ʼಎಸಿಪಿ ಚಂದನ್‌ʼ ಹುಲಿ ಅಲ್ಲ ʼಸೆಕ್ಯೂರಿಟಿʼ..! ಅಧಿಕಾರಿಯನ್ನೇ ಟ್ರೋಲ್‌ ಮಾಡಿದ ದರ್ಶನ್‌ ಫ್ಯಾನ್ಸ್‌

ACP Chandan News

ʼಎಸಿಪಿ ಚಂದನ್‌ʼ ಹುಲಿ ಅಲ್ಲ ʼಸೆಕ್ಯೂರಿಟಿʼ..! ಅಧಿಕಾರಿಯನ್ನೇ ಟ್ರೋಲ್‌ ಮಾಡಿದ ದರ್ಶನ್‌ ಫ್ಯಾನ್ಸ್‌
Actor DarshanACP Chandan TrollDarshan Fans
  • 📰 Zee News
  • ⏱ Reading Time:
  • 34 sec. here
  • 13 min. at publisher
  • 📊 Quality Score:
  • News: 55%
  • Publisher: 63%

Darshan fans troll ACP Chandan : ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 17 ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ. ನಟ ದರ್ಶನ್‌, ಪವಿತ್ರಗೌಡ ಸೇರಿದಂತೆ ಇತರೆ ಆರೋಪಿಗಳು ಜೈಲು ಕಂಬಿಗಳನ್ನು ಎಣಿಸುತ್ತಿದ್ದಾರೆ..

ACP Chandan Vs Darshan Fans : ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ನಟ ದರ್ಶನ್‌ ಅವರನ್ನು ಎಸಿಪಿ ಚಂದನ್‌ ನೇತೃತ್ವದ ತಂಡ ಜೂನ್ 11ರಂದು ಬೆಳಗ್ಗೆ ಮೈಸೂರಿನಲ್ಲಿ ವಶಕ್ಕೆ ಪಡೆದಿತ್ತು. ಇದರ ಬೆನ್ನಲ್ಲೆ ಸೋಷಿಯಲ್‌ ಮೀಡಿಯಾದಲ್ಲಿ ಎಸಿಪಿ ಕಾರ್ಯವೈಖರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು.. ಇದೀಗ ನೆಚ್ಚಿನ ನಟನನ್ನು ಬಂಧಿಸಿದ್ದಕ್ಕಾಗಿ ಅವರ ಕೆಲ ಅಭಿಮಾನಿಗಳು ಅಧಿಕಾರಿಯನ್ನು ವ್ಯಾಪಕವಾಗಿ ಟ್ರೋಲ್‌ ಮಾಡುತ್ತಿದ್ದಾರೆ.. ಎಸಿಪಿ ಚಂದನ್‌ ನೇತೃತ್ವದ ತಂಡದಿಂದ ಬಂಧನVirat Kohli

ಹೌದು.. ನಟಿ ಪವಿತ್ರಗೌಡಗೆ ಚಿತ್ರದುರ್ಗ ಮೂಲಕ ರೇಣುಕಾಸ್ವಾಮಿ ಅಶ್ಲೀಲ ಸಂದೇಶ ಕಳುಹಿಸಿದ ಎನ್ನುವ ಕಾರಣಕ್ಕೆ ಪಟ್ಟಗೆರೆ ಶೆಡ್‌ಗೆ ಕರೆದಂತು ಡಿ ಗ್ಯಾಂಗ್‌ ಹತ್ಯೆ ಮಾಡಿತ್ತು.. ಪ್ರಕರಣಕ್ಕೆ ಸಂಬಂಧಿಸಿ ಮೈಸೂರಿನಲ್ಲಿ ಎಸಿಪಿ ಚಂದನ್‌ ಅವರು ನಟ ದರ್ಶನ್‌ ಅವರನ್ನು ವಶಕ್ಕೆ ಪಡೆದಿದ್ದರು.. ಅಲ್ಲದೆ, ಪವಿತ್ರ ಗೌಡ ಸೇರಿದಂತೆ ಒಟ್ಟು 17 ಆರೋಪಿಗಳ ಬಂಧನವಾಗಿದೆ.. ಸಧ್ಯ ಈ ಎಲ್ಲಾ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.. ಎಸಿಪಿ ಚಂದನ್ ಕಾರ್ಯದಕ್ಷತೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಆದರೆ ನಟ ದರ್ಶನ್ ಕೆಲ ಅಭಿಮಾನಿಗಳು ಮಾತ್ರ ಅವರನ್ನು ಟಾರ್ಗೆಟ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ.ನಟ ದರ್ಶನ್ ಹುಟ್ಟುಹಬ್ಬದಂದು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಜಮಾಯಿಸಿದ್ದರಿಂದ ಪೊಲೀಸ್ ಭದ್ರತೆ ಒದಗಿಸಲಾಗಿತ್ತು. ಎಸಿಪಿ ಚಂದನ್ ಅವರು ಪರಿಶೀಲನೆ ಮಾಡಿಲು ಅಲ್ಲಿಗೆ ಹೋಗಿದ್ದರು. ಆಗ ಅವರು ನಟ ದರ್ಶನ್ ಕೈ ಕುಲುಕಿ ಶುಭ ಕೋರಿದ್ದರು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Actor Darshan ACP Chandan Troll Darshan Fans Acp Chandan Kumar Pavithra Gowda Renukaswamy Murder Case Actor Darshan Acp Chandan ಎಸಿಪಿ ಚಂದನ್‌ ನಟ ದರ್ಶನ್‌ ನಟ ದರ್ಶನ್‌ ಅಭಿಮಾನಿಗಳು ಎಸಿಪಿ ಚಂದನ್‌ ಟ್ರೋಲ್‌

