‌Actor Ramesh Arvind: ನಟ ರಮೇಶ್‌ ಅರವಿಂದ್‌ ಪತ್ನಿ, 2 ಮಕ್ಕಳು ಹೇಗಿದ್ದಾರೆ ನೋಡಿ!!

Ramesh Arvind News

‌Actor Ramesh Arvind: ನಟ ರಮೇಶ್‌ ಅರವಿಂದ್‌ ಪತ್ನಿ, 2 ಮಕ್ಕಳು ಹೇಗಿದ್ದಾರೆ ನೋಡಿ!!
ರಮೇಶ್‌ ಅರವಿಂದ್‌ಕನ್ನಡದ ನಟರಮೇಶ್‌ ಅರವಿಂದ್‌ ಪತ್ನಿ
  • 📰 Zee News
  • ⏱ Reading Time:
  • 25 sec. here
  • 17 min. at publisher
  • 📊 Quality Score:
  • News: 65%
  • Publisher: 63%

Ramesh Arvind: ಸುಂದರ ಸ್ಪಪ್ನಗಳು ಸಿನಿಮಾ ಮೂಲಕ ಕನ್ನಡ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ಚೆಂದನವನದ ನಟ ರಮೇಶ್‌ ಅರವಿಂದ್..‌ ಎಷ್ಟೇ ವಯಸ್ಸಾದರೂ ಯಂಗ್‌ ಆಗಿ ಕಾಣುವ ಎವರ್‌ಗ್ರೀನ್‌ ಹಿರೋ ರಮೇಶ್‌ ಅವರು ಸ್ಯಾಂಡಲ್‌ವುಡ್‌ಗೆ ಸಾಕಷ್ಟು ಸಾಲು ಸಾಲು ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ..

ಕನ್ನಡದ ಖ್ಯಾತ ನಟ ರಮೇಶ್‌ ಅರವಿಂದ್‌ ಬಣ್ಣದ ಲೋಕದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ.. ಚಂದನವನದಲ್ಲಿ ಯಶಸ್ಸು ಗಳಿಸಿದ ನಟರ ಪೈಕಿ ಇವರು ಒಬ್ಬರು.. ಸಾಲು ಸಾಲು ಹಿಟ್‌ ಸಿನಿಮಾಗಳ ಮೂಲಕ ಮಿಂಚಿ ತಮ್ಮದೇ ಆದ ಅಭಿಮಾನಿಗಳ ಬಳಗ ಹೊಂದಿರುವ ಕನ್ನಡದ ಮೇರು ನಟ ಇವರು.. ನಟ ರಮೇಶ್‌ ಅರವಿಂದ್‌ ಎಂದರೇ ನಿನ್ನೆ ಪ್ರೀತಿಸುವೇ, ನಮ್ಮೂರ ಮಂದಾರ ಹೂವೆ, ಹೀಗೆ ಹತ್ತು ಹಲವಾರು ಹಿಟ್‌ ಸಿನಿಮಾಗಳು ನಮ್ಮ ಕಣ್ಣಮುಂದೆ ಬರುತ್ತವೆ.. ಈಗಲೂ ಅದೇ ಕ್ರೇಜ್‌ ಉಳಿಸಿಕೊಂಡ ನಗುಮುಖದ ಕನ್ನಡದ ನಟ ರಮೇಶ್‌ ಅರವಿಂದ್ ಎಂದರೇ ತಪ್ಪಾಗುವುದಿಲ್ಲ..

