Manisha Koirala : ಸೌಂದರ್ಯ ಮತ್ತು ನಟನೆಯಿಂದ ಜನರ ಮನ ಗೆದ್ದಿರುವ ಈ ನಟಿ ನೇಪಾಳದ ಮಾಜಿ ಪ್ರಧಾನಿ ಬಿಶೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಮೊಮ್ಮಗಳು.
ಪ್ರಧಾನಿಯ ಮೊಮ್ಮಗಳು.. 12 ಜನರ ಜೊತೆ ಡೇಟಿಂಗ್.. 52 ವರ್ಷವಾದರೂ ಒಂಟಿತನ ತಾಳದೇ ಗೆಳೆಯನ ಹುಡುಕಾಟದಲ್ಲಿರುವ ಸ್ಟಾರ್ ನಟಿ !ಸೌಂದರ್ಯ ಮತ್ತು ನಟನೆಯಿಂದ ಜನರ ಮನ ಗೆದ್ದಿರುವ ಈ ನಟಿ ನೇಪಾಳದ ಮಾಜಿ ಪ್ರಧಾನಿ ಬಿಶೇಶ್ವರ್ ಪ್ರಸಾದ್ ಕೊಯಿರಾಲಾ ಅವರ ಮೊಮ್ಮಗಳು. ಈ ನಟಿ ತಮ್ಮ ವೈಯಕ್ತಿಕ ಹಾಗೂ ವೃತ್ತಿ ಬದುಕಿನಿಂದಾಗಿ ಆಗಾಗ್ಗೆ ಸುದ್ದಿಯಾಗುತ್ತಲೇ ಇರುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...1991 ರಲ್ಲಿ ಸುಭಾಷ್ ಘಾಯ್ ನಿರ್ದೇಶನದ ಸೌದಾಗರ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಟಿ ಮನಿಶಾ ಕೊಯಿರಾಲಾ ಒಂದು ಕಾಲದಲ್ಲಿ ಬಾಲಿವುಡ್ ಆಳಿದ ನಟಿ. ಮೊದಲ ಚಿತ್ರದಿಂದಲೇ ರಾತ್ರೋರಾತ್ರಿ ಸೂಪರ್‌ಸ್ಟಾರ್ ಆದರು. ಸಂಜಯ್ ಲೀಲಾ ಬನ್ಸಾಲಿಯವರ ಖಾಮೋಶಿ ಚಿತ್ರದಿಂದ ಮನಿಷಾ ಉದ್ಯಮದಲ್ಲಿ ಅಗ್ರ ನಾಯಕಿ ಆದರು.
Manisha Koirala Life Manisha Koirala Husband Manisha Koirala Daughter Manisha Koirala Dating Manisha Koirala Relationship Manisha Koirala News Manisha Koirala Family Manisha Koirala Father Bollywood Actresses Childhood Photo Heeramandi Manisha Koirala Childhood Pics Manisha Koirala Unseen Photo Manisha Koirala Rare Photo Manisha Koirala Baby Photo Young Manisha Koirala Manisha Koirala College Pictures Manisha Koirala Family Manisha Koirala Photo With Family Manisha Koirala Father Manisha Koirala Grandfather Manisha Koirala Career Manisha Koirala Movies Manisha Koirala Facts Manisha Koirala Life Facts Manisha Koirala Cancer Manisha Koirala Husband Manisha Koirala Best Movies Manisha Koirala Releationship Manisha Koirala Love Affair Manisha Koirala Nana Patekar Manisha Koirala Love Story Manisha Koirala Why Not Have Kids Manisha Koirala Life Story
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಒಬ್ಬರಲ್ಲ ಇಬ್ಬರಲ್ಲ ಹನ್ನೆರೆಡು ಜನರ ಜೊತೆ ಅಫೇರ್ ಹೊಂದಿದ್ರು ಈ ನಟಿ..!Celebrity Affair: ಸಿನಿಮಾ ಇಂಡಸ್ಷರಿಯಲ್ಲಿ ಲವ್, ಬ್ರೇಕಪ್, ಮದುವೆ ಡಿವೋರ್ಸ್ ಇದೆಲ್ಲವೂ ಕಾಮನ್ ಸೆಲೆಬ್ರಿಟಿಗಳು ಮದವೆ, ಡಿವೋರ್ಸ್ ಅಂತಾ ಸುದ್ದಿ ಮಾಡ್ತಾನೆ ಇರ್ತಾರೆ. ಅದ್ರೇ ಈ ನಟಿ ಸದ್ದು ಮಾಡಿದ್ದು ತಮಗಿದ್ದ ಅಫೇರ್‌ಗಳ ಮೂಲಕ. ಯಾರು ಆ ನಟಿ ಅಂತೀರಾ?
Read more »
ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
Read more »
ರಮ್ಯಾ ಕೃಷ್ಣ ಎಷ್ಟು ಕೋಟಿ ಆಸ್ತಿಗೆ ಗೊತ್ತಾ.. ಪ್ರತಿ ಸಿನಿಮಾಗೆ ಪಡೆಯುವ ಸಂಭಾವನೆ ಇದು !?Ramya Krishna Remuneration: ಕಣ್ಣುಗಳಿಂದಲೇ ಜನರ ಮನಸೆಳೆಯುವ ಅದ್ಭುತ ನಟಿ. ಯಾವುದೇ ಪಾತ್ರಕ್ಕೆ ತನ್ನದೇ ಆದ ಅಭಿನಯದಿಂದ ಜೀವ ತುಂಬುವ ನಟಿ.
Read more »
ರಶ್ಮಿಕಾಗೆ ಹೆಚ್ಚಾಯ್ತು ಡಿಮ್ಯಾಂಡ್..! ಸಂಭಾವನೆಯಲ್ಲಿ ಸ್ಟಾರ್ ನಟಿಯರನ್ನೂ ಹಿಂದಿಕ್ಕಿದ ನಟಿ..!Rashmika Mandanna: ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಮಂದಣ್ಣ ಬಿಗ್ ಬೀ ಸಲ್ಲು ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಆದರೆ ಈ ಸಿನಿಮಾದಿಂದ ಪಡೆಯುತ್ತಿರುವ ಸಂಭಾವನೆ ಮೂಲಕ ರಶ್ಮಿಕಾ ಸ್ಟಾರ್ ನಟಿಯರನ್ನ ಹಿಂದಿಕ್ಕಿದ್ದಾರೆ.
Read more »
ದರ್ಶನ್, ಪವಿತ್ರಾಗೆ ಅಂಥಾ ಸಂಬಂಧ ಇತ್ತಾ? ವಕೀಲರು ಹೇಳಿದ್ದೇನು?Darshan Arrest Case: ಕನ್ನಡದ ಸ್ಟಾರ್ ಹೀರೋ ದರ್ಶನ್ ಹಾಗೂ ನಟಿ ಪವಿತ್ರಾ ಗೌಡ ಅರೆಸ್ಟ್ ಆಗಿರುವುದು ಗೊತ್ತೇ ಇದೆ. ರೇಣುಕಸ್ವಾಮಿ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದಾರೆ.
Read more »
ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?Anushka Sharma Education: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ. ಆದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪದವೀಧರೆಯಾಗಿದ್ದು, ಶಿಕ್ಷಣದಲ್ಲಿ ಟಾಪರ್ ಆಗಿದ್ದರು.
Read more »