IPL 2024: ದೇವರಿಗೆ ಧನ್ಯವಾದ ನಾನು ಸಿಕ್ಸ್ ಹೊಡೆಯಲಿಲ್ಲ Virat Kohli ಹೇಳಿಕೆಯ ಹಿಂದಿನ ಮರ್ಮ ಏನು? Watch Video

IPL 2024 News

IPL 2024: ದೇವರಿಗೆ ಧನ್ಯವಾದ ನಾನು ಸಿಕ್ಸ್ ಹೊಡೆಯಲಿಲ್ಲ Virat Kohli ಹೇಳಿಕೆಯ ಹಿಂದಿನ ಮರ್ಮ ಏನು? Watch Video
RCB Vs GTRoyal Challengers BengluruVirat Kohli
  • 📰 Zee News
  • ⏱ Reading Time:
  • 31 sec. here
  • 21 min. at publisher
  • 📊 Quality Score:
  • News: 82%
  • Publisher: 63%

IPL 2024 RCB vs GT: ಈ ಪಂದ್ಯದಲ್ಲಿ ಆರ್‌ಸಿಬಿಯ ಯುವ ಬ್ಯಾಟ್ಸ್‌ಮನ್ ವಿಲ್ ಜಾಕ್ಸ್ ಶತಕ ಬಾರಿಸಿ ತಮ್ಮ ತಂಡಕ್ಕೆ ಈ ಪಂದ್ಯಾವಳಿಯಲ್ಲಿ ಮೂರನೇ ಗೆಲುವು ತಂದುಕೊಟ್ಟಿದ್ದಾರೆ.

ವಿರಾಟ್ ಕೊಹ್ಲಿ ಅವರೊಂದಿಗೆ ಬ್ಯಾಟಿಂಗ್ ಮಾಡುವುದು ಅದ್ಭುತವಾಗಿದೆ. ಅವರಿಂದ ನಾನು ಸಾಕಷ್ಟು ಕಲಿತಿದ್ದೇನೆ.ಅವರೊಂದಿಗೆ ಆಡುವುದು ಮತ್ತು ಅವರೊಂದಿಗೆ ಬ್ಯಾಟಿಂಗ್ ಮಾಡುವುದು ನಿಜವಾಗಿಯೂ ಸಂತೋಷ ತಂದಿದೆ" ಎಂದು ಆಫ್ ಸ್ಪಿನ್ನರ್ ಹೇಳಿದ್ದಾರೆ.Weight Loss Drinks: 30 ದಿನಗಳಲ್ಲಿ ತೂಕವನ್ನು ಇಳಿಸಬೇಕೇ? ಹಾಗಿದ್ರೆ ಈ ಅದ್ಬುತ ಆರೋಗ್ಯಕರ ಪಾನಿಯಗಳನ್ನು ಕುಡಿಯಿರಿ!ಬೆಳಿಗ್ಗೆ ಎದ್ದಾಗ ಒಂದು ಎಲೆ ಜಗಿದು ರಸ ನುಂಗಿ ಸಾಕು.. ದಿನವೀಡಿ ಕಂಟ್ರೋಲ್‌ ಆಗಿರುತ್ತೆ ಬ್ಲಡ್‌ ಶುಗರ್‌ !

ಈ ವಿಡಿಯೋದಲ್ಲಿ ಮಾತನಾಡಿರುವ ಕೊಹ್ಲಿ,"ನಾನು ಓವರ್‌ನ ಮೊದಲ ಬಾಲ್‌ನಲ್ಲಿ ಸಿಕ್ಸರ್ ಹೊಡೆಯದಿದ್ದಾಗ ನನಗೆ ತುಂಬಾ ಕೋಪ ಬಂದಿತ್ತು, ಆದರೆ ವಿಲ್ ಜಾಕ್ಸ್ ಪಂದ್ಯ ಗೆಲ್ಲಲು 1 ರನ್ ಉಳಿದಿರುವಾಗ 94* ರನ್ ಗಳಿಸಿದ್ದನ್ನು ನೋಡಿದಾಗ, ನನ್ನ ಬ್ಯಾಟ್ ನಿಂದ ಸಿಕ್ಸ್ ಹೋಗದೆ ಇದ್ದಿದ್ದಕ್ಕಾಗಿ ನಾನು ದೇವರಿಗೆ ಧನ್ಯವಾದಗಳನ್ನು ಹೇಳಿದೆ" ಎಂದಿದ್ದಾರೆ. ಇದಕ್ಕೂ ಮುಂದುವರೆದು ಮಾತನಾಡಿರುವ ಬಲಗೈ ಬ್ಯಾಟ್ಸ್‌ಮನ್, “ನಾವು ನಿಖರವಾಗಿ ಎರಡು ಓವರ್‌ಗಳನ್ನು ಪಡೆದರೆ ನಾವು ಪಂದ್ಯವನ್ನು ಮುಗಿಸಬಹುದು ಎಂದು ಕೊಹ್ಲಿ ಮತ್ತು ನಾನು ಮಾತನಾಡಿದ್ದೇವು. ನಾವು ಅದೇ ರೀತಿ ಮಾಡಿದ್ದೇವೆ, ಆದರೆ ಹಿಂದೆ ನನಗೆ ಸ್ಪಿನ್ ಎದುರಿಸಲು ತೊಂದರೆಯಾಗುತ್ತಿತ್ತು, ಆದರೆ ಈಗ ನಾನು ಧನಾತ್ಮಕವಾಗಿ ಆಡುತ್ತಿದ್ದೇನೆ ಮತ್ತು ರನ್ ಗಳಿಸುತಿದ್ದೇನೆ" ಎಂದೂ ಕೂಡ ಹೇಳಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

