ಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆ

ರೇಣುಕಾ ಸ್ವಾಮಿ ಕೊಲೆ News

ಮಲ್ಲಿಕಾರ್ಜುನ್‌ ನಾಪತ್ತೆ ಸುದ್ದಿ ಸದ್ದು ಮಾಡುತ್ತಿರುವ ಬೆನ್ನಲ್ಲೆ ರೋಚಕ ಪೋಸ್ಟ್‌ ಶೇರ್‌ ಮಾಡಿದ ಭಾವನಾ ಬೆಳಗೆರೆ
ರೇಣುಕಾ ಸ್ವಾಮಿದರ್ಶನ್‌ದರ್ಶನ್‌ ಅರೆಸ್ಟ್‌
  • 📰 Zee News
  • ⏱ Reading Time:
  • 70 sec. here
  • 20 min. at publisher
  • 📊 Quality Score:
  • News: 90%
  • Publisher: 63%

Mallikarjun: ರೇಣುಕಾ ಸ್ವಾಮಿ ಕೇಸ್‌ನಲ್ಲಿ ಅರೆಸ್ಟ್‌ ಆಗಿರುವ ದರ್ಶನ್‌ ಮಾಜಿ ಮ್ಯಾನೇಜರ್‌ ಕುರಿತು ಭಾವನಾ ಬೆಳಗೆರೆ ಸ್ಪೋಟಕ ಪೋಸ್ಟ್‌ ಮಾಡಿದ್ದಾರೆ.

ಮಲ್ಲಿಕಾರ್ಜುನ್‌ ಕಾಣೆಯಾಗಲುವಲ್ಲಿ ದರ್ಶನ್‌ ಪಾತ್ರವಿದೆ ಎಂದ ಭಾವನಾ.ಇಂಜಿನಿಯರಿಂಗ್ ಓದಿರುವ ವಿಜಯಲಕ್ಷ್ಮೀ ಅವರಿಗೆ ನಟ ದರ್ಶನ್‌ ಗೆ ಸಿಕ್ಕಿದ್ದು ಎಲ್ಲಿ? ಇವರ ಪ್ರೀತಿ ಶುರುವಾಗಿದ್ದು ಹೇಗೆ? ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯಕ್ಕೆ ದರ್ಶನ್‌ ಅಂದರ್‌ ಆಗಿದ್ದಾರೆ. ಗೆಳತಿ ಪವಿತ್ರಾ ಗೌಡ ಾಗೆ ಅಶ್ಲೀಲವಾಗಿ ಕಾಮೆಂಟ್‌ ಮಾಡಿದ ಕಾರಣಕ್ಕೆ ಡಿ ಗ್ಯಾಂಗ್‌ ರೆಣುಕಾ ಸ್ವಾಮಿಯನ್ನು ಕೊಂದು ಮುಗಿಸಿದ್ದರು.

ಅದ್ಯಕ್ಕೆ ಪೋಲಿಸ್‌ ಕಸ್ಟಡಿಯಲ್ಲಿರುವ ದರ್ಶನ್‌ರ ಹಳೆಯ ಪ್ರಕರಣಗಳು ಒಂದೊಂದಾಗಿ ಬೆಳಕಿಗೆ ಬರ್ತಿವೆ. ಅದರಲ್ಲೂ ಭಾರಿ ಸದ್ದು ಮಾಡುತ್ತಿರುವುದು ದರ್ಶನ್‌ ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಬಿ ಸಂಕೇಗೌಡರ್‌ ನಾಪತ್ತೆ ಪ್ರಕರಣ. 2018, ಜೂನ್‌ ನಲ್ಲಿ ನಾಪತ್ತೆಯಾಗಿದ್ದ ಮಲ್ಲಿಕಾರ್ಜುನ್‌ ಕೇಸ್‌ ಈಗ ದಿಢೀರನೇ ಮತ್ತೊಮ್ಮೆ ಜ್ವಾಲೆಯಂತೆ ಹರಡಿಕೊಂಡಿದೆ. ಇದರ ಬೆನ್ನಲ್ಲೆ ಭಾವನಾ ಬೆಳಗೆರೆ ಈ ಕುರಿತು ಮಾಡಿರುವ ಫೋಸ್ಟ್‌ ಒಂದು ಭರ್ಜರಿ ಸೌಂಡ್‌ ಮಾಡುತ್ತಿದೆ. ಹಾಗಾದರೆ ನಟಿ ಭಾವನಾ ಬೆಳಗೆರೆ ಮಾಡಿರುವ ಆ ಪೋಸ್ಟ್‌ ಆದರೂ ಏನು? ಮುಂದೆ ಓದಿ...

