ರಶ್ಮಿಕಾಗೆ ಹೆಚ್ಚಾಯ್ತು ಡಿಮ್ಯಾಂಡ್‌..! ಸಂಭಾವನೆಯಲ್ಲಿ ಸ್ಟಾರ್‌ ನಟಿಯರನ್ನೂ ಹಿಂದಿಕ್ಕಿದ ನಟಿ..!

ನಯನ್‌ ತಾರಾ News

ರಶ್ಮಿಕಾಗೆ ಹೆಚ್ಚಾಯ್ತು ಡಿಮ್ಯಾಂಡ್‌..! ಸಂಭಾವನೆಯಲ್ಲಿ ಸ್ಟಾರ್‌ ನಟಿಯರನ್ನೂ ಹಿಂದಿಕ್ಕಿದ ನಟಿ..!
ರಶ್ಮಿಕಾ ಮಂದಣ್ಣಸಲ್ಮಾನ್‌ ಖಾನ್‌ತ್ರಿಷಾ
  • 📰 Zee News
  • ⏱ Reading Time:
  • 64 sec. here
  • 25 min. at publisher
  • 📊 Quality Score:
  • News: 106%
  • Publisher: 63%

Rashmika Mandanna: ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ರಶ್ಮಿಕಾ ಮಂದಣ್ಣ ಬಿಗ್‌ ಬೀ ಸಲ್ಲು ಜೊತೆ ಬಣ್ಣ ಹಚ್ಚುತ್ತಿದ್ದಾರೆ. ಆದರೆ ಈ ಸಿನಿಮಾದಿಂದ ಪಡೆಯುತ್ತಿರುವ ಸಂಭಾವನೆ ಮೂಲಕ ರಶ್ಮಿಕಾ ಸ್ಟಾರ್‌ ನಟಿಯರನ್ನ ಹಿಂದಿಕ್ಕಿದ್ದಾರೆ.

ಬಾಲಿವುಡ್‌ ಸಿನಿಮಾಗೆ 15 ಕೋಟಿ ರೂಪಾಯಿ ಬೇಡಿಕೆ ಇಟ್ಟ ನಟಿ.ಈ ಪುಟ್ಟ ಹುಡುಗಿ.. ಈಗ ಪಡ್ಡೆ ಹುಡುಗರ ಡ್ರೀಮ್‌ ಗರ್ಲ್‌..! ಇವಳು ಯಾರು ಅಂತ ಗೊತ್ತಾಗ್ಲಿಲ್ಲ ಅಂದ್ರೆ ನೀವು ವೇಸ್ಟ್‌..

ನ್ಯಾಶನಲ್‌ ಕ್ರಶ್‌ ಎಂದೇ ಹೆಸರಾಗಿರುವ ರಶ್ಮಿಕಾ ಮಂದಣ್ಣ, ಕಿರೀಕ್‌ ಪಾರ್ಟಿ ಸಿನಿಮಾದ ಮೂಲಕ ಸಿನಿಮಾಗೆ ಎಂಟ್ರಿ ಕೊಟ್ಟಿದ್ದರು. ಏನ್‌ ಲಕ್‌ ಇತ್ತೋ ಏನೋ ರಶ್ಮಿಕಾರ ಮೊದಲ ಸಿನಿಮಾನೇ ಹಿಟ್‌ ಆಗಿತ್ತು. ಅಲ್ಲೇ ನೋಡಿ ರಶ್ಮಿಕಾ ಹಣೆ ಬರಹ ಬದಲಾಗಿದ್ದು. ಕಿರೀಕ್‌ ಪಾರ್ಟಿ ಹಿಟ್‌ ಆಗುತ್ತಿದ್ದಂತೆ ರಶ್ಮಿಕಾಗೆ ಸಿನಿಮಾ ಪ್ರಾಜೆಕ್ಟ್‌ಗಳ ಸುರಿ ಮಳೆಯೇ ಸುರಿದಿತ್ತು. ಸ್ಯಾಂಡಲ್‌ವುಡ್‌ ಅಷ್ಟೇ ಅಲ್ಲ, ಟಾಲಿವುಡ್‌, ಕಾಲಿವುಡ್‌ ಅಂತ ಸಿನಿಮಾಗಳಲ್ಲಿ ಚ್ಯಾನ್ಸ್‌ ಗಿಟ್ಟಿಸಿಕೊಂಡ ರಶ್ಮಿಕಾ. ಬಾಲಿವುಡ್‌ನಲ್ಲೂ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಇತ್ತೀಚೆಗೆ ಬಾಲಿವುಡ್‌ ಬಿಗ್ಗಿ ಸಲ್ಮಾನ್‌ ಖಾನ್‌ ಜೊತೆ ಸಿನಿಮಾ ಮಾಡಲು ಸಿಗ್ನೇಚರ್‌ ಹಾಕಿದ್ದಾರೆ. ಇಷ್ಟೆಲ್ಲಾ ಆಫರ್ಸ್‌ ಪಡಿತಾ ಇರೋ ರಶ್ಮಿಕಾ ಸಂಭಾವನೆ ಎಷ್ಟು ಗೊತ್ತಾ? ಈ ಸ್ಟೋರಿ ಓದಿ...ಸಾಲು ಸಾಲು ಸಿನಿಮಾಗಳ ಮೂಲಕ ಸದ್ದು ಮಾಡತ್ತಿರುವ ರಶ್ಮಿಕಾ ಸ್ಟಾರ್‌ ನಟಿಯರನ್ನ ಹಿಂದಿಕಿದ್ದಾರೆ.

