Sadabahar For Diabetes :ಎಲ್ಲಾ ಔಷಧಗಳ ಹೊರತಾಗಿ, ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಿಸಲು ಈ ಹೂವು ಮತ್ತು ಅದರ ಎಲೆಯೇ ಸಾಕು.
ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್
ದೇಹದಲ್ಲಿ ಹೆಚ್ಚಾಗುವ ಕೆಟ್ಟ ಕೊಲೆಸ್ಟ್ರಾಲ್ ಮಧುಮೇಹದಂತೆಯೇ ಅಪಾಯ ಹೆಚ್ಚಿಸುತ್ತದೆ.ಮಧುಮೇಹಿಗಳು ತಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಮದ್ದು ಸೇವನೆಯಿಂದ ಹಿಡಿದು ಇನ್ಸುಲಿನ್ ಚುಚ್ಚುಮದ್ದಿನವರೆಗೆ ಎಲ್ಲಾ ರೀತಿಯ ಪರಿಹಾರಗಳನ್ನು ಮಾಡಬೇಕಾಗುತ್ತದೆ.ಇದೆಲ್ಲದರ ಹೊರತಾಗಿ,ಮಧುಮೇಹವನ್ನು ನಿಯಂತ್ರಿಸಲು ಕೆಲವು ನೈಸರ್ಗಿಕ ವಸ್ತುಗಳ ಸಹಾಯ ಕೂಡಾ ತೆಗೆದುಕೊಳ್ಳಬೇಕು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೊಲೆಸ್ಟ್ರಾಲ್ ಮತ್ತು ಮಧುಮೇಹ ತಡೆಗೆ ಕೆಲವು ನೈಸರ್ಗಿಕ ಪರಿಹಾರವಿದೆ. ಅವುಗಳಲ್ಲಿ ಒಂದು ಈ ಹೂವು ಮತ್ತು ಅದರ ಎಲೆ. ಹೌದು ನಾವಿಲ್ಲಿ ಹೇಳುತ್ತಿರುವುದು ಸದಾಪುಷ್ಟ ಹೂವು ಮತ್ತು ಅದರ ಎಲೆಗಳ ಬಗ್ಗೆ.ಇದು ವರ್ಷವಿಡೀ ಬಿಡುವ ಹೂವಾಗಿದೆ. ಈ ಹೂವು ಗುಲಾಬಿ,ಕೆಂಪು,ನೇರಳೆ ಮತ್ತು ಬಿಳಿ ಬಣ್ಣದ್ದಾಗಿರುತ್ತದೆ.
Cholesterol Control Tips Periwinkle Flower Benefits Periwinkle Benefits To Control Diabetes Periwinkle Flower To Control Cholesterol Sadabahar For Cholesterol Sadabahar For Diabetes Health Tips In Kannada Kannada Health Tips
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಊಟವಾದ ನಂತರ ಮಾಡುವ ಈ ಚಿಕ್ಕ ಕೆಲಸದಿಂದ ಮಧುಮೇಹ ನಿಯಂತ್ರಣಕ್ಕೆ ಬರುವುದು !ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.ಆಹಾರದ ಮೂಲಕವೇ ಸಕ್ಕರೆಯನ್ನು ನಿಯಂತ್ರಿಸಬಹುದು. ಅಲ್ಲದೆ, ಊಟದ ನಂತರ ಮಾಡುವ ಈ ಒಂದು ಕೆಲಸದಿಂದ ಹೆಚ್ಚುತ್ತಿರುವ ಬ್ಲಡ್ ಶುಗರ್ ಅನ್ನು ನಿಯಂತ್ರಣಕ್ಕೆ ತರಬಹುದು.
