ಮಕರ ರಾಶಿಗೆ 7ನೇ ಮನೆಯಲ್ಲಿ ಶುಭ ಗ್ರಹಗಳ ಸಂಚಾರದಿಂದ ಸಮಾಜದಲ್ಲಿ ಪ್ರಮುಖ ವ್ಯಕ್ತಿಯಾಗುವ ಸಾಧ್ಯತೆಯಿದೆ. ಉನ್ನತ ಮಟ್ಟದ ಜನರೊಂದಿಗೆ ಸಂಪರ್ಕಗಳು ಹೆಚ್ಚಾಗುತ್ತವೆ. ಉದ್ಯೋಗಿಗಳಿಗೆ ಉತ್ತಮ ಅವಕಾಶಗಳು ಒದಗಿ ಬರುತ್ತವೆ. ಉದ್ಯೋಗದಲ್ಲಿ ಪ್ರಾಮುಖ್ಯತೆ ಮತ್ತು ಪ್ರಭಾವ ಹೆಚ್ಚಾಗುತ್ತದೆ.
ಈ ಎರಡು ಗ್ರಹಗಳ ಮಿಲನದಿಂದ ಸಂಪತ್ತಿನ ವೃದ್ಧಿಯ ಜೊತೆಗೆ ಕೌಟುಂಬಿಕ ಸಂತೋಷ ಮತ್ತು ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಸಿಗಲಿದೆ. ಸುಖ-ಸಂತೋಷದ ಜೊತೆಗೆ ಐಷಾರಾಮಿ ಜೀವನ ಸಹ ದೊರೆಯಲಿದೆ. ಶುಭ ಗ್ರಹಗಳಾದ ಬುಧ ಮತ್ತು ಶುಕ್ರ ಕರ್ಕಾಟಕ ರಾಶಿಯಲ್ಲಿ ಸಂಯೋಗವಾಗಲಿವೆ. ಈ ಎರಡು ಗ್ರಹಗಳ ಮಿಲನದಿಂದ ಕೆಲವು ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ ದೊರೆಯಲಿದೆ. ಸಂಪತ್ತಿನ ವೃದ್ಧಿಯ ಜೊತೆಗೆ ಕೌಟುಂಬಿಕ ಸಂತೋಷ ಮತ್ತು ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಇರಲಿದೆ. ಈ ತಿಂಗಳ 7-18ರವರೆಗೆ ಬುಧ ಮತ್ತು ಶುಕ್ರರು ಕರ್ಕಾಟಕ ರಾಶಿಯಲ್ಲಿ ಒಟ್ಟಿಗೆ ಇರಲಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಮೇಷ ರಾಶಿಯ ೪ನೇ ಸ್ಥಾನದಲ್ಲಿ ಈ ಎರಡು ಶುಭ ಗ್ರಹಗಳ ಸಂಯೋಗದಿಂದ ದಿನದಿಂದ ದಿನಕ್ಕೆ ಆದಾಯವು ಸುಧಾರಿಸುತ್ತದೆ. ನಿಮಗೆ ಹಲವು ರೀತಿಯಲ್ಲಿ ಸಂಪತ್ತು ದೊರಕಬಹುದು. ಕುಟುಂಬದಲ್ಲಿ ಶುಭಕಾರ್ಯಗಳು ನಡೆಯುತ್ತವೆ. ಮನೆಯಲ್ಲಿ ಹಬ್ಬದ ವಾತಾವರಣವಿರುತ್ತದೆ. ಉದ್ಯೋಗದಲ್ಲಿ ಸ್ಥಾನಮಾನ ಹೆಚ್ಚಾಗುತ್ತದೆ.
Money Astrology Auspicious Mercury Venus Money Tips Astrology Mercury Cancer Astro Tips Lifestyle
Malaysia Latest News, Malaysia Headlines
Similar News:You can also read news stories similar to this one that we have collected from other news sources.
Trigrahi Yoga: ʼತ್ರಿಗಾಹಿ ಯೋಗʼದಿಂದ ಈ 3 ರಾಶಿಯವರಿಗೆ ಒಲಿಯಲಿದೆ ಭಾರೀ ಅದೃಷ್ಟ!ಮೇಷ ರಾಶಿಯವರಿಗೆ ಸೂರ್ಯ, ಶುಕ್ರ ಮತ್ತು ಬುಧ ಗ್ರಹಗಳ ಸಂಯೋಜನೆಯು ಶುಭಕರವಾಗಿದೆ. ಈ ಸಮಯದಲ್ಲಿ ನೀವು ತುಂಬಾ ಧನಾತ್ಮಕವಾಗಿರುತ್ತೀರಿ ಮತ್ತು ಪ್ರತಿ ಕೆಲಸದಲ್ಲಿಯೂ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ.
