Shreya Ghoshal Husband : ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಹಾಡುಗಳನ್ನು ಕೇಳುತ್ತಾ ಕುಳಿತರೆ ಸಮಯ ಹೋಗಿದ್ದೇ ಗೊತ್ತಾಗಲ್ಲ.. ಅವರ ಅದ್ಭುತ ಧ್ವನಿ ನಮ್ಮನ್ನು ಮಂತ್ರ ಮುಗ್ದರನ್ನಾಗಿಸುತ್ತದೆ..
ಖ್ಯಾತ ಗಾಯಕಿ ಶ್ರೇಯಾ ಘೋಷಾಲ್ ಹಾಡುಗಳನ್ನು ಕೇಳುತ್ತಾ ಕುಳಿತರೆ ಸಮಯ ಹೋಗಿದ್ದೇ ಗೊತ್ತಾಗಲ್ಲ.. ಅವರ ಅದ್ಭುತ ಧ್ವನಿ ನಮ್ಮನ್ನು ಮಂತ್ರ ಮುಗ್ದರನ್ನಾಗಿಸುತ್ತದೆ.. ಹಾಡುಗಾರಿಕೆಯಿಂದಲೇ ಲಕ್ಷಾಂತರ ಅಭಿಮಾನಿಗಳ ಮನ ಗೆದ್ದಿರುವ ಸಿಂಗರ್ ತಮಿಳು, ತೆಲುಗು, ಮಲಯಾಳಂ, ಕನ್ನಡ, ಹಿಂದಿ, ಬೆಂಗಾಲಿ, ಮರಾಠಿ, ಅಸ್ಸಾಮಿ, ಪಂಜಾಬಿ, ಒರಿಯಾ ಭಾಷೆಗಳ ಸಿನಿಮಾದಲ್ಲಿ ಹಾಡುಗಳನ್ನು ಹಾಡಿದ್ದಾರೆ. ಶ್ರೇಯಾ ಭಾರತೀಯ ಚಿತ್ರರಂಗದ ಅತ್ಯಂತ ಯಶಸ್ವಿ ಗಾಯಕರಲ್ಲಿ ಒಬ್ಬರು.ಶ್ರೇಯಾ ಘೋಷಾಲ್ ತನ್ನ ಬಾಲ್ಯದ ಸ್ನೇಹಿತ ಶಿಲಾಧಿತ್ಯ ಮುಖೋಪಾಧ್ಯಾಯ ಅವರನ್ನು ವಿವಾಹವಾಗಿದ್ದಾರೆ. ದಂಪತಿಗೆ 2021 ರಲ್ಲಿ ದೇವಯಾನ್ ಎಂಬ ಮಗ ಜನಿಸಿದ.
ಶಿಲಾಧಿತ್ಯ ಮುಖೋಪಾಧ್ಯಾಯ ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ ವ್ಯಾಪಾರ ಅಭಿವೃದ್ಧಿ, ಮೊಬೈಲ್ ಅಪ್ಲಿಕೇಶನ್‌ಗಳು, ಸಾಫ್ಟ್‌ವೇರ್ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್, ಉತ್ಪನ್ನ ನಿರ್ವಹಣೆ ಮತ್ತು ಸ್ವಯಂಚಾಲಿತ ವ್ಯವಸ್ಥೆಗಳ ಏಕೀಕರಣದಲ್ಲಿ ಪರಿಣತರಾಗಿದ್ದಾರೆ. ಇದಕ್ಕೂ ಮೊದಲು ಅವರು ಕ್ಯಾಲಿಫೋರ್ನಿಯಾ ಮೂಲದ SaaS ಕಂಪನಿಯಾದ CleverTap ನಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಶ್ರೇಯಾ ಘೋಷಾಲ್ ಮತ್ತು ಶಿಲಾದಿತ್ಯ 10 ವರ್ಷಗಳ ಕಾಲ ಡೇಟಿಂಗ್ ಮಾಡಿ ವಿವಾಹವಾದರು. ಸ್ನೇಹಿತೆಯ ಮದುವೆ ವೇಳೆ ಶಿಲಾದಿತ್ಯ ತಮಗೆ ಪ್ರಪೋಸ್ ಮಾಡಿದ್ದಾಗಿ ಶ್ರೇಯಾ ಘೋಷಾಲ್ ಹೇಳಿಕೊಂಡಿದ್ದರು.
Shreya Ghoshal Husband Shreya Ghoshal Son Shreya Ghoshal Age Shreya Ghoshal Songs Shreya Ghoshal Latest Songs Shreya Ghoshal Jukebox Shreya Ghoshal New Songs Shiladitya Mukhopadhyaya Shiladitya Mukhopadhyaya Net Worth Shiladitya Mukhopadhyaya Trucaller Shreya Ghoshal Husband Shreya Ghoshal Net Worth Truecaller Truecaller Revenue
Malaysia Latest News, Malaysia Headlines
Similar News:You can also read news stories similar to this one that we have collected from other news sources.
