.ವರದಿಗಳ ಪ್ರಕಾರ,ಬಿಸಿಸಿಐ ಕೂಡಾ ಗಂಭೀರ್ ಅವರ ಷರತ್ತುಗಳನ್ನು ಒಪ್ಪಿಕೊಂಡಿದೆಯಂತೆ.
Read more »

ಯಶಸ್ಸು ಕೈ ಹಿಡಿಯಬೇಕಾದರೆ ಈ ರಾಶಿಯವರು ಚಿನ್ನದ ಉಂಗುರ ಧರಿಸಲೇ ಬೇಕು ! ಚಿನ್ನವೇ ಇವರ ಪಾಲಿಗೆ ಅದೃಷ್ಟಯಶಸ್ಸು ಕೈ ಹಿಡಿಯಬೇಕಾದರೆ ಈ ರಾಶಿಯವರು ಚಿನ್ನದ ಉಂಗುರ ಧರಿಸಲೇ ಬೇಕು ! ಚಿನ್ನವೇ ಇವರ ಪಾಲಿಗೆ ಅದೃಷ್ಟGold Ring Brings Luck To These Zodiac sign : ಕೆಲವು ರಾಶಿಯವರಿಗೆ ಚಿನ್ನವೇ ಅದೃಷ್ಟ.ಅದರಲ್ಲೂ ಈ ರಾಶಿಯವರು ಚಿನ್ನದ ಉಂಗುರ ಹಾಕಿದರಷ್ಟೇ ಅದೃಷ್ಟ ಇವರ ಕೈ ಹಿಡಿಯುತ್ತದೆ.
Read more »

ಈ 6 ರಾಶಿಯವರಿಗೆ ಗೋಲ್ಡನ್‌ ಟೈಮ್... ಮುಂದಿನ 30 ದಿನ ನಿಮ್ಮನ್ನು ಹಿಡಿಯೋರಿಲ್ಲ, ಸಕಲ ಸಂಪತ್ತು ಹೊತ್ತು ಬರುವಳು ಶ್ರೀಲಕ್ಷ್ಮಿ.. ಧನ ಕನಕ ಪ್ರಾಪ್ತಿ!ಈ 6 ರಾಶಿಯವರಿಗೆ ಗೋಲ್ಡನ್‌ ಟೈಮ್... ಮುಂದಿನ 30 ದಿನ ನಿಮ್ಮನ್ನು ಹಿಡಿಯೋರಿಲ್ಲ, ಸಕಲ ಸಂಪತ್ತು ಹೊತ್ತು ಬರುವಳು ಶ್ರೀಲಕ್ಷ್ಮಿ.. ಧನ ಕನಕ ಪ್ರಾಪ್ತಿ!Ashadha Masa Lucky Zodiac Signs: ಆಷಾಢ ಮಾಸದಲ್ಲಿ ಗ್ರಹಗಳು ಮತ್ತು ನಕ್ಷತ್ರಗಳ ಸ್ಥಾನವು ವಿಶೇಷ ಯೋಗವನ್ನು ಉಂಟುಮಾಡುತ್ತದೆ. ಇದು ಈ 6 ರಾಶಿಯವರಿಗೆ ಅದೃಷ್ಟ ತರುತ್ತದೆ.
Read more »



Render Time: 2025-02-25 03:14:59