Kangana Ranaut Net Worth: ಿನ್ನೆಯಷ್ಟೇ (ಮೇ 14) ಮಂಡಿ ಲೋಕಸಭಾ ಕ್ಷೇತ್ರದಲ್ಲಿ ನಾಮಪತ್ರ ಸಲ್ಲಿಸಿರುವ ಕಂಗನಾ ರನೌತ್ ಬರೋಬ್ಬರಿ 91ಕೋಟಿ ರೂಪಾಯಿ ಆಸ್ತಿಯನ್ನು (Kangana Ranaut Net Worth) ಘೋಷಿಸಿದ್ದಾರೆ.
Kangana Ranaut Assets: ಬಾಲಿವುಡ್‌ನಲ್ಲಿ ಹಲವು ಹಿಟ್ ಚಿತ್ರಗಳನ್ನು ನೀಡಿರುವ ನಟಿ ಕಂಗನಾ ರಣಾವತ್ ಕೋಟ್ಯಾಂತರ ರೂಪಾಯಿ ಆಸ್ತಿಯ ಒಡತಿ. 50 ಎಲ್ಐಸಿ ಪಾಲಿಸಿಗಳು, ಏಳು ಕೆಜಿ ಚಿನ್ನಾಭರಣಗಳೊಂದಿಗೆ ಈಕೆ ಹೊಂದಿರುವ ಒಟ್ಟು ಸಂಪತ್ತಿನ ಮೌಲ್ಯ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!ಅವರ ಬಳಿ ಸುಮಾರು 5 ಕೋಟಿ ರೂ. ಮೌಲ್ಯದ 6.7 ಕೆಜಿ ಚಿನ್ನಾಭರಣಗಳು, 50 ಲಕ್ಷ ಮೌಲ್ಯದ 60 ಕೆಜಿ ಬೆಳ್ಳಿ ಹಾಗೂ 3 ಕೋಟಿ ಮೌಲ್ಯದ ವಜ್ರದ ಆಭರಣಗಳಿವೆ.
Lok Sabha Election 2024:"10 ವರ್ಷಗಳ ವೈಫಲ್ಯಗಳನ್ನು ಮರೆಮಾಚಲು ಅನೇಕ ಪ್ರಯತ್ನಗಳನ್ನು ಬಿಜೆಪಿ ಮಾಡುತ್ತಿದೆ" - ವಿ.ಆರ್.ಸುದರ್ಶನ್ ಗಮನಾರ್ಹವಾಗಿ 2022-23ರ ಆರ್ಥಿಕ ವರ್ಷದಲ್ಲಿ 4 ಕೋಟಿ ರೂ. ಆದಾಯ ಹೊಂದಿದ್ದ ಕಂಗನಾ ರನೌತ್ ಕಳೆದ ವರ್ಷ ಸುಮಾರು 12.3 ಕೋಟಿ ಆದಾಯವನ್ನು ಗಳಿಸಿದ್ದಾರೆ.
Kangana Ranaut BJP Kangana Ranaut File Nomination Kangana Ranaut Movies Kangana Ranaut Films Kangana Ranaut Age Kangana Ranaut House Lok Sabha Eletction Lok Sabha Chunav 2024 Election News Election 2024 Crorepati Kangana Ranaut Kangana Ranaut Net Worth Kangana Ranaut Income Kangana Ranaut Movie Film Kangana Ranaut Movies BJP Candidate Kangana Ranaut Kangana Ranaut Annual Income Kangana Ranaut BJP Ticket Kangana Ranaut News Kangana Ranaut Tweet
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಪ್ಯಾನ್ ಇಂಡಿಯಾ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿರುವ ನಟಿ ರಶ್ಮಿಕಾ ಮಂದಣ್ಣ ಎಷ್ಟು ಕೋಟಿ ಆಸ್ತಿ ಒಡತಿ ಗೊತ್ತಾ?Rashmika Mandanna Net Worth: ನ್ಯಾಷನಲ್ ಕ್ರಶ್ ಎಂದೇ ಹೆಸರುವಾಸಿಯಾದ ನಟಿ ರಶ್ಮಿಕಾ ಮಂದಣ್ಣ 2016 ರಲ್ಲಿ ಕನ್ನಡ ಚಲನಚಿತ್ರ ಕಿರಿಕ್ ಪಾರ್ಟಿ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸಿದರು.
