Wanindu Hasaranga: ಶ್ರೀಲಂಕಾ ಕ್ರಿಕೆಟ್ ಬಿಡುಗಡೆ ಮಾಡಿದ ಹೇಳಿಕೆಯ ಪ್ರಕಾರ, ವನಿಂದು ಹಸರಂಗ ತಮ್ಮ ನಾಯಕತ್ವದ ಜವಾಬ್ದಾರಿಯಿಂದ ಕೆಳಗಿಳಿದಿದ್ದು, ತಂಡದ ಹಿತದೃಷ್ಟಿಯಿಂದ ಆಟಗಾರನಾಗಿ ಉಳಿಯಲು ನಿರ್ಧರಿಸಿದ್ದಾರೆ ಎಂದು ರಾಜೀನಾಮೆ ಪತ್ರದಲ್ಲಿ ತಿಳಿಸಿದ್ದಾರೆ.
ಕಳೆದ ವರ್ಷವಷ್ಟೇ ಟಿ20 ನಾಯಕರಾಗಿ ನೇಮಕಗೊಂಡ ಸ್ಪಿನ್ನರ್ ವನಿಂದು ಹಸರಂಗ ನತಾಶ ಜೊತೆ ವಿಚ್ಛೇದನ ವದಂತಿ ನಡುವೆಯೇ ಹಾಟ್ ಬ್ಯೂಟಿ ಜೊತೆ ಹಾರ್ದಿಕ್ ಪಾಂಡ್ಯ! ಈ ಚೆಲುವೆ ಬೇರಾರು ಅಲ್ಲ…Vidya Balan: ಕಳೆದ ವರ್ಷವಷ್ಟೇ ಟಿ20 ನಾಯಕರಾಗಿ ನೇಮಕಗೊಂಡ ಶ್ರೀಲಂಕಾದ ಸ್ಪಿನ್ನರ್ ವನಿಂದು ಹಸರಂಗ ಟಿ20ಐ ತಂಡದ ನಾಯಕತ್ವದಿಂದ ಕೆಳಗಿಳಿದಿದ್ದಾರೆ. ವನಿಂದು ಹಸರಂಗ ತಮ್ಮ ನಾಯಕತ್ವದಲ್ಲಿ 10 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿದ್ದರು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...ಟೀಂ ಇಂಡಿಯಾದ ಹೆಡ್ ಕೋಚ್ ಆಗುತ್ತಿದ್ದಂತೆ ಬಿಸಿಸಿಐ ಮುಂದೆ ಈ ಬೇಡಿಕೆ ಇಟ್ಟ ಗೌತಮ್ ಗಂಭೀರ್! ಏನದು?Infertility
ವನಿಂದು ಹಸರಂಗ ರಾಜೀನಾಮೆ ಶ್ರೀಲಂಕಾ ಟಿ20 ನಾಯಕ ವನಿಂದು ಹಸರಂಗ ಶ್ರೀಲಂಕಾ ಕ್ರಿಕೆಟ್ ಕನ್ನಡದಲ್ಲಿ ಕ್ರಿಕೆಟ್ ಇತ್ತೀಚಿನ ಸುದ್ದಿ Wanindu Hasaranga Wanindu Hasaranga Resigns Sri Lanka T20 Captain Wanindu Hasaranga Sri Lanka Cricket Cricket Latest News In Kannada
Malaysia Latest News, Malaysia Headlines
Similar News:You can also read news stories similar to this one that we have collected from other news sources.
ಗೌತಮ್ ಗಂಭೀರ್ ಅಲ್ಲ, ಟೀಂ ಇಂಡಿಯಾದ ಮುಂದಿನ ಹೆಡ್ ಕೋಚ್ ಇವರೆಂದು ಖಚಿತಪಡಿಸಿದ ಜಯ್ ಶಾ! ಯಾರವರು?Jay Shah on Team India Head Coach: ಭಾರತ ತಂಡವು ಜುಲೈ 27 ರಿಂದ ಮೂರು ಟಿ20 ಮತ್ತು ಏಕದಿನ ಪಂದ್ಯಗಳಿಗಾಗಿ ಶ್ರೀಲಂಕಾ ಪ್ರವಾಸ ಮಾಡಲಿದೆ.
