Reliance Jioದ ಈ ಅದ್ಭುತ ರಿಚಾರ್ಜ್ ಯೋಜನೆಯಲ್ಲಿ ನಿತ್ಯ 2GB ಡಾಟಾ ಜೊತೆಗೆ ಫ್ರೀ ಆಗಿ ಸಿಗುತ್ತೆ Amazon Prime

Reliance Jio Offer Prepaid News

Reliance Jioದ ಈ ಅದ್ಭುತ ರಿಚಾರ್ಜ್ ಯೋಜನೆಯಲ್ಲಿ ನಿತ್ಯ 2GB ಡಾಟಾ ಜೊತೆಗೆ ಫ್ರೀ ಆಗಿ ಸಿಗುತ್ತೆ Amazon Prime
Jio Recharge Plan 2024Jio Recharge Plan 3-MonthJio Prepaid Plans
  • 📰 Zee News
  • ⏱ Reading Time:
  • 73 sec. here
  • 17 min. at publisher
  • 📊 Quality Score:
  • News: 81%
  • Publisher: 63%

Jio Recharge Plan: ರಿಲಯನ್ಸ್ ಜಿಯೋ (Reliance Jio) 84 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಯೋಜನೆಯನ್ನು ನೀಡುತ್ತದೆ. 1029ರೂ.ಗಳ ಈ ಯೋಜನೆಯಲ್ಲಿ ಗ್ರಾಹಕರು ಹಲವು ಪ್ರಯೋಜನಗಳನ್ನು ಪಡೆಯುತ್ತಾರೆ.

Reliance Jio Recharge Plan: ಇತ್ತೀಚೆಗಷ್ಟೇ ಟೆಲಿಕಾಂ ಕಂಪನಿಗಳ ಸುಂಕ ಹೆಚ್ಚಾಗಿದೆ. ಇದರಿಂದಾಗಿ ಕೋಟ್ಯಾಂತರ ಗ್ರಾಹಕರ ಜೇಬಿನ ಹೊರೆ ಹೆಚ್ಚಾಗಿದೆ. ಈ ಮಧ್ಯೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗಾಗಿ ಅದ್ಭುತ ಯೋಜನೆಯೊಂದನ್ನು ಪರಿಚಯಿಸಿದೆ.ರಿಲಯನ್ಸ್ ಜಿಯೋ 84 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಯೋಜನೆಯನ್ನು ನೀಡುತ್ತದೆ.ನಟಿ ಸಾಯಿ ಪಲ್ಲವಿ ಕೂದಲು ಕಡುಕಪ್ಪಾಗಿ ಉದ್ದವಾಗಿ ಬೆಳೆಯಲು ಕಾರಣ ಈ ಎಲೆಯ ರಸವಂತೆ! ಸ್ವತಃ ಅವರೇ ಹೇಳಿದ ಟಿಪ್ಸ್ ಇದುಅಂಬಾನಿ ಮದುವೆಗೆ ವಿದೇಶದಿಂದ ಬಂದ ಬೋಲ್ಡ್‌ ಸಿಸ್ಟರ್ಸ್‌..

