Blood Sugar: ಈ ಒಂದು ಹಣ್ಣು ಸಾಕು ಇಡೀ ದಿನ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್‌ !

Jamun Fruit News

Blood Sugar: ಈ ಒಂದು ಹಣ್ಣು ಸಾಕು ಇಡೀ ದಿನ ಸಂಪೂರ್ಣ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್‌ !
Diabetes Control Tipsನೇರಳೆ ಹಣ್ಣು ಪ್ರಯೋಜನಮಧುಮೇಹ ನಿಯಂತ್ರಣಕ್ಕೆ ನೀರಿಗೆ ನೇರಳೆ ಹಣ್ಣಿನ ಬೀಜದ ಪುಡಿ
  • 📰 Zee News
  • ⏱ Reading Time:
  • 22 sec. here
  • 19 min. at publisher
  • 📊 Quality Score:
  • News: 71%
  • Publisher: 63%

High Blood Sugar Control Tips: ದಿನೇ ದಿನೇ ಮಧುಮೇಹ ಹೆಚ್ಚಾಗುತ್ತಿದೆ.. ಇದರಿಂದ ಬಳಲುತ್ತಿರುವವರು ತನ್ನ ಆಹಾರದ ಬಗ್ಗೆ ಕಾಳಜಿ ವಹಿಸುವುದು ಬಹಳ ಮುಖ್ಯ.. ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಈ ಹಣ್ಣು ಪರಿಣಾಮಕಾರಿಯಾಗಿದೆ..

ನೇರಳೆ ಹಣ್ಣುಗಳು ರುಚಿಗೆ ಮಾತ್ರವಲ್ಲದೇ ಆರೋಗ್ಯಕ್ಕೂ ಒಳ್ಳೆಯರು.. ಈ ಹಣ್ಣಿನಿಂದ ಅನೇಕ ರೋಗಗಳಿಗೆ ಮುಕ್ತಿ ನೀಡಬಹುದಾಗಿದೆ.. ಆ ರೋಗಗಳಲ್ಲಿ ಮಧುಮೇಹವೂ ಒಂದು.. ಈ ಹಣ್ಣನ್ನು ಪ್ರತಿದಿನ ಒಂದರಂತೆ ಸೇವಿಸಿದರೆ ಬ್ಲಡ್‌ ಶುಗರ್‌ ಇಡೀ ದಿನ ನಿಯಂತ್ರಣದಲ್ಲಿರುತ್ತದೆ.. ಈ ಹಣ್ಣಿನಲ್ಲಿ ವಿಟಮಿನ್ ಸಿ ಮತ್ತು ಎ ಮುಂತಾದ ಪೋಷಕಾಂಶಗಳುಗಳಿದ್ದು ಇವರು ಮಧುಮೇಹಿಗಳನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತವೆ.. ಇಷ್ಟೇ ಅಲ್ಲ ನೇರಳೆ ಹಣ್ಣು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ. ಅಂದು ಬಾಲ ಕಲಾವಿದೆಯಾಗಿ ಮಿಂಚಿದ್ದ ಬೇಬಿ ಶಾಮಿಲಿ ಈಗ ದಂತದ ಗೊಂಬೆ! ಈ ನಟಿ ಈಗೇನು ಮಾಡುತ್ತಿದ್ದಾರೆ? ವಯಸ್ಸೆಷ್ಟು ಗೊತ್ತಾ?ಅಭಿಷೇಕ್‌ ಬಚ್ಚನ್‌ ಜೊತೆಗಿಲ್ಲ ಐಶ್ವರ್ಯಾ ರೈ..‌ ಮಗಳೊಂದಿಗೆ ಗಂಡನ ಮನೆ ಬಿಟ್ಟು ಬಂದಿದ್ದೇ ನಿಜ! ಆನಿವರ್ಸರಿ ದಿನವೇ ಬಯಲಾಯ್ತು ಎಲ್ಲ ಸತ್ಯ!!10ನೇ ಕ್ಲಾಸ್’ನಲ್ಲಿ 3 ಬಾರಿ ಫೇಲ್… ಸರ್ಕಾರಿ ಕೆಲಸ ಬಿಟ್ಟು ಕ್ರಿಕೆಟ್’ಗೆ ಬಂದ ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ! ಈತ ಜೂ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Diabetes Control Tips ನೇರಳೆ ಹಣ್ಣು ಪ್ರಯೋಜನ ಮಧುಮೇಹ ನಿಯಂತ್ರಣಕ್ಕೆ ನೀರಿಗೆ ನೇರಳೆ ಹಣ್ಣಿನ ಬೀಜದ ಪುಡಿ ನೇರಳೆ ಹಣ್ಣಿನ ಬೀಜದ ಪುಡಿ ಸೇವಿಸುವುದರ ಪ್ರಯೋಜನ ಮಧುಮೇಹ ನಿಯಂತ್ರಣಕ್ಕೆ ಮನೆಮದ್ದು ಶುಗರ್ ಕಂಟ್ರೋಲ್‌ ಮಾಡಲು ನೇರಳೆ ಹಣ್ಣಿನ ಬೀಜದ ಪುಡಿ ಬಳಕೆ Black Plum Benefits Black Plum Seed Benefits Benefits Of Jamun Jamun Diabetes Research Jamun For Diabetes Reduce Blood Sugar Jamun Seed Powder For Sugar Jamun For Blood Sugar Jamun Benefits For Diabetes Jamun Benefit For Cancer Jamun For Weight Loss

