Karthik Mahesh: ಬಿಗ್‌ಬಾಸ್‌ ವಿನ್ನರ್, ನಟ ಕಾರ್ತಿಕ್‌ ಮಹೇಶ್‌ ತಂದೆ ಇವರೇ! ಇಲ್ಲಿದೆ ಅಪರೂಪದ ಫ್ಯಾಮಿಲಿ ಪೋಟೋ!!

Bigg Boss Kannada Karthik Mahesh News

Karthik Mahesh: ಬಿಗ್‌ಬಾಸ್‌ ವಿನ್ನರ್, ನಟ ಕಾರ್ತಿಕ್‌ ಮಹೇಶ್‌ ತಂದೆ ಇವರೇ! ಇಲ್ಲಿದೆ ಅಪರೂಪದ ಫ್ಯಾಮಿಲಿ ಪೋಟೋ!!
ಕಾರ್ತಿಕ್‌ ಮಹೇಶ್‌ಬಿಗ್‌ಬಾಸ್‌ ವಿನ್ನರ್‌ಕಾರ್ತಿಕ್‌ ಮಹೇಶ್‌ ತಂದೆ
  • 📰 Zee News
  • ⏱ Reading Time:
  • 20 sec. here
  • 18 min. at publisher
  • 📊 Quality Score:
  • News: 67%
  • Publisher: 63%

Bigg Boss Kannada Karthik Mahesh: ಬಿಗ್‌ಬಾಸ್‌ ಸ್ಪರ್ಧಿ ಕಾರ್ತಿಕ್‌ ಮಹೇಶ್‌ ಅಧ್ಬುತವಾಗಿ ಆಟವಾಡುವ ಮೂಲಕ ಬಿಗ್‌ಬಾಸ್‌ ವಿನ್ನರ್‌ ಪಟ್ಟವನ್ನು ಮುಡಿಗೇರಿಸಿಕೊಂಡರು.. ಡೊಳ್ಳು ಸಿನಿಮಾದ ಮೂಲಕ ನಟನಾಗಿ ಗುರುತಿಸಿಕೊಂಡ ಕಾರ್ತಿಕ್ ನಟಿಸಿದ ಮೊದಲ ಚಿತ್ರ 68ನೇ ಸಾಲಿನ ಅತ್ಯುತ್ತಮ ಕನ್ನಡ ಪ್ರಾದೇಶಿಕ ಪ್ರಶಸ್ತಿ ಪಡೆಯಿತು.

ಕಾರ್ತಿಕ್‌ ಮಹೇಶ್‌ ಗೆ ಬಾಲ್ಯದಿಂದಲೂ ನಟನೆ ಮಾಡುವ ಕನಸೊಂದಿತ್ತು.. ಹೀಗಾಗಿ ಅವರು ಮಾಡೆಲಿಂಗ್‌ ಮಾಡುತ್ತಾ ಹಲವಾರು ಸಿರೀಯಲ್‌ ಆಡಿಷನ್‌ಗಳಲ್ಲಿ ತಮ್ಮ ಅದೃಷ್ಟ ಪರೀಕ್ಷೆ ಮಾಡಿಕೊಂಡಿದ್ದರು.. ಬಳಿಕ ಖುಷಿ ಧಾರವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟರು.. ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ನಟಿಸಿದ ಕಾರ್ತಿಕ್‌ ಮಹೇಶ್‌ ಬಿಗ್‌ಬಾಸ್‌ ಶೋನಲ್ಲಿ ಭಾಗವಹಿಸುವ ಮೂಲಕ ದೊಡ್ಡ ಖ್ಯಾತಿ ಪಡೆದರು.. ಇಷ್ಟೇ ಅಲ್ಲ ವಿನ್ನರ್‌ ಪಟ್ಟ ಗೆದ್ದು ಅತ್ಯುತ್ತಮ ಸ್ಪರ್ಧಿ ಎನಿಸಿಕೊಂಡರು.. ಇನ್ನು ನಟ ಕಾರ್ತಿಕ್‌ ಮಹೇಶ್‌ ಮೂಲತಃ ಮೈಸೂರಿನವರು ಇವರ ತಂದೆ ಹೆಸರು ಮಹೇಶ್..

