ಇದೇ ವೇಳೆ ಸ್ಯಾನ್ ಫ್ರಾನ್ಸಿಸ್ಕೋ ಯುನಿಕಾರ್ನ್ಸ್ ವಿರುದ್ಧದ ಕ್ವಾಲಿಫೈಯರ್ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ ತಂಡ ಅಬ್ಬರಿಸಿತ್ತು. ಏಕಪಕ್ಷೀಯವಾಗಿ ನಡೆದ ಈ ಪಂದ್ಯದಲ್ಲಿ ವಾಷಿಂಗ್ಟನ್ ಫ್ರೀಡಂ 7 ವಿಕೆಟ್ʼಗಳ ಜಯ ಸಾಧಿಸಿತು.
6,6,6,6,6,6,6... 18 ಸಿಕ್ಸರ್, 38 ಬೌಂಡರಿ! ಟಿ20 ಕ್ರಿಕೆಟ್ ಲೋಕದಲ್ಲಿ ಸಂಚಲನ ಸೃಷ್ಟಿಸಿದ ಕಾವ್ಯಾ ಮಾರನ್ ನೆಚ್ಚಿನ ಕ್ರಿಕೆಟಿಗ! ಯಾರವರು?
ಮೇಜರ್ ಲೀಗ್ ಕ್ರಿಕೆಟ್ʼನ ಈ ಋತುವಿನಲ್ಲಿ ಟ್ರಾವಿಸ್ ಹೆಡ್ ಇಲ್ಲಿಯವರೆಗೆ ಅದ್ಭುತವಾಗಿ ಆಡಿದ್ದಾರೆ. ಸತತ 5 ಪಂದ್ಯಗಳಲ್ಲಿ 5 ಅರ್ಧಶತಕ ಬಾರಿಸಿದ್ದು, ಟಿ20 ಕ್ರಿಕೆಟ್ʼನಲ್ಲಿ ಸತತ 5 ಅರ್ಧಶತಕ ಬಾರಿಸಿದ 9ನೇ ಆಟಗಾರ ಎನಿಸಿಕೊಂಡಿದ್ದಾರೆ. ಟ್ರಾವಿಸ್ ಹೆಡ್ ಈ ಸಾಧನೆ ಮಾಡಿದ ಆಸ್ಟ್ರೇಲಿಯಾದ ಎರಡನೇ ಆಟಗಾರ. ಇದಕ್ಕೂ ಮುನ್ನ ಡೇವಿಡ್ ವಾರ್ನರ್ ಟಿ20 ಕ್ರಿಕೆಟ್ʼನಲ್ಲಿ ಸತತ 5 ಅರ್ಧಶತಕ ಗಳಿಸಿದ್ದರು. ಈ ಮಧ್ಯೆ, ರಿಯಾನ್ ಪರಾಗ್ ಸತತ 7 ಅರ್ಧಶತಕಗಳೊಂದಿಗೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.
ಟ್ರಾವಿಸ್ ಹೆಡ್ ಮೇಜರ್ ಲೀಗ್ ಕ್ರಿಕೆಟ್ 2024 ಮೇಜರ್ ಲೀಗ್ ಕ್ರಿಕೆಟ್ 2024 ಕ್ರಿಕೆಟ್ ಸುದ್ದಿ ಕನ್ನಡದಲ್ಲಿ ಕ್ರಿಕೆಟ್ ಸುದ್ದಿ ಕ್ರೀಡಾ ಅಪ್ಡೇಟ್ ಚ Travis Head Major League Cricket 2024 Major League Cricket 2024 Cricket News Cricket News In Kannada Sports Update
Malaysia Latest News, Malaysia Headlines
Similar News:You can also read news stories similar to this one that we have collected from other news sources.
1975 ರಲ್ಲಿ ಮೈದಾನದಲ್ಲಿಯೇ ನಡೆದಿತ್ತು ರೊಮ್ಯಾನ್ಸ್.. ಸೀರೆ ಧರಿಸಿ ಮೈದಾನಕ್ಕೆ ನುಗ್ಗಿ ಟೀಂ ಇಂಡಿಯಾದ ಬ್ಯಾಟ್ಸ್‌ಮನ್‌ಗೆ ಮುತ್ತಿಟ್ಟದ್ದಳು ಅಪರಿತ ಮಹಿಳೆ..!Brijesh Patel Kiss video viral: ಕ್ರಿಕೆಟ್ ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಗಾಗಿ ಎಂತಹ ಮಿತಿಗಳನ್ನು ದಾಟಲು ಕೂಡ ಸಿದ್ಧರಾಗಿರುತ್ತಾರೆ.
