IPL 2024 Qualifier 1, Head to Head: ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ಸನ್ರೈಸರ್ಸ್ ಹೈದರಾಬಾದ್ (SRH) ನಡುವಿನ IPL ನ ಕ್ವಾಲಿಫೈಯರ್-1 ಪಂದ್ಯವು ಇಂದು ಅಹಮದಾಬಾದ್’ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಸಂಜೆ 7:30 ರಿಂದ ನಡೆಯಲಿದೆ.
IPL 2024 Qualifier 1, Head to Head: ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಎಂಟನೇ ಬಾರಿಗೆ ಪ್ಲೇ ಆಫ್’ನಲ್ಲಿ ಆಡಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಇದುವರೆಗೆ ಪ್ಲೇ ಆಫ್’ನಲ್ಲಿ 13 ಪಂದ್ಯಗಳನ್ನು ಆಡಿದೆ. ಪ್ಲೇಆಫ್ ಸುತ್ತಿನಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ 13 ಪಂದ್ಯಗಳಲ್ಲಿ 8 ಗೆದ್ದಿದ್ದು, 3 ಪಂದ್ಯಗಳಲ್ಲಿ ಸೋತಿದೆ.ಪ್ಲೇಆಫ್’ಗಳಲ್ಲಿ KKR ಮತ್ತು SRH ನಡುವೆ ಅತ್ಯಂತ ಅಪಾಯಕಾರಿ ಯಾರು?ಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ..
ಒಂದು ಗ್ಲಾಸ್ ನೀರಿಗೆ ಈ ಕಾಳು ಬೆರೆಸಿ ಕುಡಿಯಿರಿ: 7 ದಿನದಲ್ಲಿ ಸೊಂಟದ ಸುತ್ತ ಕಾಡುವ ಮೊಂಡುತನದ ಬೊಜ್ಜು ಕರಗುತ್ತೆ! ನಟಿಯರಂತೆ ಸ್ಲಿಮ್ ಆಗುವಿರಿ ತಂಡ ಎಂಟನೇ ಬಾರಿಗೆ ಪ್ಲೇ ಆಫ್’ನಲ್ಲಿ ಆಡಲಿದೆ. ಕೋಲ್ಕತ್ತಾ ನೈಟ್ ರೈಡರ್ಸ್ ಇದುವರೆಗೆ ಪ್ಲೇ ಆಫ್’ನಲ್ಲಿ 13 ಪಂದ್ಯಗಳನ್ನು ಆಡಿದೆ. ಪ್ಲೇಆಫ್ ಸುತ್ತಿನಲ್ಲಿ, ಕೋಲ್ಕತ್ತಾ ನೈಟ್ ರೈಡರ್ಸ್ 13 ಪಂದ್ಯಗಳಲ್ಲಿ 8 ಗೆದ್ದಿದ್ದು, 3 ಪಂದ್ಯಗಳಲ್ಲಿ ಸೋತಿದೆ.
ಅಂದು ಕಸ ಹೆಕ್ಕಿ ಜೀವನ ನಡೆಸುತ್ತಿದ್ದಾತ.. ಇಂದು ಕ್ರಿಕೆಟ್ ಲೋಕಕ್ಕೇ ‘ಬಾಸ್’! ಈತ RCBಯ ಸ್ಟಾರ್ ಬ್ಯಾಟ್ಸ್’ಮನ್ ಕೂಡ ಹೌದು ಐಪಿಎಲ್ ಇತಿಹಾಸದಲ್ಲಿ ಇಲ್ಲಿಯವರೆಗೆ, ಪ್ಲೇಆಫ್ ಸುತ್ತಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ 2 ಎಲಿಮಿನೇಟರ್ ಪಂದ್ಯಗಳನ್ನು ಆಡಲಾಗಿದೆ. ಇವುಗಳಲ್ಲಿ ಒಂದು ಪಂದ್ಯವನ್ನು ಸನ್‌ರೈಸರ್ಸ್ ಹೈದರಾಬಾದ್ ಮತ್ತು ಒಂದು ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ಗೆದ್ದಿದೆ. 2018 ರಲ್ಲಿ, ಸನ್‌ರೈಸರ್ಸ್ ಹೈದರಾಬಾದ್ ಕ್ವಾಲಿಫೈಯರ್ -2 ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಸೋಲಿಸುವ ಮೂಲಕ ಫೈನಲ್‌ಗೆ ಪ್ರವೇಶಿಸಿತು. ಒಟ್ಟಾರೆಯಾಗಿ, ಪ್ಲೇಆಫ್ ಸುತ್ತಿನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಕೋಲ್ಕತ್ತಾ ನೈಟ್ ರೈಡರ್ಸ್ ಮೇಲೆ ಮೇಲುಗೈ ಸಾಧಿಸಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಆ ಅಂಕಲ್ ನನ್ನ ಮೆಟ್ಟಿಲುಗಳ ಮೇಲೆ ತಳ್ಳಿ, ಬಾಯಿಗೆ...
