Keerthy Suresh : ಸೌತ್ ಸಿನಿರಂಗದ ಸ್ಟಾರ್ ನಟಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಇತ್ತೀಚಿಗೆ ಈ ಹೋಮ್ಲಿ ಬ್ಯೂಟಿ ಇಮೇಜ್ ಜೊತೆಗೆ ಗ್ಲಾಮರ್ ಕೂಡ ಹೆಚ್ಚುತ್ತಿದೆ. ನಟನೆ ಹಾಗೂ ಲುಕ್‌ನಲ್ಲೂ ತನಗೆ ಯಾರೂ ಸಾಟಿಯಿಲ್ಲ ಎಂಬುದನ್ನು ಕೀರ್ತಿ ಸಾಬೀತು ಮಾಡಿದ್ದಾರೆ.
ಸೌತ್ ಸಿನಿರಂಗದ ಸ್ಟಾರ್ ನಟಿಯರಲ್ಲಿ ಕೀರ್ತಿ ಸುರೇಶ್ ಕೂಡ ಒಬ್ಬರು. ಇತ್ತೀಚಿಗೆ ಈ ಹೋಮ್ಲಿ ಬ್ಯೂಟಿ ಇಮೇಜ್ ಜೊತೆಗೆ ಗ್ಲಾಮರ್ ಕೂಡ ಹೆಚ್ಚುತ್ತಿದೆ. ನಟನೆ ಹಾಗೂ ಲುಕ್‌ನಲ್ಲೂ ತನಗೆ ಯಾರೂ ಸಾಟಿಯಿಲ್ಲ ಎಂಬುದನ್ನು ಕೀರ್ತಿ ಸಾಬೀತು ಮಾಡಿದ್ದಾರೆ. ಕೀರ್ತಿ ಸುರೇಶ್ ಅಭಿನಯದ ಬಗ್ಗೆ ಹೇಳಲು ಮಹಾನಟಿಯ ಒಂದು ಸಿನಿಮಾ ಸಾಕು. ಕೌಟುಂಬಿಕ ಪ್ರೇಕ್ಷಕರಿಗೆ ಹೋಮ್ಲಿಯಾಗಿ ಇಷ್ಟವಾಗಿದ್ದರೂ, ಅಗತ್ಯವಿದ್ದಾಗ ಗ್ಲಾಮರಸ್ ಆಗಿಯೂ ಸಹ ಕಾಣಿಸಿಕೊಂಡು ಪಡ್ಡೆ ಹೈಕ್ಳಿಗೆ ಇಷ್ಟವಾಗಿದ್ದಾರೆ. ಕೀರ್ತಿ ಸುರೇಶ್ ಸಿನಿಮಾಗಳಲ್ಲಿ ಅಳತೆ ಮೀರಿ ಗ್ಲಾಮರ್ ತೋರಿಸಿಲ್ಲ. ಅಗತ್ಯಕ್ಕೆ ತಕ್ಕಂತೆ ಹಾಡುಗಳಲ್ಲಿ ಗ್ಲಾಮರ್ ಶೋ ಮಾಡ್ತಾರೆ.
ಈ ಸಿನಿಮಾದಲ್ಲಿ ಕಥೆಯ ಭಾಗವಾಗಿ ಚುಂಬನ ಮತ್ತು ಪ್ರಣಯದ ದೃಶ್ಯಗಳು ಅತ್ಯಗತ್ಯವಾಗಿದೆ ಎಂದು ನಿರ್ದೇಶಕರು ಹೇಳಿದ್ದಾರೆ. ಇದರೊಂದಿಗೆ ಕೀರ್ತಿ ಸುರೇಶ್ ಲಿಪ್‌ಕಿಸ್ ಸೀನ್‌ಗಳಲ್ಲಿ ನಟಿಸಲು ಯಾವುದೇ ಅಡೆತಡೆಗಳಿಲ್ಲ ಅಂತ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಮೊದಲರ ಬಾರಿಗೆ ಕೀರ್ತಿ ವರುಣ್ ಧವನ್ ಜೊತೆ ರೊಮ್ಯಾನ್ಸ್ ಮಾಡಲಿದ್ದಾರೆ ಎನ್ನುತ್ತಿವೆ ಬಾಲಿವುಡ್ ಮೂಲಗಳು. ಈ ಸಿನಿಮಾ ರಿಲೀಸ್ ಆದ ಮೇಲೆ ಈ ಕುರಿತು ಸ್ಪಷ್ಟವಾಗುತ್ತದೆ.. ಈ ದೃಶ್ಯಗಳು ಸಹಜವಾಗಿ ಯುವಕರನ್ನು ಸೆಳೆಯುವ ರೀತಿಯಲ್ಲಿ ಚಿತ್ರೀಕರಿಸುತ್ತಿದ್ದಾರೆ ನಿರ್ದೇಶಕರು.
Keerthy Suresh Lip Lock Keerthy Suresh Hot Photos Keerthy Suresh Photos Keerthy Suresh Saree Photos Keerthy Suresh Sexy Photos Varun Dhawan Baby John Movie Keerthy Suresh Hot Keerthy Suresh Movies Keerthy Suresh Hot Photos ಕೀರ್ತಿ ಸುರೇಶ್ ವರುಣ್ ಧವನ್ ಬೇಬಿ ಜಾನ್ ಸಿನಿಮಾ
Malaysia Latest News, Malaysia Headlines
Similar News:You can also read news stories similar to this one that we have collected from other news sources.