Malaysia Latest News, Malaysia Headlines

Similar News:You can also read news stories similar to this one that we have collected from other news sources.

ದರ್ಶನ್ ಆ 15 ನಿಮಿಷ ಪವಿತ್ರ ಗೌಡ ಗೆಳತಿ ಜೊತೆ ಮಾತನಾಡಿದ್ದೇನು? ಅಷ್ಟಕ್ಕೂ ಸಂಧಾನಕ್ಕೆ ಬಂದ ಈ ಸಮತಾ ಯಾರು?ದರ್ಶನ್ ಆ 15 ನಿಮಿಷ ಪವಿತ್ರ ಗೌಡ ಗೆಳತಿ ಜೊತೆ ಮಾತನಾಡಿದ್ದೇನು? ಅಷ್ಟಕ್ಕೂ ಸಂಧಾನಕ್ಕೆ ಬಂದ ಈ ಸಮತಾ ಯಾರು?ದರ್ಶನ್‌ ಅವರನ್ನು ಇತ್ತೀಚೆಗೆ ಪವಿತ್ರಾ ಗೌಡ ಗೆಳತಿ ಸಮತಾ ಭೇಟಿ ಆಗಿದ್ದರು. ಆ 15 ನಿಮಿಷ ಪವಿತ್ರ ಗೌಡ ಗೆಳತಿ ಸಮತಾ ಜೊತೆ ದರ್ಶನ್ ಮಾತನಾಡಿದ್ದೇನು ಎಂಬ ಕುತೂಹಲ ಮೂಡಿದೆ.
Read more »

ದರ್ಶನ್‌ರಂತೆ ಕೊಲೆ ಕೇಸ್‌ನಲ್ಲಿ ಅಂದರ್‌ ಆಗಿದ್ದ ಸೌತ್‌ ಫಿಲಿಂ ಇಂಡಸ್ಟ್ರಿಯ ಸ್ಟಾರ್‌ ನಟ ಈತ..!ದರ್ಶನ್‌ರಂತೆ ಕೊಲೆ ಕೇಸ್‌ನಲ್ಲಿ ಅಂದರ್‌ ಆಗಿದ್ದ ಸೌತ್‌ ಫಿಲಿಂ ಇಂಡಸ್ಟ್ರಿಯ ಸ್ಟಾರ್‌ ನಟ ಈತ..!Thyagaraja Bhagavathar: ರೇಣುಕಾಸ್ವಾಮಿ ಕೊಲೆ ಕೇಸ್‌ನ ಆರೋಪದ ಮೇರೆಗ ದರ್ಶನ್‌ ಜೈಲು ಸೇರಿರೋದು ಗೊತ್ತೇ ಇದೆ. ಗೊತ್ತಿದೋ ಗೊತ್ತಿಲದೆಯೋ ಮಾಡಿರುವ ತಪ್ಪಿಗೆ ದರ್ಶನ್‌ ಇದೀಗ ಪರಪ್ಪನ ಅಗ್ರಹಾರ್‌ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ.
Read more »

