Chiranjeevi Nagma fight: ಚಿರಂಜೀವಿ ಜೊತೆ ಜೋರಾಗಿ ಜಗಳ ನಡೆದ ಕಾರಣ, ನಟಿ ನಗ್ಮಾ ಸಿನಿಮಾ ಸೆಟ್ ಬಿಟ್ಟು ಹೊರ ಹೋದ ಘಟನೆ ನಡೆದಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಕೆಲವು ಬಾರಿ ಸಿನಿಮಾ ಶೂಟಿಂಗ್ ಸಮಯದಲ್ಲಿ ಕಾರಣಕ್ಕೆ ಹೀರೊ ಹಾಗೂ ಹೀರೊಯಿನ್ ನಡುವೆ ಕಿತ್ತಾಟ ಶುರುವಾಗುತ್ತದೆ. ನಟಿ ನಗ್ಮಾ ಸೆಟ್ ನಿಂದ ಹೊರ ಹೋಗಿದ್ದರಂತೆ. ಈ ವೇಳೆ ಕೆಲವರಿಗೆ ಕಪಾಳಮೋಕ್ಷ ಕೂಡ ಮಾಡಿದ್ದರಂತೆ ಎಂದು ಹೇಳಲಾಗುತ್ತದೆ.1995 ರಲ್ಲಿ ರಿಕ್ಷಾವಾಡು ಸಿನಿಮಾದಲ್ಲಿ ಚಿರಂಜೀವಿ ಜೊತೆ ನಗ್ಮಾ ನಟಿಸಿದ್ದರು.
ರಿಕ್ಷಾವಾಡು ಸಿನಿಮಾದಲ್ಲಿ ರಾಜಕೀಯ ನಾಯಕನ ಮಗಳಾಗಿ ನಗ್ಮಾ ಪಾತ್ರವಿತ್ತು. ಅಹಂಕಾರ ತುಂಬಿದ ಕ್ಯಾರೆಕ್ಟರ್ ಅನ್ನು ನಗ್ಮಾಗೆ ನೀಡಲಾಗಿತ್ತು. ಸಿನಿಮಾ ಸೆಟ್ಟಿನಿಂದಲೇ ಕೋಪಿಸಿಕೊಂಡು ಹೊರಗೆ ಹೋಗಿದ್ದರಂತೆ. ಆ ಬಳಿಕ ಚಿರಂಜೀವಿ ಇವರನ್ನು ಸಮಾಧಾನ ಪಡಿಸಿ, ವಾಪಸ್ ಕರೆತಂದಿದ್ದರಂತೆ ಎನ್ನಲಾಗುತ್ತದೆ. ಸದ್ಯ ಸಿನಿಮಾಗಳಿಂದ ದೂರ ಉಳಿದಿರುವ ನಗ್ಮಾ ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ. ಇತ್ತ ಚಿರಂಜೀವಿ ಈಗಲು ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ಚಿರಂಜೀವಿ ಜೊತೆ ನಗ್ಮಾ ಜಗಳ ಚಿರಂಜೀವಿ ನಗ್ಮಾ ಜಗಳ ಚಿರಂಜೀವಿ ಸಿನಿಮಾ ನಟಿ ನಗ್ಮಾ Rickshawvadu Movie Chiranjeevi Nagma Fight On The Shooting Set Chiranjeevi And Nagma Movies Chiranjeevi Nagma
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಬಾಲಿವುಡ್ ಗೆ ಎಂಟ್ರಿ ಕೊಡುತ್ತಿರುವ ಕಿಸ್ ನಾಯಕಿ! ಹೀರೊ ಯಾರು ಗೊತ್ತಾ?ಭಾರತೀಯ ಮೂಲದ ಅಮೇರಿಕನ್ ನಟಿ, ಅವರು ಪ್ರಧಾನವಾಗಿ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಾರೆ ಇದೀಗ ನಟಿ ಬಾಲಿವುಡ್ ಗೆ ಎಂಟ್ರಿ ಕೊಡಲಿದ್ದಾರೆ, ಸಿನಿಮಾದ ನಾಯಕ ಯಾರು ಗೊತ್ತಾ ಹಾಗೂ ಆ ಸಿನಿಮಾ ಹೆಸರೇನು ಎನ್ನುವುದರ ಮಾಹಿತಿ ಇಲ್ಲಿದೆ.