"ಮಲ್ಲಿಕಾರ್ಜುನ್‌ ಬಿ ಸಂಕೇಗೌಡರ್‌ ದರ್ಶನ್‌ನ ಮ್ಯಾನೇಜರ್‌ ಆಗಿದ್ದ. ಬೃಂದಾವನ ಎನ್ನುವ ಸಿನಿಮಾ 2013ರಲ್ಲಿ ರಿಲೀಸ್‌ ಆಗಿತ್ತು ಅದರೆ ಅಷ್ಟರ ಮಟ್ಟಿಗೆ ಸಿನಿಮಾ ಸಕ್ಸಸ್‌ ಕಾಣದೆ ಪ್ಲಾಫ್‌ ಆಗಿತ್ತು. ಇದೊಂದೇ ಅಲ್ಲ ಅದರ ನಂತರ ಬಂದ ಹಲವು ಸಿನಿಮಾಗಳು ಪ್ಲಾಫ್‌ ಆಗಿದ್ದವು. ಇದರಿಂದ ಈ ಸಿನಿಮಾಗಳನ್ನ ಥಿಯೇಟರ್‌ನಲ್ಲಿ ಓಡಿಸಲು ದರ್ಶನ್‌ ಡೇಟ್‌ ಕೊಡುಸುತ್ತಾರೆ ಎಂದು ಮಲ್ಲಿಕಾರ್ಜುನ್‌ ಹಲವು ನಿರ್ಮಾಕರ ಬಳಿ ಹಣ ಪೀಕಿದ್ದ. ಹೀಗೆ ಸಿನಿಮಾ ಓಡಿಸುತ್ತೇವೆ ಅಂತಾ ಹೇಳಿ ಮಲ್ಲಿಕಾರ್ಜುನ್‌ ವಸೂಲಿ ಮಾಡಿದ್ದು ಸುಮಾರು 20ರಿಂದ 30 ಕೋಟಿ. ಈ ರೀತಿ ನಿರ್ಮಾಕರ ಬಳಿ ಹಣ ವಸೂಲಿ ಮಾಡು ಅಂತ ಹೇಳಿದ್ದೆ ದರ್ಶನ್‌.

ಮಲ್ಲಿಕಾರ್ಜುನ್‌ ನಾಪತ್ತೆಯ ಸುತ್ತ ಎಷ್ಟೇ ಅಂತೆ ಕಂತೆಗಳು ಹರಿದಾಡಿದರೂ ಸತ್ಯ ಏನು ಎಂಬುದು ಇನ್ನೂ ಮುಂದೆ ತನಿಖೆ ನಡೆದರೆ ಅಷ್ಟೇ ಹೊರಬೀಳಲಿದೆ. ಆದರೆ ಮಲ್ಲಿಕಾರ್ಜುನ್‌ ಕುಂಟುಂಬದವರು ಹೇಳುತ್ತಿರುವುದು ಏನೆಂದರೆ. ಆತ ಮನೆ ಬಿಟ್ಟು ಹೋಗುವಾಗ ಪತ್ರ ಬರೆದು ಇಟ್ಟಿದ್ದ ಸಾಲದ ಕಾರಣ ಮನೆ ಬಿಟ್ಟು ಹೋಗಿತ್ತಿದ್ದೇನೆ ಎಂದು ಕಾರಣ ನೀಡಿದ್ದ ಎಂದು ಕಂಪ್ಲೆಂಟ್‌ ಕೂಡ ಕೊಡದೆ ಮೌನ ವಹಿಸಿರೋದು ಅಚ್ಚರಿ.LoveLi Review: ಲವ್ ಮೂಡ್ನಲ್ಲಿ ಆಂಗ್ರಿ ಯಂಗ್ ಮ್ಯಾನ್ ಲುಕ್ ನಲ್ಲಿ ಭರ್ಜರಿ ಮಿಂಚಿದ ವಸಿಷ್ಠ ಸಿಂಹ. .ʼಕಲ್ಕಿ 2898 ADʼ ಮೊದಲ ಸಾಂಗ್‌ ಪ್ರೋಮೋ ಔಟ್‌..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ರೇಣುಕಾ ಸ್ವಾಮಿ ದರ್ಶನ್‌ ದರ್ಶನ್‌ ಅರೆಸ್ಟ್‌ ದರ್ಶನ್‌ ಮರ್ಡರ್‌ ಕೇಸ್‌ ಪವಿತ್ರಾ ಗೌಡ ಡಿ ಗ್ಯಾಂಗ್‌ ಭಾವನಾ ಬೆಳಗೆರೆ Bhavanabelegere Post Bhavana Belegere Renukaswamy Murder Case Pavithra Gowda Post Trending Viral Darshan Darshan Arrest Dasrhan Murder Case

