New rule to impact flight ticket prices:ವಿವಿಧ ಸ್ಥಳಗಳಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ,ಅನೇಕ ಬಾರಿ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಒದಗಿಸುವ ಈ ಸೇವೆಗಳ ಅಗತ್ಯವೇ ಇರುವುದಿಲ್ಲ.
Okra For Weight Loss: ತೂಕ ಇಳಿಕೆಗೆ ಒಂದು ಪರಿಣಾಮಕಾರಿ ಮನೆಮದ್ದು ಈ ತರಕಾರಿ! ಈ ರೀತಿ ಬಳಸಿಮದ್ಯದ ದೊರೆ ವಿಜಯ್ ಮಲ್ಯ ಮಗಳು ಯಾರು ಗೊತ್ತಾ! ಅಂದದಲ್ಲಿ ಬಾಲಿವುಡ್ ನಟಿಯರಿಗೆ ಸೆಡ್ಡು ಹೊಡೆಯೋವಷ್ಟು ಬ್ಯೂಟಿ ಈಕೆಮನೆ ಮುಂದೆಯೇ ಸಿಗುವ ಈ ಹೂವನ್ನು ಸೇವಿಸಿದರೆ ಕರಗುವುದು ಯೂರಿಕ್ ಆಸಿಡ್ !ಫ್ಯುರಿನ್ ಕಲ್ಲುಗಳು ಕೂಡಾ ಮಲದ ಮೂಲಕವೇ ಹೊರ ಬರುವುದು
ದಿನೇ ದಿನೇ ಹೆಚ್ಚುತ್ತಿರುವ ವಿಮಾನಯಾನ ದಾರದಿಂದ ಬೇಸತ್ತಿದ್ದರೆ ಈ ಸುದ್ದಿಯಿಂದ ನೀವು ನಿರಾಳವಾಗಬಹುದು.ಶೀಘ್ರದಲ್ಲೇ ವಿಮಾನ ಯಾನ ದರ ಕಡಿಮೆಯಾಗಲಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯವು ಸೂಚನೆಯನ್ನು ಹೊರಡಿಸಿದ್ದು, ವಿಮಾನಗಳ ಮೂಲ ದರವನ್ನು ಪ್ರಯಾಣಿಕರಿಗೆ ಹೆಚ್ಚು ಕೈಗೆಟುಕುವಂತೆ ಮಾಡಲು ಎಲ್ಲಾ ರೀತಿಯ ನಡೆಸಿವೆ.ನೀಡುವ ನಿಗದಿತ ದರಗಳು ಅವು ಒದಗಿಸುವ ಕೆಲವು ಸೇವೆಗಳಿಗೆ ವಿಧಿಸುವ ಶುಲ್ಕವನ್ನೂ ಒಳಗೊಂಡಿವೆ.ವಿವಿಧ ಸ್ಥಳಗಳಿಂದ ಬಂದ ಪ್ರತಿಕ್ರಿಯೆಗಳ ಆಧಾರದ ಮೇಲೆ,ಅನೇಕ ಬಾರಿ ಪ್ರಯಾಣಿಕರಿಗೆ ಪ್ರಯಾಣದ ಸಮಯದಲ್ಲಿ ವಿಮಾನಯಾನ ಸಂಸ್ಥೆಗಳು ಒದಗಿಸುವ ಈ ಸೇವೆಗಳ ಅಗತ್ಯವೇ ಇರುವುದಿಲ್ಲ.
ಡಿಜಿಸಿಎ 7 ಸೇವೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.ಇದನ್ನು ಟಿಕೆಟ್ ವೆಚ್ಚದಿಂದ ಹೊರಗಿಟ್ಟರೆ, ಮೂಲ ದರವನ್ನು ಹೆಚ್ಚು ಕೈಗೆಟುಕುವಂತೆ ಮಾಡಬಹುದು.Credit Card: ನೀವೂ ಕೂಡ ಐಸಿಐಸಿಐ ಬ್ಯಾಂಕ್‌ನಲ್ಲಿ ಖಾತೆ ಹೊಂದಿದ್ದೀರಾ? ಇಲ್ಲಿದೆ ಶಾಕಿಂಗ್ ನ್ಯೂಸ್ ಏರ್‌ಲೈನ್ ಬ್ಯಾಗೇಜ್ ನೀತಿಯ ಭಾಗವಾಗಿ ಫ್ರೀ ಬ್ಯಾಗೇಜ್ ಅಲ್ಲೋವೆನ್ಸ್ ಜೊತೆಗೆ ಶೂನ್ಯ ಬ್ಯಾಗೇಜ್/ನೋ-ಚೆಕ್-ಇನ್ ಬ್ಯಾಗೇಜ್ ದರಗಳನ್ನು ನೀಡಲು ನಿಗದಿತ ವಿಮಾನಯಾನ ಸಂಸ್ಥೆಗಳಿಗೆ ಅನುಮತಿ ನೀಡಲಾಗುತ್ತದೆ. ಇದರೊಂದಿಗೆ, ವಿಮಾನಯಾನ ಕೌಂಟರ್‌ನಲ್ಲಿ ಚೆಕ್-ಇನ್ ಮಾಡಲು ಲಗೇಜ್ ತಂದರೆ, ಅನ್ವಯವಾಗುವ ಶುಲ್ಕಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡಲಾಗುವುದು ಎಂದು DGCA ಹೇಳಿದೆ.ಇದರೊಂದಿಗೆ ಟಿಕೆಟ್‌ನಲ್ಲಿಯೂ ಮುದ್ರಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Flight Ticket Decrease DGCA DGCA Rules New Rule To Impact Flight Ticket Prices Flight Ticket Prices Lowest Flight Price Business News In Kannada Kannada Business News
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಇಪಿಎಫ್ ಖಾತೆ ಹೊಂದಿದ್ದೀರಾ ? ನಿಯಮಗಳಲ್ಲಿ ಆದ ದೊಡ್ಡ ಬದಲಾವಣೆ ಬಗ್ಗೆಯೂ ತಿಳಿದುಕೊಳ್ಳಿ !EPFO New Rule:ಹೊಸ ನಿಯಮ EPF ಸದಸ್ಯರ ದೊಡ್ಡ ತಲೆನೋವನ್ನು ಕಡಿಮೆ ಮಾಡಿದೆ. ಇನ್ನು ಮುಂದೆ ಈ ಕೆಲಸ ಮಾಡಬೇಕಾದ ಅವಶ್ಯಕತೆ ಇರುವುದಿಲ್ಲ.
