ಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿ

Shreya Ghoshal Husband News

ಗಾಯಕಿ ಶ್ರೇಯಾ ಘೋಷಾಲ್‌ ಪತಿ ಈ ದೊಡ್ಡ ಸಂಸ್ಥೆಯ ಮುಖ್ಯಸ್ಥ..! ಯಾರೆಂದು ತಿಳಿದರೆ ಅಚ್ಚರಿ ಪಡುವಿರಿ
Shiladitya MukhopadhyayaShreya Ghoshalಶ್ರೇಯಾ ಘೋಷಾಲ್‌
  • 📰 Zee News
  • ⏱ Reading Time:
  • 55 sec. here
  • 17 min. at publisher
  • 📊 Quality Score:
  • News: 77%
  • Publisher: 63%

Shreya Ghoshal husband: ಗಾಯಕಿ ಶ್ರೇಯಾ ಘೋಷಾಲ್ ಹಿಂದಿ ಮಾತ್ರವಲ್ಲ ನೂರಾರು ಕನ್ನಡ ಹಾಡುಗಳಿಗೆ ಧ್ವನಿಯಾಗಿದ್ದಾರೆ. ಖ್ಯಾತ ಗಾಯಕಿಯಾದ ಇವರ ಪತಿ ಯಾರು ಗೊತ್ತಾ?

ಶ್ರೇಯಾ ಘೋಷಾಲ್‌ ಪತಿ ದೊಡ್ಡ ಸಂಸ್ಥೆಯ ಮುಖ್ಯಸ್ಥಕರ್ನಾಟಕ ಮೂಲದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ಆತ್ಮಹತ್ಯೆ! ಖಿನ್ನತೆಗೆ ತುತ್ತಾಗಿದ್ದ ವೇಗಿಯ ದುರಂತ ಅಂತ್ಯNarasimharajuಗೋರಂಟಿ ಅಲ್ಲ.. ಈ ಎಲೆಯ ಪುಡಿ ತಲೆಗೆ ಹಚ್ಚಿ, ಬಿಳಿಕೂದಲು 10 ನಿಮಿಷದಲ್ಲೇ ಗಾಢ ಕಪ್ಪಾಗುವುದು ಖಚಿತ..!

ಶ್ರೇಯಾ ಘೋಷಾಲ್ ತನ್ನ ಬಾಲ್ಯದ ಸ್ನೇಹಿತ ಮತ್ತು ಎಂಜಿನಿಯರ್ ಶಿಲಾದಿತ್ಯ ಮುಖೋಪಾಧ್ಯಾಯ ಅವರನ್ನು ಸುಮಾರು 10 ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ 2015 ರಲ್ಲಿ ವಿವಾಹವಾದರು. ಸಂದರ್ಶನವೊಂದರಲ್ಲಿ ಶ್ರೇಯಾ ಘೋಷಾಲ್ ತಮ್ಮ ಲವ್‌ ಲೈಫ್‌ ಬಗ್ಗೆ ಮಾತನಾಡಿದ್ದರು. ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಶಿಲಾದಿತ್ಯ ಒಟ್ಟಿಗೆ ಗೋವಾಕ್ಕೆ ಹೋಗಿದ್ದರಂತೆ. ಆಗ ಶಿಲಾದಿತ್ಯ ಪ್ರಪೋಸ್ ಮಾಡಿದರಂತೆ.

ರಿಂಗ್ ಬಾಕ್ಸ್ ಅನ್ನು ತೆಗೆದು ಉಂಗುರ ಮುಂದಿಟ್ಟು ರೊಮ್ಯಾಂಟಿಕ್‌ ಪ್ರಪೋಸ್‌ ಮಾಡಿದ್ದರಂತೆ ಎಂದು ಶ್ರೇಯಾ ಘೋಷಾಲ್ ಹೇಳಿದ್ದಾರೆ. ಶ್ರೇಯಾ ಘೋಷಾಲ್ ಅವರ ಪತಿ ಶಿಲಾದಿತ್ಯ ಮುಖ್ಯೋಪಾಧ್ಯಾಯ. ಶಿಲಾದಿತ್ಯ ಅವರು ಪ್ರಮುಖ ಕಾಲರ್ ಐಡಿ ಮತ್ತು ಸ್ಪ್ಯಾಮ್-ನಿರ್ಬಂಧಿಸುವ ಅಪ್ಲಿಕೇಶನ್ ಟ್ರೂಕಾಲರ್‌ನಲ್ಲಿ ದೊಡ್ಡ ಹುದ್ದೆಯಲ್ಲಿ ಕೆಲಸ ಮಾಡುತ್ತಾರೆ. ಏಪ್ರಿಲ್ 2022 ರಿಂದ ಟ್ರೂಕಾಲರ್‌ ಗ್ಲೋಬಲ್ ಹೆಡ್ ಆಗಿ ಶಿಲಾದಿತ್ಯ ಕಾರ್ಯ ನಿರ್ವಹಿಸುತ್ತಿದ್ದಾರೆ.

ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ ಮುಖ್ಯೋಪಾಧ್ಯಾಯ ಇಬ್ಬರು ಬಾಲ್ಯದ ಸ್ನೇಹಿತರಾಗಿದ್ದರು. ಬಹುಕಾಲ ಪ್ರೀತಿಸಿದ ಈ ಜೋಡಿ ಈಗ ಜೀವನ ಸಂಗಾತಿಗಳಾಗಿದ್ದಾರೆ. 9 ವರ್ಷ ಡೇಟಿಂಗ್ ಮಾಡಿ, 2015 ರಲ್ಲಿ ವಿವಾಹವಾದರು.ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Shiladitya Mukhopadhyaya Shreya Ghoshal ಶ್ರೇಯಾ ಘೋಷಾಲ್‌ ಶಿಲಾದಿತ್ಯ ಮುಖೋಪಾಧ್ಯಾಯ ಶ್ರೇಯಾ ಘೋಷಾಲ್‌ ಪತಿ ಶ್ರೇಯಾ ಘೋಷಾಲ್‌ ಪತಿ ಶಿಲಾದಿತ್ಯ ಮುಖೋಪಾಧ್ಯಾಯ ಶ್ರೇಯಾ ಘೋಷಾಲ್‌ ಹಾಡು Shreya Ghoshal Songs Shreya Ghoshal Second Husband Name Shreya Ghoshal Children Shreya Ghoshal Husband Photos Shreya Ghoshal Age Shreya Ghoshal Husband Date Of Birth Shreya Ghoshal Marriage Date Shreya Ghoshal Net Worth

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಪತಿ ಯಾರು ಗೊತ್ತೆ..? 1406 ಕೋಟಿ ಕಂಪನಿಯ ಉಪಾಧ್ಯಕ್ಷ ಈತಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಪತಿ ಯಾರು ಗೊತ್ತೆ..? 1406 ಕೋಟಿ ಕಂಪನಿಯ ಉಪಾಧ್ಯಕ್ಷ ಈತShreya Ghoshal Husband : ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಹಾಡುಗಳನ್ನು ಕೇಳುತ್ತಾ ಕುಳಿತರೆ ಸಮಯ ಹೋಗಿದ್ದೇ ಗೊತ್ತಾಗಲ್ಲ.. ಅವರ ಅದ್ಭುತ ಧ್ವನಿ ನಮ್ಮನ್ನು ಮಂತ್ರ ಮುಗ್ದರನ್ನಾಗಿಸುತ್ತದೆ..
Read more »

ಭಾರತೀಯ ಕ್ರಿಕೆಟ್ ಲೋಕಕ್ಕೆ ಆಘಾತ! ಅಸೋಸಿಯೇಷನ್ ಅಧ್ಯಕ್ಷ ಅಕಾಲಿಕ ನಿಧನಭಾರತೀಯ ಕ್ರಿಕೆಟ್ ಲೋಕಕ್ಕೆ ಆಘಾತ! ಅಸೋಸಿಯೇಷನ್ ಅಧ್ಯಕ್ಷ ಅಕಾಲಿಕ ನಿಧನAmol Kale passed away: ಮುಂಬೈ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಅಮೋಲ್ ಕಾಳೆ ನಿಧನರಾಗಿದ್ದಾರೆ. ಅಮೋಲ್ ಕಳೆದ ವರ್ಷದಿಂದ ಈ ಹುದ್ದೆಯಲ್ಲಿದ್ದರು.
Read more »

