ICC T20 World Cup 2024: ವಿರಾಟ್, ಹಾರ್ದಿಕ್, ರಿಂಕು, ದುಬೆ ಯಾರಿಗೂ ತಂಡದಲ್ಲಿ ಸ್ಥಾನ ಇಲ್ಲ!

ICC T20 World Cup 2024 News

ICC T20 World Cup 2024: ವಿರಾಟ್, ಹಾರ್ದಿಕ್, ರಿಂಕು, ದುಬೆ ಯಾರಿಗೂ ತಂಡದಲ್ಲಿ ಸ್ಥಾನ ಇಲ್ಲ!
T20 World Cup 2024T20 World Cup 2024 Team IndiaT20 World Cup 2024 Indian Squad
  • 📰 Zee News
  • ⏱ Reading Time:
  • 19 sec. here
  • 22 min. at publisher
  • 📊 Quality Score:
  • News: 81%
  • Publisher: 63%

ICC T20 World Cup 2024: ಟಿ-20 ವಿಶ್ವಕಪ್ ಜೂನ್ 2 ರಿಂದ ವೆಸ್ಟ್ ಇಂಡೀಸ್ ಮತ್ತು ಯುಎಸ್ಎ ಆತಿಥ್ಯದಲ್ಲಿ ನಡೆಯಲಿದೆ.

2024ರ ಐಸಿಸಿ ಟಿ20 ವಿಶ್ವಕಪ್ ‌ಗೆ ಭಾರತೀಯ ತಂಡವನ್ನು ಮುಂದಿನ ತಿಂಗಳ ಆರಂಭದಲ್ಲಿ ಆಯ್ಕೆ ಮಾಡಲಾಗುವುದು ಎನ್ನಲಾಗಿದೆ.Curry Leaves Benefits

ಐಪಿಎಲ್ 2024 ಮುಕ್ತಾಯದ ಬೆನ್ನಲ್ಲೇ ಐಸಿಸಿ ಟಿ20 ವಿಶ್ವಕಪ್ ಆರಂಭಗೊಳ್ಳಲಿದೆ. ಈ ಐಸಿಸಿ ಪಂದ್ಯಾವಳಿಯ ಆತಿಥ್ಯವನ್ನು ಯುಎಸ್ಎ ಮತ್ತು ವೆಸ್ಟ್ ಇಂಡೀಸ್ ವಹಿಸಲಿದೆ. ಏತನ್ಮಧ್ಯೆ, ಈ ಬಾರಿಯ ವಿಶ್ವಕಪ್‌ಗೆ ಭಾರತ ತಂಡದಲ್ಲಿ ಯಾರು ಸ್ಥಾನ ಪಡೆಯುತ್ತಾರೆ ಮತ್ತು ತಂಡದಿಂದ ಯಾರು ಹೊರಗುಳಿಯುತ್ತಾರೆ ಎಂಬುದು ಎಲ್ಲರ ಮನಸ್ಸಿನಲ್ಲಿರುವ ಪ್ರಶ್ನೆಯಾಗಿದೆ. ಏಕೆಂದರೆ, ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಹಲವು ಆಟಗಾರರು ತನ್ನ ಉತ್ತಮ ಫಾರ್ಮ್ ಪ್ರದರ್ಶಿಸಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

