Serial TRP : ಸಂಜೆ ಟಿವಿ ಆನ್ ಮಾಡಿದರೆ ಸಾಕು ಎಲ್ಲರ ಮನೆಗಳಲ್ಲೂ ಶುರುವಾಗುವುದೇ ದಾರವಾಹಿಗಳ ಹಬ್ಬ ಇದೀಗ ಕನ್ನಡ ಸೀರಿಯಲ್ಗಳ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಟಾಪ್ ಟೆನ್ ಲಿಸ್ಟ್ ನಲ್ಲಿ ಯಾವೆಲ್ಲ ಸೀರಿಯಲ್ ಗಳಿವೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.
ಧಾರಾವಾಹಿಗಳು ಟಿ ಆರ್ ಪಿ ವಿಷಯದಲ್ಲಿ ಆಗಾಗ ಏರಿಳಿತಗಳನ್ನು ಕಾಣುತ್ತಲೆ ಇರುತ್ತದೆ.ಅಲೋವೇರಾ ಜೊತೆ ಈ ಎಲೆ ಮಿಕ್ಸ್ ಮಾಡಿ ಕೂದಲಿಗೆ ಹಚ್ಚಿದ್ರೆ ಕಪ್ಪು, ಸದೃಢ ಕೇಶರಾಶಿ ನಿಮ್ಮದಾಗುತ್ತವೆ..!“ಮಾಜಿ ಕ್ಯಾಪ್ಟನ್ ಮಿಥಾಲಿ ರಾಜ್’ರನ್ನು ಮದುವೆಯಾಗಲಿದ್ದೇನೆ”- ಡಿವೋರ್ಸ್ ಬೆನ್ನಲ್ಲೇ 2ನೇ ಮದುವೆ ಬಗ್ಗೆ ಶಿಖರ್ ಧವನ್ ಹೇಳಿಕೆಸಂಜೆ ಟಿವಿ ಆನ್ ಮಾಡಿದರೆ ಸಾಕು ಎಲ್ಲರ ಮನೆಗಳಲ್ಲೂ ಶುರುವಾಗುವುದೇ ದಾರವಾಹಿಗಳ ಹಬ್ಬ ಇದೀಗ ಕನ್ನಡ ಸೀರಿಯಲ್ಗಳ ಟಿಆರ್ಪಿ ಲಿಸ್ಟ್ ಹೊರ ಬಿದ್ದಿದ್ದು, ಟಾಪ್ ಟೆನ್ ಲಿಸ್ಟ್ ನಲ್ಲಿ ಯಾವೆಲ್ಲ ಸೀರಿಯಲ್ ಗಳಿವೆ ಎನ್ನುವುದರ ಕುರಿತು ಮಾಹಿತಿ ಇಲ್ಲಿದೆ.
ಹಲವಾರು ಸೀರಿಯಲ್ ಗಳ ನಡುವೆ ಟಿ ಆರ್ ಪಿ ಯಲ್ಲಿ ಭಾರಿ ಕಾದಾಟ ನಡೆದಿದ್ದು, ಟಾಪ್ ಟೆನ್ ನಲ್ಲಿರುವ ಸೀರಿಯಲ್ ಗಳು ಭರ್ಜರಿ ಸದ್ದು ಮಾಡುತ್ತಿವೆ.ಸದ್ಯ ಈಗ ಹೊರ ಬಿದ್ದಿರುವ ಟಿ ಆರ್ ಪಿ 26 ವಾರಗಳ ಧಾರಾವಾಹಿಗಳ ಟಿಆರ್‌ಪಿಯಾಗಿದೆ. ಎಂದಿನಂತೆ ಹಲವು ದಿನಗಳಲ್ಲಿ ಟಾಪ್ ನಲ್ಲಿರುವ ಧಾರವಾಹಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಪುಟ್ಟನ ಮಕ್ಕಳು ಇದು ಸದ್ಯ ಮೊದಲ ಸ್ಥಾನದಲ್ಲಿದ್ದು ತಂಡಕ್ಕೆ ಭಾರಿ ಖುಷಿಯನ್ನು ಉಂಟು ಮಾಡಿದೆ. ಈ ಸೀರಿಯಲ್ ನಲ್ಲಿ ಹಿರಿಯ ನಟಿ ಉಮಾಶ್ರೀ ಅವರ ನಟನೆ ಅನೇಕರಿಗೆ ಇಷ್ಟವಾಗಿದೆ.
ಧಾರಾವಾಹಿಗಳು ಟಿ ಆರ್ ಪಿ ವಿಷಯದಲ್ಲಿ ಆಗಾಗ ಏರಿಳಿತಗಳನ್ನು ಕಾಣುತ್ತಲೆ ಇರುತ್ತದೆ. ಪ್ರಾರಂಭದಲ್ಲಿ ಟಾಪ್ ನಲ್ಲಿರುವ ಧಾರಾವಾಹಿಗಳು ಒಮ್ಮೆ ಕೆಳಗೆ ಬರುತ್ತಿರುತ್ತವೆ ಸದ್ಯ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಸ್ಥಾನದಲ್ಲಿ ಲಕ್ಷ್ಮಿ ನಿವಾಸ ಧಾರಾವಾಹಿ ಇದೆ. ಇದಕ್ಕೂ ಮೊದಲು ಪುಟ್ಟಕ್ಕನ ಮಕ್ಕಳು ಧಾರಾವಾಹಿಯನ್ನು ಲಕ್ಷ್ಮಿ ನಿವಾಸ ಧಾರವಾಯಿ ಹಿಂದಿಕ್ಕಿತ್ತು, ಆದರೆ ಸದ್ಯ ಪುಟ್ಟಕ್ಕನ ಮಕ್ಕಳು ಮೊದಲ ಸ್ಥಾನದಲ್ಲಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
List Serials Top 10 Television Ratings Popular Shows Highest Viewership Audience Entertainment Drama Family Daily Soap Episodes Ranking Weekly Chart TRP Ratings Top-Rated Most-Watched Prime Time Serial Names.
