ಐಪಿಎಲ್‌ನಲ್ಲಿ 2013, 2015, 2017, 2019 ಮತ್ತು 2020 ರಲ್ಲಿ ರೋಹಿತ್ ಶರ್ಮಾ ನಾಯಕತ್ವದಲ್ಲಿ ತಂಡವನ್ನು ಐಪಿಎಲ್ ಚಾಂಪಿಯನ್ ಆಗಿ ಮಾಡಿದ್ದರು.
Cricketer Rohit h Sharma : ಭಾರತೀಯ ಕ್ರಿಕೇಟ್ ಆಟಗಾರ ರೋಹಿತ್ ಶರ್ಮಾ ಮುಂದಿನ ವರ್ಷ ಮುಂಬೈ ಇಂಡಿಯನ್ಸ್ ತಂಡಕ್ಕೆ ಗುಡ್ ಬಾಯ್ ಹೇಳಲಿದ್ದಾರೆ ಎಂಬ ಮಾಹಿತಿ ಹರಿದಾಡುತ್ತಿದೆ. ಇದರ ಬಗೆಗ ಏಮ್‌ಐ ಕೋಚ್ ಕೂಡ ಮಾತನಾಡಿದ್ದಾರೆ. ಇಲ್ಲಿದೆ ಸಂಪೂರ್ಣ ಮಾಹಿತಿ.ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದಿತು.
ಭಾರತೀಯ ಕ್ರಿಕೇಟಿಗ ರೋಹಿತ್ ಶರ್ಮಾ ಮುಂದಿನ ವರ್ಷ ಮುಂಬೈ ಇಂಡಿಯನ್ಸ್ ತಂಡಕ್ಕೆ ಗುಡ್ ಬೈ ಹೇಳಲಿದ್ದಾರಂತೆ. ಐಪಿಎಲ್ ಲೀಗ್ ಮುಗಿಯುವ ಮುಂಚೆಯೇ ರೋಹಿತ್ ಶರ್ಮಾನನ್ನು ನಾಯಕತ್ವದಿಂದ ಕೆಳಗಿಳಿಸಿ, ಪಾಂಡ್ಯರನ್ನು ನಾಯಕನ್ನನ್ನಾಗಿ ಮಾಡಿತು. ಐಪಿಎಲ್ 2024 ರಲ್ಲಿ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಮುಂಬೈ ಇಂಡಿಯನ್ಸ್ 14 ಪಂದ್ಯಗಳಲ್ಲಿ 4ರಲ್ಲಿ ಮಾತ್ರ ಗೆದ್ದಿತು.
Sharma Ipl Rohit Sharma Rohit Sharma Mi Rohit Sharma Ipl Mumbai Indians Lucknow Super Giants Rohit Gurunath Sharma Hardik Himanshu Pandya Mark Boucher Indian Premier League 2024
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಪತ್ನಿ ರಿತಿಕಾ ಅಲ್ಲ… ರೋಹಿತ್ ಶರ್ಮಾ ಯಶಸ್ಸಿಗೆ ಕಾರಣ ಈ ಯುವತಿ! ಅಂದು ರಾಜನಂತೆ ನೋಡಿಕೊಂಡಳಂತೆ ಈ ಸುಂದರಿ!Rohit Sharma-Gayatri Reddy: ಐಪಿಎಲ್’ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿದ್ದ ಹಿಟ್ ಮ್ಯಾನ್ ರೋಹಿತ್ ಶರ್ಮಾ, ಲೀಗ್’ನ ಆರಂಭದ ದಿನಗಳಲ್ಲಿ ಗಿಲ್ ಕ್ರಿಸ್ಟ್ ನೇತೃತ್ವದ ಡೆಕ್ಕನ್ ಚಾರ್ಜರ್ಸ್ ತಂಡದಲ್ಲಿ ಆಡಿದ್ದು ನಮಗೆಲ್ಲಾ ತಿಳಿದಿದೆ.
