ಮಧುಮೇಹಿಗಳಿಗೆ ಅಮೃತವೇ ಸರಿ ಈ ಹಣ್ಣು ನೆನಸಿದ ನೀರು! ಬೆಳಗಿನ ಜಾವ ಕುಡಿದ್ರೆ ಶುಗರ್‌ ಹೆಚ್ಚಾಗೋದೆ ಇಲ್ಲ!!

Anjeer For Diabetes News

ಮಧುಮೇಹಿಗಳಿಗೆ ಅಮೃತವೇ ಸರಿ ಈ ಹಣ್ಣು ನೆನಸಿದ ನೀರು! ಬೆಳಗಿನ ಜಾವ ಕುಡಿದ್ರೆ ಶುಗರ್‌ ಹೆಚ್ಚಾಗೋದೆ ಇಲ್ಲ!!
ಅಂಜೂರಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಅಂಜೂರನೀರಿನಲ್ಲಿ ನೆನೆಸಿದ ಅಂಜೂರ ತಿನ್ನುವುರ ಪ್ರಯೋಜನ
  • 📰 Zee News
  • ⏱ Reading Time:
  • 23 sec. here
  • 14 min. at publisher
  • 📊 Quality Score:
  • News: 54%
  • Publisher: 63%

Anjeer water for Sugar Control: ಅಂಜೂರದ ಹಣ್ಣುಗಳು ಮಾತ್ರವಲ್ಲ, ಅದರ ನೀರನ್ನು ಕುಡಿಯುವುದರಿಂದಲೂ ಅಗಾಧವಾದ ಆರೋಗ್ಯ ಪ್ರಯೋಜನಗಳಿವೆ.. ಹಾಗಾದ್ರೆ ಇದರಿಂದ ಮಧುಮೇಹಿಗಳಿಗೆ ಏನು ಉಪಯೋಗ ಎನ್ನುವುದನ್ನು ಇಲ್ಲಿ ತಿಳಿಯಿರಿ..

Anjeer water for Sugar Control: ಅಂಜೂರ ದ ಹಣ್ಣುಗಳು ಮಾತ್ರವಲ್ಲ, ಅದರ ನೀರನ್ನು ಕುಡಿಯುವುದರಿಂದಲೂ ಅಗಾಧವಾದ ಆರೋಗ್ಯ ಪ್ರಯೋಜನಗಳಿವೆ.. ಹಾಗಾದ್ರೆ ಇದರಿಂದ ಮಧುಮೇಹಿಗಳಿಗೆ ಏನು ಉಪಯೋಗ ಎನ್ನುವುದನ್ನು ಇಲ್ಲಿ ತಿಳಿಯಿರಿ.. ಡ್ರೈ ಫ್ರೂಟ್ಸ್ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರಲ್ಲಿ ಅಂಜೂರ ದ ಹಣ್ಣು ಒಂದು.. ಅಂಜೂರ ವನ್ನು ಹಣ್ಣು ಮತ್ತು ಒಣ ಹಣ್ಣಿನ ರೂಪದಲ್ಲೂ ಸೇವಿಸಲಾಗುತ್ತದೆ. ಆಯುರ್ವೇದದ ಪ್ರಕಾರ, ಅಂಜೂರ ದ ಹಣ್ಣುಗಳು ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳಿಗೆ ಬಹಳ ಪರಿಣಾಮಕಾರಿ. ಅಂಜೂರ ದ ಹಣ್ಣುಗಳು ಮಾತ್ರವಲ್ಲ, ಅದರ ನೀರನ್ನು ಕುಡಿಯುವುದರಿಂದಲೂ ಅಗಾಧವಾದ ಆರೋಗ್ಯ ಪ್ರಯೋಜನಗಳಿವೆ..

ದೇಹದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ: ಮಧುಮೇಹಿಗಳು ಸಿಹಿತಿಂಡಿಗಳನ್ನು ತಿನ್ನಬಾರದು ಆದರೆ ಅವರು ಈ ಸಿಹಿಯಾದ ಅಂಜೂರದ ಹಣ್ಣುಗಳನ್ನು ಅಥವಾ ಅದರ ನೀರನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬಹುದು, ಇದರಲ್ಲಿರುವ ಪೊಟ್ಯಾಸಿಯಮ್ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುತ್ತದೆ. ಮಲಬದ್ಧತೆಯಲ್ಲಿ ಪ್ರಯೋಜನಕಾರಿ: ಆಹಾರದಲ್ಲಿ ಅಂಜೂರದ ಹಣ್ಣುಗಳನ್ನು ಸೇರಿಸುವುದರಿಂದ ಜೀರ್ಣಕ್ರಿಯೆಯನ್ನು ಸುಧಾರಿಸಬಹುದು.. ಖಾಲಿ ಹೊಟ್ಟೆಯಲ್ಲಿ ನೆನೆಸಿದ ಅಂಜೂರದ ಹಣ್ಣುಗಳು ಮತ್ತು ಅದರ ನೀರನ್ನು ಕುಡಿಯುವುದು ಮಲಬದ್ಧತೆಯಿಂದ ಪರಿಹಾರವನ್ನು ನೀಡುತ್ತದೆ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಅಂಜೂರ ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಅಂಜೂರ ನೀರಿನಲ್ಲಿ ನೆನೆಸಿದ ಅಂಜೂರ ತಿನ್ನುವುರ ಪ್ರಯೋಜನ ಹಾಲಿನ ಜೊತೆ ಅಂಜೂರ ಸೇವನೆಯ ಲಾಭ ಅಂಜೂರ ಆರೋಗ್ಯ ಪ್ರಯೋಜನ Anjeer Controls Blood Sugar Level Figs Soaked In Water Figs Soaked In Water Health Benefits Figs Health Benefits Figs With Milk Benefits Figs Health Benefits In Summer Anjeer Health Benefits

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಕೆಂಪಾದ ಈ ಸಿಹಿ ಹಣ್ಣನ್ನು ಬೆಳಗೆದ್ದು ತಿಂದರೆ ಸಾಕು.. ಬ್ಲಡ್‌ ಶುಗರ್‌ ಹೆಚ್ಚಾಗೋದೇ ಇಲ್ಲ! ಮಧುಮೇಹಕ್ಕೆ ಇದು ಸಂಜೀವಿನಿಕೆಂಪಾದ ಈ ಸಿಹಿ ಹಣ್ಣನ್ನು ಬೆಳಗೆದ್ದು ತಿಂದರೆ ಸಾಕು.. ಬ್ಲಡ್‌ ಶುಗರ್‌ ಹೆಚ್ಚಾಗೋದೇ ಇಲ್ಲ! ಮಧುಮೇಹಕ್ಕೆ ಇದು ಸಂಜೀವಿನಿFruits Diabetics Can Eat: ಕೆಂಪಾಗಿ ಸಿಹಿಯಾಗಿರುವ ಈ ಹಣ್ಣನ್ನು ಬೆಳಗಿನ ಉಪಹಾರದಲ್ಲಿ ತಿನ್ನುವುದರಿಂದ ಮಧುಮೇಹಿಗಳಿಗೆ ಸಾಕಷ್ಟು ಪ್ರಯೋಜನಗಳಿವೆ.
Read more »

ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸುಲಭವಾಗಿ ಕಂಟ್ರೋಲ್‍ಗೆ ಬರುತ್ತೆ ಶುಗರ್ ಲೆವೆಲ್ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದ್ರೆ ಸುಲಭವಾಗಿ ಕಂಟ್ರೋಲ್‍ಗೆ ಬರುತ್ತೆ ಶುಗರ್ ಲೆವೆಲ್Easy way to Control Blood sugar: ಪ್ರತಿ ಮನೆಯಲ್ಲೂ ಸುಲಭವಾಗಿ ಲಭ್ಯವಿರುವ ಮೆಂತ್ಯ ಕಾಳುಗಳು (Fenugreek seeds)ಡಯಾಬಿಟಿಸ್ ಸಮಸ್ಯೆ ಇರುವವರಿಗೆ ದಿವ್ಯೌಷಧವಾಗಿದೆ. ಇದನ್ನು ಸರಿಯಾದ ವಿಧಾನದಲ್ಲಿ ಬಳಸುವುದರಿಂದ ಶುಗರ್ ಲೆವೆಲ್ ಎಂದಿಗೂ ಹೆಚ್ಚಾಗುವುದಿಲ್ಲ.
Read more »

