ಒಂದು ಕಡೆ ಮೊದಲಿನಿಂದಲೂ ಕೌಸಲ್ಯಾಗೆ ಆತುರ ಹೆಚ್ಚಾಗಿದ್ದು, ಹೇಗಾದರೂ ಮಾಡಿ ಮುರಳಿಯನ್ನು ಸಹನಾಳಿಂದ ದೂರ ಮಾಡಬೇಕು ಎಂಬ ಆಸೆ.
Puttakana Makkalu Kannada Serial : ಪುಟ್ಟಕ್ಕನ ಮಕ್ಕಳು ಧಾರವಾಹಿಯಲ್ಲಿ ಸಹನಾ ತನ್ನ ಗಂಡನ ಮನೆಯಲ್ಲಿ ಅನುಭವಿಸಿದ ಸಂಕಷ್ಟದಿಂದ ನ್ಯಾಯಕ್ಕಾಗಿ ಕೋರ್ಟ್‌ಗೆ ಹೋದರೆ ಅಲ್ಲಿ ಆಕೆಯ ಬಿಗ್ ಶಾಕ್ ಆಗುತ್ತದೆ. ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.ಸಹನಾಗೆ ಮುರಳಿ ಬಗ್ಗೆ ಇಟ್ಟಿಕೊಂಡಿರುವ ನಂಬಿಕೆಯು ಹುಸಿಯಾದಾಗ, ಆತನ ಮನೆಯವರ ಜೊತೆ ಹೊಂದಿಕೊಳ್ಳುವುದಕ್ಕೆ ಆಗದಾಗ ಡಿವೋರ್ಸ್ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ.
ಸುಮಾ ಅಕ್ಕನ ಫೋನ್ ತೆಗೆದುಕೊಂಡು ಹೋಗಿ ಕಾಳೀ ಹಾಗೂ ಸುಮಾ ಮೊಬೈಲ್‌ನಲ್ಲಿ ಡಿಲೀಟ್ ಆಗಿರುವ ವಿಡಿಯೋವನ್ನು ಮರಳಿ ಪಡೆಯಬಹುದಾ ಎಂದು ಮೊಬೈಲ್ ಅಂಗಡಿಯವರ ಹತ್ತಿರ ಕೇಳುತ್ತಾರೆ.ಮಂಗಳಮುಖಿಯರು ನಿಮ್ಮ ತಲೆ ಮೇಲೆ ಕೈ ಇಟ್ಟರೆ ಅದೃಷ್ಟ ಅಂತಾ ಹೇಳೋದು ಯಾಕೆ ಗೊತ್ತಾ ?Curry Leaves Benefits ಜೀ ಕನ್ನಡದಲ್ಲಿ ಪ್ರಸ್ತುತ ಪ್ರಸಾರವಾಗುತ್ತಿರುವ ʻಪುಟ್ಟಕ್ಕನ ಮಕ್ಕಳುʼ ಧಾರವಾಹಿಯಲ್ಲಿ ಸಹನಾ ಭಾರವಾದ ಮನಸ್ಸಿನಿಂದ ನ್ಯಾಯಕ್ಕಾಗಿ ಕೋರ್ಟ್ ಮೊರ ಹೋದಗ ದೊಡ್ಡ ಆಘಾತವಾಗುತ್ತದೆ. ಸಹನಾಗೆ ವಿಚ್ಛೇದನ ಪಡೆಯಲು ಸ್ವಲ್ಪವೂ ಇಷ್ಟವಿರುವುದಿಲ್ಲ. ಆದರೆ ಈಕೆಗೆ ಮುರಳಿ ಬಗ್ಗೆ ಇಟ್ಟಿಕೊಂಡಿರುವ ನಂಬಿಕೆಯು ಹುಸಿಯಾದಾಗ, ಆತನ ಮನೆಯವರ ಜೊತೆ ಹೊಂದಿಕೊಳ್ಳುವುದಕ್ಕೆ ಆಗದಾಗ ಡಿವೋರ್ಸ್ ಮಾಡಿಕೊಳ್ಳಬೇಕಾದ ಅನಿವಾರ್ಯ ಪರಿಸ್ಥಿತಿ ಬಂದಿದೆ.