Malaysia Latest News, Malaysia Headlines

Similar News:You can also read news stories similar to this one that we have collected from other news sources.

Blood Sugar: ಈ ಹಣ್ಣಿನ ಒಂದು ಬೀಜ ಸಾಕು.. ದಿನವಿಡೀ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!‌Blood Sugar: ಈ ಹಣ್ಣಿನ ಒಂದು ಬೀಜ ಸಾಕು.. ದಿನವಿಡೀ ನಿಯಂತ್ರಣದಲ್ಲಿರುತ್ತೆ ಬ್ಲಡ್‌ ಶುಗರ್!!‌Blood Sugar Control Tips: ಬೇಸಿಗೆಯಲ್ಲಿ ಮಧುಮೇಹಿಗಳಿಗೆ ಕೆಲವು ಹಣ್ಣುಗಳ ಸೇವನೆ ತುಂಬಾ ಪ್ರಯೋಜನಕಾರಿ.. ಅದರಂತೆ ಕೆಲವೊಂದಿಷ್ಟು ಹಣ್ಣಿನ ಬೀಜಗಳು ಸಹ ಬ್ಲಡ್‌ ಶುಗರ್‌ನ್ನು ಇಡೀ ದಿನ ನಿಯಂತ್ರಣದಲ್ಲಿರುವಂತೆ ನೋಡಿಕೊಳ್ಳುತ್ತವೆ..
Read more »

ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!ಶುಗರ್‌ ಲೆವಲ್‌ ಹೆಚ್ಚಿದ್ದರೆ ಈ ಹೂವಿನ ನೀರು ಕುಡಿಯಿರಿ, ಔಷಧಿ ಇಲ್ಲದೆ ನಿಯಂತ್ರಣಕ್ಕೆ ಬರುತ್ತೆ ರಕ್ತದಲ್ಲಿನ ಸಕ್ಕರೆ ಮಟ್ಟ!Palash Flower to reduce high blood sugar: ಖಾಲಿ ಹೊಟ್ಟೆಯಲ್ಲಿ ಈ ಹೂವಿನ ನೀರನ್ನು ಸೇವಿಸಿದರೆ ಬ್ಲಡ್‌ ಶುಗರ್‌ ನಿಯಂತ್ರಣಕ್ಕೆ ಬರುವುದು.
Read more »

