ಮಧುಮೇಹಿಗಳು ತಮ್ಮ ಆಹಾರದ ಬಗ್ಗೆ ಕಾಳಜಿ ವಹಿಸುವುದು ಅವಶ್ಯಕ.ಆಹಾರದ ಮೂಲಕವೇ ಸಕ್ಕರೆಯನ್ನು ನಿಯಂತ್ರಿಸಬಹುದು. ಅಲ್ಲದೆ, ಊಟದ ನಂತರ ಮಾಡುವ ಈ ಒಂದು ಕೆಲಸದಿಂದ ಹೆಚ್ಚುತ್ತಿರುವ ಬ್ಲಡ್ ಶುಗರ್ ಅನ್ನು ನಿಯಂತ್ರಣಕ್ಕೆ ತರಬಹುದು.
ಮಧುಮೇಹವನ್ನು ಸ್ಲೋ ಪಾಯಿಸನ್ ಎಂದೂ ಕರೆಯಲಾಗುತ್ತದೆ.ಮದುವೆಗೂ ಮುನ್ನ ಗರ್ಭಿಣಿಯಾದ ಈ ಸ್ಟಾರ್ ನಟಿ.. ಅಬಾರ್ಷನ್ ಮಾಡಿಸಲು ನಿರ್ದೇಶಕನ ಬಳಿ 75 ಲಕ್ಷ ಬೇಡಿಕೆಯಿಟ್ಟಿದ್ದರಂತೆ!ಒಂದು ಲೋಟ ನೀರಿಗೆ ಎರಡು ಹನಿ ಈ ಹಣ್ಣಿನ ರಸ ಮತ್ತು ತುಳಸಿ ಎಲೆ ಬೆರೆಸಿ ಸೇವಿಸಿ ಯೂರಿಕ್ ಆಸಿಡ್ ಕರಗುವುದು ! ಸಂಧಿವಾತವೂ ಕಡಿಮೆಯಾಗುವುದುದೇಶ ಮತ್ತು ವಿಶ್ವದಲ್ಲಿ ಮಧುಮೇಹದ ಕಾಯಿಲೆ ಅತ್ಯಂತ ವೇಗವಾಗಿ ಹೆಚ್ಚುತ್ತಿದೆ.ಮಧುಮೇಹವನ್ನು ಸ್ಲೋ ಪಾಯಿಸನ್ ಎಂದೂ ಕರೆಯಲಾಗುತ್ತದೆ. ಏಕೆಂದರೆ ಇದು ಕ್ರಮೇಣ ರೋಗಿಗಳ ದೇಹದ ಮೇಲೆ ಪರಿಣಾಮ ಬೀರುತ್ತದೆ.ಇದು ನಿಧಾನವಾಗಿ ದೇಹದ ಇತರ ಭಾಗಗಳ ಮೇಲೆ ಕೂಡಾ ಪರಿಣಾಮ ಬೀರಲು ಆರಂಭಿಸುತ್ತದೆ.
ನಿಯಂತ್ರಣದಲ್ಲಿಡಬಹುದು.ವಿಶೇಷವಾಗಿ ಪ್ರಿ ಡಯಾಬಿಟಿಕ್ ರೋಗಿಗಳು ಊಟದ ನಂತರ ವಾಕಿಂಗ್ ಮಾಡುವ ಮೂಲಕ ಮಧುಮೇಹದ ಅಪಾಯವನ್ನು ತಪ್ಪಿಸಬಹುದು.ಐರ್ಲೆಂಡ್ ವಿಶ್ವವಿದ್ಯಾನಿಲಯದ ಸಂಶೋಧನೆಯ ಪ್ರಕಾರ,ಮಧುಮೇಹ ಅಥವಾ ಪ್ರಿ ಡಯಾಬಿಟಿಕ್ ರೋಗಿಗಳು ಊಟದ ಮೊದಲು ಒಂದು ಗಂಟೆ ಮತ್ತು ಊಟದ ನಂತರ ಒಂದೂವರೆ ಗಂಟೆಗಳ ಕಾಲ್ ವಾಕ್ ಮಾಡಬೇಕು. ಏಕೆಂದರೆ ನಾವು ಏನನ್ನಾದರೂ ತಿಂದ ನಂತರ ರಕ್ತದಲ್ಲಿನ ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಹಾಗಾಗಿ ಊಟದ ನಂತರ ವಾಕ್ ಮಾಡಿದರೆ ಬ್ಲಡ್ ಶುಗರ್ ನಾರ್ಮಲ್ ಆಗುತ್ತದೆ.ಮಧುಮೇಹವನ್ನು ನಿಯಂತ್ರಿಸಲು ಮತ್ತು ತೊಡೆದುಹಾಕಲು ವೈದ್ಯರು ಹೊಸ ಮಾರ್ಗವನ್ನು ಕಂಡುಹಿಡಿದಿದ್ದಾರೆ.
ಡಯಾಬಿಟಿಸ್ ರೋಗಿಗಳು ಆಹಾರದ ಜೊತೆಗೆ ನಿಯಮಿತ ವ್ಯಾಯಾಮ ಮತ್ತು ಯೋಗವನ್ನು ಮಾಡಬೇಕು.ಯೋಗ ಅಥವಾ ವ್ಯಾಯಾಮವು ಮಧುಮೇಹವನ್ನು ನಿಯಂತ್ರಿಸುವುದು ಮಾತ್ರವಲ್ಲದೆ ಅನೇಕ ತೊಂದರೆಗಳನ್ನು ನಿವಾರಿಸುತ್ತದೆ. ವ್ಯಾಯಾಮವು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಿ ಇನ್ಸುಲಿನ್ ಅನ್ನು ಹೆಚ್ಚಿಸುತ್ತದೆ. ನಿಮ್ಮ ವ್ಯಾಯಾಮದ ದಿನಚರಿಯಲ್ಲಿ ಬ್ರಿಸ್ಕ್ ವಾಕ್, ಈಜು, ಮೆಟ್ಟಿಲು ಹತ್ತುವುದು ಮತ್ತು ನೃತ್ಯದಂತಹ ಅನೇಕ ಚಟುವಟಿಕೆಗಳನ್ನು ಸೇರಿಸಿಕೊಳ್ಳಬಹುದು.
