Anant Ambani ವಿವಾಹದಲ್ಲಿ Mukesh Ambani ಎಷ್ಟು ಹಣ ಖರ್ಚು ಮಾಡಲು ಬಯಸಿದ್ದಾರೆ ಗೊತ್ತಾ?

Anant Ambani News

Anant Ambani ವಿವಾಹದಲ್ಲಿ Mukesh Ambani ಎಷ್ಟು ಹಣ ಖರ್ಚು ಮಾಡಲು ಬಯಸಿದ್ದಾರೆ ಗೊತ್ತಾ?
Radhika MerchantMukesh AmbaniAnant Ambani Radhika Merchant Wedding Cost
  • 📰 Zee News
  • ⏱ Reading Time:
  • 43 sec. here
  • 18 min. at publisher
  • 📊 Quality Score:
  • News: 77%
  • Publisher: 63%

Anant Ambani Radhika Merchant: ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ವಿವಾಹ ಪೂರ್ವ ಸಮಾರಂಭಕ್ಕೆ ಹಲವು ಖ್ಯಾತನಾಮರು ಆಗಮಿಸಿದ್ದರು. ಅವರಲ್ಲಿ ದೊಡ್ಡ ತಂತ್ರಜ್ಞಾನ ಕಂಪನಿಗಳ ಮಾಲೀಕರು, ಬಾಲಿವುಡ್ ನಟರು, ದೊಡ್ಡ ನಾಯಕರು ಮತ್ತು ಪ್ರಸಿದ್ಧ ಗಾಯಕರು ಶಾಮಿಲಾಗಿದ್ದಾರೆ. ಅತ್ಯಂತ ಜನಪ್ರಿಯವಾದ ಕಾನ್ಸರ್ಟ್ ಎಂದರೆ ಅದು ರಿಹಾನ್ನಾ ನೀಡಿದ ಕಾರ್ಯಕ್ರಮ.

ಮದುವೆಗೆ ಮುಂಚಿನ ಅಲಂಕಾರಗಳು ತುಂಬಾ ಅದ್ಭುತವಾಗಿದ್ದವು, ಜನರು ಅವುಗಳನ್ನು ನೋಡಿ ಬೆರಗಾಗಿದ್ದಾರೆ.

ಈ ಅಲಂಕಾರವನ್ನು ಪ್ರಸಿದ್ಧ ಹೂವಿನ ಕಲಾವಿದ ಜೆಫ್ ಲೀಥಮ್ ಮಾಡಿದ್ದಾರೆ, ಅವರು ಕಾರ್ಡಶಿಯಾನ್ ಕುಟುಂಬಕ್ಕೆ ಸಹ ಕೆಲಸ ಮಾಡುತ್ತಾರೆ.Weight Loss Drinks: 30 ದಿನಗಳಲ್ಲಿ ತೂಕವನ್ನು ಇಳಿಸಬೇಕೇ? ಹಾಗಿದ್ರೆ ಈ ಅದ್ಬುತ ಆರೋಗ್ಯಕರ ಪಾನಿಯಗಳನ್ನು ಕುಡಿಯಿರಿ!ಮಧುಮೇಹಿಗಳು ರಾತ್ರಿ ಈ 3 ವಸ್ತುಗಳನ್ನ ಹಾಲಿಗೆ ಬೆರೆಸಿ ಕುಡಿದರೆ ಬೆಳಿಗ್ಗೆ ಏಳುವುದರಲ್ಲಿಯೇ ಬ್ಲಡ್‌ ಶುಗರ್‌ ಕಂಟ್ರೋಲ್‌ʼಗೆ ಬರುತ್ತೆ!White Hair Remedy: ಯಾವುದೇ ಹೇರ್‌ ಡೈ ಬೇಡ...

ಮುಕೇಶ್ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಈ ವರ್ಷದ ಜುಲೈನಲ್ಲಿ ರಾಧಿಕಾ ಮರ್ಚೆಂಟ್ ಅವರನ್ನು ವಿವಾಹವಾಗಲಿದ್ದಾರೆ. ಇದು ವರ್ಷದ ಅತ್ಯಂತ ಹೆಚ್ಚು ಚರ್ಚೆಗೆ ಬಂದ ವಿವಾಹವಾಗಿದೆ. ಲಂಡನ್‌ನಲ್ಲಿರುವ ಅಂಬಾನಿ ಕುಟುಂಬದ ಐಷಾರಾಮಿ ಸ್ಟೋಕ್ ಪಾರ್ಕ್ ಎಸ್ಟೇಟ್‌ನಲ್ಲಿ ಈ ಮದುವೆ ನಡೆಯಲಿದೆ ಎಂದು ಮಾಧ್ಯಮ ವರದಿಗಳಲ್ಲಿ ಹೇಳಲಾಗುತ್ತಿದೆ. ಅಂಬಾನಿ ಕುಟುಂಬ ಮಾರ್ಚ್‌ನಲ್ಲಿಯೇ ಮದುವೆಯ ಸಂಭ್ರಮವನ್ನು ಆರಂಭಿಸಿದ್ದು ಇಲ್ಲಿ ಉಲ್ಲೇಖನೀಯ. ಗುಜರಾತ್‌ನ ಜಾಮ್‌ನಗರದಲ್ಲಿ ಮಾರ್ಚ್ 1 ರಿಂದ 3 ರವರೆಗೆ ಮೂರು ದಿನಗಳ ಕಾಲ ನಡೆದ ವಿವಾಹಪೂರ್ವ ಸಮಾರಂಭದಲ್ಲಿ ಸಾಕಷ್ಟು ಗ್ಲಾಮರ್ ಕಂಡುಬಂದಿತ್ತು.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Radhika Merchant Mukesh Ambani Anant Ambani Radhika Merchant Wedding Cost Anant Ambani-Radhika Merchant Wedding Anant Ambani Wedding When Is Anant Ambani Wedding Ambani Wedding Location Who Is Radhika Merchant ಅನಂತ್ ಅಂಬಾನಿ ಮುಕೇಷ್ ಅಂಬಾನಿ ರಾಧಿಕಾ ಮರ್ಚಂಟ್ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ವಿವಾಹ ಅನಂತ್ ಅಂಬಾನಿ ಮದುವೆ ಯಾವಾಗ ಅನಂತ್ ಅಂಬಾನಿ ಮದುವೆ ಎಲ್ಲಿ ನಡೆಯಲಿದೆ ಅನಂತ್ ಅಂಬಾನಿ ರಾಧಿಕಾ ಮರ್ಚೆಂಟ್ ಒಟ್ಟು ವಿವಾಹ ವೆಚ್ಚ ಎಷ ರಾಧಿಕಾ ಮರ್ಚೆಂಟ್ ಯಾರು

