T20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್: ಬಾಬರ್ ಅಜಮ್ ಸೇರಿ ದಿಗ್ಗಜರ ರೆಕಾರ್ಡ್ಸ್ ಸರಿಗಟ್ಟಿದ ಕೊಹ್ಲಿ

ವಿರಾಟ್ ಕೊಹ್ಲಿ News

T20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್: ಬಾಬರ್ ಅಜಮ್ ಸೇರಿ ದಿಗ್ಗಜರ ರೆಕಾರ್ಡ್ಸ್ ಸರಿಗಟ್ಟಿದ ಕೊಹ್ಲಿ
ವಿರಾಟ್ ಕೊಹ್ಲಿ ದಾಖಲೆವಿರಾಟ್ ಕೊಹ್ಲಿ ಕ್ರಿಕೆಟ್ವಿರಾಟ್ ಕೊಹ್ಲಿ 50+ ಅರ್ಧಶತಕ
  • 📰 Zee News
  • ⏱ Reading Time:
  • 32 sec. here
  • 13 min. at publisher
  • 📊 Quality Score:
  • News: 54%
  • Publisher: 63%

ಫೈನಲ್’ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ, ಪವರ್ ಪ್ಲೇನಲ್ಲಿಯೇ ನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡಾಗ ತೀವ್ರ ಆಘಾತಕ್ಕೊಳಗಾಯಿತು.

T20 ಕ್ರಿಕೆಟ್ ಇತಿಹಾಸದಲ್ಲಿ ವಿಶೇಷ ದಾಖಲೆ ಬರೆದ ವಿರಾಟ್: ಬಾಬರ್ ಅಜಮ್ ಸೇರಿ ದಿಗ್ಗಜರ ರೆಕಾರ್ಡ್ಸ್ ಸರಿಗಟ್ಟಿದ ಕೊಹ್ಲಿ

ಫೈನಲ್‌’ನಲ್ಲಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತಕ್ಕೆ, ಪವರ್ ಪ್ಲೇನಲ್ಲಿಯೇ ನಾಯಕ ರೋಹಿತ್ ಶರ್ಮಾ, ರಿಷಬ್ ಪಂತ್ ಮತ್ತು ಸೂರ್ಯಕುಮಾರ್ ಯಾದವ್ ವಿಕೆಟ್ ಕಳೆದುಕೊಂಡಾಗ ತೀವ್ರ ಆಘಾತಕ್ಕೊಳಗಾಯಿತು. ಈ ಸಂದರ್ಭದಲ್ಲಿ ತಂಡಕ್ಕೆ ಆಸರೆಯಾಗಿದ್ದು ಕೊಹ್ಲಿ ಮತ್ತು ಅಕ್ಷರ್ ಪಟೇಲ್. ನಾಲ್ಕನೇ ವಿಕೆಟ್‌’ಗೆ ಉತ್ತಮ ಜೊತೆಯಾಟವಾಡಿದ ಈ ಇಬ್ಬರು, 72 ರನ್‌’ಗಳ ಜೊತೆಯಾಟದ ಕೊಡುಗೆ ನೀಡಿದರು.ಇನ್ನು ವಿರಾಟ್ ಕೊಹ್ಲಿ ಅಂತಿಮವಾಗಿ 59 ಎಸೆತಗಳಲ್ಲಿ 76 ರನ್ ಗಳಿಸಿದ್ದರು. ಇದು ಫೈನಲ್‌’ನಲ್ಲಿ ಭಾರತೀಯ ಕ್ರಿಕೆಟಿಗನೋರ್ವ ಗಳಿಸಿದ ಎರಡನೇ ಗರಿಷ್ಠ ಸ್ಕೋರ್ ಆಗಿದೆ.

