ಮಧುಮೇಹ ರೋಗಿಗಳು ಈ ಹಣ್ಣನ್ನು ತಿಂದರೆ ತುಂಬಾ ಪ್ರಯೋಜನಕಾರಿ.ಈ ಹಣ್ಣು ಸೇವಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಿಸಬಹುದು ಎಂದು ಹೇಳಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮಧುಮೇಹದಂತಹ ಅಪಾಯಕಾರಿ ಕಾಯಿಲೆಯನ್ನು ದೂರ ತಳ್ಳಬೇಕಾದರೆ ನಾವು ಸೇವಿಸುವ ಆಹಾರದತ್ತ ಗಮನ ಹರಿಸುವುದು ಬಹಳ ಮುಖ್ಯ. ಪೇರಳೆಯಲ್ಲಿ ವಿಟಮಿನ್-ಸಿ,ವಿಟಮಿನ್-ಬಿ,ವಿಟಮಿನ್-ಎ ಮತ್ತು ರಂಜಕ ಸಮೃದ್ಧವಾಗಿದೆ. ಪೇರಳೆಯು ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಹಾಗಾಗಿ ಇದು ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ.
ಅಂದಹಾಗೆ ಇಲ್ಲಿ ನೆನಪಿಡಬೇಕಾದ ವಿಷಯ ಎಂದರೆ ಈ ಹಣ್ಣನ್ನು ತಿನ್ನುವಾಗ ಸಿಪ್ಪೆ ಸಮೇತ ತಿನ್ನಬೇಕುವಾರದಲ್ಲಿ ಎರಡು ದಿನ ಊಟವಾದ ನಂತರ ಪೇರಳೆ ಹಣ್ಣನ್ನು ಸೇವಿಸಬೇಕು.ಇದು ಬ್ಲಡ್ ಶುಗರ್ ಅನ್ನು ನಾರ್ಮಲ್ ಆಗಿಯೇ ಇಡಲು ಸಹಾಯ ಮಾಡುತ್ತದೆ. ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.Gruha Lakshmi: ಗೃಹಲಕ್ಷ್ಮಿ ಹಣದ ಜೊತೆಗೆ ಸಿಗಲಿದೆ ಬಂಪರ್ ಗಿಫ್ಟ್! ಜಸ್ಟ್ ಹೀಗೆ ಮಾಡಿ ಸಾಕು ಎಂದ ಲಕ್ಷ್ಮಿ ಹೆಬ್ಬಾಳ್ಕರ್ಕಿಚ್ಚನ ಲವ್ ಸ್ಟೋರಿ: ಸುದೀಪ್ ಫಸ್ಟ್ ಲವ್ ಇವರೇ..
Guava To Lower High Blood Sugar Guava Benefits Guava Leaves Benefits For Diabetes Guava In Diabetes Guava Leaves To Reduce Blood Sugar Blood Sugar Control Tips ಮಧುಮೇಹಕ್ಕೆ ಪೇರಳೆ ಪರಿಹಾರ ಪೇರಳೆ ಹಣ್ಣಿನ ಪ್ರಯೋಜನಗಳು ಮಧುಮೇಹದಲ್ಲಿ ಪೇರಳೆಯ ಪ್ರಯೋಜನಗಳು ಬ್ಲಡ್ ಶುಗರ್ ನಿಯಂತ್ರಣಕ್ಕೆ ಪೇರಳೆ ಎಲೆ
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಊಟಕ್ಕೂ ಮೊದಲು ಈ ಒಣಹಣ್ಣು ತಿಂದರೆ ಮುಂದಿನ 30 ದಿನಗಳವರೆಗೆ ನಾರ್ಮಲ್ ಆಗಿರುತ್ತದೆ ಬ್ಲಡ್ ಶುಗರ್!Pine Nuts Benefits: ಒಣ ಹಣ್ಣುಗಳು ಸೂಪರ್ ಫುಡ್ ಸ್ಥಾನಮಾನವನ್ನು ಪಡೆದಿವೆ. ಗೋಡಂಬಿ, ಪಿಸ್ತಾ, ಬಾದಾಮಿ, ಒಣದ್ರಾಕ್ಷಿ, ವಾಲ್ನಟ್ಸ್, ಅಂಜೂರ ಹೀಗೆ ಹಲವಾರು ಬಗೆಯ ಒಣಹಣ್ಣುಗಳ ಬಗ್ಗೆ ನಾವೆಲ್ಲರು ಕೇಳಿರುತ್ತೇವೆ.
