Cinnamon And Lamon For Beard Growth: ದಾಲ್ಚಿನ್ನಿ ಮತ್ತು ನಿಂಬೆಯಲ್ಲಿರುವ ಗುಣಲಕ್ಷಣಗಳು ಮುಖದ ಮೇಲಿನ ರಂಧ್ರಗಳನ್ನು ಸಕ್ರಿಯಗೊಳಿಸಲು ಸಹಾಯ ಮಾಡುತ್ತವೆ.
ದಟ್ಟವಾಗಿರದ ಮತ್ತು ಟ್ರೆಂಡಿಯಾಗಿರದ ಗಡ್ಡ ಹೊಂದಿದ ಜನರು ಗಡ್ಡವನ್ನು ಬೆಳೆಸಲು ಅನೇಕ ವಸ್ತುಗಳನ್ನು ಬಳಸುತ್ತಾರೆ.ಗಡ್ಡವನ್ನು ಬೆಳೆಸಲು ದಾಲ್ಚಿನ್ನಿ ಮತ್ತು ನಿಂಬೆಯನ್ನು ಹೇಗೆ ಬಳಸಬೇಕು ಮತ್ತು ಅದರ ಪ್ರಯೋಜನಗಳೇನು ತಿಳಿದುಕೊಳ್ಳೋಣ ಬನ್ನಿ,ಉಪ್ಪಿಗೆ ಈ ಎಲೆಯ ರಸ ಮಿಕ್ಸ್ ಮಾಡಿ ಹಚ್ಚಿ: ಕ್ಷಣಾರ್ಧದಲ್ಲಿ ಕಡುಕಪ್ಪು ಬಣ್ಣಕ್ಕೆ ತಿರುಗುತ್ತೆ ಬಿಳಿಕೂದಲು! ಸೊಂಪಾಗಿ ಉದ್ದವಾಗಿ ಬೆಳೆಯುತ್ತೆ ಸಹಕಾಫಿ ಪುಡಿಯನ್ನು ಇದರ ಜೊತೆಗೆ ಕಲಿಸಿ ಹಚ್ಚಿ ಸಾಕು..
ಇಂದಿನ ಕಾಲದಲ್ಲಿ ಪುರುಷರು ತಮ್ಮ ಗಡ್ಡವನ್ನು ಪರಿಪೂರ್ಣವಾಗಿ ಕಾಣಲು ವಿಶೇಷ ಗಮನ ಹರಿಸುತ್ತಿದ್ದಾರೆ. ಗಡ್ಡದ ಲುಕ್ ಯುವಜನರು ಮತ್ತು ವೃದ್ಧರಲ್ಲಿ ಸಮನಾಗಿ ಟ್ರೆಂಡ್ ಆಗುತ್ತಿದೆ. ಕ್ರಿಕೆಟ್=ಸಿನಿ ತಾರೆಯರಿಂದ ಹಿಡಿದು ಸಾಮಾನ್ಯ ಜನರವರೆಗೂ ಸುಂದರವಾದ ಗಡ್ಡದ ಕ್ರೇಜ್ ಹೆಚ್ಚಾಗುತ್ತಿದೆ. ಆದರೆ ದಟ್ಟವಾದ ಗಡ್ಡ ಹೊಂದಿಲ್ಲದ ಜನರು ಈ ವಿಷಯದ ಬಗ್ಗೆ ತುಂಬಾ ಚಿಂತಿತರಾಗುತ್ತಿದ್ದಾರೆ. ದೇಹದಲ್ಲಿ ಹಾರ್ಮೋನ್ ಕೊರತೆಯಿಂದ ಗಡ್ಡದ ಕೂದಲು ಬೆಳೆಯುವುದಿಲ್ಲ. ಟೆಸ್ಟೋಸ್ಟೆರಾನ್ ಹಾರ್ಮೋನ್ ಕೊರತೆಯಿಂದಾಗಿ ಗಡ್ಡ ಮತ್ತು ದೇಹದ ಕೂದಲು ಹೆಚ್ಚು ಕಡಿಮೆ ಬೆಳೆಯುತ್ತವೆ.
ಗಡ್ಡದ ಕೂದಲನ್ನು ದಟ್ಟವಾಗಿಸಲು ಮತ್ತು ಪರಿಪೂರ್ಣ ಲುಕ್ ನೀಡಲು ನೀವು ಸುಲಭವಾಗಿ ದಾಲ್ಚಿನ್ನಿ ಪುಡಿ ಮತ್ತು ನಿಂಬೆ ರಸವನ್ನು ಬಳಸಬಹುದು. ಇದಕ್ಕಾಗಿ ಮೊದಲು ದಾಲ್ಚಿನ್ನಿ ತುಂಡುಗಳನ್ನು ತೆಗೆದುಕೊಂಡು ಚೆನ್ನಾಗಿ ರುಬ್ಬಿ ಪುಡಿ ಮಾಡಿಕೊಳ್ಳಿ. ನೀವು ಬಯಸಿದರೆ, ನೀವು ದಾಲ್ಚಿನ್ನಿ ಪುಡಿಯನ್ನು ಮಾರುಕಟ್ಟೆಯಿಂದಲೂ ಖರೀದಿಸಬಹುದು. 2 ಚಮಚ ದಾಲ್ಚಿನ್ನಿ ಪುಡಿಯಲ್ಲಿ ಒಂದು ಚಮಚ ನಿಂಬೆ ರಸವನ್ನು ಬೆರೆಸಿ ಚೆನ್ನಾಗಿ ಮಿಶ್ರಣ ಮಾಡಿ. ಇದರ ನಂತರ, ಈ ಪೇಸ್ಟ್ ಅನ್ನು 2 ರಿಂದ 3 ನಿಮಿಷಗಳ ಕಾಲ ಚೆನ್ನಾಗಿ ಕಲಕಿ. ಈಗ ನಿಮ್ಮ ಪೇಸ್ಟ್ ಸಿದ್ಧವಾಗಿದೆ. ಕಡಿಮೆ ಕೂದಲು ಇರುವ ಗಡ್ಡದ ಭಾಗದಲ್ಲಿ ಈ ಪೇಸ್ಟ್ ಅನ್ನು ಅನ್ವಯಿಸಿ.
