ಶನಿ ನಕ್ಷತ್ರ ಬದಲಾವಣೆ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, 5 ತಿಂಗಳ ಕಾಲ ಸಂಪತ್ತಿನ ಸುರಿಮಳೆ.. ಯಶಸ್ಸಿನ ಉತ್ತುಂಗಕ್ಕೇರುವರು, ರಾಜವೈಭೋಗ!

ಶನಿ ದೇವ News

ಶನಿ ನಕ್ಷತ್ರ ಬದಲಾವಣೆ.. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, 5 ತಿಂಗಳ ಕಾಲ ಸಂಪತ್ತಿನ ಸುರಿಮಳೆ.. ಯಶಸ್ಸಿನ ಉತ್ತುಂಗಕ್ಕೇರುವರು, ರಾಜವೈಭೋಗ!
ಶನಿ ನಕ್ಷತ್ರ ಬದಲಾವಣೆShani DevShani Nakshatra Change
  • 📰 Zee News
  • ⏱ Reading Time:
  • 25 sec. here
  • 17 min. at publisher
  • 📊 Quality Score:
  • News: 65%
  • Publisher: 63%

Saturn Transit Effects: ಶನಿ ದೇವನು ನಕ್ಷತ್ರ ಬದಲಾವಣೆಯಿಂದ ಈ 3 ರಾಶಿಗಳಿಗೆ ಅದೃಷ್ಟ ಒಲಿಯಲಿದೆ.

ಶನಿ ನಕ್ಷತ್ರ ಬದಲಾವಣೆ .. ಈ 3 ರಾಶಿಗಳ ಅದೃಷ್ಟದ ಬಾಗಿಲು ಓಪನ್‌, 5 ತಿಂಗಳ ಕಾಲ ಸಂಪತ್ತಿನ ಸುರಿಮಳೆ.. ಯಶಸ್ಸಿನ ಉತ್ತುಂಗಕ್ಕೇರುವರು, ರಾಜವೈಭೋಗ!ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...Shani Gochar 2024: ಶನಿದೇವರು ಶತಭಿಷಾ ನಕ್ಷತ್ರ ತೊರೆದು ಏಪ್ರಿಲ್ 6 ರಂದು ಪೂರ್ವಾಭಾದ್ರಪದ ನಕ್ಷತ್ರ ಪ್ರವೇಶಿಸಿದ್ದಾರೆ. ಅಕ್ಟೋಬರ್ 03 ರವರೆಗೆ ಇಲ್ಲಿಯೇ ಇರುತ್ತಾರೆ.

ಮಕರ ರಾಶಿ: ಎಲ್ಲಾ ಆಸೆಗಳು ಈಡೇರುತ್ತವೆ. ಬಾಕಿ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಹೊಸ ಆಸ್ತಿ ಅಥವಾ ವಾಹನ ಖರೀದಿ ಮಾಡಬಹುದು. ಮಾತಿನ ಮೂಲಕ ಇತರರ ಮೇಲೆ ಪ್ರಭಾವ ಬೀರುತ್ತೀರಿ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ.ಮೇಷ ರಾಶಿ: ಜೀವನದಲ್ಲಿ ಪ್ರಗತಿಗೆ ದಾರಿ ಮಾಡಿಕೊಡುತ್ತದೆ. ಆದಾಯ ಖರ್ಚುಗಳಿಗಿಂತ ಹೆಚ್ಚಾಗುತ್ತದೆ. ಅನಿರೀಕ್ಷಿತ ಹಣವನ್ನು ಪಡೆಯಬಹುದು. ಕುಟುಂಬದೊಂದಿಗೆ ಟ್ರಿಪ್ ಹೋಗಬಹುದು. ಮಕ್ಕಳ ವಿದ್ಯಾಭ್ಯಾಸದಿಂದ ಶುಭ ಸಮಾಚಾರ ಸಿಗಲಿದೆ.ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

