Amrithadhare Kannada serial actress Vanitha Vasu: ಕನ್ನಡ ಚಿತ್ರರಂಗದ ಜನಪ್ರಿಯ ನಟಿ ವನಿತಾ ವಾಸು ಸಾಕಷ್ಟು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.. ಇವರೂ ಸಹ ಒಂದು ಕಾಲದಲ್ಲಿ ಹಲವರ ಡ್ರೀಮ್ ಗರ್ಲ್ ಆಗಿದ್ದರು.. ಇವರು ಸದ್ಯ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಮೃತಧಾರೆ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ..
Amrithadhare Kannada serial: ಅಮೃತಧಾರೆ ನಟಿ ವನಿತಾ ವಾಸು ನಿಜವಾದ ಪತಿ ಯಾರು ಗೊತ್ತಾ? ಮಗ ಅಂತೂ ಸಖತ್ ಹ್ಯಾಂಡ್‌ಸಮ್!!
ಜೀ ಕನ್ನಡವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರವಾಹಿಗಳಲ್ಲಿ ಅಮೃತಧಾರೆ ಕೂಡ ಒಂದು.. ವಿಭಿನ್ನ ಕಥಾಹಂದರ ಈ ಸಿರೀಯಲ್‌ನಲ್ಲಿ ಪ್ರತಿಯೊಂದು ಪಾತ್ರಕ್ಕೂ ಪ್ರಾಮುಖ್ಯತೆ ನೀಡಲಾಗಿದೆ.. ಕನ್ನಡದ ಜನಪ್ರಿಯ ನಟಿ ವನಿತಾ ವಾಸು ಈ ಅಮೃತಧಾರೆ ಸಿರೀಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.. ಇವರ ಖಡಕ್ ಅಭಿನಯಕ್ಕೆ ಮರುಳಾಗದವರೇ ಇಲ್ಲ ಎಂದರೇ ತಪ್ಪಾಗುವುದಿಲ್ಲ.. ಇನ್ನು ನಟಿ ವನಿತಾ ವಾಸು ರಿಯಲ್ ಲೈಫ್ ವಿಚಾರಕ್ಕೆ ಬಂದರೇ ಅವರ ನಿಜವಾದ ಪತಿ ಹೆಸರು ನಿತಿನ್ ನಿಸಾಲ್.. ಆದರೆ ಇವರ ಬಗ್ಗೆ ಹೆಚ್ಚು ಮಾಹಿತಿ ಲಭ್ಯವಿಲ್ಲ.. ಇನ್ನು ವಿನಿತಾ ವಾಸು ಹಾಗೂ ನಿತಿನ್ ನಿಸಾಲ್ ದಂಪತಿಗೆ ಒಬ್ಬ ಮಗನಿದ್ದಾನೆ..
KANNADA ACTRESS KASHISH NISAL SERIAL ACTRESS VANITHA VASU ಅಮೃತಧಾರೆ ಕನ್ನಡ ಚಿತ್ರರಂಗ ಗ್ಲಾಮರಸ್ ನಟಿ ವನಿತಾ ವಾಸು ಸೀರಿಯಲ್ ಶಾಕುಂತಲ ವನಿತಾ ವಾಸು ಮದುವೆ ಫೋಟೋಗಳು ವನಿತಾ ವಾಸು ಮಗ ಯಾರು ವನಿತಾ ವಾಸು ಫ್ಯಾಮಿಲಿ ಫೋಟೋಗಳು ವನಿತಾ ವಾಸು ಪತಿ ಯಾರು ಅಮೃತಧಾರೆ ನಟಿ ವನಿತಾ ವಾಸು WHO IS VANITHA VASU HUSBAND KANNADA ACTRESS VANITHA VASU AMRUTHADHARE SERIAL ಅಮೃತಧಾರೆ ಧಾರಾವಾಹಿ TODAY EPISODE ಅಮೃತಧಾರೆ ಶಕುಂತಲಾ ರಾಧಾ ಭಗವತಿ ಅಮೃತಧಾರೆ ಸೀರಿಯಲ್ ಕನ್ನಡ ಅಮೃತಧಾರೆ ಸೀರಿಯಲ್ ಅಮೃತದಾರೆ ಇಂದಿನ ಸಂಚಿಕೆ ಅಮೃತದಾರೆ ಧಾರವಾಹಿ ಅಮೃತಧಾರೆ ಧಾರಾವಾಹಿ CAST ಅಮೃತಧಾರೆ ಸೀರಿಯಲ್ ಸಾಂಗ್ ಅಮೃತಧಾರೆ ಸಾಂಗ್ ಲಿರಿಕ್ಸ್ VANITHA VASU AMRUTHADHARE MALLI RADHA BHAGAVATI AMRUTHADHARE SERIAL STORY AMRUTHADHAARE SERIAL
Malaysia Latest News, Malaysia Headlines
Similar News:You can also read news stories similar to this one that we have collected from other news sources.
Manjula Son: ಕನ್ನಡದ ಮೇರು ನಟಿ ಮಂಜುಳಾ ಮಗ ಯಾರು ಗೊತ್ತಾ?Actress Manjula Son: ಕನ್ನಡದ ಮೇರು ನಟಿ ಮಂಜುಳಾ 80 - 90ರ ದಶಕದಲ್ಲಿ ಸಿನಿ ಜಗತ್ತನ್ನೇ ಆಳಿದವರು.