Read more »
ಈ ತರಕಾರಿ ಸೇವಿಸಿದರೆ ಸಾಕು ಯಾವ ಪಥ್ಯ ಔಷಧಿಯೂ ಇಲ್ಲದೆ ನಾರ್ಮಲ್ ಮಾಡಬಹುದು ಬ್ಲಡ್ ಶುಗರ್ !Vegetable To Control Diabetes :ಕೆಲವು ಹಸಿರು ತರಕಾರಿಗಳನ್ನು ಸೇವಿಸುವ ಮೂಲಕ ಮಧುಮೇಹದ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
Read more »
ಮಧುಮೇಹಿಗಳು ಈ ಒಣಹಣ್ಣು ತಿಂದರೆ ಸಾಕು ಶುಗರ್ ನಿಯಂತ್ರಣಕ್ಕೆ ಬರುವುದು !Best dry fruits for Diabetes :ಕೆಲವು ಒಣ ಹಣ್ಣುಗಳು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿ. ಗ್ಲೈಸೆಮಿಕ್ ಮಟ್ಟವು ತುಂಬಾ ಕಡಿಮೆ ಇರುವ ಕೆಲವು ಒಣ ಹಣ್ಣುಗಳಿವೆ.
Read more »
ಊಟಕ್ಕೆ ಮುನ್ನ ಈ ಹಣ್ಣಿನ ಒಂದು ಪೀಸ್ ತಿಂದರೆ ಸಾಕು: 45 ದಿನಗಳವರೆಗೆ ಬ್ಲಡ್ ಶುಗರ್ ಸಂಪೂರ್ಣ ನಾರ್ಮಲ್ ಇರುತ್ತೆ!Chakotha for Blood Sugar: ಚಕ್ಕೋತ ಹಣ್ಣು ಆರೋಗ್ಯಕ್ಕೆ ಅತ್ಯುತ್ತಮ ಪ್ರಯೋಜನಗಳನ್ನು ನೀಡುತ್ತದೆ. ಸಿಹಿ ಮತ್ತು ಹುಳಿ ರುಚಿಯ ಈ ಹಣ್ಣನ್ನು ಆಂಗ್ಲ ಭಾಷೆಯಲ್ಲಿ ಗ್ರೇಪ್ ಫ್ರೂಟ್ ಅಥವಾ ಪೊಮೆಲಾ ಎಂದು ಕರೆಯುತ್ತಾರೆ.
Read more »
ರಾತ್ರಿ ಮಾಡಿಟ್ಟ ಚಪಾತಿಯನ್ನು ಬೆಳಗ್ಗೆ ಇದರ ಜೊತೆ ತಿಂದರೆ ನಿಯಂತ್ರಣಕ್ಕೆ ಬರುವುದು ಬ್ಲಡ್ ಶುಗರ್ !ಸಕ್ಕರೆಯನ್ನು ನಿಯಂತ್ರಿಸಲು, ಹಿಂದಿನ ದಿನ ತಯಾರಿಸಿಟ್ಟ ಚಪಾತಿ ಸೇವಿಸಬೇಕು. ಇದು ಸಕ್ಕರೆಯ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ.
Read more »
ಈ ಹಸಿರು ಎಲೆಯ ಒಂದು ಹನಿ ರಸ ಬ್ಲಡ್ ಶುಗರ್ ಅನ್ನು ನಿಮಿಷಗಳಲ್ಲಿ ನಿಯಂತ್ರಣಕ್ಕೆ ತರುವುದು!blood sugar home remedy: ಮಧುಮೇಹ ಇಂದು ಎಲ್ಲಾ ವಯಸ್ಸಿನ ಜನರನ್ನು ಕಾಡುತ್ತಿದೆ. ಇದರಿಂದಾಗಿ ಹೃದಯಾಘಾತ, ಮೆದುಳಿನ ಪಾರ್ಶ್ವವಾಯು, ಮೂತ್ರಪಿಂಡ ವೈಫಲ್ಯ ಮತ್ತು ಬಹು ಅಂಗಗಳ ವೈಫಲ್ಯದಂತಹ ಪರಿಸ್ಥಿತಿಗಳು ಉದ್ಭವಿಸಬಹುದು
Read more »