ದೇಶದ ಪ್ರಸಿದ್ಧ ಟೆಲಿಕಾಂ ಕಂಪನಿಗಳಾದ ಏರ್ಟೆಲ್, ವೋಡಾಫೋನ್-ಐಡಿಯಾ, ರಿಲಯನ್ಸ್ ಜಿಯೋ ಜುಲೈ ಮೊದಲ ವಾರದಲ್ಲಿ ರಿಚಾರ್ಜ್ ಯೋಜನೆಗಳ ಬೆಲೆ ಏರಿಸುವ ಮೂಲಕ ಗ್ರಾಹಕರ ಟೆನ್ಷನ್ ಹೆಚ್ಚಿಸಿವೆ. ಜಿಯೋ ಕಂಪನಿ ಯೋಜನೆಗಳ ಬೆಲೆ 25% ವರೆಗೆ ಹೆಚ್ಚಿಸಲಾಗಿದ್ದು ದುಬಾರಿ ಯೋಜನೆಗಳಿಂದಾಗಿ ಗ್ರಾಹಕರ ಜೇಬಿನ ಹೊರೆ ಹೆಚ್ಚಾಗಿದೆ. ಆದಾಗ್ಯೂ, ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಹೆಚ್ಚಿನ ಮಾನ್ಯತೆ ಜೊತೆಗೆ 84 ದಿನಗಳವರೆಗೆ ಓಟಿಟಿ ಅನ್ನು ಆನಂದಿಸುವ ಅವಕಾಶವನ್ನು ನೀಡಿದೆ. ಯಾವುದೀ ಯೋಜನೆ ಎಂದು ನೋಡುವುದಾದರೆ... 84 ದಿನಗಳ ದೀರ್ಘಾವಧಿಯ ಮಾನ್ಯತೆಯೊಂದಿಗೆ ಯೋಜನೆಯನ್ನು ನೀಡುತ್ತದೆ. 1029ರೂ.

ಯಾವುದಾದರೂ ಫ್ರಾಡ್ ಗ್ರೂಪ್'ನಲ್ಲಿ ನಿಮ್ಮನ್ನು ಸೇರಿಸಲಾಗಿದ್ಯಾ? ಈ ಬಗ್ಗೆ ಎಚ್ಚರಿಕೆ ನೀಡುತ್ತೆ ವಾಟ್ಸಾಪ್ Context Cards 84ದಿನಗಳವರೆಗೆ ಲಭ್ಯವಿರುವ ದೀರ್ಘಾವಧಿಯ ಯೋಜನೆಯಾಗಿದೆ. ಇದರಲ್ಲಿ ಗ್ರಾಹಕರು 84 ದಿನಗಳವರೆಗೆ ಅನಿಯಮಿತ ಕರೆ ಸೌಲಭ್ಯದೊಂದಿಗೆ ಪ್ರತಿದಿನ ಉಚಿತ 100 ಎಸ್‌ಎಂಎಸ್‌ ಪಡೆಯಬಹುದು. ಇದರೊಂದಿಗೆ ನಿತ್ಯ 2ಜಿಬಿ ಡೇಟಾ ಪಡೆಯುತ್ತಾರೆ. ಅಮೆಜಾನ್ ಪ್ರೈಮ್ ಜೊತೆಗೆ ಹಲವು ಓಟಿಟಿ ಚಂದಾದಾರಿಕೆಯೂ ಉಚಿತವಾಗಿದೆ.ಜಿಯೋದ 1029ರೂ.ಗಳ ರಿಚಾರ್ಜ್ ಯೋಜನೆಯಲ್ಲಿ 84 ದಿನಗಳವರೆಗೆ ಚಂದಾದಾರರಿಗೆ ಅಮೆಜಾನ್ ಪ್ರೈಮ್ ಸಂಪೂರ್ಣವಾಗಿ ಉಚಿತವಾಗಿರುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Leopard Attackಪೋಷಕರೇ ಗುಡ್‌ ನ್ಯೂಸ್‌..! ಜುಲೈ 22ಕ್ಕೆ ಅಂಗನವಾಡಿ ಕೇಂದ್ರಗಳಲ್ಲಿ LKG ಮತ್ತು UKG ತರಗತಿಗಳು ಆರಂಭNinagagi serialWeekly Horoscope: ಜುಲೈ ತಿಂಗಳ ಮೂರನೇ ವಾರ ಮೇಷದಿಂದ ಮೀನ ರಾಶಿಯವರೆಗೆ ಯಾರಿಗೆ ಹೇಗಿದೆ?ಮದುವೆಗೆ ಅನಂತ್‌ ಅಂಬಾನಿ ಧರಿಸಿದ್ದ ವಾಚ್‌ ಬೆಲೆ ಎಷ್ಟು ಗೊತ್ತಾ..? ರೇಟ್‌ ಕೇಳಿ ಖಂಡಿತಾ ಶಾಕ್‌ ಆಗ್ತೀರಾ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Jio Recharge Plan 2024 Jio Recharge Plan 3-Month Jio Prepaid Plans Jio Plans Jio Offer Jio Recharge Jio Offer Jio Best Plan Jio OTT Offer Jio 1029 Rupees Plan Jio Long Validity Offer Jio Recharge Offer Amazon Prime Video New Jio Recharge Plan