Read more »
Ramya krishnan: 53ರಲ್ಲೂ ರಾಣಿಯಂತೆ ಬದುಕುತ್ತಿರುವ ರಮ್ಯಾ ಕೃಷ್ಣನ್ ಆಸ್ತಿ ಎಷ್ಟು ಕೋಟಿ ಗೊತ್ತಾ?South Actress Ramya krishnan: ನಟಿ ರಮ್ಯಾ ಕೃಷ್ಣನ್ ಆಸ್ತಿ ಮೌಲ್ಯದ ಮಾಹಿತಿ ಹೊರಬಿದ್ದಿದ್ದು ಹಲವರನ್ನು ಬೆಚ್ಚಿ ಬೀಳಿಸಿದೆ. ಅದರ ಸಂಪೂರ್ಣ ವಿವರಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ..
Read more »
ಟಿಬೆಟಿಯನ್ ಬೌದ್ಧ ಧರ್ಮ ಗುರು ದಲೈ ಲಾಮಾ ಭೇಟಿಯಾದ ಬಿಜೆಪಿ ಅಭ್ಯರ್ಥಿ ಕಂಗನಾ ರನೌತ್ಬಿಜೆಪಿಯ ಕಂಗನಾ ರನೌತ್ ಹಿಮಾಚಲ ಪ್ರದೇಶದಲ್ಲಿ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಭೇಟಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಹಂಚಿಕೊಂಡಿದ್ದಾರೆ.
Read more »
ತಲೈವಾ ಕೂಲಿ ಸಿನಿಮಾ ನಿರ್ದೇಶನಕ್ಕಾಗಿ ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ!?Kooli : ರಜನಿಕಾಂತ್ ಅಭಿನಯದ ಕೂಲಿ ಸಿನಿಮಾ ಲೋಕೇಶ್ ಕನಕರಾಜ್ ಅವರ ನಿರ್ದೇಶನದಲ್ಲಿ ಸಿನಿಮಾ ಸಜ್ಜಾಗುತ್ತಿದ್ದು, ರಜನೀಕಾಂತ್ ಅವರೊಂದಿಗೆ ಇದು ಮೊದಲ ಯೋಜನೆಯಾಗಿದ್ದು, ಲೋಕೇಶ್ ಕನಕರಾಜ್ ಅವರು ಪಡೆಯುವ ಸಂಬಳ ಎಷ್ಟು ಗೊತ್ತಾ ...
Read more »
ಐಪಿಎಲ್‌ನಲ್ಲಿ ಕೆಕೆಆರ್ ತಂಡದ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಪಡೆಯುವ ಸಂಬಳ ಎಷ್ಟು ಗೊತ್ತಾ ?Sunil Narine : ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ನ ಸ್ಪಿನ್ ಮಾಂತ್ರಿಕ ಸುನಿಲ್ ನರೈನ್ ಅತ್ಯಮೂಲ್ಯ ಆಟಗಾರರಲ್ಲಿ ಒಬ್ಬರಾಗಿ ಪ್ರಭಾವಶಾಲಿ ಆಟಕ್ಕಿಳಿದಿದ್ದಾರೆ ಸದ್ಯಕ್ಕೆ ಇವರು ಪಡೆಯುವ ಸಂಬಳ ಎಷ್ಟು ಗೊತ್ತಾ ?
Read more »
General knowledge: ಪೆಸಿಫಿಕ್ ಸಾಗರದ ಆಳ ಎಷ್ಟು ಗೊತ್ತಾ?Pacific Ocean Interesting Facts: ಸಾಗರಗಳು ಪ್ರಪಂಚದ 71 ಪ್ರತಿಶತವನ್ನು ಆವರಿಸಿವೆ. ಪೆಸಿಫಿಕ್ ಮಹಾಸಾಗರ, ಹಿಂದೂ ಮಹಾಸಾಗರ, ಆರ್ಕ್ಟಿಕ್ ಮಹಾಸಾಗರ, ಅಟ್ಲಾಂಟಿಕ್ ಸಾಗರ ಮತ್ತು ಅಂಟಾರ್ಕ್ಟಿಕ್‌ನಂತಹ 5 ದೊಡ್ಡ ಸಾಗರಗಳಿವೆ..
Read more »