ಟಿ20 ವಿಶ್ವಕಪ್‌’ನ ಮೊದಲ ಏಳು ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ಕೇವಲ 75 ರನ್ ಗಳಿಸಿದ್ದರು. ಆದರೆ ಫೈನಲ್ ಪಂದ್ಯದಲ್ಲಿ ಮಿಂಚಿನ ಪ್ರದರ್ಶನ ತೋರಿದ್ದ ಕೊಹ್ಲಿ, ರೋಹಿತ್ ಶರ್ಮಾ ನಂಬಿಕೆಯನ್ನು ಉಳಿಸಿಕೊಂಡಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ವಿರಾಟ್ ಕೊಹ್ಲಿ ದಾಖಲೆ ವಿರಾಟ್ ಕೊಹ್ಲಿ ಕ್ರಿಕೆಟ್ ವಿರಾಟ್ ಕೊಹ್ಲಿ 50+ ಅರ್ಧಶತಕ ವಿರಾಟ್ ಕೊಹ್ಲಿ ಸುದ್ದಿ ವಿರಾಟ್ ಕೊಹ್ಲಿ ವಿಶ್ವದಾಖಲೆ Virat Kohli Virat Kohli Record Virat Kohli Cricket Virat Kohli 50+ Fifties Virat Kohli News Virat Kohli World Record

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮಹಿಳಾ ಕ್ರಿಕೆಟ್ ನಲ್ಲಿ ಇತಿಹಾಸ ರಚಿಸಿದ ಭಾರತ, 603ರನ್ ಗಳ ದಾಖಲೆ ಬರೆದ ಹರ್ಮನ್ ಪ್ರೀತ್ ಕೌರ್ ಪಡೆ!!ಮಹಿಳಾ ಕ್ರಿಕೆಟ್ ನಲ್ಲಿ ಇತಿಹಾಸ ರಚಿಸಿದ ಭಾರತ, 603ರನ್ ಗಳ ದಾಖಲೆ ಬರೆದ ಹರ್ಮನ್ ಪ್ರೀತ್ ಕೌರ್ ಪಡೆ!!India women s cricket : ಭಾರತೀಯ ಕ್ರಿಕೆಟ್ ತಂಡ ಮಹಿಳಾ ಟೆಸ್ಟ್ ಕ್ರಿಕೆಟ್ ನಲ್ಲಿ ಹೊಸ ದಾಖಲೆಯೊಂದನ್ನು ಬರೆದಿದೆ
Read more »

37 ರನ್‌ಗಳ ಇನ್ನಿಂಗ್ಸ್‌, 1 ಬೌಂಡರಿ 3 ಸಿಕ್ಸರ್‌, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!37 ರನ್‌ಗಳ ಇನ್ನಿಂಗ್ಸ್‌, 1 ಬೌಂಡರಿ 3 ಸಿಕ್ಸರ್‌, ODI ವಿಶ್ವಕಪ್‌ನಲ್ಲಿ 3000ಕ್ಕೂ ಅಧಿಕ ರನ್ ಗಳಿಸಿದ ಆಟಗಾರ ಎಂಬ ದಾಖಲೆ ಈತನದು...!ಭಾರತದ ಎರಡನೇ ಸೂಪರ್-8 ಪಂದ್ಯದಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಉತ್ತಮ ಆರಂಭದ ಆಟವನ್ನು ಆಡಿದರು.
Read more »

ದಿಗ್ಗಜರಿಂದಲೇ ತುಂಬಿದ್ದ ಟೀಂ ಇಂಡಿಯಾ ಅಂದು 79 ರನ್’ಗೆ ಆಲೌಟ್! ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ದಾಖಲಿಸಿದ ಅತಿ ಕನಿಷ್ಟ ಸ್ಕೋರ್ದಿಗ್ಗಜರಿಂದಲೇ ತುಂಬಿದ್ದ ಟೀಂ ಇಂಡಿಯಾ ಅಂದು 79 ರನ್’ಗೆ ಆಲೌಟ್! ಟಿ20 ವಿಶ್ವಕಪ್ ಇತಿಹಾಸದಲ್ಲಿ ಭಾರತ ದಾಖಲಿಸಿದ ಅತಿ ಕನಿಷ್ಟ ಸ್ಕೋರ್IND vs NZ, T20 World Cup 2016: ಯುವರಾಜ್ ಸಿಂಗ್, ರೋಹಿತ್, ಕೊಹ್ಲಿ, ಧೋನಿಯಂತಹ ಶ್ರೇಷ್ಠ ಬ್ಯಾಟ್ಸ್ಮನ್’ಗಳೇ ತುಂಬಿದ್ದ ತಂಡ 79 ರನ್’ಗಳಿಗೆ ಆಲೌಟ್ ಆಗಿ ಕಳಪೆ ದಾಖಲೆ ಬರೆಯುತ್ತದೆ ಎಂದು ಯಾರೊಬ್ಬರು ಊಹಿಸಿರಲಿಲ್ಲ.
Read more »

ಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುಟಿ20 ವಿಶ್ವಕಪ್’ನಲ್ಲಿ ವಿರಾಟ್ ಕೊಹ್ಲಿ ಓಪನಿಂಗ್ ಬಗ್ಗೆ ಹೀಗಂದ ಅಂಬಾಟಿ ರಾಯುಡುIND vs USA: ವಿರಾಟ್ ಕೊಹ್ಲಿ 2024ರ ಟಿ20 ವಿಶ್ವಕಪ್’ನಲ್ಲಿ ಆರಂಭಿಕರಾಗಿ ಆಡಲು ಬಂದಿದ್ದಾರೆ. ಐಪಿಎಲ್ 2024ರ ಆರಂಭದ ವೇಳೆ, ವಿರಾಟ್ ಅವರ ಬ್ಯಾಟ್ ಜೋರಾಗಿ ಮಾತನಾಡಿತ್ತು
Read more »

ಅನುಷ್ಕಾಗೂ ಮುನ್ನ ವಿರಾಟ್’ನ್ನು ಹುಚ್ಚರಂತೆ ಪ್ರೀತಿಸುತ್ತಿದ್ದಳು ಈ ನಟಿ! ಕೊಹ್ಲಿ ಸ್ಟೈಲ್’ಗೆ ಫಿದಾ ಆಗಿದ್ದ ಆಕೆ ಯಾರು ಗೊತ್ತಾ?ಅನುಷ್ಕಾಗೂ ಮುನ್ನ ವಿರಾಟ್’ನ್ನು ಹುಚ್ಚರಂತೆ ಪ್ರೀತಿಸುತ್ತಿದ್ದಳು ಈ ನಟಿ! ಕೊಹ್ಲಿ ಸ್ಟೈಲ್’ಗೆ ಫಿದಾ ಆಗಿದ್ದ ಆಕೆ ಯಾರು ಗೊತ್ತಾ?Mrunal Thakur Love Story: ಸಾಮಾನ್ಯವಾಗಿ ಟೀಂ ಇಂಡಿಯಾದ ಕ್ರಿಕೆಟಿಗರ ಮತ್ತು ಬಾಲಿವುಡ್ ನಟಿಯರ ಮಧ್ಯೆ ಉತ್ತಮವಾದ ಸಂಬಂಧವಿದೆ. ಅದರಲ್ಲೊಂದು ಬಾಂಧವ್ಯ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ.
Read more »

ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?ಕ್ರಿಕೆಟಿಗ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಓದಿದ್ದು ಕರ್ನಾಟಕದ ಈ ಸ್ಕೂಲ್’ನಲ್ಲಿ! ಯಾವ ಶಾಲೆಯದು?Anushka Sharma Education: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಓದಿದ್ದು ಕೇವಲ 12ನೇ ತರಗತಿ. ಆದರೆ ಅವರ ಪತ್ನಿ, ನಟಿ ಅನುಷ್ಕಾ ಶರ್ಮಾ ಪದವೀಧರೆಯಾಗಿದ್ದು, ಶಿಕ್ಷಣದಲ್ಲಿ ಟಾಪರ್ ಆಗಿದ್ದರು.
Read more »



Render Time: 2025-02-25 19:13:35