CM Jagan injured : ಆಂಧ್ರ ಸಿಎಂ ಮೇಲೆ ಕಲ್ಲು ತೂರಾಟ..! ಜಗನ್‌ ಕಣ್ಣಿಗೆ ತೀವ್ರ ಗಾಯ..

Jagan Mohan Reddy News

CM Jagan injured : ಆಂಧ್ರ ಸಿಎಂ ಮೇಲೆ ಕಲ್ಲು ತೂರಾಟ..! ಜಗನ್‌ ಕಣ್ಣಿಗೆ ತೀವ್ರ ಗಾಯ..
Jagan Reddy InjuredJagan Reddy Stone ThrownAndhra Chief Minister Injured After Stones Thrown
  • 📰 Zee News
  • ⏱ Reading Time:
  • 57 sec. here
  • 12 min. at publisher
  • 📊 Quality Score:
  • News: 61%
  • Publisher: 63%

Stone thrown on CM Jagan : ಆಂಧ್ರಪ್ರದೇಶದಲ್ಲಿ ವಿಧಾನಸಭಾ ಚುನಾವಣಾ ಕಾವು ಜೋರಾಗಿದೆ. ಇದೇ ವೇಳೆ ಬಸ್ ಯಾತ್ರೆ ನಡೆಸುತ್ತಿದ್ದ ಸಿಎಂ ಜಗನ್‌ ಮೋಹನ್‌ ರೆಡ್ಡಿ ಅವರ ಮೇಲೆ ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಜಗನ್‌ ಕಣ್ಣಿನ ಮೆಲ್ಬಾಗ ಬಲವಾದ ಗಾಯವಾಗಿದೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಘಟನೆಯಲ್ಲಿ ಮುಖ್ಯಮಂತ್ರಿ ಜಗನ್‌ ಕಣ್ಣಿನ ಮೆಲ್ಬಾದಲ್ಲಿ ಗಾಯSobhita Dhulipala: ʻವೇಶ್ಯೆಯ ಪಾತ್ರದಲ್ಲಿ ನಟಿಸಿದ್ದು ನನಗೆ ದೊಡ್ಡ ಗೌರವʼ: ಟಾಲಿವುಡ್‌ ಬೆಡಗಿಯ ಶಾಕಿಂಗ್‌ ಕಮೆಂಟ್‌!ವೀಳ್ಯದೆಲೆಯನ್ನು ಹೀಗೆ ಸೇವಿಸಿದರೆ ಗಂಟುಗಳಲ್ಲಿ ಕಲ್ಲು ಕಟ್ಟಿರುವ ಯೂರಿಕ್ ಆಸಿಡ್ ಕರಗುವುದು!ಆದರೆ ಇದೇ ಹೊತ್ತಿನಲ್ಲಿ ಸೇವಿಸಿದರೆ ಮಾತ್ರ !Sridevi first husband: ಶ್ರೀದೇವಿ ಮೊದಲ ಪತಿ ಈ ಖ್ಯಾತ ನಟ.. ಬೋನಿ ಕಪೂರ್‌ʼಗಿಂತ ಮೊದಲು ಮದುವೆಯಾದದ್ದು ಇವರನ್ನೇ.!ವೃಷಭಕ್ಕೆ ಗುರು ಸಂಚಾರ.. ಈ ರಾಶಿಗಳಿಗೆ ಗುರುಬಲ, ಇನ್ನೂ ನಿಮ್ಮನ್ನು ಹಿಡಿಯೋರಿಲ್ಲ..

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್‌ ರೆಡ್ಡಿ ಅವರ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ವೇಮಂತ ಸರ್ಯಾರ್ ಬಸ್ ಯಾತ್ರೆಯ ಅಂಗವಾಗಿ ಸಿಎಂ ಜಗನ್ ಇಂದು ವಿಜಯವಾಡಕ್ಕೆ ಭೇಟಿ ನೀಡಿದ್ದರು. ವಿಜಯವಾಡ ಸಿಂಗ್ ನಗರದಲ್ಲಿ ಅವರು ಬಸ್‌ ಮೇಲೆ ನಿಂತು ಮಾತನಾಡುತ್ತಿದ್ದ ವೇಳೆ ಕೆಲವು ಪುಂಡ ಪೋಕರಿಗಳು ಅವರ ಮೇಲೆ ಕಲ್ಲು ಎಸೆದಿದ್ದಾರೆ. ಘಟನೆಯಲ್ಲಿ ಸಿಎಂ ಜಗನ್ ಅವರ ಎಡಗಣ್ಣಿಗೆ ಬಲವಾಗಿ ಗಾಯವಾಗಿದೆ ಎಂದು ತಿಳಿದು ಬಂದಿದೆ..

