ಮಲ್ಲಿ ಮಿಸ್ಸಿಂಗ್‌ಗೆ ಸಿಕ್ತು ಬಿಗ್‌ ಟ್ವಿಸ್ಟ್‌..! ದರ್ಶನ್‌ ಮಾಜಿ ಮ್ಯಾನೇಜರ್‌ ಬರೆದ ಲೆಟರ್‌ನಲ್ಲಿ ಏನಿದೆ..?

ರೇಣುಕಾಸ್ವಾಮಿ News

ಮಲ್ಲಿ ಮಿಸ್ಸಿಂಗ್‌ಗೆ ಸಿಕ್ತು ಬಿಗ್‌ ಟ್ವಿಸ್ಟ್‌..! ದರ್ಶನ್‌ ಮಾಜಿ ಮ್ಯಾನೇಜರ್‌ ಬರೆದ ಲೆಟರ್‌ನಲ್ಲಿ ಏನಿದೆ..?
ಮಲ್ಲಿಕಾರ್ಜುನ್‌ಮಲ್ಲಿ ಮಿಸ್ಸಿಂಗ್‌ದರ್ಶನ್‌
  • 📰 Zee News
  • ⏱ Reading Time:
  • 65 sec. here
  • 21 min. at publisher
  • 📊 Quality Score:
  • News: 92%
  • Publisher: 63%

Mallikarjun: ರೇಣುಕಾಸ್ವಾಮಿ ಕೇಸ್‌ನಲ್ಲಿ ಪೋಲಿಸರ ಅತಿಥಿಯಾಗಿರುವ ದರ್ಶನ್‌ ಮಾಜಿ ಮ್ಯಾನೇಜರ್‌ ಮಿಸ್ಸಿಂಗ್‌ ವಿಚಾರ ಇತ್ತೀಚೆಗೆ ಭಾರಿ ಸದ್ದು ಮಾಡಿತ್ತು. ಇದೀಗ ಮಲ್ಲಿಕಾರ್ಜುನ್‌ ಬರೆದಿದ್ದಾನೆ ಎನ್ನಲಾಗುತಿರುವ ಲೆಟರ್‌ ಒಂದು ಸಾಮಾಜಿಕ ಜಾಲಾತಾಣದಲ್ಲಿ ವೈರಲ್‌ ಆಗುತ್ತಿದೆ.

2018 ರಲ್ಲಿ ಸಡನ್‌ ಆಗಿ ಕಾಣೆಯಾಗಿ ಸುದ್ದಿ ಮಾಡಿದ್ದ ಮಲ್ಲಿಕಾರ್ಜುನ್‌ ಬಿ ಸಂಕನಗೌಡ. ಮಲ್ಲಿಕಾರ್ಜುನ್‌ ಬರೆದಿದ್ದಾನೆ ಎನ್ನಲಾಗುತ್ತಿರುವ ಲೆಟರ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ.ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ.. ತೂಕ, ಬೊಜ್ಜು, ಮಧುಮೇಹ ಎಲ್ಲವೂ ಮಾಯ..!ಬ್ಲಡ್ ಶುಗರ್ ನಿಯಂತ್ರಣಕ್ಕೆ ಒಂದು ಚಮಚ ತುಪ್ಪ ಸಾಕು! ಈ ಪುಡಿಯ ಜೊತೆ ಬೆರೆಸಿ ಸೇವಿಸಿದರೆ ದಿನಪೂರ್ತಿ ನಾರ್ಮಲ್ ಆಗಿರುತ್ತೆ

ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿ ಯಾರಿಗೆ ಗೊತ್ತಿಲ್ಲ ಹೇಳಿ. 2018 ರಲ್ಲಿ ಸಡನ್‌ ಆಗಿ ಕಾಣೆಯಾಗಿ ಸುದ್ದಿ ಮಾಡಿದ್ದ ಈತ ಇಂದಿಗೂ ಪತ್ತೇನೇ ಇಲ್ಲ. ಒಂದು ಕಾಲದಲ್ಲಿ ದರ್ಶನ್‌ ಹಿಂದಏ ಹಿಂದೆ ಓಡಾಡಿಕೊಂಡು ಇರುತ್ತಾ ಇದ್ದ ಮಲ್ಲಿಕಾರ್ಜುನ್‌ ದಿಢೀರನೇ ನಾಪತ್ತೆಯಾಗಿಬಿಟ್ಟಿದ್ದ. ಈತ ಎಲ್ಲಿಗೆ ಹೋದ? ಈಗ ಏನು ಮಾಡ್ತಾ ಇದ್ದಾನೆ ? ಯಾರಿಗೂ ಗೊತ್ತಿಲ್ಲ. ನಾಪತ್ತೆಯಾದ ಸ್ವಲ್ಪ ದಿನ ಸದ್ದು ಮಾಡಿದ ಈ ಸುದ್ದಿ ದಿನ ಕಳೆದಂತೆ ಸೈಲೆಂಟ್‌ ಆಗಿತ್ತು. ಇದೀಗ ದರ್ಶನ್‌ ರೇಣುಕಾಸ್ವಾಮಿ ಕೇಸ್‌ನಲ್ಲಿ ಅಂದರ್‌ ಆದಾಗಿನಿಂದ ಮತ್ತೆ ಈ ಸುದ್ದಿ ಸದ್ದು ಮಾಡುತ್ತಿದೆ.

ದರ್ಶನ್‌ ಸಿನಿಮಾ ಡೇಟ್ಸ್‌ ಹಾಗೂ ಎಲ್ಲಾ ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದ ಮಲ್ಲಿಕಾರ್ಜುನ್‌ ಬಿ ಸಂಕೇಗೌಡರ್‌ ಸಿನಿಮಾ ನಿರ್ಮಾಣ, ಡಿಸ್ಟ್ರಿಬ್ಯೂಷನ್ ಅಂತ ಬೇಡದೆ ಇರುವ ಕೆಲಸಕ್ಕೆ ಕೈ ಹಾಕಿ ಸಾಲದ ಸುಳಿಗೆ ಸಿಲುಕಿಕೊಂಡಿದ್ದ. ಸಾಲ ತೀರಿಸಲಾಗದೆ ದುಡ್ಡು ಊಡಿಕೆ ಮಾಡಿದ್ದ ನಿರ್ಮಾಪಕರಿಗೆ ಪಂಗನಾಮ ಹಾಕಿ ಓಡಿಹೋಗಿದ್ದ. ಇದೀಗ ಕಾಣೆಯಾದ ಏಳು ವರ್ಷಗಳ ನಂತರ ಮತ್ತೇ ಮಲ್ಲಿ ಹೆಸರು ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಮಲ್ಲಿಕಾರ್ಜುನ್‌ ಬರೆದಿದ್ದಾನೆ ಎನ್ನಲಾಗುತ್ತಿರುವ ಲೆಟರ್‌ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಹಾಗಾದರೆ ಈ ಲೆಟರ್‌ನಲ್ಲಿ ಏನಿದೆ? ಮುಂದೆ ಓದಿ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Krishna ByregowdaPineapple Side Effectsಆಸ್ಟ್ರೇಲಿಯಾ ಅಲ್ಲ… ಈ ತಂಡದಿಂದ ಟೀಂ ಇಂಡಿಯಾಗಿದೆ ಗಂಡಾಂತರ! ಇವರ ವಿರುದ್ಧ ಗೆದ್ದರೆ ಸೆಮಿಸ್ ಗ್ಯಾರಂಟಿ

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಮಲ್ಲಿಕಾರ್ಜುನ್‌ ಮಲ್ಲಿ ಮಿಸ್ಸಿಂಗ್‌ ದರ್ಶನ್‌ ದರ್ಶನ್‌ ಮಾಜಿ ಮ್ಯಾನೇಜರ್‌ ಲೆಟರ್‌ Darshan Darshan Arrest Renukaswamy Renukaswamy Murder Case Pavithra Gowda Darshan Ex Manager Mallikarjun Mallikarjun B Sankegowdar Malli Viral Trending Viral News Darshans Manager Missing

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆMallikarjun: ರೇಣುಕಾ ಸ್ವಾಮಿ ಕೇಸ್‌ನಲ್ಲಿ ಅರೆಸ್ಟ್‌ ಆಗಿರುವ ದರ್ಶನ್‌ ಮಾಜಿ ಮ್ಯಾನೇಜರ್‌ ಕುರಿತು ಭಾವನಾ ಬೆಳಗೆರೆ ಸ್ಪೋಟಕ ಪೋಸ್ಟ್‌ ಮಾಡಿದ್ದಾರೆ.
Read more »

ದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪದರ್ಶನ್ ಕರೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ : ಯುವ ನಿರ್ಮಾಪಕ ಆರೋಪರೇಣುಕಾಸ್ವಾಮಿ ಕೊಲೆ ಪ್ರಕರಣದ ಬೆನ್ನಲ್ಲೇ ನಟ ದರ್ಶನ್ ಜೈಲು ಸೇರಿದ್ದು, ದರ್ಶನ್ ಅವರಿಗೆ ಸಂಬಂಧಿಸಿದಂತೆ ಬೇರೆ ಬೇರೆ ವಿಷಯಗಳು ಹೊರಬರುತ್ತಲೇ ಇವೆ.
Read more »

ದರ್ಶನ್‌ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್‌ ನೇಮ್‌ ಏನು ಗೊತ್ತಾ?ದರ್ಶನ್‌ ಅಸಲಿ ಹೆಸರೇ ಬೇರೆ... ʻದಾಸʼನ ರಿಯಲ್‌ ನೇಮ್‌ ಏನು ಗೊತ್ತಾ?Darshan Real Name: ನಟ ದರ್ಶನ್ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿದ್ದಾರೆ. ಇದೇ ವೇಳೆ ದರ್ಶನ್‌ ನಿಜವಾದ ಹೆಸರೇ ಬೇರೆ ಎಂಬ ವಿಚಾರ ಸುದ್ದಿಯಲ್ಲಿದೆ.
Read more »

Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest: ಪೊಲೀಸರು ಕೊಟ್ಟ ಸಾಕ್ಷಿ ನೋಡಿ ಶಾಕ್ ಆದ ಚಾಲೆಂಜಿಂಗ್ ಸ್ಟಾರ್... ಆತಂಕದಲ್ಲಿ ನಟ ದರ್ಶನ್ !?Darshan Arrest in murder case: ಸ್ಯಾಂಡಲ್‌ವುಡ್‌ ನಟ ದರ್ಶನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ವೇಳೆ ಪೊಲೀಸರು ಕೊಟ್ಟ ಸಾಕ್ಷಿ ನೋಡಿ ದರ್ಶನ್ ಶಾಕ್ ಆಗಿದ್ದಾರೆ ಎನ್ನಲಾಗಿದೆ.
Read more »

ಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆಮಾನವೀಯತೆಯಿಲ್ಲದ ಇಂತವರು ದೊಡ್ಡ ಸ್ಟಾರ್ ಗಳಾ! ದರ್ಶನ್ ದೊಡ್ಡ ಕೊಲೆಗಡುಕ : ಮೃತ ರೇಣುಕಾಸ್ವಾಮಿ ತಂದೆರೇಣುಕಾಸ್ವಾಮಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟೆನಾಡು ಚಿತ್ರದುರ್ಗದಲ್ಲಿ ನಟ ದರ್ಶನ್ ವಿರುದ್ಧ ಬೃಹತ್ ಪ್ರತಿಭಟನೆ ನಡೆಸಿದ್ದು, ಮೃತ ರೇಣುಕಾಸ್ವಾಮಿ ತಂದೆ ದರ್ಶನ್ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Read more »

Darshan Arrest: ಕೊಲೆಗೂ ನನಗೂ ಸಂಬಂಧವಿಲ್ಲ ಎಂದಿದ್ದ ದರ್ಶನ್‌.. ಈಗ ಪೊಲೀಸರ ಮುಂದೆ ಹೇಳಿದ್ದೆ ಬೇರೆ !?Darshan Arrest: ಕೊಲೆಗೂ ನನಗೂ ಸಂಬಂಧವಿಲ್ಲ ಎಂದಿದ್ದ ದರ್ಶನ್‌.. ಈಗ ಪೊಲೀಸರ ಮುಂದೆ ಹೇಳಿದ್ದೆ ಬೇರೆ !?Darshan Statement murder case : ದರ್ಶನ್‌ ಆ ಬಳಿಕ ಪೊಲೀಸರ ಮುಂದೆ ತಮ್ಮ ಹೇಳಿಕೆಯನ್ನೇ ಬದಲಿಸಿದ್ದಾರೆ ಎನ್ನಲಾಗಿದೆ.
Read more »



Render Time: 2025-02-25 02:51:30