Raja yogas: ಕರ್ಕಾಟಕ ರಾಶಿಯಲ್ಲಿ ಸೂರ್ಯ-ಬುಧರ ಸಂಯೋಗದಿಂದ ಶುಭಕರ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ. ಇದೇ ವೇಳೆ ಸೂರ್ಯ-ಶುಕ್ರರ ಯುತಿಯಿಂದ ಶುಕ್ರಾದಿತ್ಯ ರಾಜಯೋಗ ನಿರ್ಮಾಣವಾಗಿದೆ.
Shukradithya-Budaditya Raja Yoga: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಕರ್ಕಾಟಕ ರಾಶಿಯಲ್ಲಿ ಗ್ರಹಗಳ ರಾಜ ಸೂರ್ಯ, ರಾಜಕುಮಾರ ಬುಧ ಹಾಗೂ ಐಷಾರಾಮಿ ಜೀವನ ಕಾರಕನಾದ ಶುಕ್ರ ಒಟ್ಟಿಗೆ ಕೂಡಿದ್ದು, ಇದರಿಂದ ಶುಭಕರ ಯೋಗಗಳು ರೂಪುಗೂಂಡಿವೆ. ಗಮನಾರ್ಹವಾಗಿ ಶತಮಾನದ ಬಳಿಕ ಈ ರಾಜಯೋಗ ನಿರ್ಮಾಣವಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಇತ್ತೀಚೆಗಷ್ಟೇ ಸೂರ್ಯ ಕರ್ಕಾಟಕ ರಾಶಿಯನ್ನು ಪ್ರವೇಶಿಸಿದ್ದಾನೆ. ಈಗಾಗಲೇ ಶುಕ್ರ-ಬುಧರು ಈ ರಾಶಿಯಲ್ಲಿ ಉಪಸ್ಥಿತರಿದ್ದರು. ಇದರಿಂದಾಗಿ ಒಟ್ಟೊಟ್ಟಿಗೆ ಡಬಲ್ ರಾಜಯೋಗಗಳು ನಿರ್ಮಾಣವಾಗಿವೆ. ಕರ್ಕಾಟಕ ರಾಶಿಯಲ್ಲಿ ಸೂರ್ಯ-ಬುಧರ ಸಂಯೋಗದಿಂದ ಶುಭಕರ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ.
Zodiac Signs ರಾಜಯೋಗ ಬುದಾದಿತ್ಯ ರಾಜಯೋಗ ಶುಕ್ರಾದಿತ್ಯ ರಾಜಯೋಗ ಜ್ಯೋತಿಷ್ಯ ಸೂರ್ಯ ಗೋಚರ ಶುಕ್ರ ಗೋಚರ ಬುಧ ಗೋಚರ Shukradithya Raja Yoga Shukradithya Raja Yoga Money Benefits Shukradithya Raja Yoga Benefits In Kannada Kannada News ಕನ್ನಡ ನ್ಯೂಸ್ ಶುಕ್ರಾದಿತ್ಯ ರಾಜಯೋಗ ಭವಿಷ್ಯ Budhaditya Raja Yoga
Malaysia Latest News, Malaysia Headlines
Similar News:You can also read news stories similar to this one that we have collected from other news sources.
30 ವರ್ಷಗಳ ನಂತರ ಮಂಗಳನ ಮೇಲೆ ಶನಿಗ್ರಹದ 3ನೇ ದೃಷ್ಟಿ; ಈ 3 ರಾಶಿಯವರಿಗೆ ಹೊಡೆಯಲಿದೆ ಜಾಕ್‌ಪಾಟ್!ಕನ್ಯಾ ರಾಶಿಯವರಿಗೆ ಶನಿಯ 3ನೇ ದೃಷ್ಟಿ ಅದೃಷ್ಟದ ಜೊತೆಗೆ ಮಂಗಳಕರವಾಗಿದೆ. ಸೌಲಭ್ಯಗಳು ಹೆಚ್ಚಾಗಲಿದ್ದು, ಅದೃಷ್ಟದ ಬೆಂಬಲವಿದ್ದರೆ ಮಾಡಿದ ಕೆಲಸದಲ್ಲಿ ಉತ್ತಮ ಯಶಸ್ಸು ಸಿಗುತ್ತದೆ.