ಹಲವು ವರ್ಷಗಳಿಂದ ಸಿನಿಮಾಗಳಲ್ಲಿ ಸ್ಟಾರ್‌ ನಟಿಯರಾಗಿ ಮಿಂಚುತ್ತಿರುವ ನಯನ್‌ ಹಾಗೂ ತ್ರಿಶಾ ಒಂದು ಚಿತ್ರಕ್ಕೆ 12 ಕೋಟಿಯವೆಗೂ ಸಂಭಾವನೆ ಪಡೆಯುತ್ತಾರೆ.ಆದರೆ ಇವರನ್ನೂ ಬೀಟ್‌ ಮಾಡಿದ ರಶ್ಮಿಕಾ, ಇತ್ತೀಚೆಗೆ ಸೈನ್‌ ಹಾಕಿರುವ ಸಿಖಂದರ್‌ ಸಿನಿಮಾಗೆ ಬರೋಬ್ಬರಿ 15 ಕೋಟಿ ಸಂಭಾವನೆ ಕೇಳಿದ್ದಾರೆ ಎನ್ನುವ ಸುದ್ದಿ ಕೇಳಿ ಬಂದಿದೆ.ಆದರೆ ನಟಿಯ ಜೊತೆ ಮಾತುಕತೆ ನಡೆಸಿ ಚಿತ್ರ ತಂಡ 13 ಕೋಟಿ ಕೊಡುವುದಾಗಿ ಒಪ್ಪಿಕಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ರಶ್ಮಿಕಾ ಮಂದಣ್ಣ ಸಲ್ಮಾನ್‌ ಖಾನ್‌ ತ್ರಿಷಾ ರಶ್ಮಿಕಾ ಮಂದಣ್ಣ ಸಂಬಳ Rashmika Mandanna Rashmika Remunertion Rashmika Mandanna Romantic Sarileru Neekevvaru Rashmika Mandanna Rashmika Mandanna Rashmika Mandanna Movies Rashmika Mandanna Responds To It Rides Rashmika Rashmika Mandanna Status Actress Rashmika Mandanna Rashmika Mandanna Responds On It Rides Actress Rashmika Mandanna Workout Video Rashmika Mandanna Hindi Dubbed Movie Rashmika Romantic Rashmika Mandanna It Raid Rashmika Mandanna Workout Reshmika Mandana Rashmika Mandanna Workout Video

Malaysia Latest News, Malaysia Headlines

Similar News:You can also read news stories similar to this one that we have collected from other news sources.

South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !South Actress: 64ನೇ ವಯಸ್ಸಿನಲ್ಲಿ ಶ್ರೀಮಂತ ಉದ್ಯಮಿ ಜೊತೆ 3ನೇ ಮದುವೆಯಾದ ಖ್ಯಾತ ನಟಿ !South Actress Jayasudha: ಬಹುಭಾಷಾ ನಟಿ ಜಯಸುಧಾ ಕನ್ನಡ ಸಿನಿಪ್ರಿಯರಿಗೂ ಚಿರಪರಿಚಿತರು. ತೆಲುಗಿನ ಜನಪ್ರಿಯ ನಟಿ ಜಯಸುಧಾ ಒಂದು ಕಾಲದ ಸ್ಟಾರ್‌ ಹೀರೋಯಿನ್.‌
Read more »

