Actor Shridhar Real Life: ೮೦ರ ದಶಕದಲ್ಲಿ ಮಿಂಚಿದ ಟಾಪ್ ನಟರಲ್ಲಿ ಶ್ರೀಧರ್ ಕೂಡ ಒಬ್ಬರು.. ಚೆಂದನವನದ ಸಾಕಷ್ಟು ದಿಗ್ಗಜ ನಟರಂತೆ ಇವರೂ ಪುಟ್ಟಣ್ಣ ಕಣಗಾಲ್ ಅವರ ಗರಡಿಯಲ್ಲಿ ಪಳಗಿದವರು.. ಇದೀಗ ಇವರ ಕುರಿತಾದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಗಳನ್ನು ತಿಳಿದುಕೊಳ್ಳೋಣ..
ಅಮೃತಘಳಿಗೆ ಚಿತ್ರದಲ್ಲಿ ನಾಯಕನಾಗಿನಟಿಸುವ ಮೂಲಕ ಸಿನಿರಂಗಕ್ಕೆ ಪದಾರ್ಪಣೆ ಮಾಡಿದ ನಟ ಶ್ರೀಧರ್ ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಕನ್ನಡಿಗರ ಮನಗೆದ್ದರು.. ನಟ ಶ್ರೀಧರ್ ಬರೀ ನಟನೆಗೆ ಮಾತ್ರ ಸೀಮಿತವಾಗಿರದೇ ಭರತನಾಟ್ಯ ಪ್ರವೀಣರು ಆಗಿದ್ದರು.. ಇಂಜೀನಿಯರಿಂಗ್ ಪದವೀಧರರಾದ ಇವರು ಕನ್ನಡದಲ್ಲಿ ಸುಮಾರು ೬೦ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇನ್ನು ನಟ ಶ್ರೀಧರ್ ಅವರ ಅದ್ಭುತ ನಟನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹಲವಾರು ಪ್ರಶಶ್ತಿಗಳು ಒಲಿದಿವೆ.. ಸಂತ ಶಿಶುನಾಳ ಶರೀಫ ಸಿನಿಮಾದಲ್ಲಿನ ಇವರ ಅದಮ್ಯ ನಟನೆಗೆ ಅತ್ಯುತ್ತಮ ನಟ ಪ್ರಶಸ್ತಿ ಲಭಿಸಿದೆ..
ಈ ದಂಪತಿ ಅನೇಕ ವೇದಿಕೆ ಪ್ರದರ್ಶನಗಳನ್ನು ಒಟ್ಟಿಗೆ ನಡೆಸಿಕೊಟ್ಟಿದ್ದಾರೆ.. ನಟ ಶ್ರೀಧರ್ ಅವರ ಅಭಿನಯಕ್ಕೆ ಮರುಳಾಗದವರೇ ಇಲ್ಲ ಎಂದರೇ ತಪ್ಪಾಗುವುದಿಲ್ಲ.. ತಮ್ಮ ಅದ್ಭುತ ಅಭಿನಯದ ಮೂಲಕವೇ ಅಪಾರ ಅಭಿಮಾನಿಗಳನ್ನು ಗಳಿಸಿದ ಚೆಂದನವನದ ಚೆಂದದ ನಟ ಇವರು.. ನಟ ಶ್ರೀಧರ್ ಸದ್ಯ ಸಿನಿಮಾಗಳಿಂದ ದೂರವಿದ್ದಾರೆ.. ಆದರೆ ಒಂದು ಕಾಲದಲ್ಲಿ ಅವರು ಇಡೀ ಕನ್ನಡ ಚಿತ್ರರಂಗದಲ್ಲೇ ಅತ್ಯಂತ ಸುಂದರವಾದ ನಟ ಎನಿಸಿಕೊಂಡಿದ್ದರು.. ಸ್ಯಾಂಡಲ್‌ವುಡ್‌ನಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಈ ನಟ ಹೆಚ್ಚಾಗಿ ದೇವರ ಪಾತ್ರಗಳಲ್ಲಿ ಮಿಂಚಿದ್ದಾರೆ.. ಅಲ್ಲದೇ ಶಿಶುನಾಳ ಶರೀಫರಂತಹ ಮಹಾನ್ ವ್ಯಕ್ತಿಕಗಳ ಪಾತ್ರಗಳಲ್ಲಿ ನಟಿಸಿದ್ದಾರೆ..
ನಟ ಶ್ರೀಧರ್ ಶ್ರೀಧರ್ ಪತ್ನಿ ಶ್ರೀಧರ್ ಮಗಳು ಭರತನಾಟ್ಯ ಕಲಾವಿದರು ಕನ್ನಡದ ನಟ ಶ್ರೀಧರ್ ಶ್ರೀಧರ್ ಕುಟುಂಬ ಶ್ರೀಧರ್ ಸಿನಿಮಾಗಳು Actor Shridhar Wife Actor Shridhar Daughter Actor Shridhar Family Actor Shridhar Real Life Actor Shridhar News Actor Shridhar Latest News In Kannda Sandalwood Actor Shridhar
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಕರೀನಾ ಕಪೂರ್ ನನ್ನನ್ನು..., ಅಭಿಷೇಕ್ ಬಚ್ಚನ್ ಹೀಗಂದಿದ್ಯಾಕೆ?! ಆ ರಾತ್ರಿ ನಡೆದಿದ್ದಾರೂ ಏನು?abhishek bachchan: ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ಮತ್ತು ಅವರ ಪತ್ನಿ ಐಶ್ವರ್ಯಾ ರೈ ಪ್ರಸ್ತುತ ವಿಚ್ಛೇದನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.. ಇವರಿಬ್ಬರ ಸಂಬಂಧ ಹದಗೆಟ್ಟಿದೆ ಎಂದು ಹೇಳಲಾಗುತ್ತಿದೆ.