RCB Vs GT Royal Challengers Bengluru Virat Kohli Will Jacks Indian Premier League 2024 Ipl Ipl Viral Video Virat Kohli Viral Video Virat Kohli On Will Jacks Will Jacks On Virat Kohli Cricket News In Kannada Sports News In Kannada ಐಪಿಎಲ್ 2024 ವಿರಾಟ್ ಕೊಹ್ಲಿ ವಿಲ್ ಜಾಕ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಗುಜರಾತ್ ಟೈಟನ್ಸ್ Run Machine English Bowler

Malaysia Latest News, Malaysia Headlines

Similar News:You can also read news stories similar to this one that we have collected from other news sources.

'बॉक्समधून बसून खेळाबद्दल बोलणे सोपे, पण..', विराट कोहलीने स्ट्राईक रेटवरुन कोणाला सुनावलं?'बॉक्समधून बसून खेळाबद्दल बोलणे सोपे, पण..', विराट कोहलीने स्ट्राईक रेटवरुन कोणाला सुनावलं?Virat Kohli IPL 2024 : IPL 2024 च्या हंगामात गुजरात टायटन्स आणि रॉयल चॅलेंजर्स बंगळुरूच्या सामन्यात विराटने दमदार खेळी खेळली. त्यानंतरही विराट कोहली कोणावर वैतागला?
Read more »

विराट 10 सीजन में 400+ रन बनाने वाले पहले बल्लेबाज: बतौर ओपनर 4 हजार रन पूरे किए, पाटीदार की 19 बॉल में फिफ...विराट 10 सीजन में 400+ रन बनाने वाले पहले बल्लेबाज: बतौर ओपनर 4 हजार रन पूरे किए, पाटीदार की 19 बॉल में फिफ...IPL srh vs srb match records virat kohli rajat patidar
Read more »

IPL 2024 KKR vs RCB: ಎದೆತಟ್ಟಿ ಹೇಳುವೆ Virat Kohli ವಿಕೆಟ್ ಗೆ ಅಂಪೈರ್ ತಪ್ಪು ನಿರ್ಣಯವೇ ಕಾರಣIPL 2024 KKR vs RCB: ಎದೆತಟ್ಟಿ ಹೇಳುವೆ Virat Kohli ವಿಕೆಟ್ ಗೆ ಅಂಪೈರ್ ತಪ್ಪು ನಿರ್ಣಯವೇ ಕಾರಣIPL 2024 Virat Kohli Controversial Wicket: ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಮಾಜಿ ನಾಯಕ ವಿರಾಟ್ ಕೊಹ್ಲಿ ವಿಕೆಟ್ ಬಗ್ಗೆ ಭಾರತದ ಮಾಜಿ ಬ್ಯಾಟ್ಸ್‌ಮನ್ ನವಜೋತ್ ಸಿಂಗ್ ಸಿಧು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
Read more »

Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Rohit Sharma and Virat Kohli To Open At T20 World Cup 2024
Read more »

Virat Kohli On Strike Rate Critics: ১৫ বছর ধরে এমনিই...! বিস্ফোরক কোহলি, মুখ বন্ধ করে দিলেন সমালোচকদেরVirat Kohli On Strike Rate Critics: ১৫ বছর ধরে এমনিই...! বিস্ফোরক কোহলি, মুখ বন্ধ করে দিলেন সমালোচকদেরVirat Kohli lashes out at strike rate critics ahead of T20 World Cup 2024
Read more »

IPL 2024: ನಿನ್ನ ಪತ್ನಿ ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ!IPL 2024: ನಿನ್ನ ಪತ್ನಿ ಈ ಒಂದು ಉತ್ತರ ನೀಡಿ Dinesh Karthik ನನ್ನು ಸೈಲೆಂಟಾಗಿಸಿದ Virat Kohli, ವಿಡಿಯೋ ನೋಡಿ!Indian Premier League 2024: ಅನುಭವಿ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಸದ್ಯ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪರ ಆಟವಾಗುತ್ತಿದ್ದಾರೆ. ಈ ಋತುವಿನಲ್ಲಿ ಇದುವರೆಗೆ ಅವರು ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ ಮತ್ತು RCB ಗೆ ಅತ್ಯುತ್ತಮ ಫಿನಿಶರ್ ಆಗಿ ಹೊರ ಹೊಮ್ಮಿದ್ದಾರೆ. .
Read more »



Render Time: 2025-02-26 02:18:52