Read more »
50 ವರ್ಷಗಳ ನಂತರ ರಾಹುವಿನ ನಕ್ಷತ್ರ ಸಂಚಾರ: ಈ ಮೂರು ರಾಶಿಯವರಿಗೆ ಜಾಕ್‌ಪಾಟ್ ಹೊಡೆಯಲಿದೆ!ಉತ್ತರ ಭಾದ್ರಪದ ನಕ್ಷತ್ರ ಶನಿದೇವನ ನಕ್ಷತ್ರವಾಗಿದೆ. ರಾಹು ಮತ್ತು ಶನಿಯು ಸ್ನೇಹಪರವಾಗಿಲ್ಲದಿದ್ದರೂ ರಾಹುವಿನ ಈ ನಕ್ಷತ್ರ ಸಂಕ್ರಮಣವು ಕೆಲವು ರಾಶಿಗಳಿಗೆ ಅದೃಷ್ಟವನ್ನು ನೀಡುತ್ತದೆ.
Read more »
Tripushkara Yoga 2024: ಶನಿದೇವನ ಕೃಪೆಯಿಂದ ಈ 5 ರಾಶಿಯವರಿಗೆ ಸಾಕಷ್ಟು ಸುಖ-ಸಂಪತ್ತು ಸಿಗಲಿದೆ!ಕನ್ಯಾ ರಾಶಿಯವರಿಗೆ ಜುಲೈ 6 ಜೀವನದಲ್ಲಿ ಹೊಸ ಉಲ್ಲಾಸ-ಉತ್ಸಾಹವನ್ನು ತರುತ್ತದೆ. ಶನಿದೇವನ ಕೃಪೆಯಿಂದ ಕನ್ಯಾ ರಾಶಿಯವರಿಗೆ ಆರ್ಥಿಕ ಪರಿಸ್ಥಿತಿಯಲ್ಲಿ ಸುಧಾರಣೆಯಾಗುವ ಸಾಧ್ಯತೆಗಳಿದ್ದು, ಸಮಾಜದಲ್ಲಿ ನಿಮ್ಮ ಗೌರವವೂ ಹೆಚ್ಚುತ್ತದೆ.
Read more »
ನಾಗ ಚೈತನ್ಯ-ಸಮಂತಾ ವಿಚ್ಛೇದನಕ್ಕೆ ಚಿರಂಜೀವಿ ಕಾರಣವೇ? ಬಯಲಾಯ್ತು ಶಾಕಿಂಗ್ ಸತ್ಯ!Naga Chaitanya-Samantha divorce: ನಾಯಕ ನಾಗ ಚೈತನ್ಯ ಮತ್ತು ನಾಯಕಿ ಸಮಂತಾ ನಡುವಿನ ಸಂಬಂಧ ಎಲ್ಲರಿಗೂ ಗೊತ್ತೇ ಇದೆ. ಪ್ರೀತಿಸಿ ಮದುವೆಯಾಗಿದ್ದ ಈ ಜೋಡಿ ಕೆಲ ವರ್ಷಗಳ ನಂತರ ವಿಚ್ಛೇದನ ಪಡೆದಿತ್ತು.
Read more »
ಬಾರ್ಬಡೋಸ್ ಹವಾಮಾನ ಕುರಿತು ಹೊಸ ಅಪ್ಡೇಟ್ ಹಂಚಿಕೊಂಡ ಬೂಮ್ರಾ ಪತ್ನಿ, ಬ್ರಾಡ್‌ಕಾಸ್ಟರ್ ಸಂಜನಾ ಗಣೇಶನ್!Barbados : ಐಸಿಸಿ ಟಿ20 ವಿಶ್ವಕಪ್ ಫೈನಲ್‌ನಲ್ಲಿ ಗೆಲುವನ್ನು ಸಾಧಿಸಿದ ನಂತರ ಟೀಂ ಇಂಡಿಯಾ ಬೆರಿಲ್ ಚಂಡಮಾರುತದಿಂದಾಗಿ ಕಳೆದ ಎರಡು ದಿನಗಳಿಂದ ಬಾರ್ಬಡೋಸ್‌ನಲ್ಲಿ ಸಿಲುಕಿಕೊಂಡಿದ್ದಾರೆ.
Read more »
ಮುಂದಿನ 6 ತಿಂಗಳು ಈ ರಾಶಿಗೆ ಅದೃಷ್ಟವೋ ಅದೃಷ್ಟ! ಕೈಯಿಟ್ಟ ಪ್ರತೀ ಕೆಲಸದಲ್ಲೂ ದುಡ್ಡಿನ ಮಳೆ-ವೃತ್ತಿಯಲ್ಲಿ ಬಡ್ತಿ ಯೋಗLucky Zodiac sign: ಉಳಿದ ಆರು ತಿಂಗಳು ಮೇಷ, ಕರ್ಕ, ಕನ್ಯಾ, ವೃಶ್ಚಿಕ, ಧನು ಮತ್ತು ಮಕರ ರಾಶಿಯವರಿಗೆ ಹೆಚ್ಚು ಅದೃಷ್ಟವನ್ನು ನೀಡಲಿವೆ.
Read more »