ಆ ಸಮಯದಲ್ಲಿ ಸ್ಪರ್ಧಿ ಕಾರ್ತಿಕ್‌ ಮಹೇಶ್‌ ತಮ್ಮ ತಂದೆ ಅನಾರೋಗ್ಯ ಹಾಗೂ ಅವರ ಸಾವಿನ ಕುರಿತಾದ ಕೆಲವು ವಿಚಾರಗಳನ್ನು ಹೇಳಿಕೊಂಡಿದ್ದರು.. ಹೌದು ಬಿಗ್‌ಬಾಸ್‌ ಮನೆಗೆ ಕಾಲಿಟ್ಟಾಗಲೇ ಕಾರ್ತಿಕ್‌ ಮಹೇಶ್‌ ತಮ್ಮ ತಂದೆ ತೀರಿ ಹೋಗಿದ್ದಾರೆ ಎಂದು ಹೇಳಿಕೊಂಡಿದ್ದರು.. ಸದ್ಯ ಬಿಗ್‌ಬಾಸ್ ಕನ್ನಡ ಸೀಸನ್ 10ರ ವಿನ್ನರ್‌ ಆಗಿರುವ ಕಾರ್ತಿಕ್‌ ಮಹೇಶ್‌ ಶೋನಿಂದ 50 ಲಕ್ಷ ರೂಪಾಯಿ ಜೊತೆ ಮಾರುತಿ ಸುಜುಕಿ ಬ್ರೆಜಾ ಕಾರು ಹಾಗೂ ಎಲೆಕ್ಟ್ರಿಕ್ ಸ್ಕೂಟರ್ ಪಡೆದುಕೊಂಡಿದ್ದಾರೆ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಕಾರ್ತಿಕ್‌ ಮಹೇಶ್‌ ಬಿಗ್‌ಬಾಸ್‌ ವಿನ್ನರ್‌ ಕಾರ್ತಿಕ್‌ ಮಹೇಶ್‌ ತಂದೆ ಕಾರ್ತಿಕ್‌ ಮಹೇಶ್‌ ತಾಯಿ ಕಾರ್ತಿಕ್‌ ಮಹೇಶ್‌ ಕುಟುಂಬ ಕಾರ್ತಿಕ್‌ ಮಹೇಶ್‌ ಜೀವನ ಕಾರ್ತಿಕ್‌ ಮಹೇಶ್‌ ವಯಸ್ಸು ಕಾರ್ತಿಕ್‌ ಮಹೇಶ್‌ ಗರ್ಲ್‌ಫ್ರೆಂಡ್‌ BBK Winner Karthik Mahesh Karthik Mahesh Father Karthik Mahesh Family Karthik Mahesh Life BBK Karthik Mahesh Bigg Boss Kannada 10 Kichha Sudeep ̲

Malaysia Latest News, Malaysia Headlines

Similar News:You can also read news stories similar to this one that we have collected from other news sources.

50 ಲಕ್ಷ ಗೆದ್ದರೂ‌‌ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್‌ ಮಹೇಶ್‌ ಬಿಚ್ಚಿಟ್ರು ಬಿಗ್‌ ಬಾಸ್‌ ಹಣದ ಅಸಲಿ ಕತೆ!50 ಲಕ್ಷ ಗೆದ್ದರೂ‌‌ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್‌ ಮಹೇಶ್‌ ಬಿಚ್ಚಿಟ್ರು ಬಿಗ್‌ ಬಾಸ್‌ ಹಣದ ಅಸಲಿ ಕತೆ!Bigg Boss Winner Karthik Mahesh: ಕಾರ್ತಿಕ್ ಮಹೇಶ್ ತಮಗೆ ಬಿಗ್‌ ಬಾಸ್‌ ನಿಂದ ಬಂದ ಹಣದ ಬಗ್ಗೆ ಮಾತನಾಡಿದ್ದಾರೆ.
Read more »

