ಮಹಾನಟಿ ಕಿರೀಟ ಗೆದ್ದ ಪ್ರಿಯಾಂಕಾಗೂ ನಟ ದರ್ಶನ್ ಗೂ ಇದೆ ಹತ್ತಿರದ ಸಂಬಂಧ ! ನಟಿಯೇ ಬಿಚ್ಚಿಟ್ಟಿದ್ದ ಮಾಹಿತಿ

Mahanati Winner Priyanka News

ಮಹಾನಟಿ ಕಿರೀಟ ಗೆದ್ದ ಪ್ರಿಯಾಂಕಾಗೂ ನಟ ದರ್ಶನ್ ಗೂ ಇದೆ ಹತ್ತಿರದ ಸಂಬಂಧ ! ನಟಿಯೇ ಬಿಚ್ಚಿಟ್ಟಿದ್ದ ಮಾಹಿತಿ
Mahanati Winner Priyanka AgeMahanati Winner Priyanka EducationMahanati Winner Priyanka Family
  • 📰 Zee News
  • ⏱ Reading Time:
  • 21 sec. here
  • 12 min. at publisher
  • 📊 Quality Score:
  • News: 47%
  • Publisher: 63%

ಪ್ರಿಯಾಂಕಾಗೆ 15 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಕಿರೀಟ ಬಹುಮಾನವಾಗಿ ಸಿಕ್ಕಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಜೀ ಕನ್ನಡ ವಾಹಿನಿಯಲ್ಲಿ ಮೂರು ತಿಂಗಳುಗಳವರೆಗೆ ನಡೆದ ಮಹಾನಟಿ ರಿಯಾಲಿಟಿ ಶೋ ಗೆ ತೆರೆ ಬಿದ್ದಿದೆ. ಮೈಸೂರಿನ ಪ್ರಿಯಾಂಕ ಈ ಕಾರ್ಯಕ್ರಮದ ವಿಜೇತೆಯಾಗಿ ಹೊರ ಹೊಮ್ಮಿದ್ದಾರೆ. ಈ ಮೂಲಕ ಇನ್ನು ರನ್ನರ್ ಅಪ ಆದ ಧನ್ಯಶ್ರೀಗೆ ೧೦ ಲಕ್ಷ ರೂಪಾಯಿಗಳ ಚೆಕ್ ನೀಡಲಾಗಿದೆ.

ನಟನೆ ಮಾತ್ರವಲ್ಲ,ಡಾನ್ಸ್ ಆಗಿರಬಹುದು, ಫೋಟೋ ಶೂಟ್ ಆಗಿರಬಹುದು ಎಲ್ಲಾ ವಿಭಾಗದಲ್ಲಿಯೂ ಪ್ರಿಯಾಂಕಾ ಸೈ ಅನಿಸಿಕೊಂಡಿದ್ದರು.ಅಂದ ಹಾಗೆ ಈ ಪ್ರಿಯಾಂಕಾ ತಂದೆ ಮತ್ತು ನಟ ದರ್ಶನ್ ಆಪ್ತ ಸ್ನೇಹಿತರಂತೆ. ಹಾಗಾಗಿಯೇ ಶೋ ಬರುವ ಬಗ್ಗೆ ಪ್ರಿಯಾಂಕಾ ದರ್ಶನ್ ಅವರಿಗೂ ತಿಳಿಸಿ, ಆಶೀರ್ವಾದ ಪಡೆದಿದ್ದರಂತೆ. ಈ ವಿಚಾರವನ್ನು ಪ್ರಿಯಾಂಕಾ ಅವರೇ ಕಾರ್ಯಕ್ರಮದ ವೇದಿಕೆಯಲ್ಲಿ ಹೇಳಿಕೊಂಡಿದ್ದರು. ಇನ್ನು ಮಗಳು ಮಹಾ ನಟಿ ಕಿರೀಟವನ್ನು ಮುಡಿಗೇರಿಸಿಕೊಂಡಿರುವ ಬಗ್ಗೆ ಅವರ ತಂದೆಗೂ ಅಪಾರ ಸಂತೋಷ ಅಭಿಮಾನ ಹೆಮ್ಮೆ ಎಲ್ಲವೂ ಇದೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Mahanati Winner Priyanka Age Mahanati Winner Priyanka Education Mahanati Winner Priyanka Family Mahanati Winner Priyanka Films Mahanati Winner Priyanka Personal Life Sandalwood News Sanadalwood Latest News Entertainment News In Kannada Kannada Entertainment News ಮಹಾನಟಿ ಪ್ರಿಯಾಂಕ

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮಹಾನಟಿ ಕಿರೀಟ ರಿವೀಲ್! ಐವರಲ್ಲಿ ಯಾರಾದ್ರೂ ಗೊತ್ತಾ ಮಹಾನಟಿ ...!ಮಹಾನಟಿ ಕಿರೀಟ ರಿವೀಲ್! ಐವರಲ್ಲಿ ಯಾರಾದ್ರೂ ಗೊತ್ತಾ ಮಹಾನಟಿ ...!ಜೀ ಕನ್ನಡ ರಿಯಾಲಿಟಿ ಶೋ ಮಹಾನಟಿ ಫಿನಾಲೆ ನಿನ್ನೆ ಮತ್ತು ಇವತ್ತು ಎರಡು ದಿನಗಳ ಕಾಲ ನಡೆಯಲಿದ್ದು, ಮಹಾನಟಿ ಕಿರೀಟ ಯಾರ ಮುಡಿಗೇರಿದೆಯೆಂದು ಮಾಹಿತಿ ಹೊರ ಬಿದ್ದಿದೆ.
Read more »

ನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾನಾನು ದರ್ಶನ್ ಪರ ನಿಲ್ಲುತ್ತೇನೆ ಎಂದು ಭಾವುಕಳಾದ ನಟಿ ಭಾವನಾಸ್ಯಾಂಡಲ್ವುಡ್ ನಟ ದರ್ಶನ್ ವಿಚಾರ ನೆನೆದು ನಟಿ ಭಾವನಾ ನಾನು ದರ್ಶನ್ ಜೊತೆ ನಿಲ್ಲುತ್ತೇನೆ ಎಂದು ಕಣ್ಣೀರಿಟ್ಟಿದ್ದಾರೆ
Read more »

ರೇಣುಕಾಸ್ವಾಮಿ ಕೊಲೆ ಪ್ರಕರಣ: ಅಂದು ದರ್ಶನ್‌ ತೊಟ್ಟಿದ್ದ ಬಟ್ಟೆ ಎಲ್ಲಿತ್ತು ಗೊತ್ತಾ?ರೇಣುಕಾಸ್ವಾಮಿ ಕೊಲೆ ಪ್ರಕರಣ: ಅಂದು ದರ್ಶನ್‌ ತೊಟ್ಟಿದ್ದ ಬಟ್ಟೆ ಎಲ್ಲಿತ್ತು ಗೊತ್ತಾ?darshan thoogudeep arrested: ಸದ್ಯ ಅನ್ನಪೂರ್ಣೇಶ್ವರಿ ಪೊಲೀಸ್ ಕಸ್ಟಡಿಯಲ್ಲಿರುವ ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಬಂಧನವಾಗುತ್ತಾರೆ ಎಂದು ಯಾರೂ ನಿರೀಕ್ಷಿಸಿರಲಿಲ್ಲ. ಸದ್ಯ ಈ ಕೇಸ್‌ಗೆ ಸಂಬಂಧಪಟ್ಟಂತೆ ಮತ್ತೊಂದು ಮಾಹಿತಿ ಬಹಿರಂಗವಾಗಿದೆ..
Read more »

ರೇಣುಕಾಸ್ವಾಮಿ ಹತ್ಯೆಗಾಗಿ ಮೈಸೂರು ಹೋಟೆಲ್ ನಲ್ಲಿ ಸ್ಕೆಚ್!! ಡಿ- ಗ್ಯಾಂಗ್ ನ ಹಿಂದಿರೋ ಮಾಸ್ಟರ್ ಮೈಂಡ್ ಯಾರು ಗೊತ್ತಾ?ರೇಣುಕಾಸ್ವಾಮಿ ಹತ್ಯೆಗಾಗಿ ಮೈಸೂರು ಹೋಟೆಲ್ ನಲ್ಲಿ ಸ್ಕೆಚ್!! ಡಿ- ಗ್ಯಾಂಗ್ ನ ಹಿಂದಿರೋ ಮಾಸ್ಟರ್ ಮೈಂಡ್ ಯಾರು ಗೊತ್ತಾ?ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಹಿನ್ನೆಲೆ ಜೈಲುವಾಸ ಅನುಭವಿಸುತ್ತಿರುವ ನಟ ದರ್ಶನ್ ಹಾಗೂ ಇಡೀ ಗ್ಯಾಂಗ್ ಕುರಿತು ರೋಚಕ ಮಾಹಿತಿ ಎಂದು ಹೊರ ಬಿದ್ದಿದೆ.
Read more »

Darshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆDarshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆDarshan Arrest Live Updates: ಬೆಂಗಳೂರಿನ ಫಾರ್ಮ್ ಹೌಸ್ ನಲ್ಲಿ ನಟ ದರ್ಶನ್ ಮ್ಯಾನೇಜರ್ ಆತ್ಮಹತ್ಯೆ
Read more »

Actor Darshan: ನಟ ದರ್ಶನ್ ಬಳಿ ಇದೆ 2 ಪಿಸ್ತೂಲ್‍ಗಳು!Actor Darshan: ನಟ ದರ್ಶನ್ ಬಳಿ ಇದೆ 2 ಪಿಸ್ತೂಲ್‍ಗಳು!Renukaswamy murder case: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಸದ್ಯ ನಟ ದರ್ಶನ್‌ ಹಾಗೂ ಗ್ಯಾಂಗ್‌ ವಿಚಾರಣಾಧೀನ ಖೈದಿಗಳಾಗಿದ್ದಾರೆ.. ತನಿಖೆಯಲ್ಲಿ ಸಾಕಷ್ಟು ಶಾಕಿಂಗ್‌ ವಿಚಾರಗಳು ಬಹಿರಂಗವಾಗುತ್ತಿದ್ದು, ಇದೀಗ ನಟ ದರ್ಶನ್‌ ಹಾಗೂ ಪ್ರದೋಶ್‌ನ ಮತ್ತೊಂದು ಇಂಟ್ರೆಸ್ಟಿಂಗ್ ವಿಚಾರ ಬೆಳಕಿಗೆ ಬಂದಿದೆ..
Read more »



Render Time: 2025-02-25 02:09:27