ಪಕ್ಕದಲ್ಲಿಯೇ ವೈಎಸ್‌ಆರ್‌ ಪಕ್ಷದ ನಾಯಕ ವೆಲ್ಲಂಪಳ್ಳಿಗೆ ಅವರಿಗೂ ಸಹ ಕಲ್ಲು ತಾಕಿದೆ. ತಕ್ಷಣ ಭದ್ರತಾ ಸಿಬ್ಬಂದಿ ಸಿಎಂ ಜಗನ್ ಅವರನ್ನು ಬಸ್ ಒಳಗೆ ಕರೆದೊಯ್ದು ಚಿಕಿತ್ಸೆ ನೀಡಿದ್ದಾರೆ. ಪೊಲೀಸರು ದಾಳಿಕೋರನನ್ನು ಹಿಡಿಯಲು ಯತ್ನಿಸುತ್ತಿದ್ದಾರೆ. ಇದೇ ವೇಳೆ ಕದಿರಿಯಲ್ಲಿಯೂ ಸಿಎಂ ಜಗನ್ ಮೇಲೆ ಅಪರಿಚಿತರಿಂದ ಚಪ್ಪಲಿಯಿಂದ ಹಲ್ಲೆ ನಡೆದಿರುವುದು ಗೊತ್ತಾಗಿದೆ.ಇನ್ನು ಘಟನೆಯಲ್ಲಿ ಸಿಎಂ ಜಗನ್ ಕಣ್ಣಿಗೆ ತೀವ್ರ ಗಾಯವಾಗಿದೆ. ವೈದ್ಯರು ಬಸ್‌ನಲ್ಲಿಯೇ ವಿಶೇಷ ಚಿಕಿತ್ಸೆ ನೀಡಿದ್ದಾರೆ. ಕಣ್ಣಿನ ಮೇಲಿನ ಭಾಗದಲ್ಲಾದ ಗಾಯವನ್ನು ಸ್ವಚ್ಛಗೊಳಿಸಿ ಪ್ಲಾಸ್ಟರ್ ಹಾಕಲಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...IPL 2024: MI vs RCB ಪಂದ್ಯದ ಟಾಸ್ ವೇಳೆ ಕನ್ನಡಿಗ ರೇಫರೀಯೇ ಬೆಂಗಳೂರು ತಂಡದ ಸೋಲಿಗೆ ಕಾರಣರಾದ್ರಾ?

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Jagan Reddy Injured Jagan Reddy Stone Thrown Andhra Chief Minister Injured After Stones Thrown Lok Sabha Elections 2024 Andhra CM Jagan Mohan Reddy Injured In Stone Pelt Jagan Reddy Injured In Stone-Throwing While Campa Andhra Lok Sabha Polls Andhra CM Jagan Reddy Injuries ಆಂಧ್ರ ಪ್ರದೇಶ ಸಿಎಂ ಜಗನ್‌ ಮೋಹನ್‌ ರೆಡ್ಡಿ ಜಗನ್‌ ಮೋನ್‌ ರೆಡ್ಡಿ ಮೇಲೆ ಕಲ್ಲು ತೂರಾಟ

Malaysia Latest News, Malaysia Headlines

Similar News:You can also read news stories similar to this one that we have collected from other news sources.

Jagan Mohan Reddy Injured: প্রচারে উড়ে এল ইট-পাটকেল, আহত মুখ্যমন্ত্রী!Jagan Mohan Reddy Injured: প্রচারে উড়ে এল ইট-পাটকেল, আহত মুখ্যমন্ত্রী!Andhra Pradesh CM Jagan Mohon Reddy injured by stone throwing during campaign
Read more »

ஆந்திரா முதல்வர் மீது கல்வீச்சு தாக்குதல்... ஜெகன் மோகன் படுகாயம் - பிரச்சாரத்தில் நடந்தது என்ன?ஆந்திரா முதல்வர் மீது கல்வீச்சு தாக்குதல்... ஜெகன் மோகன் படுகாயம் - பிரச்சாரத்தில் நடந்தது என்ன?Jagan Mohan Reddy Injury: ஆந்திர மாநிலம் விஜயவாடாவில் தேர்தல் பரப்புரைக்காக ரோட் ஷோ மேற்கொண்ட அம்மாநில முதலமைச்சர் ஜெகன் மோகன் ரெட்டிக்கு முகத்தில் காயம் ஏற்பட்டுள்ளது.
Read more »

CM YS Jagan: సీఎం వైఎస్ జగన్ బస్సు యాత్రకు బ్రేక్.. నుదుటి భాగంలో కుట్లు పడే అవకాశం.?..CM YS Jagan: సీఎం వైఎస్ జగన్ బస్సు యాత్రకు బ్రేక్.. నుదుటి భాగంలో కుట్లు పడే అవకాశం.?..CM YS Jagan: ఏపీ సీఎం నుదిటిపై భాగంలో గుర్తుతెలియని వ్యక్తులు బలంగా రాళ్లను విసిరారు. దీంతో ఆయన ఎడమ కన్ను పైభాగంలో బలమైన గాయమైంది. వెంటనే తెరుకున్న సిబ్బంది ఆయనకు ప్రథమ చికిత్స అందిచారు.
Read more »

CM योगी ने माफियाओं को दी एक बार फिर सख्त चेतावनीCM योगी ने माफियाओं को दी एक बार फिर सख्त चेतावनीNews 100: लोकसभा चुनाव की तारीख जैसे-जैसे करीब आ रही है,वैसे-वैसे चुनाव को लेकर ताबतोड़ रैलियां चल Watch video on ZeeNews Hindi
Read more »



Render Time: 2025-02-25 19:05:43