Read more »
ಮದುವೆಗೆ ಸಜ್ಜಾದ ತರುಣ್ ಸುಧೀರ್-ಸೋನಾಲ್ ನಡುವಿದೆ 10 ವರ್ಷಕ್ಕೂ ಹೆಚ್ಚಿನ ಅಂತರ? ಇಬ್ಬರ ನಿಜವಾದ ವಯಸ್ಸೆಷ್ಟು ಗೊತ್ತೇ!Tharun Sudhir Real Age: ರಾಬರ್ಟ್ ನಟಿ ಸೋನಾಲ್ ಜೊತೆ ಸಪ್ತಪದಿ ತುಳಿಯಲು ನಿರ್ದೇಶಕ ತರುಣ್ ಸುಧೀರ್ ಸಜ್ಜಾಗಿದ್ದಾರೆ. ನಟಿ ಸೋನಾಲ್ ಹಾಗೂ ತರುಣ್ ನಿಜವಾದ ವಯಸ್ಸು ಎಷ್ಟು ಗೊತ್ತಾ?
Read more »
Seetha Raama serial: ಸೀತಾ ರಾಮ ಸಿರೀಯಲ್ ಚಿನಕುರಳಿ ಪಟಾಕಿ ಸಿಹಿ ನಿಜವಾದ ತಾಯಿ ಯಾರು ಗೊತ್ತಾ?Seetha Rama Kannada Serial Sihi: ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸಾಕಷ್ಟು ಜನಪ್ರಿಯ ಧಾರವಾಹಿಗಳಲ್ಲಿ ಸೀತಾ ರಾಮ ಕೂಡ ಒಂದು.. ಈ ಸಿರೀಯಲ್‌ನಲ್ಲಿ ಕಿರುತೆರೆಯ ಫೇಮಸ್ ನಟಿ ವೈಷ್ಣವಿ ಗೌಡ ಹಾಗೂ ನಟ ಗಗನ್ ಚಿನ್ನಪ್ಪ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.. ಇದರಲ್ಲಿ ಇನ್ನೊಂದು ಅತೀ ಮುಖ್ಯ ಪಾತ್ರವೆಂದರೇ ಅದು ಸಿಹಿ ಪಾತ್ರ..
Read more »
50ನೇ ವಯಸ್ಸಿಗೆ ಮದುವೆಯಾಗಿದ್ದ ನಟಿ ಪಂಡರಿಬಾಯಿ ಪತಿ ಯಾರು ಗೊತ್ತಾ? ಇವರು ಸಖತ್ ಫೇಮಸ್!!Actress Pandari Bai: ನಟಿ ಪಂಡರಿಬಾಯಿ ಗೊತ್ತಿಲ್ಲದವರು ಯಾರೂ ಇಲ್ಲ.. ದಶಕಗಳ ಕಾಲ ಸೌತ್ ಸಿನಿರಂಗವನ್ನು ಆಳಿದ ಅಪ್ರತಿಮ ಕಲಾವಿದೆ.. ತಮ್ಮ ಅದ್ಭುತ ನಟನೆಯಿಂದಲೇ ಮೋಡಿ ಮಾಡಿದ್ದ ಇವರಿಗೆ ಸರಸ್ವತಿ, ಕಲಾಪುತ್ರಿ, ಕಲಾಆರಾಧಕಿ ಹೀಗೆ ಸಾಕಷ್ಟು ಹೆಸರುಗಳಿಂದ ಕರೆಯುತ್ತಾರೆ..
Read more »
Actress Padmaja: ಖ್ಯಾತ ನಟಿ ಪದ್ಮಜಾ ರಾವ್ ರಿಯಲ್ ಪತಿ ಯಾರು ಗೊತ್ತಾ? ಇವರ ಮಗ ಕೂಡ ತುಂಬಾ ಫೇಮಸ್!!Actress Padmaja Family: ಕನ್ನಡ ಟಾಪ್ ನಟಿಯರಲ್ಲಿ ಒಬ್ಬರಾದ ಪದ್ಮಜಾ ರಾವ್ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಮಿಂಚಿದ್ದಾರೆ.. ಸಿನಿಪ್ರೇಮಿಗಳಿಗೆ ಇವರ ವಿಶೇಷ ಪರಿಚಯದ ಅಗತ್ಯವೇ ಇಲ್ಲ.. ಏಕೆಂದರೇ ಆ ಮಟ್ಟಿಗೆ ತಮ್ಮ ಅದ್ಭುತ ಅಭಿನಯದ ಮೂಲಕ ಜನಮನ ಗೆದ್ದಿದ್ದಾರೆ.
Read more »
ಸೀತಾ ರಾಮ ಸೀರಿಯಲ್ ನಟಿ ಸಿಂಧು ರಾವ್ ಪತಿ ಯಾರು ಗೊತ್ತಾ? ಮಗ ಎಷ್ಟು ಮುದ್ದಾಗಿದ್ದಾನೆ ನೋಡಿ!!Seeta Rama Serial Sindhu: ಜೀ ಕನ್ನಡ ವಾಹಿನಿಯಲ್ಲಿ ಸಾಕಷ್ಟು ಜನಪ್ರಿಯ ಸಿರೀಯಲ್‌ಗಳಲ್ಲಿ ಸೀತಾ ರಾಮ ಕೂಡ ಒಂದು.. ಇತ್ತೀಚೆಗಂತೂ ಈ ಧಾರವಾಹಿ ಸಖತ್ ಟಿಆರ್‌ಪಿ ಅಗ್ರಸ್ಥಾನದ ಜೊತೆಗೆ ಪ್ರೇಕ್ಷಕರ ಗಮನ ಸೆಳೆದಿತ್ತು.. ಕಾರಣ ಸೀತಾ ರಾಮನ ಕಲ್ಯಾಣ..
Read more »