Read more »
ನಿಮ್ಮ ಮನೆಯಂಗಳದಲ್ಲಿ ಪಾರಿಜತಾದ ಮರವೊಂದಿದ್ದರೆ ಸಾಕು, ಈ ರೋಗಗಳಿಂದ ಶಾಶ್ವತ ಮುಕ್ತಿ ಪಡೆಯಬಹುದು !Benefits of Parijat Leaves:ಈ ಹೂವು ನೋಡುವುದಕ್ಕೆ ಎಷ್ಟು ಸುಂದರ್ವಾಗಿದೆಯೋ ಈ ಸಸ್ಯದ ಎಲೆಗಳು ನಮ್ಮ ಆರೋಗ್ಯಕ್ಕೆ ಅಷ್ಟೇ ಪ್ರಯೋಜನಕಾರಿಯಾಗಿದೆ.
Read more »
ಇಪಿಎಫ್ ಖಾತೆ ಯುಎಎನ್ ಪಾಸ್‌ವರ್ಡ್ ಮರೆತಿದ್ದೀರಾ? ಈ ರೀತಿ ಸುಲಭವಾಗಿ ಮರುಹೊಂದಿಸಿ!Retrieve UAN Password: ಯುಎಎನ್ ಖಾತೆಯ ಪಾಸ್‌ವರ್ಡ್ ಮರೆತಿದ್ದರೆ ಈ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಕೆಲವೇ ಕೆಲವು ಸುಲಭ ಹಂತಗಳನ್ನು ಅನುಸರಿಸಿ ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು.
Read more »
ಮಧುಮೇಹಿಗಳು ಕಲ್ಲಂಗಡಿ ಹಣ್ಣು ತಿಂದರೆ ಏನಾಗುತ್ತದೆ? ತಜ್ಞರು ಈ ಬಗ್ಗೆ ಹೇಳುವುದೇನು ?ಕಲ್ಲಂಗಡಿ ಹಣ್ಣನ್ನು ಮಧುಮೇಹಿಗಳು ತಿನ್ನಬೇಕೋ ಬೇಡವೋ ಎಂಬ ಗೊಂದಲ ಹಲವರಲ್ಲಿದೆ.ನೀವು ಕೂಡಾ ಮಧುಮೇಹ ರೋಗಿಯಾಗಿದ್ದು, ಈ ಗೊಂದಲ ನಿಮ್ಮನ್ನು ಕೂಡಾ ಕಾಡುತ್ತಿದ್ದರೆ ಈ ಮಾಹಿತಿ ನಿಮಗಾಗಿ.
Read more »
ಇತಿಹಾಸ ಸೃಷ್ಟಿಸಿದ ವಿರಾಟ್ ಕೊಹ್ಲಿ: IPLನಲ್ಲಿ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರVirat Kohli: ಈ ಪಂದ್ಯದಲ್ಲಿ ಆರಂಭಿಕ ಬ್ಯಾಟ್ಸ್ ಮನ್ ಆಗಿ ಮೈದಾನಕ್ಕಿಳಿದ ವಿರಾಟ್ ಕೊಹ್ಲಿ ವಿಶೇಷ ಸಾಧನೆಯೊಂದನ್ನು ಮಾಡಿದ್ದಾರೆ. ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಯು ಇವರ ಹೆಸರಿಗೆ ಸೇರ್ಪಡೆಯಾಗಿದೆ.
Read more »
RPF SI & Constable Recruitment 2024: 4,660 ಹುದ್ದೆಗಳಿಗೆ ಅರ್ಜಿ ಆಹ್ವಾನ, ಇಂದೇ ಅರ್ಜಿ ಸಲ್ಲಿಸಿಈ ನೇಮಕಾತಿಯಡಿ ಒಟ್ಟು 4,660 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಈ ಪೈಕಿ 4,208 ಕಾನ್‌ಸ್ಟೇಬಲ್ ಮತ್ತು 452 ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳು ಖಾಲಿಯಿವೆ.
Read more »