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಖ್ಯಾತ ನಟನ ಕೆನ್ನೆಗೆ ಬಾರಿಸಿದ ನಟಿ ಐಶ್ವರ್ಯಾ ರೈ ಬಚ್ಚನ್ !?ಖ್ಯಾತ ನಟನ ಕೆನ್ನೆಗೆ ಬಾರಿಸಿದ ನಟಿ ಐಶ್ವರ್ಯಾ ರೈ ಬಚ್ಚನ್ !?Aishwarya Rai : ಬಾಲಿವುಡ್‌ ಖ್ಯಾತ ನಟಿ ಐಶ್ವರ್ಯಾ ರೈ ಬಚ್ಚನ್ ತನ್ನೊಂದಿಗೆ ಮಿಸ್‌ ಬಿಹೇವ್‌ ಮಾಡಿದ ನಟನ ಕಪಾಳಕ್ಕೆ ಬಾರಿಸಿದ ಸುದ್ದಿ ಸಾಕಷ್ಟು ಸದ್ದು ಮಾಡಿದೆ.
Read more »

ಈ ಖ್ಯಾತ ನಟಿ ಜೊತೆ ಹೆಚ್ಚಾಯ್ತಾ ಆಪ್ತತೆ? ಯುವರಾಜ್-ಶ್ರೀದೇವಿ ಡಿವೋರ್ಸ್’ಗೆ ಇದೇ ಕಾರಣವಾಯ್ತಾ?ಈ ಖ್ಯಾತ ನಟಿ ಜೊತೆ ಹೆಚ್ಚಾಯ್ತಾ ಆಪ್ತತೆ? ಯುವರಾಜ್-ಶ್ರೀದೇವಿ ಡಿವೋರ್ಸ್’ಗೆ ಇದೇ ಕಾರಣವಾಯ್ತಾ?Yuva Rajkumar Divorce: ಸದ್ಯ ಸ್ಯಾಂಡಲ್ವುಡ್’ನಲ್ಲಿ ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
Read more »

ಮಲ್ಲಿ ಮಿಸ್ಸಿಂಗ್‌ ಕುರಿತು ಹೆಚ್ಚಿದ ಅನುಮಾನ: ಸಿನಿಮಾ ಬ್ಯಾನರ್‌ ಇನ್ನೂ ಆಕ್ಟೀವ್‌..!ಮಲ್ಲಿ ಮಿಸ್ಸಿಂಗ್‌ ಕುರಿತು ಹೆಚ್ಚಿದ ಅನುಮಾನ: ಸಿನಿಮಾ ಬ್ಯಾನರ್‌ ಇನ್ನೂ ಆಕ್ಟೀವ್‌..!Mallikarjun Missing: ಏಳು ವರ್ಷಗಳ ಹಿಂದೆ ಕಾಣೆಯಾಗಿದ್ದ ಮಲ್ಲಿಕಾರ್ಜುನ್‌ ಕೇಸ್‌ ಮತ್ತೇ ಸದ್ದು ಮಾಡುತ್ತಿದೆ. ಏನಿದು ಸ್ಟೋರಿ? ಮುಂದೆ ಓದಿ...
Read more »