Read more »
T20 World Cup 2024: ಸೌತ್ ಆಫ್ರಿಕಾ ವಿರುದ್ಧ ಮಂಡಿಯೂರಿದ ನೇಪಾಳT20 World Cup 2024: ದಕ್ಷಿಣ ಆಫ್ರಿಕಾದ ವಿರುದ್ಧ ಮುಗ್ಗರಿಸಿದ ನೇಪಾಳ ಐಸಿಸಿ 2024ರ ಟಿ20 ಯಿಂದ ಔಟ್.
Read more »
ಉದಯೋನ್ಮುಖ ಕ್ರಿಕೆಟಿಗ ಅರ್ಷದೀಪ್ ಸಿಂಗ್ ಎಷ್ಟು ಕೋಟಿ ಆಸ್ತಿಯ ಒಡೆಯ ಗೊತ್ತಾ?Arshdeep Singh: ಟಿ20 ಕ್ರಿಕೆಟ್ ವಿಶ್ವಕಪ್ ಸರಣಿಯಲ್ಲಿ ರಾಕಿಂಗ್ ಮಾಡುತ್ತಿರುವ ಅರ್ಷದೀಪ್ ಸಿಂಗ್ ಅವರ ಆಸ್ತಿ ವಿವರನಗಳನ್ನು ಇದೀಗ ತಿಳಿದುಕೊಳ್ಳೋಣ..
Read more »
ಟೀಂ ಇಂಡಿಯಾಗೆ ಹೊಸ ನಾಯಕ! ರೋಹಿತ್ ಅಧಿಪತ್ಯ ಅಂತ್ಯ… 27ರ ಹರೆಯದ ಈ ಕ್ರಿಕೆಟಿಗನಿಗೆ ಕ್ಯಾಪ್ಟನ್ಸಿ!Team India: ಐಸಿಸಿ ಟಿ20 ವಿಶ್ವಕಪ್ 2024ರ ನಂತರ, ಟೀಂ ಇಂಡಿಯಾ ತನ್ನ ಮೊದಲ ಸರಣಿಯನ್ನು ಜಿಂಬಾಬ್ವೆ ವಿರುದ್ಧ ಆಡಲಿದೆ. ಈ ಎರಡು ತಂಡಗಳ ನಡುವೆ ಐದು ಪಂದ್ಯಗಳ ಟಿ20 ಸರಣಿ ನಡೆಯಲಿದೆ.
Read more »
T20 World Cup 2024: ಭಾರತಕ್ಕೆ ಸೆಡ್ಡು ಹೊಡೆಯುತ್ತಾ ಅಫ್ಘಾನಿಸ್ತಾನ..?T20 World Cup 2024: ಜೂನ್ 20, ಗುರುವಾರ ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಐಸಿಸಿ ಟಿ20 ವಿಶ್ವಕಪ್ 2024ರ ಪಂದ್ಯಾವಳಿಯ ಸೂಪರ್ 8 ಪಂದ್ಯ ಭಾರತ ಹಾಗೂ ಅಫ್ಘಾನಿಸ್ತಾನ ತಂಡದ ವಿರುದ್ಧ ನಡೆಯಲಿದೆ.
Read more »
IND vs BAN: ಭಾರತ vs ಬಾಂಗ್ಲಾದೇಶ ಸಮರಕ್ಕೆ ಅಡ್ಡಿಯಾಗುವನಾ ಮಳೆರಾಯ..? ಹೇಗಿದೆ ಆಂಟಿಗುವಾ ಹವಾಮಾನ..?T20 World Cup 2024: ಟಿ20 ವಿಶ್ವಕಪ್ 2024ರ ಗುಂಪು ಹಂತದ ಭಾರತ vs ಬಾಂಗ್ಲಾದೇಶ ತಂಡಗಳ ನಡುವಿನ ಎರಡನೇ ಪಂದ್ಯ ಜೂನ್ 22, ಶನಿವಾರ ಆಂಟಿಗುವಾದ ನಾರ್ತ್ ಸೌಂಡ್‌ನಲ್ಲಿರುವ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆಯಲಿದೆ.
Read more »