Read more »
Actress: ಕೊಳೆತ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾದ ನಟಿ..! ಮೃತದೇಹ ನೋಡಲು ಬರದ ಕುಟುಂಬಸ್ಥರು!!Noor Malabika Das Death: ಮಾಜಿ ಗಗನಸಖಿ ಹಾಗೂ ನಟಿ ನೂರ್ ಮಾಲಾಬಿಕಾ ದಾಸ್ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
Read more »
ನೆನಪಿದ್ದಾರಾ ದರ್ಶನ್ ಅಭಿನಯದ ಲಾಲಿಹಾಡು ನಟಿ ಅಭಿರಾಮಿ.. ಈಕೆ ಮದುವೆಯಾಗಿದ್ದು ಯಾರನ್ನ ಗೊತ್ತಾ? ಅವರೂ ಸಖತ್ ಫೇಮಸ್!!Laalihaadu Movie Actress Abhirami: ಕೆಲ ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಅಭಿರಾಮಿ ಇತ್ತೀಚೆಗೆ ಮಧ್ಯೆ ಮಧ್ಯೆ ಸಿನಿಮಾ ಮಾಡುತ್ತಿದ್ದಾರೆ. ಇತ್ತೀಚೆಗೆ ನಟಿಯ ವೈಯಕ್ತಿಕ ಜೀವನದ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳು ಹೊರಬಿದ್ದಿವೆ..
Read more »
ರಿಷಿ ಬರ್ತಡೇ ಸ್ಪೇಷಲ್ : 'ರುದ್ರ ಗರುಡ ಪುರಾಣ' ಹೊಸ ಪೋಸ್ಟರ್ ರಿಲೀಸ್!!Rudra Garuda Purana : ಕೆ ಎಸ್ ನಂದೀಶ್ ಅವರ ನಿರ್ದೇಶನದಲ್ಲಿ ಹೊರ ಬರುತ್ತಿರುವ ಹಾಗೂ ಕವಲು ದಾರಿಯ ಮೂಲಕ ಯಶಸ್ಸುಗಳಿಸಿ ಮನೆ ಮಾತಾಗಿರುವ ನಟ ರಿಷಿ ಅವರ ಅಭಿನಯದಲ್ಲಿ ಹೊರ ಬರುತ್ತಿರುವ ರುದ್ರ ಗರುಢ ಪುರಾಣ ಸಿನಿಮಾದ ಹೊಸ ಪೋಸ್ಟರ್ ಎಂದು ಬಿಡುಗಡೆಗೊಂಡಿದೆ.
Read more »
ರೇಣುಕಾಸ್ವಾಮಿ ಹತ್ಯೆಗಾಗಿ ಮೈಸೂರು ಹೋಟೆಲ್ ನಲ್ಲಿ ಸ್ಕೆಚ್!! ಡಿ- ಗ್ಯಾಂಗ್ ನ ಹಿಂದಿರೋ ಮಾಸ್ಟರ್ ಮೈಂಡ್ ಯಾರು ಗೊತ್ತಾ?ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಹಾಗೂ ಇಡೀ ಗ್ಯಾಂಗ್ ಕುರಿತು ರೋಚಕ ಮಾಹಿತಿ ಎಂದು ಹೊರ ಬಿದ್ದಿದೆ.
Read more »
ಕಲ್ಕಿಗಾಗಿ ದೀಪಿಕಾ ತೆಗೆದುಕೊಂಡ ಸಂಭಾವನೆ ಎಷ್ಟು ಗೊತ್ತಾ..?Deepika Padukone: ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಹೆಸರು ಗೊತ್ತಿಲ್ಲದ ಸಿನಿಮಾ ಪ್ರೇಮಿಗಳಿಲ್ಲ. ಈ ಬ್ಯೂಟಿ ಸಿನಿರಂಗಕ್ಕೆ ಕಾಲಿಟ್ಟ ಕೆಲವೇ ದಿನಗಳಲ್ಲಿ ಸ್ಟಾರ್ ನಾಯಕಿಯಾಗಿ ಗುರುತಿಸಿಕೊಂಡವರು..
Read more »