ನಭಾ ನತೇಶ್ ಚಾರ್ಲಿ ಚಾಪ್ಲಿನ್ ಅವತಾರದಲ್ಲಿರುವ ಪೋಸ್ಟ್‌ಗೆ ಒಂದು ಲಕ್ಷಕ್ಕೂ ಹೆಚ್ಚು ಲೈಕ್ಸ್ ಹಾಗೂ ಕಾಮೆಂಟ್‌ಗಳ ಸುರಿಮಳೆಯೇ ಸುರಿದಿದೆ.
ಸ್ಯಾಂಡಲ್‌ವುಡ್ ನಟಿ ನಭಾ ನತೇಶ್ 'ವಜ್ರಕಾಯ' ಸಿನಿಮಾದಲ್ಲಿ ಪಟಾಕಿ ಹಾಗೇ ಖಡಕ್ ರೋಲ್‌ನಲ್ಲಿ ಮಿಂಚಿದ ಬೆಡಗಿ ಇದೀಗ ಚಾರ್ಲಿ ಚಾಪ್ಲಿನ್ ಅವತಾರದಲ್ಲಿ ಫೋಟೋಶೂಟ್ ಮಾಡಿಸಿಕೊಂಡು ಸೋಶಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಸೌತ್ ಸಿನಿರಂಗದ ಸುಂದರಿ ನಟಿ ನಭಾ ನತೇಶ್ ಸದಾ ಇನ್‌ಸ್ಟಾಗ್ರಾಮ್‌ನಲ್ಲಿ ಆಕ್ಟೀವ್ ಆಗಿರುವ, ಸದ್ಯ ಚಾರ್ಲಿ ಚಾಪ್ಲಿನ್ ಲುಕ್‌ನಲ್ಲಿ ಹೊಸ ಫೋಟೊಶೂಟ್ ಮಾಡಿಸಿಕೊಂಡಿದ್ದಾರೆ.
Nabha Natesh Instagram Nabha Natesh Husband Name Nabha Natesh Height Nabha Natesh Wiki Nabha Natesh Facebook Nabha Natesh Accident Nabha Natesh Upcoming Movie
Malaysia Latest News, Malaysia Headlines
Similar News:You can also read news stories similar to this one that we have collected from other news sources.
Amulya: ಅವಳಿ ಮಕ್ಕಳ ತಾಯಾದರೂ ಹಸಿರು ಸೀರೆಯಲ್ಲಿ ಬೊಂಬೆಯಂತೆ ಕಂಡ ಗೋಲ್ಡನ್ ಕ್ವೀನ್!ಸ್ಯಾಂಡಲ್‌ವುಡ್ ನಟಿ ಅಮೂಲ್ಯ ಹಸಿರು ಸೀರೆಯನ್ನು ಉಟ್ಟಿಗೊಂಡು, ತೆಲೆ ಕೂದಲನ್ನು ತುರುಬು ಕಟ್ಟಿಕೊಂಡು ಮಲ್ಲಿಗೆ ಹೂವನ್ನು ಮುಡಿದುಕೊಂಡು ಫೋಟೋಶೂಟ್ ಮಾಡಿಸಿದ್ದಾರೆ.[node:summary]
Read more »
ಲೆಜೆಂಡರಿ ಸ್ಟುಡಿಯೋದಿಂದ ಜಪಾನ್ ನಲ್ಲಿ ತೆರೆಕಾಣಲಿದೆ 777ಚಾರ್ಲಿ : ರಿಲೀಸ್ ಡೇಟ್ ಯಾವಾಗ ಗೊತ್ತಾ?777 Charliee : ಜಪಾನಿನ ಜನಪ್ರಿಯ ಲೆಜೆಂಡರಿ ಸ್ಟುಡಿಯೋ 777 ಚಾರ್ಲಿ ಸಿನಿಮಾವನ್ನು ಬಿಡುಗಡೆ ಮಾಡಲು ನಿರ್ಧರಿಸಿದ್ದು, ದಿನಾಂಕ ಬಿಡುಗಡೆಗೊಳಿಸಿದೆ ಈ ಕುರಿತು ಮಾಹಿತಿ ಇಲ್ಲಿದೆ ತಿಳಿದುಕೊಳ್ಳಿ.