ಈ ಎಲೆ ಎಲ್ಲೇ ಸಿಕ್ಕರೂ ಬಿಡಬೇಡಿ: ಇದನೊಮ್ಮೆ ಜಗಿದರೆ ಸಾಕು ಚಿಟಿಕೆಯಲ್ಲಿ ಫುಲ್ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್!ಈ ಎಲೆ ಎಲ್ಲೇ ಸಿಕ್ಕರೂ ಬಿಡಬೇಡಿ: ಇದನೊಮ್ಮೆ ಜಗಿದರೆ ಸಾಕು ಚಿಟಿಕೆಯಲ್ಲಿ ಫುಲ್ ಕಂಟ್ರೋಲ್ ಆಗುತ್ತೆ ಬ್ಲಡ್ ಶುಗರ್!Leaves for diabetes: ಮಧುಮೇಹವು ಗಂಭೀರ ಕಾಯಿಲೆಯಾಗಿದ್ದು, ಇದಕ್ಕೆ ಶಾಶ್ವತ ಚಿಕಿತ್ಸೆ ಇಲ್ಲ. ಇದರರ್ಥ ಯಾರಿಗಾದರೂ ಮಧುಮೇಹ ಇದ್ದರೆ, ಜೀವನ ಪರ್ಯಂತ ಅದನ್ನು ಅನುಭವಿಸಲೇಬೇಕು.
Read more »

Job Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿJob Alert: ಇಂಡಿಯನ್ ನೇವಿಯಲ್ಲಿ 4,000 ಹುದ್ದೆಗಳ ನೇಮಕಾತಿ, ಇಂದೇ ಅರ್ಜಿ ಸಲ್ಲಿಸಿರಿಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸುವರ್ಣ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು. ಈ ಹುದ್ದೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Read more »

ಒಂದು ತುಂಡು ಶುಂಠಿಯನ್ನು ಈ ಎಲೆಯ ಜೊತೆ ತಿನ್ನಿ! ಹೈ ಬ್ಲಡ್ ಶುಗರ್ ಕೂಡಾ ನಿಯಂತ್ರಣಕ್ಕೆ ಬರುವುದುಒಂದು ತುಂಡು ಶುಂಠಿಯನ್ನು ಈ ಎಲೆಯ ಜೊತೆ ತಿನ್ನಿ! ಹೈ ಬ್ಲಡ್ ಶುಗರ್ ಕೂಡಾ ನಿಯಂತ್ರಣಕ್ಕೆ ಬರುವುದುಮಧುಮೇಹ ನಿಯಂತ್ರಣದಿಂದ ದೇಹ ತೂಕ ಇಳಿಕೆಯವರೆಗೂ ಈ ಮನೆ ಮದ್ದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.ಆದರೆ, ಸರಿಯಾದ ವಿಧಾನದಲ್ಲಿ ಸೇವಿಸಬೇಕು ಅಷ್ಟೇ.
Read more »

ಪ್ರತಿನಿತ್ಯ 2 ಎಲೆಗಳನ್ನು ಜಗಿಯಿರಿ ಸಾಕು.. ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್‌ ಶುಗರ್‌ !ಪ್ರತಿನಿತ್ಯ 2 ಎಲೆಗಳನ್ನು ಜಗಿಯಿರಿ ಸಾಕು.. ಸಂಪೂರ್ಣ ನಿಯಂತ್ರಣಕ್ಕೆ ಬರುತ್ತೆ ಬ್ಲಡ್‌ ಶುಗರ್‌ !blood sugar control remedies: ಆಯುರ್ವೇದ ತಜ್ಞರು ಅಮೃತಬಳ್ಳಿಯನ್ನು ಅದ್ಭುತ ಸಸ್ಯ ಎಂದು ಬಣ್ಣಿಸುತ್ತಾರೆ. ಈ ಎಲೆಯು ಹಲವಾರು ಔಷಧೀಯ ಮೌಲ್ಯಗಳನ್ನು ಹೊಂದಿದೆ.
Read more »



Render Time: 2025-02-25 00:00:30