ಕೋರ್ಟ್ ಯಾವತ್ತೂ ಸಾಕ್ಷಿ ಆಧಾರವನ್ನು ಕೇಳುತ್ತಿದ್ದರಿಂದ, ಸಹನಾ ಎಷ್ಟೇ ನಿಜ ಹೇಳಿದರು ಸಾಕ್ಷಿ ಏನಿದೆ? ನಿಮ್ಮಲ್ಲಿ ಎಂದು ಕೋರ್ಟ್ ಹೇಳುತ್ತದೆ. ಇದನ್ನು ಕೇಳಿದ ಸಹನಾಗೆ ಏನು ಹೇಳಬೇಕು ತಿಳಿಯದಾಗುತ್ತದೆ. ಅದೇ ವೇಳೆ ಸಹನಾ"ನಾನು ಮೊಬೈಲ್‌ನಲ್ಲಿ ಅವರು ಮಾಡುತ್ತಿದ್ದ ಕಿತಾಪತಿಯನ್ನು ಸೆರೆ ಹಿಡಿಯುತ್ತಿದ್ದೆ. ಆದರೆ ಅದೆಲ್ಲವೂ ಡಿಲೀಟ್ ಆಗಿದೆ" ಎಂದು ಹೇಳುತ್ತಾಳೆ. ಅದೇ ಸಂದರ್ಭದಲ್ಲಿ ಕಂಠಿ ಕೂಡ"ಸಹನಾ ಅವರಿಗೆ ತೊಂದರೆ ಆಗಿರುವುದಂತು ನಿಜ. ಆದರೆ ಅದನ್ನು ಯಾರ ಜೊತೆ ಹೇಳಿಕೊಳ್ಳಲಾಗದ ಸ್ಥಿತಿಯಲ್ಲಿ ಇದ್ದರು" ಎಂದು ಸಾಕ್ಷಿ ಹೇಳುತ್ತಾನೆ.
Puttakkana Makkalu Kannada Serial All Episodes Puttakkana Makkalu Kannada Serial Cast Puttakkana Makkalu Kannada Serial Episodes Puttakkana Makkalu Kannada Serial Episode 1 Puttakkana Makkalu Episode 4 Puttakkana Makkalu Episode 2 Puttakkana Makkalu Puttakkana Makkalu Serial Puttakkana Makkalu Todays Episode Puttakkana Makkalu April 26Th Episode Zee Kannada Serial Puttakkana Makkalu ಪುಟ್ಟಕ್ಕನ ಮಕ್ಕಳು ಪುಟ್ಟಕ್ಕನ ಮಕ್ಕಳು ಸೀರಿಯಲ್ ಪುಟ್ಟಕ್ಕನ ಮಕ್ಕಳು ಏಪ್ರಿಲ್ 26ನೇ ತಾರೀಕು ಪುಟ್ಟಕ್ಕನ ಮಕ್ಕಳು ಇಂದಿನ ಎಪಿಸೋಡ್ Puttakana Makkalu Kannada Serial Sahana Murali Divorse Case Court Proof Harassement Zee Kannada Judge
Malaysia Latest News, Malaysia Headlines
Similar News:You can also read news stories similar to this one that we have collected from other news sources.
Gold And Silver Price: ವಾರಾಂತ್ಯದಲ್ಲಿ ಆಭರಣ ಪ್ರಿಯರಿಗೆ ಬಿಗ್ ಶಾಕ್: ಚಿನ್ನ ಮತ್ತು ಬೆಳ್ಳಿಯ ಬೆಲೆ ಏರಿಕೆ!ಚಿನ್ನದ ಮೌಲ್ಯಮಾಪನವು ಪ್ರಧಾನವಾಗಿ ಪೂರೈಕೆ ಮತ್ತು ಬೇಡಿಕೆಯ ಡೈನಾಮಿಕ್ಸ್‌ನಿಂದ ಪ್ರಭಾವಿತವಾಗಿರುತ್ತದೆ. ಚಿನ್ನದ ಮೇಲೆ ಸಾರ್ವಜನಿಕ ಹಿತಾಸಕ್ತಿ ಹೆಚ್ಚಾದರೆ, ಅದರ ಬೆಲೆ ಏರುತ್ತದೆ. ಇದಕ್ಕೆ ವಿರುದ್ಧವಾಗಿ, ಮಾರುಕಟ್ಟೆಯಲ್ಲಿ ಚಿನ್ನದ ಹೆಚ್ಚುವರಿ ಪೂರೈಕೆಯು ಅದರ ಬೆಲೆಯಲ್ಲಿ ಇಳಿಕೆಗೆ ಕಾರಣವಾಗಬಹುದು.
Read more »
50 ಲಕ್ಷ ಗೆದ್ದರೂ ಕೈಗೆ ಸಿಕ್ಕಿದ್ದು ಮಾತ್ರ ಇಷ್ಟೇ ದುಡ್ಡು: ಕಾರ್ತಿಕ್ ಮಹೇಶ್ ಬಿಚ್ಚಿಟ್ರು ಬಿಗ್ ಬಾಸ್ ಹಣದ ಅಸಲಿ ಕತೆ!Bigg Boss Winner Karthik Mahesh: ಕಾರ್ತಿಕ್ ಮಹೇಶ್ ತಮಗೆ ಬಿಗ್ ಬಾಸ್ ನಿಂದ ಬಂದ ಹಣದ ಬಗ್ಗೆ ಮಾತನಾಡಿದ್ದಾರೆ.