ಶನಿ ನಕ್ಷತ್ರ ಬದಲಾವಣೆ Shani Dev Shani Nakshatra Change Saturn Transit Effects Saturn Transit 2024 ಶನಿ ಸಂಕ್ರಮಣ ಪರಿಣಾಮಗಳು ಶನಿ ಸಂಚಾರ 2024 ಶನಿ ಗೋಚಾರ 2024 ಪರಿಣಾಮಗಳು ಪ್ರಬಲ ಶನಿ ಶನಿ ಪೂಜಾ ವಿಧಾನ ಶನಿ ಆಶೀರ್ವಾದ Shani Gochar 2024 Effects Strongest Shani Shani Pooja Vidhan Shani Blessings

Malaysia Latest News, Malaysia Headlines

Similar News:You can also read news stories similar to this one that we have collected from other news sources.

Shani Vakri: 135 ದಿನಗಳವರೆಗೆ ಶನಿ ಹಿಮ್ಮುಖ ಚಲನೆ, ಈ ರಾಶಿಯವರಿಗೆ ಭಾಗ್ಯೋದಯ, ಅಪಾರ ಸಂಪತ್ತುShani Vakri: 135 ದಿನಗಳವರೆಗೆ ಶನಿ ಹಿಮ್ಮುಖ ಚಲನೆ, ಈ ರಾಶಿಯವರಿಗೆ ಭಾಗ್ಯೋದಯ, ಅಪಾರ ಸಂಪತ್ತುShani Retrograde Impact: ಸುಮಾರು 135ದಿನಗಳವರೆಗೆ ವಕ್ರಿಯಾಗಿರುವ ಶನಿ ಮಹಾತ್ಮನು ಈ ಸಂದರ್ಭದಲ್ಲಿ ಕೆಲವರಿಗೆ ಕಷ್ಟಗಳನ್ನು ಹೆಚ್ಚಿಸಲಿದ್ದರೆ, ಕೆಲವು ರಾಶಿಯ ಜನರಿಗೆ ಅದೃಷ್ಟವನ್ನು ಬೆಳಗಲಿದ್ದಾನೆ. ಆ ಮೂರು ಅದೃಷ್ಟದ ರಾಶಿಗಳೆಂದರೆ...
Read more »

Buddha Purnima 2024: ಬುದ್ಧ ಪೂರ್ಣಿಮೆಯಂದು ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆBuddha Purnima 2024: ಬುದ್ಧ ಪೂರ್ಣಿಮೆಯಂದು ಮಹಾ ಯೋಗ ನಿರ್ಮಾಣ, ಈ ರಾಶಿಯವರಿಗೆ ಸಂಪತ್ತಿನ ಸುರಿಮಳೆGajalaxmi Rajayog on buddha purnima: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ಬುದ್ಧ ಪೂರ್ಣಿಮೆಯ ದಿನ ವೃಷಭ ರಾಶಿಯಲ್ಲಿ ಗುರು-ಶುಕ್ರರ ಸಂಯೋಗದಿಂದ (Guru Shukra Yuti) ಅತ್ಯಂತ ಮಂಗಳಕರ ಯೋಗಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ಗಜಲಕ್ಷ್ಮಿ ಯೋಗ ರಚನೆಯಾಗುತ್ತಿದೆ.
Read more »

Budhaditya Rajyoga: ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರ ಮೇಲೆ ಸಂಪತ್ತಿನ ಸುರಿಮಳೆ!Budhaditya Rajyoga: ಬುಧಾದಿತ್ಯ ರಾಜಯೋಗದಿಂದ ಈ 3 ರಾಶಿಯವರ ಮೇಲೆ ಸಂಪತ್ತಿನ ಸುರಿಮಳೆ!ವೃಷಭ ರಾಶಿಯಲ್ಲಿ ಬುಧ ಮತ್ತು ಸೂರ್ಯನ ಸಂಯೋಜನೆಯು ಸಿಂಹ ರಾಶಿಯವರಿಗೆ ಮಂಗಳಕರವಾಗಿರುತ್ತದೆ. ಈ ರಾಶಿಯ ಜನರು ಒಳ್ಳೆಯ ಸುದ್ದಿ ಪಡೆಯಬಹುದು. ಕೆಲಸ ಮಾಡುವವರಿಗೆ ಸಮಯ ಉತ್ತಮವಾಗಬಹುದು. ನಿಮ್ಮ ಕೆಲಸವನ್ನು ಅವಲಂಬಿಸಿ ಬಡ್ತಿ ಪಡೆಯಬಹುದು ಮತ್ತು ನಿಮ್ಮ ಸಂಬಳವೂ ಹೆಚ್ಚಾಗುವ ಸಾಧ್ಯತೆಗಳಿವೆ.
Read more »