IPL Qualifier 1 IPL Qualifier 1 Live Updates IPL Qualifier 1 KKR Vs SRH IPL Qualifier 1 Live IPL Qualifier 1 Kannada News Cricket News Kannada Cricket News IPL ಕ್ವಾಲಿಫೈಯರ್ 1 IPL ಕ್ವಾಲಿಫೈಯರ್ 1 ಲೈವ್ ಅಪ್ಡೇಟ್ IPL ಕ್ವಾಲಿಫೈಯರ್ 1 KKR Vs SRH IPL ಕ್ವಾಲಿಫೈಯರ್ 1 ಲೈವ್ IPL ಕ್ವಾಲಿಫೈಯರ್ 1 ಕನ್ನಡ ಸುದ್ದಿ ಕ್ರಿಕೆಟ್ ಸುದ್ದಿ ಕನ್ನಡ ಕ್ರಿಕೆಟ್ ಸುದ್ದಿ
Malaysia Latest News, Malaysia Headlines
Similar News:You can also read news stories similar to this one that we have collected from other news sources.
KKR vs SRH, Qualifier 1: मेगा मैच से पहले केकेआर को लगा जोर का झटका, नुकसान की भरपाई बना 'गंभीर चैलेंज'KKR vs SRH, Qualifier 1: केकेआर के लिए हुए नुकसान की भरपाई करना बड़ा चैलेंज है
Read more »
SRH ने 215 रन चेज किए: एक टी-20 लीग में सबसे ज्यादा सिक्स लगाने वाली टीम बनी, हर्षल ने 24 विकेट लिए; रिकॉर्...IPL 2024 SRH VS PBKS IPL Match Records Update
Read more »
KKR vs PBKS | IPL 2024: ওপেনারদের দাপটে কেকেআরের রেকর্ড! আবরামকে নিয়ে ইডেন মাতাচ্ছেন শাহরুখKKR Reaches 261 against KKR vs PBKS Live Score IPL 2024
Read more »
KKR vs SRH Head to head : कोण मिळवणार फायनलचं तिकीट? सनरायझर्स घेणार केकेआरचा बदला?KKR vs SRH head to head : इंडियन प्रीमियर लीग 2024 च्या क्वालिफायर 1 मध्ये टेबल-टॉपर कोलकाता नाइट रायडर्सचा सामना (Qualifier-1) अहमदाबाद येथील नरेंद्र मोदी स्टेडियमवर सनरायझर्स हैदराबादविरुद्ध होणार आहे.
Read more »
Rohit Sharma: আবার অঝোরে কাঁদলেন ভারত অধিনায়ক! মুম্বইয়ের রাজাকে দেখে চোখে জল তাঁদেরও...Rohit Sharma looks breaks in tears in MI vs SRH IPL 2024
Read more »
14 ಸಿಕ್ಸರ್, 6 ಬೌಂಡರಿ, 27 ಎಸೆತಕ್ಕೆ ಶತಕದಾಟ: 21ರ ಹರೆಯದ ಆಟಗಾರನ ಬ್ಯಾಟಿಂಗ್’ಗೆ ಕ್ರಿಕೆಟ್ ಲೋಕವೇ ಫಿದಾSafi Faisal: ಯುರೋಪಿಯನ್ ಕ್ರಿಕೆಟ್ T10 ಲೀಗ್’ನಲ್ಲಿ, ಏಪ್ರಿಲ್ 25 ರಂದು ಪ್ಯಾರಿಸ್ ಝಲ್ಮಿ ಮತ್ತು ರಾಯಲ್ 94 ತಂಡಗಳ ನಡುವೆ ಪಂದ್ಯ ನಡೆಯಿತು.
Read more »