“ನನ್ನ ಮನೆಗೆ ಕಲ್ಲು ಎಸೆಯಲು ಸಾಧ್ಯವಿಲ್ಲ- ನಿವೃತ್ತಿ ಚರ್ಚೆ ಮಧ್ಯೆಯೇ ಹೀಗಂದಿದ್ದೇಕೆ ಕ್ಯಾಪ್ಟನ್ ರೋಹಿತ್ ಶರ್ಮಾ!

ರೋಹಿತ್ ಶರ್ಮಾ News

“ನನ್ನ ಮನೆಗೆ ಕಲ್ಲು ಎಸೆಯಲು ಸಾಧ್ಯವಿಲ್ಲ- ನಿವೃತ್ತಿ ಚರ್ಚೆ ಮಧ್ಯೆಯೇ ಹೀಗಂದಿದ್ದೇಕೆ ಕ್ಯಾಪ್ಟನ್ ರೋಹಿತ್ ಶರ್ಮಾ!
ಕ್ಯಾಪ್ಟನ್ ರೋಹಿತ್ ಶರ್ಮಾರೋಹಿತ್ ಶರ್ಮಾ ಸಂದರ್ಶನಕನ್ನಡದಲ್ಲಿ ಕ್ರಿಕೆಟ್ ಸುದ್ದಿ
  • 📰 Zee News
  • ⏱ Reading Time:
  • 59 sec. here
  • 13 min. at publisher
  • 📊 Quality Score:
  • News: 65%
  • Publisher: 63%

Rohit Sharma: T20 ವಿಶ್ವಕಪ್’ಗೆ ಮುನ್ನ ರೋಹಿತ್ ದುಬೈ ಐ 103.8 ಹೆಸರಿನ ಯೂಟ್ಯೂಬ್ ಚಾನೆಲ್’ಗೆ ಸಂದರ್ಶನ ನೀಡಿದ್ದಾರೆ. 21 ನಿಮಿಷ 34 ಸೆಕೆಂಡುಗಳ ಈ ವಿಡಿಯೋದಲ್ಲಿ ಹಿಟ್ಮ್ಯಾನ್ ವಿವರವಾಗಿ ಮಾತನಾಡಿದ್ದಾರೆ.

Rohit Sharma : T20 ವಿಶ್ವಕಪ್‌’ಗೆ ಮುನ್ನ ರೋಹಿತ್ ದುಬೈ ಐ 103.8 ಹೆಸರಿನ ಯೂಟ್ಯೂಬ್ ಚಾನೆಲ್‌’ಗೆ ಸಂದರ್ಶನ ನೀಡಿದ್ದಾರೆ. 21 ನಿಮಿಷ 34 ಸೆಕೆಂಡುಗಳ ಈ ವಿಡಿಯೋದಲ್ಲಿ ಹಿಟ್‌ಮ್ಯಾನ್ ವಿವರವಾಗಿ ಮಾತನಾಡಿದ್ದಾರೆ. ರೋಹಿತ್ ಶರ್ಮಾ ವಿದೇಶಿ ಯೂಟ್ಯೂಬ್ ಚಾನೆಲ್‌’ಗೆ ಸಂದರ್ಶನ ನೀಡಿದ್ದಾರೆಕಾಫಿ ಜೊತೆ ಈ ಹಣ್ಣಿನ ರಸ ಬೆರೆಸಿ ಕುಡಿದರೆ..