Read more »
ಊಟಕ್ಕೂ ಮುನ್ನ ಈ ಕೆಂಪು ಹಣ್ಣಿನ ಒಂದು ಪೀಸ್ ಸೇವಿಸಿ: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಆಗಿಯೇ ಇರುತ್ತೆ!Chakotra or Grapefruit For Diabetes Control: ಇಂದಿನ ದಿನಗಳಲ್ಲಿ, ಕಳಪೆ ಜೀವನಶೈಲಿ ಮತ್ತು ಅನಾರೋಗ್ಯಕರ ಆಹಾರ ಪದ್ಧತಿಯಿಂದಾಗಿ, ಜನರು ಹೆಚ್ಚಾಗಿ ಅನೇಕ ಗಂಭೀರ ಕಾಯಿಲೆಗಳಿಗೆ ಬಲಿಯಾಗುತ್ತಿದ್ದಾರೆ. ತಪ್ಪು ಆಹಾರ ಪದ್ಧತಿಯು ಕ್ರಮೇಣ ವ್ಯಕ್ತಿಯನ್ನು ಒಳಗಿನಿಂದ ಟೊಳ್ಳಾಗಿಸುತ್ತಿದೆ.
Read more »
ಬೆಳಿಗ್ಗೆ ಬಿಸಿನೀರಿಗೆ ಚಿಟಿಕೆಯಷ್ಟು ಈ ವಸ್ತು ಬೆರೆಸಿ ಕುಡಿಯಿರಿ: ನಿಮಿಷದಲ್ಲಿ ನಾರ್ಮಲ್ ಆಗುತ್ತದೆ ಬ್ಲಡ್ ಶುಗರ್!Black salt for Blood Sugar Control: ಅತಿ ಹೆಚ್ಚು ಜೀವಗಳನ್ನು ಕಿತ್ತುಕೊಳ್ಳುವ ಕಾಯಿಲೆಗಳಲ್ಲಿ ಮಧುಮೇಹವೂ ಒಂದು. ಹೆಚ್ಚಿನ ಜನರಿಗೆ ಅದರ ಆರಂಭ ತಿಳಿದಿಯುವುದಿಲ್ಲ.
Read more »
ಈ ತರಕಾರಿಯನ್ನು ಯಾವಾಗ ಬೇಕಾದರೂ ಹೇಗೆ ಬೇಕಾದರೂ ತಿನ್ನಿ!ಬ್ಲಡ್ ಶುಗರ್ ಅನ್ನು ನಾರ್ಮಲ್ ಮಾಡುವುದು ನೂರಕ್ಕೆ ನೂರು ಖಚಿತ !ಕೆಲವು ಆಹಾರ ಸೇವನೆ ಮಾಡುವುದರಿಂದ ಬ್ಲಡ್ ಶುಗರ್ ಥಟ್ ಅಂತ ಇಳಿದು ಬಿಡುತ್ತದೆ.
Read more »
ಮಧುಮೇಹಿಗಳಿಗೆ ವರದಾನವಿದ್ದಂತೆ ಈ ಹಣ್ಣು.. ಹೀಗೆ ಸೇವಿಸಿದರೇ ಎಂದಿಗೂ ಹೆಚ್ಚಾಗುವುದಿಲ್ಲ ಶುಗರ್!Diabetes Control Fruit: ಮಧುಮೇಹ ರೋಗಿಗಳಿಗೆ ಆರೋಗ್ಯಕರ ಮತ್ತು ಸಮತೋಲಿತ ಆಹಾರವು ಬಹಳ ಮುಖ್ಯವಾಗಿದೆ. ಇದರೊಂದಿಗೆ ಈ ವಿಶೇಷ ಹಣ್ಣನ್ನು ಸೇವಿಸುವುದರಿಂದ ಶುಗರ್ ಮಟ್ಟವನ್ನು ನಿಯಂತ್ರಿಸಬಹುದು..
Read more »
ಇದು ವಿಶ್ವಕ್ರಿಕೆಟ್ ಇತಿಹಾಸದ ಶ್ರೇಷ್ಠ ದಾಖಲೆ: ಸಚಿನ್, ಕೊಹ್ಲಿಯಂತಹ ದಿಗ್ಗಜರಿಂದಲೂ ಟಚ್ ಮಾಡೋ ಆಗಿಲ್ಲ ಈ ರೆಕಾರ್ಡ್ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್ʼಗಳು ಮಾತ್ರ ಎರಡು ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಸ್ಫೋಟಕ ಬ್ಯಾಟ್ಸ್‌ಮನ್ʼಗಳ ಪೈಕಿ ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಹೆಸರು ಇಲ್ಲ.
Read more »