Read more »
Surya Shukra Yuti: ಕರ್ಕ ರಾಶಿಯಲ್ಲಿ ಸೂರ್ಯ-ಶುಕ್ರರ ಸಂಯೋಗ, 3 ರಾಶಿಯವರಿಗೆ ಹಣದ ಸುರಿಮಳೆShukra Surya Yuti: ಜುಲೈ 31, 2024ರವರೆಗೆ ಕರ್ಕಾಟಕ ರಾಶಿಯಲ್ಲಿ ಶುಕ್ರ-ಸೂರ್ಯರ ಸಂಯೋಗ ಇರಲಿದ್ದು ಈ ಸಮಯದಲ್ಲಿ ಮೂರು ರಾಶಿಯವರ ಜೀವನದಲ್ಲಿ ಅದೃಷ್ಟ ಲಕ್ಷ್ಮಿಯ ಪ್ರವೇಶವಾಗಲಿದೆ ಎನ್ನಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
Read more »
ಗುರು ಚಾಂಡಾಲ ಯೋಗ.. ಈ ರಾಶಿಯವರಿಗೆ ಅದೃಷ್ಟದ ಪರ್ವಕಾಲ, ಸಂಪತ್ತಿನ ಸುರಿಮಳೆ.. ವೃತ್ತಿಯಲ್ಲಿ ಪ್ರಗತಿ.. ಹೆಚ್ಚಾಗಲಿದೆ ಬ್ಯಾಂಕ್ ಬ್ಯಾಲೆನ್ಸ್!Guru Chandal Yog Effects: ಗುರು ಮತ್ತು ಕೇತು ಒಂದೇ ರಾಶಿಯಲ್ಲಿ ಸೇರಿದಾಗ ಗುರು ಚಾಂಡಾಲ ಯೋಗ ಉಂಟಾಗುತ್ತದೆ.
Read more »
ದಿನಭವಿಷ್ಯ 13-06-2024: ಗುರುವಾರದಂದು ವಜ್ರ ಯೋಗ, ಈ ರಾಶಿಯವರಿಗೆ ಧನ ಯೋಗGuruvara Dina Bhavishya In Kannada: ಜ್ಯೇಷ್ಠ ಮಾಸ, ಶುಕ್ಲ ಪಕ್ಷ, ಸಪ್ತಮಿ ತಿಥಿಯ ಈ ದಿನ ಗುರುವಾರ ಪೂರ್ವ ಫಲ್ಗುಣಿ ನಕ್ಷತ್ರ ವಜ್ರ ಯೋಗ ಯಾವ ರಾಶಿಯವರಿಗೆ ಮಂಗಳಕರ ಎಂದು ತಿಳಿಯೋಣ...
Read more »
ನಿತ್ಯ ಈ ಹೂವನ್ನು ಸೇವಿಸಿದರೆ ಕೊಲೆಸ್ಟ್ರಾಲ್ ಸಂಪೂರ್ಣ ನಿಯಂತ್ರಣಕ್ಕೆ ಬರುವುದು ! ಅಪ್ಪಿ ತಪ್ಪಿಯೂ ಏರುವುದಿಲ್ಲ ಬ್ಲಡ್ ಶುಗರ್Sadabahar For Diabetes :ಎಲ್ಲಾ ಔಷಧಗಳ ಹೊರತಾಗಿ, ಕೊಲೆಸ್ಟ್ರಾಲ್ ಮತ್ತು ಮಧುಮೇಹವನ್ನು ನಿಯಂತ್ರಿಸಲು ಈ ಹೂವು ಮತ್ತು ಅದರ ಎಲೆಯೇ ಸಾಕು.
Read more »
ದುಬೈನಲ್ಲಿ ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಪ್ರೀಮಿಯರ್ ಶೋ: ಜುಲೈ 19ರಂದು ಬಹುನಿರೀಕ್ಷಿತ ಸಿನಿಮಾ ಬಿಡುಗಡೆಈ ತಿಂಗಳು ಬಿಡುಗಡೆಗೊಳ್ಳುತ್ತಿರೋ ಚಿತ್ರಗಳ ಸಾಲಿನಲ್ಲಿ ಈ ಸಿನಿಮಾ ಸೃಷ್ಟಿಸಿರುವ ಕ್ರೇಜ್ ಮತ್ತು ಪ್ರೇಕ್ಷಕರನ್ನು ಆವರಿಸಿಕೊಂಡಿರುವ ರೀತಿಯೆಲ್ಲವೂ ವಿಶೇಷವಾಗಿದೆ.
Read more »