Read more »
ರೋಹಿತ್-ಕೊಹ್ಲಿ ಅಲ್ಲ, ಬೆಸ್ಟ್ ಬ್ಯಾಟ್ಸ್‌ಮ್ಯಾನ್ ಇವರೇ: ಬಾಬರ್ ಅಜಮ್Babar Azam: ಪಾಕ್ ತಂಡದ ಟಿ20 ನಾಯಕ ಬಾಬರ್ ಅಜಮ್ ಇತ್ತೀಚೆಗೆ ಮಹತ್ವದ ಹೇಲಿಕೆ ನೀಡಿದ್ದಾರೆ. ನಾನು ಎದುರಿಸಿದ ಅತ್ಯುತ್ತಮ ಬ್ಯಾಟ್ಸ್‌ಮನ್ ದಕ್ಷಿಣ ಆಫ್ರಿಕಾದ ಕ್ರಿಕೆಟ್ ದಂತಕಥೆ, ಎಬಿ ಡಿವಿಲಿಯರ್ಸ್ ಎಂದು ಹೇಳಿದ್ದಾರೆ.
Read more »
ಅತಿವೇಗದ ದ್ವಿಶತಕ ಬಾರಿಸಿದ ಶಫಾಲಿ ವರ್ಮಾ! ಆ ಭಾರತದ ಡ್ಯಾಶಿಂಗ್ ಓಪನರ್ ನ ದಾಖಲೆಗೆ ಸಮ?Shafali Verma : ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 23 ಬೌಂಡರಿ, 8 ಸಿಕ್ಸರ್ ನೊಂದಿಗೆ ಅತಿವೇಗದ ದ್ವಿಶತಕ ಬಾರಿಸಿದ ಶಫಾಲಿ ವರ್ಮಾ ಬಾರಿಸಿದ್ದಾರೆ.
Read more »
ಟಿ20 ಕ್ರಿಕೆಟ್ ವಿಶ್ವಕಪ್ ಭಾರತ ತಂಡಕ್ಕಾಗಿಯೇ ಆಯೋಜನೆ : ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕೆಲ್ ಆರೋಪಇಂಗ್ಲೆಂಡ್‌ನ ಮಾಜಿ ನಾಯಕ ಮೈಕೆಲ್ ವಾಘನ್ ಅವರು ಐಸಿಸಿಯ ವಿಶ್ವಕಪ್ ಪಂದ್ಯಗಳ ವೇಳಾಪಟ್ಟಿಯನ್ನು ಟೀಕಿಸಿ, ಪಂದ್ಯಾವಳಿಯಲ್ಲಿ ಇತರ ತಂಡಗಳಿಗಿಂತ ಭಾರತಕ್ಕೆ ಅನುಕೂಲವಾಗಲು ಟಿ20 ಕ್ರಿಕೆಟ್ ವಿಶ್ವಕಪ್ ಆಯೋಜನೆ ಎಂದು ಆರೋಪಿಸಿದ್ದಾರೆ.
Read more »
IND W vs SA W : ದಕ್ಷಿಣ ಆಫ್ರಿಕಾ ವಿರುದ್ಧ ಭಾರತ ವನಿತೆಯರ ಅಂತಿಮ ಕಾದಾಟIND W vs SA W : ಮಂಗಳವಾರ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಅಂತಿಮ ಟಿ20 ಪಂದ್ಯದಲ್ಲಿ ಭಾರತ ಮಹಿಳಾ ಕ್ರಿಕೆಟ್ ತಂಡ ಅಮೋಘ ಪ್ರದರ್ಶನ ನೀಡಿ ದಕ್ಷಿಣ ಆಫ್ರಿಕಾ ವಿರುದ್ಧ 10 ವಿಕೆಟ್‌ಗಳ ಸಮಗ್ರ ಜಯ ಸಾಧಿಸಿದೆ.
Read more »
ಮೊದಲ ಪತ್ನಿಯಿಂದಲೇ ಅನುಮತಿ ಪಡೆದು ತನಗಿಂತ 28 ವರ್ಷ ಕಿರಿಯಳನ್ನು ಮದುವೆಯಾದ ಟೀಂ ಇಂಡಿಯಾ ಕ್ರಿಕೆಟರ್ ಈತ!!team India cricketer: ಕ್ರಿಕೆಟ್ ಲೋಕದಲ್ಲಿ ಕ್ರಿಕೆಟಿಗನೊಬ್ಬ ಎರಡು ಮದುವೆಯಾದ ಸುದ್ದಿಯನ್ನು ನಾವು ಸಾಮಾನ್ಯವಾಗಿ ಕೇಳಿದ್ದೇವೆ.. ವಿನೋದ್ ಕಾಂಬ್ಳಿ, ಜಾವಗಲ್ ಶ್ರೀನಾಥ್, ಮೊಹಮ್ಮದ್ ಅಜರುದ್ದೀನ್ ಅವರಂತಹ ಕ್ರಿಕೆಟಿಗರು ಎರಡು ಮದುವೆ ಮಾಡಿಕೊಂಡಿದ್ದಾರೆ
Read more »