ಸರ್ಕಾರಿ ನೌಕರರಿಗೆ ಆಘಾತ !ತುಟ್ಟಿಭತ್ಯೆ ಏರಿಕೆ ವಿಚಾರದಲ್ಲಿ ಬಿಗ್ ಶಾಕ್

7Th Pay Commission News

ಸರ್ಕಾರಿ ನೌಕರರಿಗೆ ಆಘಾತ !ತುಟ್ಟಿಭತ್ಯೆ ಏರಿಕೆ ವಿಚಾರದಲ್ಲಿ ಬಿಗ್ ಶಾಕ್
7Th Pay Commission Latest NewsLatest News 7Th Pay CommissionDa Hike Latest News
  • 📰 Zee News
  • ⏱ Reading Time:
  • 47 sec. here
  • 10 min. at publisher
  • 📊 Quality Score:
  • News: 50%
  • Publisher: 63%

7th Pay commission latest update : ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎಐಸಿಪಿಐ ಸೂಚ್ಯಂಕ (ಸಿಪಿಐ-ಐಡಬ್ಲ್ಯೂ) ಅಂಕಿ ಅಂಶಗಳು ಹೊರಬಂದಿಲ್ಲ. ಈ ಅಂಕಿ ಅಂಶಗಳು ಹೊರ ಬೀಳದೆ ತುಟ್ಟಿಭತ್ಯೆ ಹೆಚ್ಚಳ ಎನ್ಷ್ಟು ಎನ್ನುವುದು ನಿರ್ಧಾರ ಆಗುವುದಿಲ್ಲ.

7th Pay commission latest update : ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎಐಸಿಪಿಐ ಸೂಚ್ಯಂಕ ಅಂಕಿ ಅಂಶಗಳು ಹೊರಬಂದಿಲ್ಲ. ಈ ಅಂಕಿ ಅಂಶಗಳು ಹೊರ ಬೀಳದೆ ತುಟ್ಟಿಭತ್ಯೆ ಹೆಚ್ಚಳ ಎನ್ಷ್ಟು ಎನ್ನುವುದು ನಿರ್ಧಾರ ಆಗುವುದಿಲ್ಲ.

ಸತತ ಮೂರನೇ ತಿಂಗಳಿನಿಂದ ಕೇಂದ್ರ ನೌಕರರಿಗೆ ದೊಡ್ಡ ಹೊಡೆತ ಬಿದ್ದಿದೆ.ಮತ್ತೊಮ್ಮೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕ ಸಂಖ್ಯೆಗಳು ಹೊರಬಂದಿಲ್ಲ.ಮೇ 31 ರಂದು ಬಿಡುಗಡೆಯಾಗಬೇಕಿದ್ದ ಸಂಖ್ಯೆಗಳನ್ನು ತಡೆಹಿಡಿಯಲಾಗಿದೆ.ಲೇಬರ್ ಬ್ಯೂರೋ ಜನವರಿ 2024 ರಿಂದ ಯಾವುದೇ ಸಂಖ್ಯೆಯನ್ನು ಬಿಡುಗಡೆ ಮಾಡಿಲ್ಲ.ಹಾಗಾಗಿ ಜುಲೈ 2024 ರಲ್ಲಿ ಏರಿಕೆಯಾಗಬೇಕಗಿರುವ ತುಟ್ಟಿ ಭತ್ಯೆ ಎಷ್ಟು ಎಂದು ಅಂದಾಜು ಮಾಡುವುದು ಕಷ್ಟಕರವಾಗಿರುತ್ತದೆ.ಸುಮಾರು ಎರಡು ದಶಕಗಳಲ್ಲಿ ಕೈಗಾರಿಕಾ ಕಾರ್ಮಿಕರ ಹಣದುಬ್ಬರ ಅಂಕಿಅಂಶಗಳನ್ನು ಬಿಡುಗಡೆ ಮಾಡದಿರುವುದು ಇದೇ ಮೊದಲು.ಬಳಿ ಇಲ್ಲದೇ ಇರುವುದರಿಂದ ಈ ವಿಳಂಬವಾಗುತ್ತಿದೆ.

