ಇಲ್ಲೊಬ್ಬ ಯೂಟ್ಯೂಬರ್‌ನ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಸದ್ದು ಮಾಡುತ್ತಿದೆ. ದಾರಿಯುದ್ದಕ್ಕೂ ಹಣದ ಕಂತೆಗಳನ್ನು ಎಸ್ಯುತ್ತಾ ಸಾಗಿದ ಈ ವ್ಯಕ್ತಿ ಯಾರು ಗೊತ್ತಾ ?
Mangala Guru Yuti
ಯೂಟ್ಯೂಬರ್‌ನ ವೀಡಿಯೊ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ವೀಡಿಯೊದಲ್ಲಿ,ಹೈದರಾಬಾದ್ ಮೂಲದ ಯೂಟ್ಯೂಬರ್, ಬೈಕ್‌ನ ಹಿಂಬದಿಯಲ್ಲಿ ಸವಾರಿ ಮಾಡುತ್ತಾ, ಜನನಿಬಿಡ ರಸ್ತೆಯಲ್ಲಿ ನೋಟುಗಳ ಬಂಡಲ್‌ಗಳನ್ನು ಗಾಳಿಯಲ್ಲಿ ಎಸೆಯುವ ದೃಶ್ಯ ಕಂಡು ಬಂದಿದೆ.ಈ ವೀಡಿಯೊವನ್ನು ಸುಧಾಕರ್ ಉಡುಮುಲ @sudhakarudumula Xನಲ್ಲಿ ಹಂಚಿಕೊಂಡಿದ್ದಾರೆ.ಪವರ್ ಹರ್ಷ ಎಂದು ಗುರುತಿಸಲಾಗಿದೆ. ಅವರು ಆನ್‌ಲೈನ್‌ನಲ್ಲಿ"ಇಟ್ಸ್_ಮೀ_ಪವರ್" ಎಂದೇ ಖ್ಯಾತಿ ಹೊಂದಿದ್ದಾರೆ. ಅವರು ಕನಿಷ್ಠ ಮೂರು ರೀತಿಯ ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ.ಅಲ್ಲಿ ಜನ ಸಂದಣಿ ಇರುವ ಜಾಗದಲ್ಲಿ ಟ್ರಾಫಿಕ್‌ನಲ್ಲಿ ಗಾಳಿಯಲ್ಲಿ ಹಣವನ್ನು ಎಸೆಯುವುದನ್ನು ಕಾಣಬಹುದು.
A viral video showing a YouTuber and Instagrammer tossing money into the air amidst moving traffic in Hyderabad’s Kukatpally area has…ಬ್ಯಾಂಕ್ ಖಾತೆಗಳೊಂದಿಗೆ
Youtuber Throwing Money Video Youtuber Throwing Money Visuals Youtuber Throwing Money On Road Hyderabad News
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಸೌತ್ ಇಂಡಸ್ಟ್ರಿಯ ಈ ಹೀರೋಗೆ ಡೇವಿಡ್ ವಾರ್ನರ್ ದೊಡ್ಡ ಅಭಿಮಾನಿ..!ಆ ಸ್ಟಾರ್ ಯಾರು ಗೊತ್ತಾ..?David Warner: ಟಾಲಿವುಡ್ ಸೂಪರ್ ಸ್ಟಾರ್ ಮಹೇಶ್ ಬಾಬು ತಮ್ಮ 29 ನೇ ಚಿತ್ರಕ್ಕೆ ಸಜ್ಜಾಗುತ್ತಿದ್ದಾರೆ. ಈ ಸಿನಿಮಾಗೆ ಎಸ್ ಎಸ್ ರಾಜಮೌಳಿ ಆಕ್ಷನ್ ಕಟ್ ಹೇಳಿದ್ದು, ಕೆಎಲ್ ನಾರಾಯಣ ನಿರ್ಮಾಣ ಮಾಡಿದ್ದಾರೆ. ಶ್ರೀ ದುರ್ಗಾ ಆರ್ಟ್ಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗಲಿದ್ದು, ವಿಜಯೇಂದ್ರ ಪ್ರಸಾದ್ ಕಥೆ ರಚಿಸಿದ್ದಾರೆ.