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಪ್ರಧಾನಿ ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಭಾಗವಹಿಸಲಿರುವ ವಿದೇಶಿ ನಾಯಕರ ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ!!ಸತತ ಮೂರನೇ ಅವಧಿಗೆ ಪ್ರಧಾನಿಯಾಗಲಿರುವ ನರೇಂದ್ರ ಮೋದಿಯವರ ಪ್ರಮಾಣ ವಚನ ಸ್ವೀಕಾರ ಸಮಾರಂಭ ಜೂನ್ 9 ರಂದು ಸಂಜೆ 7:15 ಕ್ಕೆ ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.
Read more »
CM Oath Ceremony : ಆಂಧ್ರಪ್ರದೇಶದಲ್ಲಿ ಪ್ರಮಾಣವಚನ ಸ್ವೀಕರಿಸಿದ ಸಚಿವರು, ಸಂಪೂರ್ಣ ಪಟ್ಟಿ ಇಲ್ಲಿದೆCM Oath Ceremony : ಟಿಡಿಪಿ ನಾಯಕ ಎನ್ ಚಂದ್ರಬಾಬು ನಾಯ್ಡು ಅವರು ಇಂದು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ ಆಂಧ್ರಪ್ರದೇಶ ತನ್ನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದು, ಅವರ ಮಿತ್ರ ಪಕ್ಷವಾದ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.
Read more »
ಜೀ ಕನ್ನಡದ ಮತ್ತೊಂದು ಧಾರಾವಾಹಿಯ ಮೂಲಕ ನಾಯಕಿಯಾಗಿ ಬರಲಿದ್ದಾರೆ ರೌಡಿ ಬೇಬಿ..!!ಗಟ್ಟಿಮೇಳ ಸೀರಿಯಲ್ ಮೂಲಕ ಖ್ಯಾತಿಯನ್ನು ಪಡೆದಿದ್ದ ನಟಿ ನಿಶಾ ರವಿಕೃಷ್ಣನ್ ಇದೀಗ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಹೊಸ ಧಾರವಾಹಿಗೆ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.
Read more »
ಈ ತರಕಾರಿ ಸೇವಿಸಿದರೆ ಸಾಕು ಯಾವ ಪಥ್ಯ ಔಷಧಿಯೂ ಇಲ್ಲದೆ ನಾರ್ಮಲ್ ಮಾಡಬಹುದು ಬ್ಲಡ್ ಶುಗರ್ !Vegetable To Control Diabetes :ಕೆಲವು ಹಸಿರು ತರಕಾರಿಗಳನ್ನು ಸೇವಿಸುವ ಮೂಲಕ ಮಧುಮೇಹದ ಸಮಸ್ಯೆಯನ್ನು ಹೇಗೆ ನಿವಾರಿಸಬಹುದು ಎನ್ನುವ ಮಾಹಿತಿ ಇಲ್ಲಿದೆ.
Read more »
Alia Bhatt: 15 ವರ್ಷಕ್ಕೆ ಲವ್, ಮದುವೆಗೂ ಮುನ್ನ ಗರ್ಭಿಣಿ.. ಬಾಲಿವುಡ್ ಟಾಪ್ ನಟಿ ಈಕೆ !!Actress pregnant before marriage: ಬಾಲಿವುಡ್ ನ ಈ ಟಾಪ್ ಹೀರೋಯಿನ್ ಸಹ ಮದುವೆಗೂ ಮುನ್ನವೇ ಪ್ರೆಗ್ನಂಟ್ ಆಗಿದ್ದರೆಂದು ಹೇಳಲಾಗುತ್ತದೆ.
Read more »
ಮೋದಿ ಸಂಪುಟದಲ್ಲಿ ಯಾವ ಯಾವ ರಾಜ್ಯದ ಎಷ್ಟು ನಾಯಕರಿಗೆ ಸ್ಥಾನ..? ಸಂಪೂರ್ಣ ಪಟ್ಟಿ ಇಲ್ಲಿದೆ ನೋಡಿ..Modi Cabinet 2024 : ಮೂರನೇ ಬಾರಿಗೆ ದೇಶದ ಪ್ರಧಾನ ಮಂತ್ರಿಯಾಗಿ ನರೇಂದ್ರ ಮೋದಿಯವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಅಲ್ಲದೆ ಮೋದಿಯವರು ಜೊತೆ 30 ಸಚಿವರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.. ಹಾಗಿದ್ರೆ ಯಾವ ರಾಜ್ಯದ ಎಷ್ಟು ಸಂಸದರಿಗೆ ಈ ಬಾರಿ ಸಚಿವ ಸ್ಥಾನ ಒಲಿದಿದೆ ಅಂತ ನೋಡೋಣ ಬನ್ನಿ..
Read more »