Cinnamon And Lemon For Beard Growth Cinnamon And Lemon Health Benefits Cinnamon Health Benefits Lemon Health Benefits How To Use Cinnamon And Lemon For Beard Growth Cinnamon And Lemon For Beard Growth Side Effects Cinnamon And Lemon For Beard Growth Reviews Cinnamon And Lemon For Beard Growth Before And Af How To Use Cinnamon For Beard Growth Home Remedies For Beard Growth Home Remedies For Patchy Beard Growth. Natural In Cinnamon And Lemon Benefits For Beard Growth ಗಡ್ಡದ ಆರೋಗ್ಯಕ್ಕೆ ದಾಲ್ಚಿನ್ನಿ ಮತ್ತು ನಿಂಬೆ ಬಳಕೆ ಗಡ್ಡದ ಬೆಳವಣಿಗೆಗೆ ದಾಲ್ಚಿನ್ನಿ ಮತ್ತು ನಿಂಬೆ ಬಳಕೆ ದಾಲ್ಚಿನ್ನಿ ಮತ್ತು ನಿಂಬೆ ರಸ ಆರೋಗ್ಯ ಪ್ರಯೋಜನಗಳು
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಬೇಸಿಗೆಯಲ್ಲಿ ಹೊಳಪಾದ ತ್ವಚೆ ನಿಮ್ಮದಾಗಿಸಲು ಕಿತ್ತಳೆ ಸಿಪ್ಪೆ ಜೊತೆಗೆ 3 ಪದಾರ್ಥ ಬಳಸಿ ಮನೆಯಲ್ಲಿಯೇ ಈ ಸಿರಮ್ ತಯಾರಿಸಿ!Vitamin C Serum For Skin: ವಿಟಮಿನ್ ಸಿ ಸೀರಮ್ ಅನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಜೂಹಿ ಪರ್ಮಾರ್ ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಇದಕ್ಕಾಗಿ ಸುಲಭವಾದ ಮಾರ್ಗವನ್ನು ಹಂಚಿಕೊಂಡಿದ್ದಾರೆ.
Read more »
World Liver Day: ಯಕೃತ್ತಿನ ಆರೋಗ್ಯಕ್ಕಾಗಿ ಮನೆಯಲ್ಲಿಯೇ ತಯಾರಿಸಿ ಈ ಅದ್ಭುತ ಪಾನಿಯಾಗಳು!ಅಲೋವೆರಾ ಜ್ಯೂಸ್‌ನಲ್ಲಿ ಕಂಡುಬರುವ ಎರಡು ಪದಾರ್ಥಗಳಾದ ಅಲೋಯಿನ್ ಮತ್ತು ಸಪೋನಿನ್‌ಗಳು ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಮತ್ತು ಯಕೃತ್ತಿನಿಂದ ವಿಷವನ್ನು ತೆಗೆದುಹಾಕುವ ಮೂಲಕ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ[node:summary]
Read more »
ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ: IPLನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರVirat Kohli: ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯು ಇವರ ಹೆಸರಿಗೆ ಸೇರ್ಪಡೆಯಾಗಿದೆ.
Read more »
IPL 2024: ನಿನ್ನ ಪತ್ನಿ ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ!Indian Premier League 2024: ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಟವಾಗುತ್ತಿದ್ದಾರೆ. ಈ ಋತುವಿನಲ್ಲಿ ಇದುವರೆಗೆ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಮತ್ತು RCB ಗೆ ಅತ್ಯುತ್ತಮ ಫಿನಿಶರ್ ಆಗಿ ಹೊರ ಹೊಮ್ಮಿದ್ದಾರೆ. .
Read more »
Hair Fall Remedy: ಕೂದಲುದುರುವ ಸಮಸ್ಯೆಗೆ ಈ ಎರಡು ಎಲೆಗಳ ಹೇಯರ್ ಮಾಸ್ಕ್ ರಾಮಬಾಣ ಉಪಾಯ!Hair Fall Remedy: ಮಾವು ಮತ್ತು ಬೇವಿನ ಎಲೆಗಳಿಂದ ತಯಾರಿಸಿದ ಹೇರ್ ಮಾಸ್ಕ್ ಹಲವಾರು ರೀತಿಯ ಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತದೆ. ಈ ಹೇರ್ ಮಾಸ್ಕ್ ಅನ್ನು ನಿಯಮಿತವಾಗಿ ಬಳಸಿದರೆ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಈ ಎರಡು ಎಲೆಗಳನ್ನು ಹೇಗೆ ಬಳಸಬೇಕು ತಿಳಿದುಕೊಳ್ಳೋಣ ಬನ್ನಿ,
Read more »
ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
Read more »