Fathers dayಗೆ ದರ್ಶನ್‌ ಮಗ ವಿನೀಶ್ ಪೋಸ್ಟ್‌... ಸ್ಟಾರ್‌ ನಟನಾದ್ರೆನೂ, ಆರೋಪಿಯಾದ್ರೆನೂ ಅಪ್ಪ ಎಂದಿಗೂ ಮಕ್ಕಳ ಪಾಲಿನ ʻಹೀರೋʼ ಅಲ್ವೇ!?Fathers dayಗೆ ದರ್ಶನ್‌ ಮಗ ವಿನೀಶ್ ಪೋಸ್ಟ್‌... ಸ್ಟಾರ್‌ ನಟನಾದ್ರೆನೂ, ಆರೋಪಿಯಾದ್ರೆನೂ ಅಪ್ಪ ಎಂದಿಗೂ ಮಕ್ಕಳ ಪಾಲಿನ ʻಹೀರೋʼ ಅಲ್ವೇ!?Vinish post on Fathers day: ದರ್ಶನ್‌ ಏಕೈಕ ಪುತ್ರ ವಿನೀಶ್ ತಂದೆಯ ಮೇಲೆ ಅಪಾರ ಪ್ರೀತಿ ಹೊಂದಿದ್ದಾನೆ. ಇಂದು ಫಾದರ್ಸ್ ಡೇ ಕಾರಣ ಮತ್ತೊಂದು ಭಾವನಾತ್ಮಕ ಪೋಸ್ಟ್‌ ಶೇರ್‌ ಮಾಡಿದ್ದಾನೆ.
Read more »

ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!ಕನ್ನಡದ ಈ ಸೂಪರ್’ಹಿಟ್ ಸಿನಿಮಾದಲ್ಲಿ ನಟಿಸಿದ್ರು ಹಾರ್ದಿಕ್ ಪಾಂಡ್ಯ ಪತ್ನಿ ನತಾಶಾ: ಯೋಗರಾಜ್ ಭಟ್ರ ಸಿನಿಮಾ ಅದು!Natasa Stankovic Kannada Movie: ಸದ್ಯ ಟೀಂ ಇಂಡಿಯಾ ಆಟಗಾರ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನತಾಶಾ ಸ್ಟಾಂಕೋವಿಕ್ ವಿಚ್ಛೇದನದ ಸುದ್ದಿ ಭಾರೀ ಸದ್ದು ಮಾಡುತ್ತಿದೆ.
Read more »

ಗೌಪ್ಯತೆ ನಿಯಮ ಉಲ್ಲಂಘಿಸಿದ್ದಕ್ಕೆ ಟಿವಿ ವಾಹಿನಿ ವಿರುದ್ಧ ರೋಹಿತ್ ಶರ್ಮಾ ಆಕ್ರೋಶಗೌಪ್ಯತೆ ನಿಯಮ ಉಲ್ಲಂಘಿಸಿದ್ದಕ್ಕೆ ಟಿವಿ ವಾಹಿನಿ ವಿರುದ್ಧ ರೋಹಿತ್ ಶರ್ಮಾ ಆಕ್ರೋಶಈ ಕುರಿತಾಗಿ ಸಾಮಾಜಿಕ ಮಾಧ್ಯಮಗಳ ವೇದಿಕೆಯಲ್ಲಿ ಬರೆದುಕೊಂಡಿರುವ ರೋಹಿತ್ ಶರ್ಮಾ ಸ್ಟಾರ್ ಸ್ಪೋರ್ಟ್ಸ್ ಗೆ ಮನವಿ ಮಾಡಿದ ಮೇಲೆಯೂ ವೈಯಕ್ತಿಕ ಸಂಭಾಷಣೆಗಳ ಆಡಿಯೋ ವಿಡಿಯೋ ತುಣಕನ್ನು ಶೇರ್ ಮಾಡುವುದನ್ನು ಅದು ಮುಂದುವರೆಸಿದೆ ಎಂದು ಅವರು ದೂರಿದ್ದಾರೆ.
Read more »



Render Time: 2025-02-25 07:00:44