Read more »
ತಿಂಗಳಿಗೆ 1200 ರೂಪಾಯಿ ಸಂಬಳಕ್ಕೆ ಗಾರ್ಮೆಂಟ್ಸ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ಸ್ಟಾರ್ ಹೀರೋ..ಯಾರು ಗೊತ್ತಾ..?Suriya: ಕಾಲಿವುಡ್ ಹೀರೋ ಸೂರ್ಯಾಗೆ ಇರುವ ಕ್ರೇಜ್ ಹೇಳತೀರದು. ಅವರು ತಮಿಳು ಜೊತೆಗೆ ತೆಲುಗು ಮತ್ತು ಹಿಂದಿಯಲ್ಲಿ ಅನೇಕ ಚಲನಚಿತ್ರಗಳಲ್ಲಿ ನಟಿಸಿದ್ದಾರೆ ಮತ್ತು ರಾಷ್ಟ್ರವ್ಯಾಪಿ ಅನುಯಾಯಿಗಳನ್ನು ಗಳಿಸಿದ್ದಾರೆ. ಹೀರೋಯಿಸಂ, ಮಾಸ್ ಆ್ಯಕ್ಷನ್ ಚಿತ್ರಗಳಲ್ಲದೆ ಕಂಟೆಂಟ್‌ಗೆ ಒತ್ತು ನೀಡುವ ಸಂದೇಶ ಆಧಾರಿತ ಚಿತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
Read more »
34 ವರ್ಷದ ಈ ಯುವತಿಯೇ ಟಾಟಾ ಗ್ರೂಪ್ ನ ಉತ್ತರಾಧಿಕಾರಿ! ದೈತ್ಯ ಸಾಮ್ರಾಜ್ಯದ ಜವಾಬ್ದಾರಿ ಹೊರಲು ಮುಂದಾಗಿರುವ ಈಕೆ ಯಾರು ?Tata Group : ಟಾಟಾ ಗ್ರೂಪಿನ ಮುಂದಿನ ಉತ್ತರಾಧಿಕಾರಿ ಯಾರು ಎನ್ನುವ ಕುತೂಹಲ ಸಾಮಾನ್ಯವಾಗಿ ಎಲ್ಲರಿಗೂ ಇರುತ್ತದೆ. ಆದ್ರೆ ಆ ಕುತುಉಹಲಕ್ಕೆ ಈಗ ತೆರೆ ಬಿದ್ದಿದೆ.
Read more »
ರವಿಚಂದ್ರನ್ ಪಾತ್ರಗಳಿಗೆ ಧ್ವನಿಯಾಗಿದ್ದ ಈ ನಟ ಯಾರು ಗೊತ್ತಾ..?ಕೋನಿವರೆಗೂ ಈತನಿಗೆ ಸಿಗಲಿಲ್ಲ ಕೆಲಸಕ್ಕೆ ತಕ್ಕ ಫಲಸ್ಯಾಂಡಲ್‌ವುಡ್‌ನ ಕ್ರೇಜಿಸ್ಟಾರ್ ರವಿಚಂದ್ರನ್, ಆಗಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಅನೇಕ ಕನ್ನಡ ಹಿಟ್ ಸಿನಿಮಾಗಳನ್ನು ನೀಡಿದವರು, ಸ್ಯಾಂಡ್‌ವುಡ್‌ನಲ್ಲಿ ಪ್ರೇಮಲೋಕ ಸೃಷ್ಟಿಸಿದವರು. ಇಂದಿಗೂ, ಈ ಸಿನಿಮಾಗಳು ಕಿರುತೆರೆಯಲ್ಲಿ ಪ್ರಸಾರವಾದರೆ ಅವುಗಳನ್ನು ನೋಡುವ ಒಂದು ವಿಶೇಷ ಪ್ರೇಕ್ಷಕವರ್ಗವೇ ಇದೆ.
Read more »
16 ವರ್ಷದ ಯುವತಿಯಂತೆ ಕಾಣುವ ಈ 43 ವರ್ಷದ ನಟಿ 2 ಮಕ್ಕಳ ತಾಯಿ..ಯಾರು ಗೊತ್ತಾ..?Shweta Tiwari: ಶ್ವೇತಾ ತಿವಾರಿ ತಮ್ಮ ಫ್ಯಾಶನ್ ಸೆನ್ಸ್ ಮತ್ತು ಗ್ಲಾಮರಸ್ ಲುಕ್‌ನಿಂದಾಗಿ ಸದಾ ಸುದ್ದಿಯಲ್ಲಿರುತ್ತಾರೆ. 43ರ ಹರೆಯದಲ್ಲೂ ಶ್ವೇತಾ ತಮ್ಮ ಫಿಟ್ನೆಸ್ ಮತ್ತು ಲುಕ್‌ನಿಂದ ಯುವ ನಟಿಯರನ್ನು ಸೋಲಿಸುತ್ತಾರೆ.
Read more »
9 ಗಂಟೆಗಳ ಕಾಲ ನಿರಂತರ ಬ್ಯಾಟಿಂಗ್ ಮಾಡಿ ಟೀಂ ಇಂಡಿಯಾವನ್ನು ಸೋಲಿನಿಂದ ಪಾಲು ಮಾಡಿದ ಈ ಆಟಗಾರ ಯಾರು ಗೊತ್ತಾ..?sanjay Manjrekar : ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಈಗ ಕಾಮೆಂಟರಿಗೆ ಪ್ರವೇಶಿರಬಹುದು ಆದರೆ ಇವರು ಆಗಿನ ಕಾಲಕ್ಕೆ ಟೀಂ ಇಂಡಿಯಾದ ಸ್ಟಾರ್ ಆಟಗಾರರಲ್ಲಿ ಒಬ್ಬರು. ಮಂಜ್ರೇಕರ್ ತಮ್ಮ ವೃತ್ತಿಜೀವನದಲ್ಲಿ ಒಟ್ಟು 111 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
Read more »