ಡಿವೋರ್ಸ್ ದಿನ ನಿವೇದಿತಾ ಕೈ ಹಿಡಿದುಕೊಂಡು ಹೋಗಿರುವುದು ಇದೊಂದೇ ಕಾರಣಕ್ಕೆ : ಕೊನೆಗೂ ಮನದ ಮಾತು ಹೊರ ಹಾಕಿದ ಚಂದನ್ ಶೆಟ್ಟಿಡಿವೋರ್ಸ್ ದಿನ ನಿವೇದಿತಾ ಕೈ ಹಿಡಿದುಕೊಂಡು ಹೋಗಿರುವುದು ಇದೊಂದೇ ಕಾರಣಕ್ಕೆ : ಕೊನೆಗೂ ಮನದ ಮಾತು ಹೊರ ಹಾಕಿದ ಚಂದನ್ ಶೆಟ್ಟಿಡಿವೋರ್ಸ್ ದಿನ ಚಂದನ್ ಮತ್ತು ನಿವೇದಿತಾ ಕೈ ಹಿಡಿದುಕೊಂಡೇ ಕೋರ್ಟ್ ಗೆ ಬಂದಿದ್ದರು. ಇದಕ್ಕೆ ಕಾರಣ ಇನ್ನು ಎನ್ನುವುದನ್ನು ಚಂದನ್ ಹೇಳಿದ್ದಾರೆ.
Read more »

ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ದರ್ಶನ್ ಪತ್ನಿ ಇಂದು ಡಿಕೆ ಶಿವಕುಮಾರ್ ಭೇಟಿ!ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್.. ದರ್ಶನ್ ಪತ್ನಿ ಇಂದು ಡಿಕೆ ಶಿವಕುಮಾರ್ ಭೇಟಿ!Darshan wife Vijayalakshmi Meets DK Shivakumar: ದರ್ಶನ್ ಅಭಿಮಾನಿಗಳ ಮನವಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಸ್ಪಂದಿಸಿದ್ದು, ದರ್ಶನ್ ಪತ್ನಿ ವಿಜಯಲಕ್ಷ್ಮಿಯವರನ್ನು ಭೇಟಿಯಾಗಿ ಅವರ ಜೊತೆ ಮಾತನಾಡುತ್ತೇನೆ ಎಂದಿದ್ದರು..
Read more »

ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ: ನಟ ದರ್ಶನ್‌ ಅಂಡ್‌ ಗ್ಯಾಂಗ್‌ಗಿಲ್ಲ ಬಿಡುಗಡೆ ಭಾಗ್ಯ!ಮತ್ತೆ ನ್ಯಾಯಾಂಗ ಬಂಧನ ವಿಸ್ತರಣೆ: ನಟ ದರ್ಶನ್‌ ಅಂಡ್‌ ಗ್ಯಾಂಗ್‌ಗಿಲ್ಲ ಬಿಡುಗಡೆ ಭಾಗ್ಯ!Actor darshan judicial remand: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್ ನಟ ದರ್ಶನ್ ಅವರು ಜೈಲಿನಲ್ಲಿದ್ದಾರೆ. ಇದೀಗ ಮತ್ತೊಮ್ಮೆ ದರ್ಶನ್ ನ್ಯಾಯಾಂಗ ಬಂಧನವನ್ನು ಕೋರ್ಟ್ ವಿಸ್ತರಿಸಿದೆ.
Read more »

ದರ್ಶನ್‌ ಇಲ್ಲದೇ ಹಸೆಮಣೆ ಏರಲು ರೆಡಿಯಾದ ಕಾಟೇರ ನಿರ್ದೇಶಕ!? ತರುಣ್ ಸುಧೀರ್-ಸೋನಾಲ್ ಮದುವೆ ಡೇಟ್ ಫಿಕ್ಸ್!ದರ್ಶನ್‌ ಇಲ್ಲದೇ ಹಸೆಮಣೆ ಏರಲು ರೆಡಿಯಾದ ಕಾಟೇರ ನಿರ್ದೇಶಕ!? ತರುಣ್ ಸುಧೀರ್-ಸೋನಾಲ್ ಮದುವೆ ಡೇಟ್ ಫಿಕ್ಸ್!Tarun Sudheer-Sonal Wedding Date: ಇತ್ತೀಚೆಗೆ ನಟ ಮತ್ತು ನಿರ್ದೇಶಕ ತರುಣ್ ಸುಧೀರ್ ಜೈಲಿನಲ್ಲಿ ದರ್ಶನ್ ಅವರನ್ನು ಭೇಟಿ ಮಾಡಿದ್ದರು.
Read more »



Render Time: 2025-02-24 20:09:19