Malaysia Latest News, Malaysia Headlines

Similar News:You can also read news stories similar to this one that we have collected from other news sources.

Anant Radhika Wedding: मुकेश अंबानी की बड़ी तैयारी! बेटे की शादी के लिए चले लंदन? 1000 साल पुरानी प्रॉपर्टी में होंगे फंक्शन, अरबों में है कीमतAnant Ambani Radhika Merchant Wedding, Mukesh Ambani Net Worth: क्या आपको पता है कि करोड़ों रुपये बेटे की शादी में खर्च करने वाले मुकेश अंबानी के पास कितनी है धन-दौलत?
Read more »

ವಿಶ್ವದ ಅತಿ ದೊಡ್ಡ ಶ್ರೀಮಂತನಾದರೂ ಈ ಒಂದು ವಿಷಯದ ಬಗ್ಗೆ ಬಹಳ ಭಯ ಪಡುತ್ತಾರಂತೆ ಮುಖೇಶ್ ಅಂಬಾನಿ !ವಿಶ್ವದ ಅತಿ ದೊಡ್ಡ ಶ್ರೀಮಂತನಾದರೂ ಈ ಒಂದು ವಿಷಯದ ಬಗ್ಗೆ ಬಹಳ ಭಯ ಪಡುತ್ತಾರಂತೆ ಮುಖೇಶ್ ಅಂಬಾನಿ !Mukesh Ambani birthday:ವಿಶ್ವದ ಶ್ರೀಮಂತರ ಪಟ್ಟಿಯಲ್ಲಿದ್ದರೂ ಇಂದಿಗೂ ಅಂಬಾನಿ ಸಾರ್ವಜನಿಕವಾಗಿ ಮಾತನಾಡಲು ಹೆದರುತ್ತಾರೆಯಂತೆ.
Read more »

Video: दतिया पहुंचे अनंत अंबानी, राजसत्ता की देवी के मंदिर में की पूजा-अर्चनाVideo: दतिया पहुंचे अनंत अंबानी, राजसत्ता की देवी के मंदिर में की पूजा-अर्चनाAnant Ambani In Datia: मुकेश अंबानी के बेटे अनंत अंबानी आज सुबह-सुबह दतिया पहुंचे और राजसत्ता की Watch video on ZeeNews Hindi
Read more »

ಲಂಡನ್, ಅಬುದಾಬಿಯಲ್ಲಿ ಅಲ್ಲ, ಇಲ್ಲಿ ನೆರವೇರಲಿದೆ ಅನಂತ್ ಅಂಬಾನಿ ವಿವಾಹ ! ನಡೆಯುತ್ತಿದೆ ಅದ್ದೂರಿ ತಯಾರಿಲಂಡನ್, ಅಬುದಾಬಿಯಲ್ಲಿ ಅಲ್ಲ, ಇಲ್ಲಿ ನೆರವೇರಲಿದೆ ಅನಂತ್ ಅಂಬಾನಿ ವಿವಾಹ ! ನಡೆಯುತ್ತಿದೆ ಅದ್ದೂರಿ ತಯಾರಿAnant Ambani and Radhika Merchant wedding : ಕುಟುಂಬದ ಕಿರಿಯ ಮಗನ ಮದುವೆಯನ್ನು ಅವಿಸ್ಮರಣೀಯವಾಗಿಸಲು ಅಂಬಾನಿ ಕುಟುಂಬದ ಸಿದ್ಧತೆಗಳು ಪ್ರಾರಂಭವಾಗಿವೆ.ಜಾಮ್‌ನಗರದಲ್ಲಿ ನಡೆದ ಅದ್ದೂರಿ ವಿವಾಹ ಪೂರ್ವ ಕಾರ್ಯಕ್ರಮಗಳ ನಂತರ ಇದೀಗ ಎಲ್ಲರ ಕಣ್ಣು ಅನಂತ್ ಮತ್ತು ರಾಧಿಕಾ ಮದುವೆಯತ್ತ ನೆಟ್ಟಿದೆ.
Read more »

बेहद भावुक इंसान हैं मुकेश अंबानी... हाल ही में बेटे की बात सुन लगे थे रोने!बेहद भावुक इंसान हैं मुकेश अंबानी... हाल ही में बेटे की बात सुन लगे थे रोने!Happy Birthday Mukesh Ambani: 19 अप्रैल 1957 को जन्मे Reliance Industries के चेयरमैन मुकेश अंबानी शनिवार को 67 साल के हो गए.
Read more »



Render Time: 2025-02-24 20:02:43