ಶ್ರುತಿ ಹಾಸನ್‌ಗೆ ಮದುವೆಯಾದ್ರೂ ಮಕ್ಕಳಾಗಲ್ವಾ? ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಕಮಲ್‌ ಹಾಸನ್‌ ಪುತ್ರಿ!!ಶ್ರುತಿ ಹಾಸನ್‌ಗೆ ಮದುವೆಯಾದ್ರೂ ಮಕ್ಕಳಾಗಲ್ವಾ? ಈ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ ಕಮಲ್‌ ಹಾಸನ್‌ ಪುತ್ರಿ!!Actress Shruti Haasan: ಸ್ಟಾರ್ ಹೀರೋಯಿನ್ ಶ್ರುತಿ ಹಾಸನ್ ತಮ್ಮ ಜೀವನದ ಬಗ್ಗೆ ಶಾಕಿಂಗ್ ವಿಷಯವೊಂದನ್ನು ಬಹಿರಂಗಪಡಿಸಿದ್ದಾರೆ. ನಟಿ ಬಹಳ ದಿನಗಳಿಂದ ಅಪರೂಪದ ಕಾಯಿಲೆಯಿಂದ ಬಳಲುತ್ತಿರುವುದನ್ನು ಹೇಳಿಕೊಂಡಿದ್ದಾರೆ..
Read more »

ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?Anushka Sharma Education: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ. ಆದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪದವೀಧರೆಯಾಗಿದ್ದು, ಶಿಕ್ಷಣದಲ್ಲಿ ಟಾಪರ್ ಆಗಿದ್ದರು.
Read more »

Sandalwood actors: ಸ್ಯಾಂಡಲ್‌ವುಡ್‌ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿSandalwood actors: ಸ್ಯಾಂಡಲ್‌ವುಡ್‌ ನಟರ ರಾಶಿ & ಹುಟ್ಟಿದ ದಿನಾಂಕದ ಬಗ್ಗೆ ತಿಳಿಯಿರಿಚಾಲೆಂಜಿಂಗ್‌ ಸ್ಟಾರ್‌ ಚದರ್ಶನ್‌, ಕಿಚ್ಚ ಸುದೀಪ್‌, ರಿಯಲ್‌ ಸ್ಟಾರ್‌ ಉಪೇಂದ್ರ, ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್, ಪವರ್‌ ಸ್ಟಾರ್‌ ಪುನೀತ್‌ ರಾಜ್‌ಕುಮಾರ್‌ ಮತ್ತು ರಾಕಿಂಗ್‌ ಸ್ಟಾರ್‌ ಯಶ್‌ ಅವರ ಹುಟ್ಟಿದ ದಿನಾಂಕ, ರಾಶಿಯನ್ನು ತಿಳಿಯಿರಿ
Read more »

RC16 ಸಿನಿಮಾದಲ್ಲಿ ರಾಮ್ ಚರಣ್ ತಾಯಿಯಾಗಿ ಹಿರಿಯ ಸ್ಟಾರ್ ನಟಿRC16 ಸಿನಿಮಾದಲ್ಲಿ ರಾಮ್ ಚರಣ್ ತಾಯಿಯಾಗಿ ಹಿರಿಯ ಸ್ಟಾರ್ ನಟಿRC16 : ಬುಚ್ಚಿಬಾಬು ಸನಾ ನಿರ್ದೇಶನದ RC16 ಸಿನಿಮಾದಲ್ಲಿ ರಾಮ್ ಚರಣ್ ತಾಯಿಯಾಗಿ ಹಿರಿಯ ಸ್ಟಾರ್ ನಟಿಯೊಬ್ಬರು ಕಾಣಿಸಿಕೊಳ್ಳಲಿದ್ದಾರೆ.
Read more »

ನನ್ನ ಎದೆ ಗಾತ್ರ ಹೆಚ್ಚಲು ಬೂಬ್‌ ಸರ್ಜರಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ರುʼ ಮನದಾಳದ ನೋವು ಬಿಚ್ಚಿಟ್ಟ ಸ್ಟಾರ್‌ ನಟಿ!!ನನ್ನ ಎದೆ ಗಾತ್ರ ಹೆಚ್ಚಲು ಬೂಬ್‌ ಸರ್ಜರಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಿದ್ರುʼ ಮನದಾಳದ ನೋವು ಬಿಚ್ಚಿಟ್ಟ ಸ್ಟಾರ್‌ ನಟಿ!!Star Actress: ಇಂಡಸ್ಟ್ರಿಗೆ ಎಂಟ್ರಿ ಕೊಟ್ಟ ನಂತರ ಅನೇಕರಿಗೆ ನಾನಾ ರೀತಿಯ ಕಾಮೆಂಟ್ ಗಳು, ವದಂತಿಗಳು ಬರುವುದು ಸಹಜ. ಅದೇ ರೀತಿ ಸ್ಟಾರ್ ಹೀರೋಯಿನ್ ಆಕಾರ ಚೆನ್ನಾಗಿಲ್ಲ ಎಂಬ ಕಾರಣಕ್ಕೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಳ್ಳುವಂತೆ ನಿರ್ಮಾಪಕರು, ನಿರ್ದೇಶಕರು ಸಲಹೆ ನೀಡುತ್ತಿದ್ದರಂತೆ..
Read more »



Render Time: 2025-02-25 05:09:08