T20 ವಿಶ್ವಕಪ್‌’ಗೆ ಮುನ್ನ ರೋಹಿತ್ ದುಬೈ ಐ 103.8 ಹೆಸರಿನ ಯೂಟ್ಯೂಬ್ ಚಾನೆಲ್‌’ಗೆ ಸಂದರ್ಶನ ನೀಡಿದ್ದಾರೆ. 21 ನಿಮಿಷ 34 ಸೆಕೆಂಡುಗಳ ಈ ವಿಡಿಯೋದಲ್ಲಿ ಹಿಟ್‌ಮ್ಯಾನ್ ವಿವರವಾಗಿ ಮಾತನಾಡಿದ್ದಾರೆ.ಹಿಟ್‌ಮ್ಯಾನ್ ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ ಬಗ್ಗೆ ಮಾತನಾಡಿ,"ಭಾರತಕ್ಕಾಗಿ ನನ್ನ 17 ವರ್ಷಗಳ ಪ್ರಯಾಣ ಅದ್ಭುತವಾಗಿದೆ. ಇನ್ನು ಕೆಲವು ವರ್ಷಗಳ ಕಾಲ ಆಡುವ ಭರವಸೆ ನನಗಿದೆ. ನನ್ನ ಆಟದಿಂದ ವಿಶ್ವ ಕ್ರಿಕೆಟ್ ಮೇಲೆ ಪ್ರಭಾವ ಬೀರುತ್ತೇನೆ. ನನ್ನ ಜೀವನದಲ್ಲಿ ಸಾಕಷ್ಟು ಏರಿಳಿತಗಳನ್ನು ಕಂಡಿದ್ದೇನೆ. ನಾನು ಈ ಸ್ಥಾಯಿ ತಲುಪುವ ಮುನ್ನ ಜೀವನದಲ್ಲಿ ಏರಿಳಿತಗಳನ್ನು ಎದುರಿಸಿದ್ದೇನೆ” ಎಂದು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಾಗಲಿ, ಸಂದರ್ಶನವಾಗಲಿ ರೋಹಿತ್ ಶರ್ಮಾ ತಮಾಷೆ ಮಾಡುವ ಅವಕಾಶ ಸಿಕ್ಕರೆ ಬಿಡುವುದಿಲ್ಲ. ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಿದ್ದಂತೆ. ಇಲ್ಲಿ ಕಳಪೆ ಪ್ರದರ್ಶನ ನೀಡುವ ಆಟಗಾರರನ್ನು ತೀವ್ರವಾಗಿ ಟೀಕಿಸಲಾಗುತ್ತದೆ. ಅವರ ಮನೆಯ ಮೇಲೂ ಕಲ್ಲು ತೂರಾಟ ನಡೆದಿದೆ. ಈ ಕುರಿತು ರೋಹಿತ್ ಬಳಿ ಕೇಳಿದಾಗ, “ಉತ್ತಮ ಪ್ರದರ್ಶನ ನೀಡಿದಾಗ ಜನರು ನಿಮ್ಮನ್ನು ದೇವರಂತೆ ನೋಡುತ್ತಾರೆ. ಆದರೆ ಎಲ್ಲವೂ ಅನುಕೂಲಕರವಾಗಿಲ್ಲದಿದ್ದರೆ ನಿಮ್ಮನ್ನು ಟೀಕಿಸುತ್ತಾರೆ. ಮಾಜಿ ಕ್ರಿಕೆಟಿಗರ ಮನೆ ಮೇಲೂ ಕಲ್ಲು ತೂರಾಟ ನಡೆದಿದೆ, ಆದರೆ ನನ್ನಿಂದ ಹಾಗಾಗುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಕ್ಯಾಪ್ಟನ್ ರೋಹಿತ್ ಶರ್ಮಾ ರೋಹಿತ್ ಶರ್ಮಾ ಸಂದರ್ಶನ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕ್ರಿಕೆಟ್ ಅಪ್ಡೇಟ್ ಕನ್ನಡದಲ್ಲಿ ಕ್ರಿಕೆಟ್ ಅಪ್ಡೇಟ್ Rohit Sharma Captain Rohit Sharma Rohit Sharma Interview Cricket News In Kannada Cricket Update Cricket Update In Kannada

Malaysia Latest News, Malaysia Headlines

Similar News:You can also read news stories similar to this one that we have collected from other news sources.

Rohit Sharma Wife: ರೋಹಿತ್‌ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್‌ ಆಟಗಾರನ ಸಹೋದರಿ ಈಕೆ!!Rohit Sharma Wife: ರೋಹಿತ್‌ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್‌ ಆಟಗಾರನ ಸಹೋದರಿ ಈಕೆ!!Rohit Sharma: ಟೀಂ ಇಂಡಿಯಾ ನಾಯಕ ರೋಹಿತ್‌ ಶರ್ಮಾ 2015ರಲ್ಲಿ ರಿತಿಕಾ ಸಜ್ದೇಹ್ ಅವರನ್ನು ವಿವಾಹವಾದರು.. ರೋಹಿತ್‌ ಸ್ಪೋರ್ಟ್ಸ್ ಕ್ಲಬ್‌ನಲ್ಲಿಯೇ ಮಂಡಿಯೂರಿ ಪ್ರಪೋಸ್‌ ಮಾಡಿದ್ದ ರಿತಿಕಾ ನಿಜಕ್ಕೂ ಯಾರು ಗೊತ್ತಾ?
Read more »