Malaysia Latest News, Malaysia Headlines

Similar News:You can also read news stories similar to this one that we have collected from other news sources.

IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!IRCTC ticket booking: ಆನ್‌ಲೈನ್‌ ಟಿಕೆಟ್‌ ಬುಕ್ಕಿಂಗ್‌ ಬಗ್ಗೆ ಸ್ಪಷ್ಟನೆ ನೀಡಿದ IRCTC!IRCTCಯ ವೈಯಕ್ತಿಕ ಐಡಿ ಮೂಲಕ ಹೆಚ್ಚಿನ ಟಿಕೆಟ್‌ ಅಥವಾ ಅಪರಿಚಿತರಿಗೆ ಟಿಕಟ್‌ ಬುಕ್‌ ಮಾಡಿದ್ರೆ ಭಾರೀ ದಂಡದ ಜೊತೆಗೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂಬ ಫೇಕ್‌ ಸುದ್ದಿಯ ಬಗ್ಗೆ IRCTC ಈ ಸ್ಪಷ್ಟನೆ ನೀಡಿದೆ.
Read more »

160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಅಲಿಯಾ ಭಟ್‌..!ಅಷ್ಟಕ್ಕೂ ಸೀರೆ ಬೆಲೆ ತಿಳಿದರೆ ನೀವು ಶಾಕ್‌ ಆಗೋದು ಕಂಡಿತ160 ವರ್ಷ ಹಳೆಯ ಸೀರೆಯನ್ನುಟ್ಟು ಪೋಸ್‌ ಕೊಟ್ಟ ಅಲಿಯಾ ಭಟ್‌..!ಅಷ್ಟಕ್ಕೂ ಸೀರೆ ಬೆಲೆ ತಿಳಿದರೆ ನೀವು ಶಾಕ್‌ ಆಗೋದು ಕಂಡಿತAlia Bhatt: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಅದ್ಧೂರಿಯಾಗಿ ನಡೆದಿದೆ. ಸಿನಿಮಾ ತಾರೆಯರು, ಕ್ರಿಕೆಟಿಗರು, ರಾಜಕಾರಣಿಗಳು, ಕೈಗಾರಿಕೋದ್ಯಮಿಗಳು ಮುಂತಾದವರ ಉಪಸ್ಥಿತಿಯ ಜೊತೆಗೆ ಈ ಮದುವೆ ಸಮಾರಂಭ ಹಬ್ಬವಾಗಿದೆ
Read more »

ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ: ಹೆಗಲೇರಲಿದೆ ಅದೃಷ್ಟ! ದುಪ್ಪಟ್ಟು ಸಂಬಳದ ಜೊತೆ ಸರ್ಕಾರಿ ನೌಕರಿ ಭಾಗ್ಯ ಇವರದ್ದು!ಈ ರಾಶಿಯವರಿಗೆ ಲಕ್ಷ್ಮಿ ಕಟಾಕ್ಷ ಯೋಗ: ಹೆಗಲೇರಲಿದೆ ಅದೃಷ್ಟ! ದುಪ್ಪಟ್ಟು ಸಂಬಳದ ಜೊತೆ ಸರ್ಕಾರಿ ನೌಕರಿ ಭಾಗ್ಯ ಇವರದ್ದು!Money Astrology: ಕೆಲ ರಾಶಿಗಳಿಗೆ ಲಕ್ಷ್ಮಿ ಕಟಾಕ್ಷ ಯೋಗ ಉಂಟಾಗುತ್ತದೆ. ಈ ಎರಡು ಗ್ರಹಗಳ ಮಿಲನದಿಂದಾಗಿ ಸಂಪತ್ತಿನ ವೃದ್ಧಿಯ ಜೊತೆಗೆ ಕೌಟುಂಬಿಕ ಸಂತೋಷ ಮತ್ತು ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆಯ ಅನುಭವವೂ ಆಗಲಿದೆ.
Read more »