ಯಾವುದೇ ಪಾತ್ರ ಕೊಟ್ಟರೂ ಅದಕ್ಕೆ ಜೀವ ತುಂಬುವಂತಹ ಅದ್ಭುತ ಕಲಾವಿದ ರಮೇಶ್‌ ಅರವಿಂದ್‌ ಅರು.. ಕನ್ನಡ, ತೆಲುಗು ಹೀಗೆ ಹಲವು ಭಾಷೆಗಳ ಸಿನಿಮಾಗಳಲ್ಲಿಯೂ ನಟ ಕೆಲಸ ಮಾಡಿದ್ದಾರೆ.. ಬರೀ ನಟನಾಗಿ ಅಲ್ಲದೇ ಕಥೆ ಬರಹಗಾರರಾಗಿ, ನಿರ್ಮಾಪಕರಾಗಿ, ನಿರೂಪಕರಾಗಿಯೂ ರಮೇಶ್‌ ಅರವಿಂದ್‌ ಗುರುತಿಸಿಕೊಂಡಿದ್ದಾರೆ.. ಇನ್ನು ನಟ ರಮೇಶ್‌ ಅರವಿಂದ್‌ ಅವರ ವೈಯಕ್ತಿಕ ವಿಚಾರಕ್ಕೆ ಬರುವುದಾದರೇ ಇವರ ಪತ್ನಿ ಹೆಸರು ಅರ್ಚನಾ.. ಈ ದಂಪತಿಗೆ ಇಬ್ಬರು ಮಕ್ಕಳು.. ಒಂದು ಗಂಡು ಒಂದು ಹೆಣ್ಣು.. White Hair Remedy: ಯಾವುದೇ ಹೇರ್‌ ಡೈ ಬೇಡ... ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸುತ್ತೆ ʼಈʼ ಎಲೆ!!ಮೇಷದಲ್ಲಿ ಶುಕ್ರ..

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ರಮೇಶ್‌ ಅರವಿಂದ್‌ ಕನ್ನಡದ ನಟ ರಮೇಶ್‌ ಅರವಿಂದ್‌ ಪತ್ನಿ ರಮೇಶ್‌ ಅರವಿಂದ್‌ ಮಕ್ಕಳು ರಮೇಶ್‌ ಅರವಿಂದ್‌ ಜೀವನ ರಮೇಶ್‌ ಅರವಿಂದ್‌ ಸಿನಿಮಾಗಳು ರಮೇಶ್‌ ಅರವಿಂದ್‌ ಸಾಧನೆ Ramesh Arvind Wife Ramesh Arvind Daughter Ramesh Arvind Family Ramesh Arvind Son Ramesh Arvind Sandalwood Ramesh Arvind Movies Ramesh Arvind News In Kannada Ramesh Arvind Latest News

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಹೊನ್ನವಳ್ಳಿ ಕೃಷ್ಣ ಹೆಂಡತಿ ಈ ಫೇಮಸ್ ನಟಿ‌.. ಮಕ್ಕಳು ಯಾರು ಗೊತ್ತೇ!ಹೊನ್ನವಳ್ಳಿ ಕೃಷ್ಣ ಹೆಂಡತಿ ಈ ಫೇಮಸ್ ನಟಿ‌.. ಮಕ್ಕಳು ಯಾರು ಗೊತ್ತೇ!Honnavalli Krishna Wife: ಹೊನ್ನವಳ್ಳಿ ಕೃಷ್ಣ ಪತ್ನಿ ಮತ್ತು ಮಕ್ಕಳು ಯಾರೆಂದು ನೋಡಿದ್ದೀರಾ?
Read more »

Kiccha sudeep: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿ!!Kiccha sudeep: ಸ್ಯಾಂಡಲ್‌ವುಡ್‌ ನಟ ಕಿಚ್ಚ ಸುದೀಪ್‌ ಇಬ್ಬರು ಅಕ್ಕಂದಿರು ಹೇಗಿದ್ದಾರೆ ನೋಡಿ!!Kiccha sudeep Sisters: ಕನ್ನಡ ಸಿನಿರಂಗದ ಟಾಪ್‌ ನಟ ಕಿಚ್ಚ ಸುದೀಪ್‌ ತಮ್ಮ ಅದ್ಭುತ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಸಾಕಷ್ಟು ಯಶಸ್ವು ನಟರ ಪೈಕಿ ಇವರೂ ಒಬ್ಬರು.. ಇದೀಗ ಇವರ ಸಹೋದರಿಯರು ಯಾರು ಎನ್ನುವುದನ್ನು ತಿಳಿದುಕೊಳ್ಳೋಣ..
Read more »