Diabetec Control Natural Tips Natural Tips To Control Diabetes Sugar Control Tips How To Control Sugar Naturally How To Control Blood Sugar Waking After Eatimg Walking After Food Health Tips In Kannada Kannada Health Tips
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಅನ್ನ ಬೇಯಿಸುವ ಮುನ್ನ ಹೀಗೆ ಮಾಡಿ.. ಬ್ಲಡ್ ಶುಗರ್ ಹೆಚ್ಚಾಗುವುದಿಲ್ಲ.. ತೂಕ ಕೂಡ ಇಳಿಕೆಯಾಗುತ್ತೆ!Soak Rice before cooking benefits: ಅನ್ನವನ್ನು ಬೇಯಿಸುವಾಗ ಈ ಒಂದು ಕೆಲಸ ಮಾಡಿದರೆ ಸಾಕು ನಿಮ್ಮ ತೂಕ ಇಳಿಕೆಯಾಗುವುದುರ ಜೊತೆ ಮಧುಮೇಹ ಸಹ ನಿಯಂತ್ರಣಕ್ಕೆ ಬರುತ್ತದೆ.
Read more »
ಮಧುಮೇಹಿಗಳು ಈ ಒಣಹಣ್ಣು ತಿಂದರೆ ಸಾಕು ಶುಗರ್ ನಿಯಂತ್ರಣಕ್ಕೆ ಬರುವುದು !Best dry fruits for Diabetes :ಕೆಲವು ಒಣ ಹಣ್ಣುಗಳು ಮಧುಮೇಹ ರೋಗಿಗಳಿಗೆ ಬಹಳ ಪ್ರಯೋಜನಕಾರಿ. ಗ್ಲೈಸೆಮಿಕ್ ಮಟ್ಟವು ತುಂಬಾ ಕಡಿಮೆ ಇರುವ ಕೆಲವು ಒಣ ಹಣ್ಣುಗಳಿವೆ.
Read more »
ವಾಟ್ಸಾಪ್‌ನಲ್ಲಿ ಡಿಲೀಟ್ ಮಾಡಿದ ಮೆಸೇಜ್ ಓದಲು ಇಲ್ಲಿದೆ ಸುಲಭ ಟ್ರಿಕ್Whatsapp deleted Message: ಕೆಲವೊಮ್ಮೆ, ಗೊತ್ತಿಲ್ಲದೆಯೇ ಪ್ರಮುಖ ಚಾಟ್ ಗಳನ್ನು ಅಳಿಸಿಬಿಡುತ್ತೇವೆ. ನಂತರ, ಈ ಸಂದೇಶವನ್ನು ಉಳಿಸಿಕೊಳ್ಳಬೇಕಿತ್ತು, ಮಿಸ್ ಆಗಿ ಡಿಲೀಟ್ ಆಗಿಹೋಯ್ತು ಎಂದು ಪರಿತಪಿಸುತ್ತೇವೆ.
Read more »
ನಿಮ್ಮ ಮಗುವಿನ ಹೆಸರಿನಲ್ಲಿ ಕೇವಲ 6 ರೂ. ಪಾವತಿಸಿದರೆ ಸಿಗುವುದು ಒಂದು ಲಕ್ಷ ರೂಪಾಯಿ!ಅಂಚೆ ಕಚೇರಿಯ ಸೂಪರ್ ಸ್ಕೀಮ್Bal Jeevan Bima Yojana : ಈ ಯೋಜನೆಯಲ್ಲಿ, ಕೇವಲ 6 ರೂಪಾಯಿಗಳನ್ನು ಹೂಡಿಕೆ ಮಾಡುವ ಮೂಲಕ,ಮಕ್ಕಳ ಶಿಕ್ಷಣ ಮತ್ತು ಇತರ ಅಗತ್ಯಗಳಿಗಾಗಿ ಲಕ್ಷ ರೂಪಾಯಿಗಳನ್ನು ಉಳಿಸಬಹುದು.
Read more »
SBI Recruitment 2024: ಎಸ್‌ಬಿಐನಲ್ಲಿ 12,000 ಹುದ್ದೆಗಳ ನೇಮಕಾತಿ..!ಈ ನೇಮಕಾತಿಯಡಿ 3 ಸಾವಿರ POಗಳು ಮತ್ತು 8 ಸಾವಿರ ಸಹವರ್ತಿಗಳಿಗೆ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ತರಬೇತಿ ನೀಡಲಾಗುವುದು. ನಂತರ ವಿವಿಧ ವ್ಯವಹಾರ ಘಟಕಗಳಲ್ಲಿ ನೇಮಕ ಮಾಡಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
Read more »
ಈ ರಾಜ್ಯ ಸರ್ಕಾರದ ಸಾಧನೆ ಶೂನ್ಯ: ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಕೆಸ್ಪಷ್ಟ ಬಹುಮತದೊಂದಿಗೆ ರಾಜ್ಯದಲ್ಲಿ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದರು. ಈ ಸರ್ಕಾರ ಬಂದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡುವ ಆಶಯ ಜನರದ್ದಾಗಿತ್ತು.
Read more »