Read more »
ನಟ ವಿಕ್ರಮ್ ಪತ್ನಿ ಯಾರು ಗೊತ್ತಾ? ಇವರ ದಾಂಪತ್ಯದಲ್ಲಿದೆ ಇಂತದ್ದೊಂದು ಟ್ವಿಸ್ಟ್!!Actor Vikram Real Wife: ನಟ ವಿಕ್ರಮ್ ಅವರ ಪತ್ನಿಯ ಬಗ್ಗೆ ಅನೇಕರಿಗೆ ತಿಳಿದಿಲ್ಲದಿರಬಹುದು, ಇದೀಗ ಸೋಷಿಯಲ್ ಮಿಡಿಯಾದಲ್ಲಿ ವಿಕ್ರಮ್ ಅವರ ಹೆಂಡತಿಯ ಪ್ರಮುಖ ಮಾಹಿತಿ ವೈರಲ್ ಆಗಿದೆ…
Read more »
ಐಟಂ ಸಾಂಗ್ ನಲ್ಲಿ ನಾಗ ಚೈತನ್ಯ ಭಾವಿ ಪತ್ನಿ..ಹೀರೋ ಯಾರು ಗೊತ್ತಾ..?Shobhita dhulipala: ಇತ್ತೀಚಿಗೆ ಶೋಬಿತಾ ಧೂಳಿಪಾಲ ಸೋಶಿಯಲ್ ಮೀಡಿಯಾದಲ್ಲಿ ಅತ್ಯಂತ ಜನಪ್ರಿಯ ಹೆಸರುಗಳಲ್ಲಿ ಒಂದಾಗಿದೆ. ಕೆಲವೇ ಸಿನಿಮಾಗಳನ್ನು ಮಾಡಿದರೂ ಕಡಿಮೆ ಅವಧಿಯಲ್ಲಿ ಹೆಸರು ಮಾಡಿದ್ದಾಳೆ.
Read more »
ಸ್ಟಾರ್ ನಟರಿಗಿಂತ ಹೆಚ್ಚು ಆಸ್ತಿ ಗಳಿಸಿರುವ ʻಇವರುʼ ಖ್ಯಾತ ಹಾಸ್ಯನಟನ ಮಗ..!ಯಾರು ಗೊತ್ತಾ..?Brahmanandam: ಸ್ಟಾರ್ ಕಾಮಿಡಿಯನ್ ಆಗಿ ಮುಂದುವರಿದಿರುವ ಬ್ರಹ್ಮಾನಂದಂ ತೆಲುಗು ಚಿತ್ರರಂಗದ ಇತಿಹಾಸದಲ್ಲಿ ವಿಶೇಷ ಪುಟವನ್ನು ಹೊಂದಿದ್ದಾರೆ. ಸಣ್ಣಪುಟ್ಟ ಪಾತ್ರಗಳಿಂದ ಆರಂಭಿಸಿ, ತಮ್ಮ ಸಂಭಾಷಣೆ, ಹಾವಭಾವಗಳಿಂದ ಪಾತ್ರಧಾರಿಗಳಿಗೆ ರಕ್ತಗತವಾಗಿ ದಶಕಗಳ ಕಾಲ ಪ್ರೇಕ್ಷಕರನ್ನು ಮನಸಾರೆ ನಗಿಸಿದ್ದರು. ಇದಲ್ಲದೆ, ಅವರು ಉತ್ತಮ ನಟ ಎಂದು ಗುರುತಿಸಲ್ಪಟ್ಟಿದ್ದಾರೆ.
Read more »
ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ..ಇದರ ರೇಟ್ ಎಷ್ಟು ಗೊತ್ತಾ..? ಕೇಳಿದ್ರೆ ಖಂಡಿತಾ ನೀವು ಶಾಕ್ ಆಗ್ತೀರಾ..!ಜಿರಳೆಗೂ ಕೂಡ ಬಂತು ಚಿನ್ನದ ಬೆಲೆ ಇದರ ರೇಟ್ ಎಷ್ಟು ಗೊತ್ತಾ
Read more »
ಅಮಿತಾಬ್ ಬಚ್ಚನ್ ಸಹೋದರ ಯಾರು ಗೊತ್ತೇ? ಬಿಗ್ ಬಿ ನಟನಾಗಲು ಕಾರಣ ಇವರೇ! ಬಿಜಿನೆಸ್ ಲೋಕದಲ್ಲಿ ಮಿಂಚುತ್ತಿರುವ ತಾರೆಯೂ ಹೌದು!!Amitabh Bachchan Brother: ಬಾಲಿವುಡ್ ಮೆಗಾಸ್ಟಾರ್ ಅಮಿತಾಬ್ ಬಚ್ಚನ್ ಅವರ ಸ್ಟಾರ್‌ಡಮ್ ಬಗ್ಗೆ ಪ್ರಪಂಚದಾದ್ಯಂತದ ಜನರಿಗೆ ತಿಳಿದಿದೆ, ಆದರೆ ಬಿಗ್ ಬಿ ಸಹೋದರ ಅಜಿತಾಬ್ ಬಚ್ಚನ್ ಕೂಡ ತಮ್ಮದೇ ಆದ ಹೆಸರು ಮಾಡಿದ್ದಾರೆ ಆದರೆ ಅವರ ಬಗ್ಗೆ ಕೆಲವರಿಗೆ ಮಾತ್ರ ಗೊತ್ತು..
Read more »