ಹೇಮಚಂದ್ರನ್ ಸಾವಿಗೆ ಚಿಕಿತ್ಸೆ ನೀಡಿದ ವೈದ್ಯರೇ ಕಾರಣವೆಂದು ಆತನ ಕುಟುಂಬಸ್ಥರು ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಪರಿಣಾಮ ಆಸ್ಪತ್ರೆಯ ಸುತ್ತಮುತ್ತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
Weight loss surgery: ವೈದ್ಯರು ಚಿಕಿತ್ಸೆ ನೀಡಿದ ಕೆಲವೇ ದಿನಗಳಲ್ಲಿ ಹೇಮಚಂದ್ರನ್ ಆರೋಗ್ಯ ಸ್ಥಿತಿ ಸಂಪೂರ್ಣ ಹದಗೆಟ್ಟಿತ್ತು. ಶಸ್ತ್ರಚಿಕಿತ್ಸೆಗೆ 8 ಲಕ್ಷ ರೂ. ಖರ್ಚು ಮಾಡಿದರೂ ಆತ ಶುಕ್ರವಾರ ರಾತ್ರಿ ಸಾವನ್ನಪ್ಪಿದ್ದಾನೆ.
ಒಂದು ಕಾಲದಲ್ಲಿ ಕುಟುಂಬ ನಿರ್ವಹಣೆಗೆ ಮೀಸಲಾಗಿದ್ದ ಮಹಿಳೆ ಇಂದು 800 ಕೋಟಿ ವ್ಯವಹಾರದ ಒಡತಿ ! ಇವರೇ ಎಂ ಎಸ್ ಧೋನಿ ಅತ್ತೆ ಶೀಲಾ ಸಿಂಗ್!
Youth Dies Weight Loss Chennai Tamil Nadu Tamil Nadu Govt Tamil Nadu Government Puducherry Metabolic And Bariatric Surgery Hospital In Pammal
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಒಂದು ತುಂಡು ಶುಂಠಿಯನ್ನು ಈ ಎಲೆಯ ಜೊತೆ ತಿನ್ನಿ! ಹೈ ಬ್ಲಡ್ ಶುಗರ್ ಕೂಡಾ ನಿಯಂತ್ರಣಕ್ಕೆ ಬರುವುದುಮಧುಮೇಹ ನಿಯಂತ್ರಣದಿಂದ ದೇಹ ತೂಕ ಇಳಿಕೆಯವರೆಗೂ ಈ ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಆದರೆ, ಸರಿಯಾದ ವಿಧಾನದಲ್ಲಿ ಸೇವಿಸಬೇಕು ಅಷ್ಟೇ.
Read more »
Diabetes: ನಿಮ್ಮ ಲೈಫ್‌ಸ್ಟೈಲ್‌ನಲ್ಲಿ ಮಧುಮೇಹದ ಅಪಾಯವನ್ನು ಹೆಚ್ಚಿಸುವಂತಹ ಈ ತಪ್ಪುಗಳನ್ನು ಮಾಡದೆಯಿರಿ!ಅಧಿಕ ತೂಕ ಅಥವಾ ಬೊಜ್ಜು ನಿಮ್ಮ ಮಧುಮೇಹವನ್ನು ಅಭಿವೃದ್ಧಿಪಡಿಸುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.[node:summary]
Read more »
ಬಿಳಿಗಿರಿ ಬನದಲ್ಲಿ ಅದ್ದೂರಿಯಾಗಿ ನೆರವೇರಿದ ರಂಗನಾಥನ ರಥೋತ್ಸವವರ್ಷಕ್ಕೆ ಎರಡು ಬಾರಿ ರಥೋತ್ಸವ ನಡೆಯಲಿದ್ದು ಸಂಕ್ರಾಂತಿ ಮರು ದಿನ ಚಿಕ್ಕಜಾತ್ರೆ ನಡೆದರೇ ಯುಗಾದಿ ಬಳಿಕ ದೊಡ್ಡ ಜಾತ್ರೆ ನಡೆಯಲಿದೆ.
Read more »
Snapchat : ಜಾಗತಿಕವಾಗಿ 422 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ಹೊಂದಿದೆ ಸ್ನ್ಯಾಪ್ ಚಾಟ್Snapchat : ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಸ್ನ್ಯಾಪ್‌ಚಾಟ್ 422 ಮಿಲಿಯನ್ ದೈನಂದಿನ ಸಕ್ರಿಯ ಬಳಕೆದಾರರನ್ನು ತಲುಪಿದೆ, ವರ್ಷದಿಂದ ವರ್ಷಕ್ಕೆ ಇದು ಹೆಚ್ಚಳವಾಗುತ್ತಿದೆ.
Read more »
ದೇವೆಗೌಡರನ್ನು ಪ್ರಧಾನಿ ಮಾಡಿದ್ದು ಕಾಂಗ್ರೆಸ್ ಪಕ್ಷ: ಕೃಷ್ಣಭೈರೇಗೌಡಕಾಂಗ್ರೆಸ್ ಸರ್ಕಾರ ಕನ್ನಡಿಗರ ಅನುದಾನದ ಪಾಲನ್ನು ಪಡೆಯಲು ಸುಪ್ರೀಂ ಕೋರ್ಟಿಗೆ ಹೋಗಿ ಹೋರಾಟ ಮಾಡಿ ಜಯ ಸಾಧಿಸಿದೆ ಎಂದು ಸಚಿವ ಕೃಷ್ಣ ಭೈರೆಗೌಡ ಹೇಳಿದರು.
Read more »
ಅರಶಿನವನ್ನು ಹೀಗೆ ಬಳಸಿದರೆ ದೇಹದ ಫ್ಯಾಟ್ ಬರ್ನ್ ಆಗುವುದು ಪಕ್ಕಾ !ಇಂದೇ ಟ್ರೈ ಮಾಡಿWeight lose tips with turmeric :ನಮ್ಮ ಹೆಚ್ಚಿನ ಅಡುಗೆಗಳಲ್ಲಿ ಅರಿಶಿನವನ್ನು ಬಳಸುತ್ತೇವೆ.ಅರಿಶಿನವು ನಮ್ಮ ಆಹಾರಕ್ಕೆ ಬಣ್ಣವನ್ನು ನೀಡುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸುತ್ತದೆ. ಇದಲ್ಲದೇ ತೂಕ ಇಳಿಸುವಲ್ಲಿ ಅರಿಶಿನದ ಪಾತ್ರ ಮಹತ್ವದ್ದಾಗಿದೆ.
Read more »