Cricket News: ಸ್ಕೂಲ್ ಫೀಸ್‌ ಕಟ್ಟೋಕೆ 275 ರೂಪಾಯಿಗೂ ಪರದಾಡಿದ್ದ ಈ ಭಾರತೀಯ ಕ್ರಿಕೆಟಿಗ ಇಂದು 200 ಕೋಟಿಯ ಒಡೆಯ!!Cricket News: ಸ್ಕೂಲ್ ಫೀಸ್‌ ಕಟ್ಟೋಕೆ 275 ರೂಪಾಯಿಗೂ ಪರದಾಡಿದ್ದ ಈ ಭಾರತೀಯ ಕ್ರಿಕೆಟಿಗ ಇಂದು 200 ಕೋಟಿಯ ಒಡೆಯ!!Happy Birthday Rohit Sharma: ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಇಂದು ತಮ್ಮ 37 ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇದೇ ವೇಳೆ ಅವರ ಜೀವನದ ಕೆಲವು ಕುತೂಹಲಕಾರಿಯಾದ ವಿಚಾರಗಳು ಸದ್ದುಮಾಡುತ್ತಿವೆ..
Read more »

IPL 2024 DC vs MI: ಆಟದ ಮಧ್ಯದಲ್ಲಿಯೇ ಗಾಳಿಪಟ ಹಾರಿಸಲು ಮುಂದಾದ Rohit Sharma-Rishabh Pant ವಿಡಿಯೋ ನೋಡಿ!IPL 2024 DC vs MI: ಆಟದ ಮಧ್ಯದಲ್ಲಿಯೇ ಗಾಳಿಪಟ ಹಾರಿಸಲು ಮುಂದಾದ Rohit Sharma-Rishabh Pant ವಿಡಿಯೋ ನೋಡಿ!Indian Premier League 2024: ಸಾಮಾಜಿಕ ಮಾಧ್ಯಮದಲ್ಲಿ ರಿಷಭ್ ಪಂತ್ ಮತ್ತು ರೋಹಿತ್ ಶರ್ಮಾ ಅವರಿಗೆ ಸಂಬಂಧಿಸಿದ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು, ಇದರಲ್ಲಿ ಉಭಯ ಆಟಗಾರರು ಪಂದ್ಯದ ನಡುವೆಯೇ ಕ್ರಿಕೆಟ್ ಆಡುವುದನ್ನು ಬಿಟ್ಟು ಗಾಳಿಪಟ ಹಾರಿಸುತ್ತಿರುವುದು ಕಂಡುಬಂದಿದೆ.
Read more »

Preeti Zinta: ನಾವು Rohit Sharma ಅವರನ್ನು PBKS ತಂಡದಲ್ಲಿ ಸೇರಿಸುತ್ತಿಲ್ಲPreeti Zinta: ನಾವು Rohit Sharma ಅವರನ್ನು PBKS ತಂಡದಲ್ಲಿ ಸೇರಿಸುತ್ತಿಲ್ಲIPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಋತುವಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ ನಾಯಕರಾಗಿ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದಲ್ಲಿ ಶಾಮೀಲುಗೊಳಿಸಲಿದೆಯೇ ಎಂಬ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
Read more »

ಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!ಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!Rohit Sharma-Gayatri Reddy: ಐಪಿಎಲ್’ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಲೀಗ್’ನ ಆರಂಭದ ದಿನಗಳಲ್ಲಿ ಗಿಲ್ ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಿದ್ದು ನಮಗೆಲ್ಲಾ ತಿಳಿದಿದೆ.
Read more »

ಕೆಕೆಆರ್ ತಂಡದ ಕೋಚ್ ಜೊತೆ ರೋಹಿತ್ ಶರ್ಮಾ ರಹಸ್ಯ ಸಭೆ! ಮುಂಬೈ ಬಿಟ್ಟು ಕೋಲ್ಕತ್ತಾ ಪಾಲಾಗ್ತಾರಾ ಹಿಟ್ ಮ್ಯಾನ್?ಕೆಕೆಆರ್ ತಂಡದ ಕೋಚ್ ಜೊತೆ ರೋಹಿತ್ ಶರ್ಮಾ ರಹಸ್ಯ ಸಭೆ! ಮುಂಬೈ ಬಿಟ್ಟು ಕೋಲ್ಕತ್ತಾ ಪಾಲಾಗ್ತಾರಾ ಹಿಟ್ ಮ್ಯಾನ್?MI : ಐಪಿಎಲ್ 2024 ರ ಪಂದ್ಯ 60 ರ ಆರಂಭವನ್ನು ಮಳೆಯು ವಿಳಂಬಗೊಳಿಸಿದ್ದರಿಂದ ರೋಹಿತ್ ಶರ್ಮಾ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿರುವುದು ಕಂಡುಬಂದಿದ್ದೆ, ಅಭಿಮಾನಿಗಳಲ್ಲಿ ಮುಂಬೈ ತೊರೆಯುತ್ತಾರಾ ಎಂಬ ಪ್ರಶ್ನೆ ಕಾಡುವಂತೆ ಮಾಡಿದೆ.
Read more »



Render Time: 2025-02-25 11:32:36