ಜನವರಿ 2024ರ ಅಂಕಿಅಂಶಗಳನ್ನು ಫೆಬ್ರವರಿ 28ರಂದು ಬಿಡುಗಡೆ ಮಾಡಲಾಗಿದೆ. ನಂತರ,ಫೆಬ್ರವರಿ,ಮಾರ್ಚ್ ಮತ್ತು ಏಪ್ರಿಲ್ ತಿಂಗಳ ಎಐಸಿಪಿಐ ಸೂಚ್ಯಂಕ ಅಂಕಿ ಅಂಶಗಳು ಹೊರಬಂದಿಲ್ಲ.ಇವುಗಳ ಆಧಾರದ ಮೇಲೆನಿರ್ಧರಿಸಲಾಗುತ್ತದೆ.ಆದರೆ, ಈ ಬಾರಿ ಅಂದಾಜಿಸುವುದೇ ಕಷ್ಟವಾಗುತ್ತಿದೆ.ಜನವರಿ 2024 ರಲ್ಲಿ,ಎಐಸಿಪಿಐ ಸೂಚ್ಯಂಕವು 138.9 ಪಾಯಿಂಟ್‌ಗಳಲ್ಲಿತ್ತು. ಅದರ ಆಧಾರದ ಮೇಲೆ ತುಟ್ಟಿಭತ್ಯೆ ದರ 50.84 ಕ್ಕೆ ಅಂದರೆ 51 ಪ್ರತಿಶತಕ್ಕೆ ಏರಿದೆ.ಇನ್ನು ಮುಂದಿನ ಸಂಖ್ಯೆಗಳು ಬಂದಾಗ ಮಾತ್ರ ಜುಲೈ 2024 ಕ್ಕೆ ತುಟ್ಟಿಭತ್ಯೆ ಎಷ್ಟು ಹೆಚ್ಚಾಗುತ್ತದೆ ಎಂದು ತಿಳಿಯುತ್ತದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

7Th Pay Commission Latest News Latest News 7Th Pay Commission Da Hike Latest News Latest News Da Hike Salary Hike 7Th Pay Commission Salary Hike Business News In Kannada Kannada Business News

Malaysia Latest News, Malaysia Headlines

Similar News:You can also read news stories similar to this one that we have collected from other news sources.

ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್.!ರೇವ್ ಪಾರ್ಟಿ ಪ್ರಕರಣದಲ್ಲಿ ತೆಲುಗು ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್.!Bengaluru rave party updates: ಬೆಂಗಳೂರು ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾಗೆ ಸಿಸಿಬಿ ಬಿಗ್ ಶಾಕ್ ನೀಡಿದೆ.
Read more »

ರೇವ್ ಪಾರ್ಟಿ ಕೇಸ್ ನಲ್ಲಿ ನಟಿ ಹೇಮಾಗೆ ಬಿಗ್ ಶಾಕ್..!ರೇವ್ ಪಾರ್ಟಿ ಕೇಸ್ ನಲ್ಲಿ ನಟಿ ಹೇಮಾಗೆ ಬಿಗ್ ಶಾಕ್..!Bengaluru Rave Party Case: ರೇವ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಹೇಮಾ ಬೆಂಗಳೂರು ಪೊಲೀಸರ ವಶದಲ್ಲಿದ್ದಾರೆ ಎಂಬುದು ಲೇಟೆಸ್ಟ್ ಸುದ್ದಿ.
Read more »

Gold And Silver Price: ಆಭರಣ ಪ್ರಿಯರಿಗೆ ಬಿಗ್‌ ಶಾಕ್‌: ಗಗನಕ್ಕೇರಿದ ಚಿನ್ನ ಮತ್ತು ಬೆಳ್ಳಿಯ ದರ!Gold And Silver Price: ಆಭರಣ ಪ್ರಿಯರಿಗೆ ಬಿಗ್‌ ಶಾಕ್‌: ಗಗನಕ್ಕೇರಿದ ಚಿನ್ನ ಮತ್ತು ಬೆಳ್ಳಿಯ ದರ!ಬೆಳ್ಳಿ ಮಾರುಕಟ್ಟೆಯು ಸ್ಥಿರವಾದ ಏರಿಕೆಯ ಪ್ರವೃತ್ತಿಯನ್ನು ಪ್ರದರ್ಶಿಸಿತು, ಪ್ರತಿ ಕಿಲೋಗ್ರಾಂಗೆ 84,900 ರೂ. ಬೆಲೆ ತಲುಪಿದೆ. ಇಂದು ಬೆಳ್ಳಿಯ ದರ 800 ರೂ. ಹೆಚ್ಚಳವಾಗಿದೆ.
Read more »

