AAP Website : ಲೋಕಸಭಾ ಚುನಾವಣೆ ಹಿನ್ನೆಲೆ ಆಮ್ ಆದ್ಮಿ ಪಕ್ಷವು (ಎಎಪಿ) ತನ್ನ ಕಾರ್ಯವೈಖರಿ ಪ್ರದರ್ಶನಕ್ಕೆ ಆಪ್ ಕಾ ರಾಮ್ ರಾಜ್ಯ ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.
AAP Website : ಲೋಕಸಭಾ ಚುನಾವಣೆ ಹಿನ್ನೆಲೆ ಆಮ್ ಆದ್ಮಿ ಪಕ್ಷವು ತನ್ನ ಕಾರ್ಯವೈಖರಿ ಪ್ರದರ್ಶನಕ್ಕೆ 'ಆಪ್ ಕಾ ರಾಮ್ ರಾಜ್ಯ' ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆ.ವೆಬ್‌ಸೈಟ್ ಬಿಡುಗಡೆಯ ಸಂದರ್ಭದಲ್ಲಿ, ಸಿಂಗ್, ಅತಿಶಿ, ಸೌರಭ್ ಭಾರದ್ವಾಜ್ ಮತ್ತು ಜಾಸ್ಮಿನ್ ಶಾ ಉಪಸ್ಥಿತರಿದ್ದರು.
ಲೋಕಸಭಾ ಚುನಾವಣೆ ಹಿನ್ನೆಲೆ ಆಮ್ ಆದ್ಮಿ ಪಕ್ಷವು ತನ್ನ ಕಾರ್ಯವೈಖರಿ ಪ್ರದರ್ಶನಕ್ಕೆ 'ಆಪ್ ಕಾ ರಾಮ್ ರಾಜ್ಯ' ವೆಬ್‌ಸೈಟ್ ಅನ್ನು ಪ್ರಾರಂಭಿಸಿದೆತಂದೆಯ ದಾರಿಯಲ್ಲಿ ನಡೆಯುತ್ತಿರುವ ಶಂಕರ್ ನಾಗ್ ಪುತ್ರಿ! ಅವರ ಅಳಿಯ, ಮಗಳು ಮಾಡುತ್ತಿರುವ ಕೆಲಸ ಗೊತ್ತಾದ್ರೆ ಶಾಕ್ ಆಗ್ತೀರಾ!!ಧರ್ಮವನ್ನೇ ಮೀರಿ ನಿಂತು ಪ್ರೀತಿಗಾಗಿ ಮುಸ್ಲಿಂ ಯುವತಿಯನ್ನ 2 ಬಾರಿ ಮದುವೆಯಾದ ಕ್ರಿಕೆಟಿಗ! ಟೀಂ ಇಂಡಿಯಾದ ಸ್ಟಾರ್ ಆಟಗಾರನ ಅಪರೂಪದ ಪ್ರೇಮ್ ಕಹಾನಿ
ದೆಹಲಿ ಮತ್ತು ಪಂಜಾಬ್ ನಲ್ಲಿ ಶಿಕ್ಷಣ, ವಿದ್ಯುತ್, ನೀರು ಸಂಪರ್ಕ ಮುಂತಾದ ಕ್ಷೇತ್ರಗಳಲ್ಲಿ ಪಕ್ಷದ ಸರ್ಕಾರ ಮಾಡಿರುವ ಕೆಲಸಗಳನ್ನು ವೆಬ್‌ಸೈಟ್ ಪ್ರದರ್ಶಿಸಲಿದೆ ಎಂದು ಆಪ್ ಮುಖಂಡರು ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆಯಲ್ಲಿ, ರಾಜ್ಯಸಭಾ ಸಂಸದ ಸಂಜಯ್ ಸಿಂಗ್, “ಮುಖ್ಯಮಂತ್ರಿ ಕೇಜ್ರಿವಾಲ್ ಕಳೆದ 10 ವರ್ಷಗಳಲ್ಲಿ ‘ರಾಮ ರಾಜ್ಯ’ ಸಾಕಾರಕ್ಕಾಗಿ ಉತ್ತಮ ಶಾಲೆಗಳು, ಮೊಹಲ್ಲಾ ಚಿಕಿತ್ಸಾಲಯಗಳು, ಉಚಿತ ನೀರು ಮತ್ತು ವಿದ್ಯುತ್ ಮತ್ತು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ ಅದ್ಭುತವಾದ ಕೆಲಸಗಳನ್ನು ಮಾಡಿದ್ದಾರೆ.