ದರ್ಶನ್ ಗೆಳತಿ ನಟಿ ಪವಿತ್ರಾ ಗೌಡ ಮೊದಲ ಪತಿ ಯಾರು ಗೊತ್ತೇ? 18 ನೇ ವಯಸ್ಸಿಗೆ ಮದುವೆ.. ಮಗು.. ಬಳಿಕ ಡಿವೋರ್ಸ್!Pavitra Gowda husband: ಕೊಲೆ ಪ್ರಕರಣದಲ್ಲಿ ಪೊಲೀಸರ ವಶದಲ್ಲಿರುವ ದರ್ಶನ್ ಗೆಳತಿ ಪವಿತ್ರಾ ಗೌಡ ಪತಿ ಯಾರು? ವಿಚ್ಛೇದನ ಆಗಿದ್ದು ಯಾವ ಕಾರಣಕ್ಕೆ ಎಂಬ ಮಾಹಿತಿ ಇಲ್ಲಿದೆ ನೋಡಿ...
Read more »
116 ಸಾಕು ನಾಯಿಗಳಿಗೆ 45 ಕೋಟಿ ಆಸ್ತಿ ಬರೆದ.. ನಟಿ ಶ್ರೀದೇವಿ ಜೊತೆ ಅಫೇರ್ ಹೊಂದಿದ್ದ ಸ್ಟಾರ್ ಈತ!!Bollywood Star Actor: 116 ನಾಯಿಗಳಿಗೆ 45 ಕೋಟಿ ಬರೆದುಕೊಟ್ಟಿದ್ದ ಈ ನಟ ಒಂದು ಕಾಲದಲ್ಲಿ ಬಾಲಿವುಡ್‌ನ್ನೇ ನಡುಗಿಸಿದ್ದರು.. ಹಾಗಾದ್ರೆ ಯಾರು ಆ ಸ್ಟಾರ್?
Read more »
Puttakkana Makkalu Serial: ಪುಟ್ಟಕ್ಕನ ಮಕ್ಕಳು ಸಿರೀಯಲ್ ಖಡಕ್ ವಿಲನ್ ರಾಜಿ ನಿಜವಾದ ಪತಿ ಯಾರು ಗೊತ್ತಾ?Puttakkana Makkalu Kannada Serial Actress Raji: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರವಾಹಿಗಳನ್ನು ಅತೀ ಹೆಚ್ಚು ಜನಪ್ರಿಯತೆ ಪಡೆದದ್ದು ಪುಟ್ಟಕ್ಕನ ಮಕ್ಕಳು ಎಂದರೇ ತಪ್ಪಾಗುವುದಿಲ್ಲ.. ಕನ್ನಡ ಚಿತ್ರರಂಗದ ಹಿರಿಯ ನಟಿ ಉಮಾಶ್ರೀ ಅವರ ಮುಖ್ಯಭೂಮಿಕೆಯಲ್ಲಿ ಮೂಡಿ ಬರುತ್ತಿರುವ ಸಿರೀಯಲ್ ಇದಾಗಿದೆ...
Read more »
Darshan Arrest Live Updates: ದರ್ಶನ್ ಯಡವಟ್ಟು ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರು ಕಂಗಾಲುDarshan Arrest Live Updates: ದರ್ಶನ್ ಯಡವಟ್ಟು ಕೋಟಿ ಕೋಟಿ ಹಣ ಹಾಕಿರುವ ನಿರ್ಮಾಪಕರು ಕಂಗಾಲು
Read more »
ಸಿನಿಮಾ ಮಾಡ್ತೀನಿ ಅಂತ ಕೋಟಿ ಕೋಟಿ ಸಂಭಾವನೆ ಪಡೆದ ʼಡೆವಿಲ್ʼ..! ನಟನ ನಂಬಿ ಹಣ ಕೊಟ್ಟವರು ಯಾರ್‍ಯಾರು ಗೊತ್ತೆ..?Darshan case update : ಆರಡಿ ಹೈಟ್, ಮಾಸ್ ಇಮೇಜ್ ನಿಂದಲೇ ಕನ್ನಡ ಚಿತ್ರರಂಗದಲ್ಲಿ ಬಾಕ್ಸ್ ಆಫೀಸ್ ಸುಲ್ತಾನ ಅಂತಾ ಕರೆಯಿಸಿಕೊಂಡಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಸದ್ಯ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಸಿಲಿಕಿಕೊಂಡಿದ್ದಾರೆ. ಈ ಸುದ್ದಿ ಕನ್ನಡ ಚಿತ್ರರಂಗವಷ್ಟೇ ಅಲ್ಲ ಅಂತರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿದೆ.
Read more »
‘ಕೋಟಿ’ಯಲ್ಲಿ ಮಿಂಚಲು ನವಪ್ರತಿಭೆಗಳು ರೆಡಿಕೋಟಿ ಚಿತ್ರದ ಇನ್ನೊಂದು ವಿಶೇಷತೆ ಇಬ್ಬರು ಹೊಸ ಪ್ರತಿಭೆಗಳು. ಕೋಟಿ ಯಲ್ಲಿ ಧನಂಜಯ್ಗೆ ತಾಯಿಯಾಗಿ ತಾರಾ ಅಭಿನಯಿಸಿದ್ದರೆ, ತಮ್ಮ - ತಂಗಿಯಾಗಿ ಪೃಥ್ವಿ ಶಾಮನೂರು ಮತ್ತು ತನುಜಾ ವೆಂಕಟೇಶ್ ಅಭಿನಯಿಸಿದ್ದಾರೆ.
Read more »