SIT ಮುಂದೆ ದಾಖಲಾಗುವ ಪ್ರಕರಣಗಳಿಗೆ ಇಬ್ಬರು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕSIT ಮುಂದೆ ದಾಖಲಾಗುವ ಪ್ರಕರಣಗಳಿಗೆ ಇಬ್ಬರು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರ ನೇಮಕನ್ಯಾಯಾಲಯದಲ್ಲಿ ಹಾಜರಾಗಲು ಹಾಗೂ ಪ್ರಕರಣಗಳನ್ನು ನಡೆಸಲು ಸರ್ಕಾರಿ ಅಭಿಯೋಜಕರ ತಂಡವನ್ನು ಬಲಪಡಿಸುವ ಉದ್ದೇಶದಿಂದ ಹಿರಿಯ ವಕೀಲರಾದ ಅಶೋಕ್ ನಾಯಕ್ ಹಾಗೂ ಜಯನಾ ಕೊಠಾರಿ ಅವರನ್ನು ಹೆಚ್ಚುವರಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿದೆ.
Read more »

ಮದುವೆಗೂ ಮುನ್ನ ತಾಯಿಯಾಗ್ತಾರಂತೆ ತಮನ್ನಾ! ಬಾಯ್ ಫ್ರೆಂಡ್ ಜೊತೆ ʼಆʼ ಒಪ್ಪಂದ ಮಾಡಿಕೊಂಡಿದ್ಯಾಕೆ ಮಿಲ್ಕಿ ಬ್ಯೂಟಿ?ಮದುವೆಗೂ ಮುನ್ನ ತಾಯಿಯಾಗ್ತಾರಂತೆ ತಮನ್ನಾ! ಬಾಯ್ ಫ್ರೆಂಡ್ ಜೊತೆ ʼಆʼ ಒಪ್ಪಂದ ಮಾಡಿಕೊಂಡಿದ್ಯಾಕೆ ಮಿಲ್ಕಿ ಬ್ಯೂಟಿ?Actress Tamannah: ತಮನ್ನಾ ಭಾಟಿಯಾ ಮದುವೆಯಾಗದೆ ತಾಯಿಯಾಗಲಿದ್ದಾರೆ ಎಂಬ ಸುದ್ದಿ ಸಖತ್‌ ವೈರಲ್‌ ಆಗಿದ್ದು.. ಮಿಲ್ಕಿ ಬ್ಯೂಟಿ ತೆಗೆದುಕೊಂಡ ಈ ನಿರ್ಧಾರ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.
Read more »

ನಟಿ ಅನಸೂಯಾ ಕೇವಲ 500 ರೂಪಾಯಿಗಾಗಿ ಇಂಥ ಕೆಲಸ ಮಾಡಿದ್ದರಂತೆ !!ನಟಿ ಅನಸೂಯಾ ಕೇವಲ 500 ರೂಪಾಯಿಗಾಗಿ ಇಂಥ ಕೆಲಸ ಮಾಡಿದ್ದರಂತೆ !!Anasuya Bharadwaj Life Story: ಅನಸೂಯಾ ಭಾರದ್ವಾಜ್ ಸದ್ಯ ಸಿನಿರಂಗದಲ್ಲಿ ಸಖತ್ ಬ್ಯುಸಿ ನಟಿ. ಕೋಟಿಗಟ್ಟಲೆ ಸಂಪಾದಿಸುವ ಅನಸೂಯಾ ಕೇವಲ‌ 500 ರೂಪಾಯಿಗಾಗಿ ಮಾಡಿದ ಕೆಲಸ ಕೇಳಿದ್ರೆ ಶಾಕ್‌ ಆಗ್ತೀರಾ.
Read more »



Render Time: 2025-02-25 05:23:20