ಅಂಬಾನಿ ಪುತ್ರನ ಮದುವೆಗೆ ಆಗಮಿಸಿದಕ್ಕೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಪಡೆದ ಸಂಭಾವನೆ ಎಷ್ಟು ಕೋಟಿ?ಅಂಬಾನಿ ಪುತ್ರನ ಮದುವೆಗೆ ಆಗಮಿಸಿದಕ್ಕೆ ಪಾಪ್ ಸಿಂಗರ್ ಜಸ್ಟೀನ್ ಬೈಬರ್ ಪಡೆದ ಸಂಭಾವನೆ ಎಷ್ಟು ಕೋಟಿ?Justin Bieber payment: ದಿ ಫ್ರೀ ಪ್ರೆಸ್ ಜನರಲ್ ವರದಿಯ ಪ್ರಕಾರ, ಜಸ್ಟೀನ್ ಬೈಬರ್ ಈ ಶೋ ನಿರ್ವಹಿಸಲು 83 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.
Read more »

Fruits For Skin: ಈ ನಾಲ್ಕು ಹಣ್ಣುಗಳ ಸಹಾಯದಿಂದ ಹೆಚ್ಚಿಸಿ ಮುಖದ ಕಾಂತಿFruits For Skin: ಈ ನಾಲ್ಕು ಹಣ್ಣುಗಳ ಸಹಾಯದಿಂದ ಹೆಚ್ಚಿಸಿ ಮುಖದ ಕಾಂತಿFruits face mask: ಚರ್ಮ ತಜ್ಞರ ಪ್ರಕಾರ, ಚರ್ಮದ ಸ್ವಚ್ಛತೆಯ ಬಗ್ಗೆ ಕಾಳಜಿ ವಹಿಸುವುದರ ಜೊತೆಗೆ ಕೆಲವು ಹಣ್ಣುಗಳನ್ನು ಫೇಸ್ ಪ್ಯಾಕ್ (Fruits Face Pack) ಆಗಿ ಬಳಸುವುದರಿಂದ ನೈಸರ್ಗಿಕವಾಗಿ ಮುಖದ ಕಾಂತಿಯನ್ನು ಹೆಚ್ಚಿಸಬಹುದು ಎನ್ನಲಾಗುತ್ತದೆ.
Read more »

ನಿತ್ಯ ಈ ಹಣ್ಣನ್ನು ಸೇವಿಸುತ್ತಾ ಬನ್ನಿ, ರಕ್ತ ನಾಳಗಳಲ್ಲಿ ಅಂಟಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ನೀರಾಗುವುದುನಿತ್ಯ ಈ ಹಣ್ಣನ್ನು ಸೇವಿಸುತ್ತಾ ಬನ್ನಿ, ರಕ್ತ ನಾಳಗಳಲ್ಲಿ ಅಂಟಿಕೊಂಡಿರುವ ಕೊಲೆಸ್ಟ್ರಾಲ್ ಕರಗಿ ನೀರಾಗುವುದುFruits For High Cholesterol: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸರಿಯಾದ ಜೀವನಶೈಲಿ ಮತ್ತು ಆರೋಗ್ಯಕರ ಆಹಾರ ಮುಖ್ಯವಾಗಿದೆ.ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಆಹಾರದಲ್ಲಿ ಕೆಲವು ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.
Read more »



Render Time: 2025-02-24 22:12:28