T20 World Cup 2024 T20 World Cup 2024 Team India T20 World Cup 2024 Indian Squad Icc T20 World Cup 2024 News In Kannada Cricket News In Kannada T20 World Cup 2024 Sanjay Manjrekar Virat Kohli Rohit Sharma Hardik Pandya ಐಸಿಸಿ ಟಿ20 ವಿಶ್ವಕಪ್ 2024 ಟಿ20 ವಿಶ್ವಕಪ್ 2024 ಕನ್ನಡದಲ್ಲಿ ಟಿ20 ವಿಶ್ವಕಪ್ 2024 ಸುದ್ದಿಗಳು ಸಂಜಯ್ ಮಂಜ್ರೆಕರ್ ಟಿ20 ವಿಶ್ವಕಪ್ ಐಸಿಸಿ ಟಿ 20 ವಿಶ್ವಕಪ್ 2024 ಭಾರತೀಯ ತಂಡ ಟಿ20 ವಿಶ್ವಕಪ್ 2024 ಟೀಮ್ ಇಂಡಿಯಾ ಕನ್ನಡದಲ್ಲಿ ಟಿ20 ವಿಶ್ವಕಪ್ 2024 ಸುದ್ದಿಗಳು ಕನ್ನಡದಲ್ಲಿ ಕ್ರಿಕೆಟ್ ಸುದ್ದಿಗಳು ಕನ್ನಡದಲ್ಲಿ ಕ್ರೀಡಾ ಸುದ್ದಿಗಳು

Malaysia Latest News, Malaysia Headlines

Similar News:You can also read news stories similar to this one that we have collected from other news sources.

Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!Virat Kohli ನೆಚ್ಚಿನ ಬ್ಯಾಟ್ ಮುರಿದು ಹೊಸ ಬ್ಯಾಟ್ ಪಡೆಯಲು ಪ್ರಮಾಣ ಮಾಡಲು ಮುಂದಾದ ರಿಂಕು ಸಿಂಗ್!IPL 2024: KKR ತಂಡ ಬಿಡುಗಡೆಗೊಳಿಸಿರುವ ಹೊಸ ವಿಡಿಯೋದಲ್ಲಿ ರಿಂಕು ಸಿಂಗ್ ವಿರಾಟ್ ಕೊಹ್ಲಿ ಜೊತೆಗೆ ಮಾತನಾಡುತ್ತಿರುವುದನ್ನು ನೀವು ನೋಡಬಹುದು.
Read more »

मोहम्मद कैफ ने चुनी T20 world cup 2024 के लिए भारतीय टीम, एक नहीं बल्कि 4 बड़े दिग्गजों को नहीं दी जगहमोहम्मद कैफ ने चुनी T20 world cup 2024 के लिए भारतीय टीम, एक नहीं बल्कि 4 बड़े दिग्गजों को नहीं दी जगहMohammad Kaif Indian squad for ICC T20 World Cup 2024
Read more »

टी20 विश्व कप के लिए इन 2 भारतीय स्पिनरों के बीच कड़ा मुकाबला, किसे मिलेगी टीम में जगहटी20 विश्व कप के लिए इन 2 भारतीय स्पिनरों के बीच कड़ा मुकाबला, किसे मिलेगी टीम में जगहT20 World Cup 2024: युजवेंद्र चहल को कप्तान का भरोसा मिल पाएगा, यह देखना होगा
Read more »

T20 World Cup 2024: মহাযুদ্ধের কথা ভেবে পাক বিশ্বকাপ জয়ীকে বিশেষ দায়িত্ব বাংলাদেশেরT20 World Cup 2024: মহাযুদ্ধের কথা ভেবে পাক বিশ্বকাপ জয়ীকে বিশেষ দায়িত্ব বাংলাদেশেরBangladesh rope in Mushtaq Ahmed as spin bowling coach ahead of T20 World Cup 2024
Read more »

Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Indias Openers At T20 World Cup 2024: Rohit Sharma-Virat Kohli করবেন ওপেন! এবার মহাযজ্ঞে মহাপ্রলয়...Rohit Sharma and Virat Kohli To Open At T20 World Cup 2024
Read more »

T20 World Cup 2024: নন্দিনীর দুধেই বিশ্বকাপে চাঙ্গা হবেন আইরিশ-স্কটিশরা!T20 World Cup 2024: নন্দিনীর দুধেই বিশ্বকাপে চাঙ্গা হবেন আইরিশ-স্কটিশরা!Karnataka s Nandini dairy brand to sponsor Ireland And Scotland at T20 World Cup 2024
Read more »



Render Time: 2025-02-25 15:52:50