Read more »
ಸೋಲಿನ ಬೆನ್ನಲ್ಲೇ ವಿರಾಟ್ ಕೊಹ್ಲಿಗೆ ಬಿಗ್ ಶಾಕ್! ಅಂಪೈರ್ ಜೊತೆ ವಾಗ್ವಾದ ನಡೆಸಿದಕ್ಕೆ ಲಕ್ಷ ಲಕ್ಷ ದಂಡ ವಿಧಿಸಿದ BCCIಸೊಂಟದ ಎತ್ತರದಲ್ಲಿ ಬಾಲ್ ಪಾಸ್ ಆಗಿದ್ದರೂ ಸಹ ನೋ ಬಾಲ್ ಕೊಡದ ಹಿನ್ನೆಲೆಯಲ್ಲಿ ವಿರಾಟ್ ಕೊಹ್ಲಿ ವಿಕೆಟ್ ಒಪ್ಪಿಸುವ ಪರಿಸ್ಥಿತಿ ಬಂದಿತ್ತು. ಅಷ್ಟೇ ಅಲ್ಲದೆ, ಈ ಸಂದರ್ಭದಲ್ಲಿ ವಿರಾಟ್ ಅಂಪೈರ್ಗಳ ಜೊತೆ ವಾಗ್ವಾದ ನಡೆಸಿದ್ದರು.
Read more »
Rakhi Sawant: ಬಾಲಿವುಡ್ ಡ್ರಾಮಾ ಕ್ವೀನ್‌ಗೆ ಜಾಮೀನು ಅರ್ಜಿ ರದ್ದು: ಜೈಲು ಸೇರುತ್ತಾರಾ ರಾಖಿ..!ಸದ್ಯ ರಾಖಿ ಸಾವಂತ್ ಪತಿಯ ಆರೋಪದ ಹಿನ್ನಲೆ ವಿಚಾರಣೆ ಕೂಡ ನಡೆಯುತ್ತಿದ್ದು, ಇದೇ ವಿಚಾರವಾಗಿ ಈ ನಟಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ನಿರೀಕ್ಷಣಾ ಜಾಮೀನು ಕೋರಿದ್ದಾರೆ.
Read more »
ದೇಹ ಸೌಂದರ್ಯ ಕಾಪಾಡಿಕೊಳ್ಳಲು ದೀಪಿಕಾ ಪಡುಕೋಣೆ ಸೇವಿಸುವುದು ಇದೇ ಆಹಾರವನ್ನು !Deepika Padukone Diet Plan :ದೀಪಿಕಾ ಬಾಯಿಕಟ್ಟಿ ಬದುಕುತ್ತಾರೆ ಎಂದೇನಲ್ಲ.ಮೂರು ಹೊತ್ತು ಕೂಡಾ ಚೆನ್ನಾಗಿಯೇ ತಿನ್ನುತ್ತಾರೆ. ಆದರೆ ಏನು ತಿನ್ನುತ್ತಾರೆ ಎನ್ನುವುದರ ಬಗ್ಗೆ ಕಾಳಜಿ ಇರುತ್ತದೆ ಅಷ್ಟೇ.
Read more »
ಕೇಂದ್ರ ಸರ್ಕಾರ ಕರ್ನಾಟಕಕ್ಕೆ ನೀಡಿದ್ದ ಖಾಲಿ ಚೊಂಬನ್ನ ಸ್ವಲ್ಪ ತುಂಬಿಸುವಂತಹ ತೀರ್ಪನ್ನು ಸುಪ್ರೀಂ ನೀಡಿದೆ: ಸಚಿವ ದಿನೇಶ್ ಗುಂಡೂರಾವ್ಒಂದು ರಾಜ್ಯ ಸುಪ್ರೀಂ ಕೋರ್ಟ್ ಮೂಲಕ ಬರ ಪರಿಹಾರ ಪಡೆಯುವ ಪರಿಸ್ಥಿತಿ ನಿರ್ಮಾಣಕ್ಕೆ ಕೇಂದ್ರ ಬಿಜೆಪಿ ಸರ್ಕಾರವೇ ಹೊಣೆ. ಪ್ರಕೃತಿ ವಿಕೋಪಗಳ ಸಂದರ್ಭದಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದರ ಬಗ್ಗೆ ನಿಯಮಗಳನ್ನ ರಚಿಸಲಾಗಿದೆ.
Read more »