Dwarakish Death News: ಪತ್ನಿ ಅಗಲಿದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್‌ !Dwarakish Death News: ಪತ್ನಿ ಅಗಲಿದ ದಿನದಂದೇ ಇಹಲೋಕ ತ್ಯಜಿಸಿದ ನಟ ದ್ವಾರಕೀಶ್‌ !Actor Dwarakish Death News : ಹಿರಿಯ ನಟ, ನಿರ್ಮಾಪಕ, ನಿರ್ದೇಶಕ ದ್ವಾರಕೀಶ್ ಸಹ ಏಪ್ರಿಲ್‌ 16 ರಂದೇ ಕೊನೆಯುಸಿರೆಳೆದಿದ್ದಾರೆ. ಪತ್ನಿ ಅಗಲಿದೆ ದಿನದಂದೇ ದ್ವಾರಕೀಶ್ ಇಹಲೋಕ ತ್ಯಜಿಸಿದ್ದಾರೆ.
Read more »

Loksabha Election : ಗುಜರಾತ್ ನಲ್ಲಿ ಎಎಪಿ ಪರ ಪ್ರಚಾರ : ಕೇಜ್ರಿವಾಲ್ ಪತ್ನಿLoksabha Election : ಗುಜರಾತ್ ನಲ್ಲಿ ಎಎಪಿ ಪರ ಪ್ರಚಾರ : ಕೇಜ್ರಿವಾಲ್ ಪತ್ನಿAAP : ಲೋಕಸಭೆ ಚುನಾವಣೆ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Read more »

Actress Radhika Kumaraswamy: ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಹೇಗಿದಾರೆ ಗೊತ್ತಾ? ಥೇಟ್‌ ಅಮ್ಮನಂತೆ ಮುದ್ದು ಗೊಂಬೆ!!Actress Radhika Kumaraswamy: ನಟಿ ರಾಧಿಕಾ ಕುಮಾರಸ್ವಾಮಿ ಮಗಳು ಹೇಗಿದಾರೆ ಗೊತ್ತಾ? ಥೇಟ್‌ ಅಮ್ಮನಂತೆ ಮುದ್ದು ಗೊಂಬೆ!!Actress Radhika Kumaraswamy Daughter: ಮೂಲತಃ ಮಂಗಳೂರಿನವರಾದ ಸ್ಯಾಂಡಲ್‌ವುಡ್‌ ಸ್ವೀಟಿ ರಾಧಿಕಾ ಕುಮಾರಸ್ವಾಮಿ ನಟಿ ಹಾಗೂ ನಿರ್ಮಾಪಕಿಯಾಗಿ ಸಿನಿರಂಗದಲ್ಲಿ ಸಕ್ರಿಯರಾಗಿದ್ದಾರೆ.. ಈ ಬ್ಯೂಟಿಯ ಮಗಳು ಈಗ ಹೇಗಿದ್ದಾರೆ ನೀವೆ ನೋಡಿ..
Read more »

Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar: ನಟ ಶಶಿ ಕುಮಾರ್‌ ಪತ್ನಿ ಹೇಗಿದ್ದಾರೆ ಗೊತ್ತಾ? ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತ ದಿಟ್ಟ ಮಹಿಳೆ ಇವರು!!Actor Shashikumar Wife: ಡ್ಯಾನ್ಸ್‌, ನಟನೆ, ಒಳ್ಳೆಯ ಸಂಭಾಷಣೆ ಮುಂತಾದ ಪರಿಣಿತಿ ಪಡೆದು ಸಿನಿರಂಗಕ್ಕೆ ಕಾಲಿಟ್ಟ ಚಿಗುರುಮೀಸೆ ಕೆಂಬಣ್ಣದ ಹುಡುಗ ನಟ ಶಶಿಕುಮಾರ್..‌ ಆರಂಭದಲ್ಲಿ ವಿಲನ್‌ ಪಾತ್ರದಲ್ಲಿ ನಟಿಸಿದ್ದ ನಟ ತನ್ನ ಅದ್ಭುತ ನಟನೆಯಿಂದಲೇ ಬಹುಬೇಗನೆ ನಾಯಕನಾಗುವ ಅವಕಾಶ ಗಿಟ್ಟಿಸಿಕೊಂಡರು..
Read more »



Render Time: 2025-02-26 20:19:24