Ram Navami Celebrations Lord Rama's Birth AAP's Initiatives Community Service Cultural Events Religious Programs Social Outreach Volunteer Activities Spiritual Discourses Charity Drives
Malaysia Latest News, Malaysia Headlines
Similar News:You can also read news stories similar to this one that we have collected from other news sources.
Aapka Ram Rajya: AAP Launches Website On Ram Navami To Showcase Partys Works Ahead Of PollsIn sync with the festive spirit of Ram Navami and amidst the preparations for the forthcoming Lok Sabha elections, the Aam Aadmi Party (AAP) on Wednesday launched the Aap Ka Ram Rajya website which aims to spotlight the partys endeavours inspired by the principles of Ram Rajya, particularly...
Read more »
Heeramandi : ಸಂಜಯ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಮೇ 1 ಓಟಿಟಿ ಪ್ಲ್ಯಾಟ್ಫಾರ್ಮ್ ನಲ್ಲಿHeeramandi : ಮೇ 1 ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸಂಜಯ್ ಲೀಲಾ ಬನ್ಸಾಲಿಯವರ ಮೊದಲ ವೆಬ್ ಸೀರೀಸ್ ಹೀರಾಮಂಡಿ ಸ್ಟ್ರೀಮಿಂಗ್ ಆಗಲಿದೆ.
Read more »
Ram Lalla ‘Surya Tilak’ on Ram Navami: রামনবমীতে রামলালার কপালে জ্যোতি! আশ্চর্য অলৌকিক সূর্যতিলক...Ram Lalla Surya Tilak on Ram Navami Surya Tilak illuminates Ram Lallas forehead in Ayodhya
Read more »
ಎರಡನೇ ಮದುವೆಯಾಗಲು ಹೊರಟ ಮಲೈಕಾಗೆ ಮಗನಿಂದಲೇ ಈ ಪ್ರಶ್ನೆ ! ಉತ್ತರಿಸಲು ತಬ್ಬಿಬ್ಬಾದ ನಟಿMalaika Arora Arhaan Khan :ಮಲೈಕಾ ಪುತ್ರ ಅರ್ಹಾನ್ ಖಾನ್ ಕೂಡಾ ತಮ್ಮ ಮೊದಲ ಪ್ರಾಜೆಕ್ಟ್ ಅನ್ನು ಹೊರ ತರುತ್ತಿದ್ದಾರೆ. ಇದು ಯಾವುದೇ ವೆಬ್ ಸರಣಿ ಅಥವಾ ಚಲನಚಿತ್ರವಲ್ಲ.ಬದಲಿಗೆ ಪಾಡ್‌ಕ್ಯಾಸ್ಟ್ ಆಗಿದೆ.
Read more »
Ram Temple: অযোধ্যার রামমন্দিরে প্রথম রামনবমীতে রামলালার পুজোয় আশ্চর্য কী ঘটতে চলেছে জানেন?Ram Navami At Ram Temple On the occasion of Ram Navami huge laddus will be sent to Ram temple in Ayodhya a record
Read more »
Loksabha Election : ಗುಜರಾತ್ ನಲ್ಲಿ ಎಎಪಿ ಪರ ಪ್ರಚಾರ : ಕೇಜ್ರಿವಾಲ್ ಪತ್ನಿAAP : ಲೋಕಸಭೆ ಚುನಾವಣೆ ಹಿನ್ನೆಲೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನಿತಾ ಕೇಜ್ರಿವಾಲ್ ಗುಜರಾತ್ ನಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ.
Read more »