Keerthy Suresh: ಸೌತ್ ಸುಂದರಿ ಕೀರ್ತಿ ಸುರೇಶ್ ಉಟ್ಟಿರುವ ಡಿಸೈನರ್ ಸೀರೆಯ ಬೆಲೆಯೆಷ್ಟು ಗೊತ್ತೇ?ಕೀರ್ತಿ ಸುರೇಶ್ ದುಬಾರಿ ಸೀರೆಯು ಹೂವು ಹಾಗೂ ಜಿಯೋಮೆಟ್ರಿಕ್ ಪ್ಯಾಟ್ರನ್ ಅನ್ನು ಥೀಮ್ ಆಗಿ ಇಟ್ಟುಕೊಂಡು ಡಿಸೈನ್ ಮಾಡಲಾಗಿದೆ.
Read more »
ಭೂಗತ ಪಾತಕಿ ದಾವೂದ್ ಜೊತೆ ಅಕ್ಷಯ್ ಕುಮಾರ್ ಪತ್ನಿ ಟ್ವಿಂಕಲ್ ಖನ್ನಾ ಡ್ಯಾನ್ಸ್ ?Twinkle Khanna: ಆ ವೇಳೆ ಟ್ವಿಂಕಲ್ ಖನ್ನಾ ಜೊತೆ ದಾವೂದ್ ಇಬ್ರಾಹಿಂ ಸಂಪರ್ಕದಲ್ಲಿದ್ದರು ಎಂಬ ಸುದ್ದಿ ಬಂದಿತ್ತು.
Read more »
ಕೀರ್ತಿ ಸುರೇಶ್ ಎಂಗೇಜ್ಮೆಂಟ್ ಫೋಟೋ ವೈರಲ್.. ನಾಗಾರ್ಜುನ ಮನೆಯ ಸೊಸೆ ಆಗಲಿರುವ ಸೌತ್ ಬ್ಯೂಟಿ!?Keerthy Suresh Marriage: ಕೀರ್ತಿ ಸುರೇಶ್ ನಿಶ್ಚಿತಾರ್ಥದ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
Read more »
ಕೀರ್ತಿ ಸುರೇಶ್ ಗೆ ಬಾಲಿವುಡ್ ನಲ್ಲಿ ಬಂಪರ್ ಆಫರ್Keerthy Suresh Bollywood Movies : ಸ್ಟೈಲಿಶ್ ಪಾತ್ರಗಳಿಂದ ಪ್ರಭಾವ ಬೀರುವ ಕೀರ್ತಿ ಸುರೇಶ್ ಈಗ ಗ್ಲಾಮರಸ್ ಲುಕ್ ನಲ್ಲಿ ಕಾಣಿಸಿಕೊಂಡು ಶಾಕ್ ನೀಡಿದ್ದಾರೆ. ತೆಲುಗು, ತಮಿಳಿನ ಜೊತೆಗೆ ಬಾಲಿವುಡ್ ನಲ್ಲೂ ನಟಿಸಲಿದ್ದಾರೆ.
Read more »
ಎಷ್ಟು ಕೋಟಿ ಕೊಟ್ಟರು ನಾಗಚೈತನ್ಯ ಜೊತೆ ನಟಿಸುವುದಿಲ್ಲ ಎಂದ ಸ್ಟಾರ್ ನಟಿ..! ಯಾರು ಗೊತ್ತಾ ಆ ಚೆಲುವೆ?Bollywood Star Kid: ಟಾಲಿವುಡ್ ಟಾಪ್ ಹಿರೋ ನಾಗಚೈತನ್ಯ ಜೊತೆ ಸಿನಿಮಾ ಮಾಡಲು ಸಾಕಷ್ಟು ನಟಿಯರು ಕಾತುರದಿಂದ ಕಾಯುತ್ತಿರುತ್ತಾರೆ.. ಆದರೆ ಇಲ್ಲೊಬ್ಬ ನಟಿ ಸಾವಿರ ಕೋಟಿ ಕೊಟ್ಟರು ಅವರೊಂದಿಗೆ ನಟಿಸೋದಿಲ್ಲ ಎಂದಿದ್ದಾರೆ.. ಹಾಗಾದ್ರೆ ಆ ನಟಿ ಯಾರು? ಈ ರೀತಿ ಹೇಳಲು ಕಾರಣವೇನು?
Read more »
ನಾಗ ಚೈತನ್ಯ ಜೊತೆ ಡೇಟಿಂಗ್ ಕನ್ಫರ್ಮ್ ಮಾಡಿ, ತಾನು ಪ್ರೀತಿಸುತ್ತಿದ್ದೇನೆ ಎಂದ ಮಂಕಿ ಮ್ಯಾನ್ ನಟಿSobhita Dhulipala : ಮಂಕಿ ಮ್ಯಾನ್ ನಟಿ ಸೋಭಿತಾ ಧೂಳಿಪಾಲ ತಾನು ಪ್ರೀತಿಸುತ್ತಿರುವುದಾಗಿ ಹೇಳುತ್ತಿದ್ದು, ನಾಗ ಚೈತನ್ಯ ಜೊತೆಗಿನ ಸಂಬಂಧವನ್ನು ಆಕೆ ದೃಢಪಡಿಸಿದ್ದಾಳೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ.
Read more »