ಟಿ20 ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್: ICC Rankingನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತಟಿ20 ವಿಶ್ವಕಪ್’ಗೂ ಮುನ್ನ ಟೀಂ ಇಂಡಿಯಾಗೆ ಗುಡ್ ನ್ಯೂಸ್: ICC Rankingನಲ್ಲಿ ಅಗ್ರಸ್ಥಾನ ಕಾಯ್ದುಕೊಂಡ ಭಾರತಐಸಿಸಿ ಬಿಡುಗಡೆ ಮಾಡಿದ ಇತ್ತೀಚಿನ ಶ್ರೇಯಾಂಕದಲ್ಲಿ, ವೆಸ್ಟ್ ಇಂಡೀಸ್ ತಂಡವು ನಾಲ್ಕನೇ ಸ್ಥಾನಕ್ಕೆ ಜಿಗಿದಿದೆ. ಐಸಿಸಿ ಟಿ20 ತಂಡ ಶ್ರೇಯಾಂಕದಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಈ ದೊಡ್ಡ ಲಾಭ ಸಿಕ್ಕಿದೆ
Read more »

ಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಬಹುನಿರೀಕ್ಷಿತ ಕೋಟಿ ಸಿನಿಮಾದ ಟ್ರೇಲರ್ ಬಿಡುಗಡೆ : ಜೂನ್ 14ಕ್ಕೆ ತೆರೆ ಬರಲಿದೆ ಸಿನಿಮಾಕೋಟಿಯ ಈ ಪಯಣದ ಕಥಾಹಂದರವನ್ನು‌ ಹೊಂದಿರುವ ಈ ಸಿನಿಮಾ ಜೂನ್ 14ಕ್ಕೆ ಬಿಡುಗಡೆಯಾಗಲಿದೆ.
Read more »

ಸಣ್ಣ ಬ್ಯಾಂಕ್, ದೊಡ್ಡ ಆದಾಯ: ಈ 5 ಬ್ಯಾಂಕ್‌ಗಳ FDಯಲ್ಲಿ 9.60% ಸೂಪರ್-ಡ್ಯೂಪರ್ ಬಡ್ಡಿ!ಸಣ್ಣ ಬ್ಯಾಂಕ್, ದೊಡ್ಡ ಆದಾಯ: ಈ 5 ಬ್ಯಾಂಕ್‌ಗಳ FDಯಲ್ಲಿ 9.60% ಸೂಪರ್-ಡ್ಯೂಪರ್ ಬಡ್ಡಿ!ಈಕ್ವಿಟಾಸ್ ಸ್ಮಾಲ್ ಫೈನಾನ್ಸ್ ಬ್ಯಾಂಕ್‌ ಸಹ ಉತ್ತಮ ಬಡ್ಡಿ ನೀಡುತ್ತಿದೆ. ಈ ಸಣ್ಣ ಹಣಕಾಸು ಬ್ಯಾಂಕ್‌ನಲ್ಲಿ ಸಾಮಾನ್ಯ ಜನರು 888 ದಿನಗಳ ಎಫ್‌ಡಿಯಲ್ಲಿ ಶೇ.8.50 ಬಡ್ಡಿಯನ್ನು ಪಡೆಯುತ್ತಾರೆ, ಹಿರಿಯ ನಾಗರಿಕರು ಅದೇ ಅವಧಿಗೆ ಶೇ.9ರವರೆಗೆ ಬಡ್ಡಿಯನ್ನು ಪಡೆಯುತ್ತಾರೆ.
Read more »

ಸರ್ಕಾರದ ಅತಿ ದೊಡ್ಡ ಡಿಜಿಟಲ್ ಸ್ಟ್ರೈಕ್ !ಗುಜುರಿ ಸೇರಲಿದೆ ಈ ಸ್ಮಾರ್ಟ್ ಫೋನ್ ಗಳು !ಸರ್ಕಾರದ ಅತಿ ದೊಡ್ಡ ಡಿಜಿಟಲ್ ಸ್ಟ್ರೈಕ್ !ಗುಜುರಿ ಸೇರಲಿದೆ ಈ ಸ್ಮಾರ್ಟ್ ಫೋನ್ ಗಳು !ಭಾರತದಲ್ಲಿ ದೂರಸಂಪರ್ಕ ಇಲಾಖೆ (DoT) 392 ಮೊಬೈಲ್ ಫೋನ್‌ಗಳನ್ನು ನಿರ್ಬಂಧಿಸಲು ನಿರ್ದೇಶನ ನೀಡಿದೆ. ಈ ಮೊಬೈಲ್ ಫೋನ್‌ಗಳನ್ನು ವಿದ್ಯುತ್ KYC ಅಪ್‌ಡೇಟ್ ಹಗರಣದಲ್ಲಿ ಬಳಸಲಾಗುತ್ತಿತ್ತು.
Read more »



Render Time: 2025-02-25 11:12:42