ಮಲಗುವ ಮುನ್ನ ʼಈʼ ಪದಾರ್ಥ ಬೆರೆಸಿದ ನೀರು ಕುಡಿದ್ರೆ ಸಾಕು ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್!!ಮಲಗುವ ಮುನ್ನ ʼಈʼ ಪದಾರ್ಥ ಬೆರೆಸಿದ ನೀರು ಕುಡಿದ್ರೆ ಸಾಕು ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ ಬ್ಲಡ್ ಶುಗರ್!!Blood Sugar Control tips: ಮಧುಮೇಹ ವೇಗವಾಗಿ ಹೆಚ್ಚುತ್ತಿರುವ ದೊಡ್ಡ ಆರೋಗ್ಯ ಸಮಸ್ಯೆಯಾಗಿದೆ.. ಇದಕ್ಕೆ ಪರಿಹಾರವಾಗಿ ಮಾತ್ರೆಗಳನ್ನು ತೆಗೆದುಕೊಳ್ಳುವುದರ ಜೊತೆಗೆ ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸಿ ಈ ಬ್ಲಡ್‌ ಶುಗರ್‌ನ್ನು ನಿಯಂತ್ರಿಸಬಹುದು..
Read more »

ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !ವಾರಕ್ಕೆ ಎರಡು ಬಾರಿ ಈ ಹಣ್ಣನ್ನು ತಿಂದರೆ ಯಾವತ್ತೂ ನಾರ್ಮಲ್ ಆಗಿರುವುದು ಬ್ಲಡ್ ಶುಗರ್ !ಪಥ್ಯ ಮಾಡುವ ಅಗತ್ಯವೂ ಇಲ್ಲ !ಮಧುಮೇಹ ರೋಗಿಗಳು ಈ ಹಣ್ಣನ್ನು ತಿಂದರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
Read more »

ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !ಈ ತರಕಾರಿಯನ್ನು ನೀರಿನಲ್ಲಿ ನೆನೆಸಿಟ್ಟು ಊಟಕ್ಕೆ ಹತ್ತು ನಿಮಿಷ ಮುನ್ನ ಸೇವಿಸಿ ! 45 ದಿನಗಳವರೆಗೆ ಬ್ಲಡ್ ಶುಗರ್ ನಾರ್ಮಲ್ ಆಗಿ ಉಳಿಯುತ್ತದೆ !ಮಧುಮೇಹ ರೋಗಿಗಳಿಗೆ ಈ ನೀರು ಸಂಜೀವಿನಿ ಎಂದರೆ ತಪ್ಪಾಗದು.ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡಬೇಕಾದರೆ ದಿನಕ್ಕೆ ಒಮ್ಮೆ ಈ ನೀರನ್ನು ಸೇವಿಸಿದರೆ ಸಾಕು. ಅದು ಕೂಡಾ ಊಟಕ್ಕೆ ಮುಂಚೆ.
Read more »

ಮಧುಮೇಹಿಗಳಿಗೆ ವರದಾನವೇ ಸರಿ ʼಈʼ ಹಣ್ಣು! ನೀರಲ್ಲಿ ನೆನಸಿ ತಿಂದ್ರೆ ಯಾವತ್ತೂ ಹೆಚ್ಚಾಗಲ್ಲ ಬ್ಲಡ್‌ ಶುಗರ್!!‌ಮಧುಮೇಹಿಗಳಿಗೆ ವರದಾನವೇ ಸರಿ ʼಈʼ ಹಣ್ಣು! ನೀರಲ್ಲಿ ನೆನಸಿ ತಿಂದ್ರೆ ಯಾವತ್ತೂ ಹೆಚ್ಚಾಗಲ್ಲ ಬ್ಲಡ್‌ ಶುಗರ್!!‌Blood Sugar Control Tips: ಅಂಜೂರವು ಒಣ ಹಣ್ಣುಯಾಗಿದ್ದು ಅದು ಕೊಬ್ಬು ಅಥವಾ ಕೊಲೆಸ್ಟ್ರಾಲ್ ಅನ್ನು ಹೊಂದಿರುವುದಿಲ್ಲ. ಪ್ರತಿದಿನ ರಾತ್ರಿ ನೀರಿನಲ್ಲಿ ನೆನೆಸಿದ ಅಂಜೂರದ ಹಣ್ಣುಗಳನ್ನು ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ. ಅಲ್ಲದೇ ಮಧುಮೇಹಿಗಳಿಗೆ ಈ ಹಣ್ಣು ವರದಾನವೆಂದರೇ ತಪ್ಪಾಗುವುದಿಲ್ಲ..
Read more »



Render Time: 2025-02-24 21:17:46