Read more »
KD Poster: ಕೆಡಿ ಅಖಾಡದ ಮಚ್‌ಲಕ್ಷ್ಮಿಯ ಹೊಸ ಮೋಷನ್ ಪೋಸ್ಟರ್ ಔಟ್: ರೀಷ್ಮಾ ನಯಾ ಲುಕ್ ರಿವೀಲ್!ಕೆಡಿ ಚಿತ್ರದ ಮಚ್‌ಲಕ್ಷ್ಮಿಯ ಹೊಸ ಮೋಷನ್ ಪೋಸ್ಟರ್‌ನಲ್ಲಿ ನಟಿ ರೀಷ್ಮಾ ನಾಣಯ್ಯ ಲಂಗಾ-ದಾವಣಿ ಧರಿಸಿಕೊಂಡು ಪಕ್ಕಾ ಹಳ್ಳಿ ಹುಡುಗಿಯ ಹಾಗೆ ಸಖತ್ ಆಗಿ ಕಾಣಿಸಿಕೊಂಡಿದ್ದಾರೆ.[node:summary]
Read more »
Janhvi Kapoor: ನಯಾ ಫೋಟೋಶೂಟ್‌ನಲ್ಲಿ ಅಪ್ಸರೆಯಂತೆ ಕಂಗೊಳಿಸಿದ ಶ್ರೀದೇವಿ ಪುತ್ರಿ: ಮತ್ಸ್ಯಕನ್ಯೆಯೆಂದ ಫ್ಯಾನ್ಸ್!ಜಾನ್ವಿ ಕಪೂರ್ ತನ್ನ ತಾಯಿ ಶ್ರೀದೇವಿಯಂತೆ ಚಿತ್ರರಂಗಕ್ಕೆ ಬಂದಿದ್ದರೂ ಈಕೆಗೆ ದೊಡ್ಡ ಬ್ರೇಕ್ ಮಾತ್ರ ಸಿಗುತ್ತಿಲ್ಲ. ಈ ನಟಿ ಇದೀಗ ಜೂನಿಯರ್ ಎನ್‌ಟಿಆರ್ ಅಭಿನಯದ ತೆಲುಗಿನ ದೇವರ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದಾರೆ.
Read more »
Bhamaa: ʻಮೊದಲ ಸಲʼ ಬೆಡಗಿಯ ದಾಂಪತ್ಯದಲ್ಲಿ ಬಿರುಕು: ನಾನು ಸಿಂಗಲ್ ಮದರ್ ಎಂದ ಭಾಮಾ!ಭಾಮಾ ಹಾಕಿರುವ ಈ ಪೋಸ್ಟ್ ಮೂಲಕ ಈಕೆ ಡಿವೋರ್ಸ್ ತೆಗೆದುಕೊಂಡಿದ್ದಾರೆ ಎಂಬ ವಿಷಯ ಹರಿದಾಡುತ್ತಿದೆ.
Read more »
Uttarakaanda: ಉತ್ತರಕಾಂಡಕ್ಕೆ ಸ್ಯಾಂಡಲ್‌ವುಡ್ ಬೋಲ್ಡ್ ಬ್ಯೂಟಿ ಎಂಟೀ: ಚೈತ್ರಾ ಆಚಾರ್ ನಯಾ ಲುಕ್ ರಿವೀಲ್!ಮೊದಲ ಬಾರಿಗೆ ಡಾಲಿ ಧನಂಜಯ್ ಜೊತೆಗೆ ಚೈತ್ರಾ ಆಚಾರ್ ಒಟ್ಟಾಗಿ ತೆರೆ ಹಂಚಿಕೊಳ್ಳುತ್ತಿರುವುದು ಈ ಚಿತ್ರದ ವಿಶೇಷವಾಗಿದೆ. ಮತ್ತೊಂದು ಸ್ಪೆಷಲ್ ಅಂದ್ರೆ ಈ ಸಿನಿಮಾ ಉತ್ತರ ಕರ್ನಾಟಕದ ಕಥೆ ಮತ್ತು ಭಾಷೆಯನ್ನೆ ಆಧರಿಸಿದೆ.ಆದರಿಂದ ನಟಿ ಚೈತ್ರಾ ಉತ್ತರ ಕರ್ನಾಟಕ ಭಾಷೆಯನ್ನ ಹೇಗೆ ಮಾತನಾಡ್ತಾರೆ?
Read more »