Read more »
LSG vs MI: ಅಬ್ಬರಿಸಿ ಬೊಬ್ಬಿರಿದ ಪೂರಣ್, ಲಕ್ನೋ ಜೈಂಟ್ಸ್ ಗೆ 18 ರನ್ ಗಳ ಭರ್ಜರಿ ಗೆಲುವುಲಕ್ನೋ ತಂಡ ನೀಡಿದ 215 ರನ್ ಗಳ ಗುರಿಯನ್ನು ಬೆನ್ನತ್ತಿದ ಮುಂಬೈ ತಂಡವು ಉತ್ತಮ ಆರಂಭವನ್ನೇ ಕಂಡಿತು, ಕೇವಲ 8.4 ಓವರ್ ಗಳಲ್ಲಿ ರೋಹಿತ್ ಶರ್ಮಾ ಹಾಗೂ ಡೇವಿಡ್ ಬ್ರೆವಾಸ್ 88 ರನ್ ಗಳ ಜೊತೆಯಾಟ ಆಡುವ ಮೂಲಕ ತಂಡಕ್ಕೆ ಗೆಲುವಿನ ಭರವಸೆಯನ್ನು ಮೂಡಿಸಿದರು.
Read more »
SRH vs MI : 174 ರನ್ ಗಳ ಟಾರ್ಗೆಟ್ ನೀಡಿದ ಹೈದ್ರಾಬಾದ್, ಟಾಸ್ ಗೆದ್ದ ಮುಂಬೈ ಮ್ಯಾಚ್ ಗೆಲ್ಲುತ್ತಾ!?SRH vs MI : ಇಂದಿನ ಐಪಿಎಲ್ 55ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ಹಾಗೂ ಮುಂಬೈ ಇಂಡಿಯನ್ಸ್ ತಂಡಗಳು ಮುಖಾಮುಖಿಯಾಗಿದ್ದು, ಸನ್ ರೈಸರ್ಸ್ ಹೈದ್ರಾಬಾದ್ ತಂಡ ಮುಂಬೈ ಇಂಡಿಯನ್ಸ್ ತಂಡಕ್ಕೆ 174 ರನ್ ಗಳ ಗೆಲುವಿನ ಗುರಿಯನ್ನು ನೀಡಿದೆ.
Read more »
ಕೆಕೆಆರ್ ತಂಡದ ಕೋಚ್ ಜೊತೆ ರೋಹಿತ್ ಶರ್ಮಾ ರಹಸ್ಯ ಸಭೆ! ಮುಂಬೈ ಬಿಟ್ಟು ಕೋಲ್ಕತ್ತಾ ಪಾಲಾಗ್ತಾರಾ ಹಿಟ್ ಮ್ಯಾನ್?MI : ಐಪಿಎಲ್ 2024 ರ ಪಂದ್ಯ 60 ರ ಆರಂಭವನ್ನು ಮಳೆಯು ವಿಳಂಬಗೊಳಿಸಿದ್ದರಿಂದ ರೋಹಿತ್ ಶರ್ಮಾ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಿರುವುದು ಕಂಡುಬಂದಿದ್ದೆ, ಅಭಿಮಾನಿಗಳಲ್ಲಿ ಮುಂಬೈ ತೊರೆಯುತ್ತಾರಾ ಎಂಬ ಪ್ರಶ್ನೆ ಕಾಡುವಂತೆ ಮಾಡಿದೆ.
Read more »
Preeti Zinta: ನಾವು Rohit Sharma ಅವರನ್ನು PBKS ತಂಡದಲ್ಲಿ ಸೇರಿಸುತ್ತಿಲ್ಲIPL 2024: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನ ಮುಂದಿನ ಋತುವಿನಲ್ಲಿ ಪಂಜಾಬ್ ಕಿಂಗ್ಸ್ (ಪಿಬಿಕೆಎಸ್) ತಂಡ ನಾಯಕರಾಗಿ ಅನುಭವಿ ಆರಂಭಿಕ ಆಟಗಾರ ರೋಹಿತ್ ಶರ್ಮಾ ತಂಡದಲ್ಲಿ ಶಾಮೀಲುಗೊಳಿಸಲಿದೆಯೇ ಎಂಬ ವಿಷಯ ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ.
Read more »
Rohit Sharma Wife: ರೋಹಿತ್ ಶರ್ಮಾ ಪತ್ನಿ ರಿತಿಕಾ ನಿಜಕ್ಕೂ ಯಾರು ಗೊತ್ತಾ? ಸ್ಟಾರ್ ಆಟಗಾರನ ಸಹೋದರಿ ಈಕೆ!!Rohit Sharma: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ 2015ರಲ್ಲಿ ರಿತಿಕಾ ಸಜ್ದೇಹ್ ಅವರನ್ನು ವಿವಾಹವಾದರು.. ರೋಹಿತ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿಯೇ ಮಂಡಿಯೂರಿ ಪ್ರಪೋಸ್ ಮಾಡಿದ್ದ ರಿತಿಕಾ ನಿಜಕ್ಕೂ ಯಾರು ಗೊತ್ತಾ?
Read more »