Shine Shetty: ಧಿಡೀರನೇ ಮದುವೆ ಪೋಟೋ ಶೇರ್‌ ಮಾಡಿದ ಬಿಗ್‌ ಬಾಸ್‌ ವಿನ್ನರ್:‌ ಶೈನ್‌-ಅಂಕಿತಾ ಮದ್ವೆಯಾದ್ರಾ?Shine Shetty: ಧಿಡೀರನೇ ಮದುವೆ ಪೋಟೋ ಶೇರ್‌ ಮಾಡಿದ ಬಿಗ್‌ ಬಾಸ್‌ ವಿನ್ನರ್:‌ ಶೈನ್‌-ಅಂಕಿತಾ ಮದ್ವೆಯಾದ್ರಾ?ಈಗಾಗಲೇ ಬೆಂಗಳೂರು, ಮೈಸೂರು ಹಾಗೂ ಚಿಕ್ಕಮಗಳೂರಿನಲ್ಲಿ 45 ದಿನಗಳ ಕಾಲ ಈ ಸಿನಿಮಾದ ಶೂಟಿಂಗ್‌ ಮಾಡಲಾಗಿದೆ.
Read more »

ಆ ಕಾರಣಕ್ಕೆ ವರುಣ್ ಲಾವಣ್ಯ ಡಿವೋರ್ಸ್‌..! ವೇಣು ಸ್ವಾಮಿ ಸ್ಪೋಟಕ ಭವಿಷ್ಯಆ ಕಾರಣಕ್ಕೆ ವರುಣ್ ಲಾವಣ್ಯ ಡಿವೋರ್ಸ್‌..! ವೇಣು ಸ್ವಾಮಿ ಸ್ಪೋಟಕ ಭವಿಷ್ಯVenu Swamy : ನಟ ನಟಿಯರ ಜೀವನದ ಕುರಿತು ಆಗಾಗ ಭವಿಷ್ಯ ನುಡಿದು ಸುದ್ದಿಯಾಗುವ ವೇಣು ಸ್ವಾಮಿ ಇದೀಗ ಇತ್ತೀಚಿಗಷ್ಟೆ ಸಪ್ತಪದಿ ತುಳಿದ ನಟ ವರುಣ್‌ ತೇಜ್‌ ಮತ್ತು ಲಾವಣ್ಯ ತ್ರಿಪಾಠಿ ಡಿವೋರ್ಸ್‌ ಕುರಿತು ಭವಿಷ್ಯ ನುಡಿದಿದ್ದಾರೆ.
Read more »

Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
Read more »

Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!‌Indian Actor: ಒಂದ್ಕಾಲದಲ್ಲಿ ಐಶ್ವರ್ಯ ರೈ ಜೊತೆಗೆ ರೊಮ್ಯಾನ್ಸ್‌ ಮಾಡಿದ ಬಹುಬೇಡಿಕೆ ನಟ ಇಂದು ಟಾಯ್ಲೆಟ್ ಕ್ಲೀನರ್!‌ನಟ ಅಬ್ಬಾಸ್‌ ತಂದೆಗೆ ತಮ್ಮ ಮಗ ಇಂಜಿನಿಯರ್ ಆಗಬೇಕೆಂದು ಆಸೆ ಇತ್ತು. ಆದರಿಂದ ಈ ನಟ ಇಂಜಿನಿಯರಿಂಗ್ ಕಾಲೇಜಿಗೂ ಸೇರಿಕೊಂಡರು.[node:summary]
Read more »

ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!ʻಕನ್ನಡʼ ಮಾತನಾಡಿದ್ದಕ್ಕೆ ನಟಿ ಹರ್ಷಿಕಾ ಪೂಣಚ್ಚ ಕಾರಿನ ಮೇಲೆ ಅಟ್ಯಾಕ್.. ಪತಿ ಭುವನ್​ ಪೊನ್ನಣ್ಣಗೆ ಗಾಯ!Harshika Poonacha : ನಟಿ ಹರ್ಷಿಕಾ ಪೂಣಚ್ಚ ಹಾಗೂ ಅವರ ಪತಿ ನಟ ಭುವನ್​ ಪೊನ್ನಣ್ಣ ಇದ್ದ ಕಾರಿನ ಮೇಲೆ ಹಲ್ಲೆ ಮಾಡಲಾಗಿದೆ.
Read more »



Render Time: 2025-02-25 15:19:09