Weekly Horoscope: ನಾಲ್ಕು ರಾಶಿಯವರಿಗೆ ಈ ವಾರ ಮಿಶ್ರ ಫಲ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ!Weekly Horoscope: ನಾಲ್ಕು ರಾಶಿಯವರಿಗೆ ಈ ವಾರ ಮಿಶ್ರ ಫಲ, ವ್ಯವಹಾರದಲ್ಲಿ ಎಚ್ಚರಿಕೆ ಅಗತ್ಯ!Varabhavishya In Kannada: ಗ್ರಹ, ನಕ್ಷತ್ರಗಳ ಚಲನೆಯನ್ನು ಆಧರಿಸಿ ಈ ವಾರ ಮೇ 20ರಿಂದ ಮೇ 26ರವರೆಗೆ ಕೆಲವು ರಾಶಿಯವರಿಗೆ ಮಹತ್ವದ್ದಾಗಿದೆ. ಈ ವಾರ ದ್ವಾದಶ ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
Read more »

ಕುಂಭ ರಾಶಿಯಲ್ಲಿ ಶನಿ ವಕ್ರಿ.. ಈ ಜನ್ಮರಾಶಿಗಳಿಗೆ ಭಾಗ್ಯೋದಯ, ಧನ ಸಂಪತ್ತಿನ ಸುರಿಮಳೆ, ಅದೃಷ್ಟವೆಲ್ಲಾ ನಿಮ್ಮದೇ.. ಇನ್ನೂ ನಿಮಗೆ ಸೋಲೆಂಬುದಿಲ್ಲ !ಕುಂಭ ರಾಶಿಯಲ್ಲಿ ಶನಿ ವಕ್ರಿ.. ಈ ಜನ್ಮರಾಶಿಗಳಿಗೆ ಭಾಗ್ಯೋದಯ, ಧನ ಸಂಪತ್ತಿನ ಸುರಿಮಳೆ, ಅದೃಷ್ಟವೆಲ್ಲಾ ನಿಮ್ಮದೇ.. ಇನ್ನೂ ನಿಮಗೆ ಸೋಲೆಂಬುದಿಲ್ಲ !Shani Vakri in Aquarius Effects : ಶನಿ ಗ್ರಹವು ಸದ್ಯ ಕುಂಭ ರಾಶಿಯಲ್ಲಿ ಸಂಚರಿಸುತ್ತಿದೆ. ಜೂನ್ 29 ರ ರಾತ್ರಿ 12:35 ಕ್ಕೆ ಶನಿಯು ಕುಂಭದಲ್ಲಿ ಹಿಮ್ಮೆಟ್ಟುತ್ತಾನೆ.
Read more »

Shani Jayanti 2024: ಶನಿ ಕಾಟದಿಂದ ಪರಿಹಾರಕ್ಕಾಗಿ ಶನಿ ಜಯಂತಿಯಂದು ಈ ಕೆಲಸಗಳನ್ನು ಮಾಡಿShani Jayanti 2024: ಶನಿ ಕಾಟದಿಂದ ಪರಿಹಾರಕ್ಕಾಗಿ ಶನಿ ಜಯಂತಿಯಂದು ಈ ಕೆಲಸಗಳನ್ನು ಮಾಡಿShani Jayanti Upay: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಯಾವುದೇ ವ್ಯಕ್ತಿಯು ಶನಿ ಸಾಡೇಸಾತಿ-ಶನಿ ಧೈಯಾ ಪ್ರಭಾವಕ್ಕೆ ಒಳಗಾಗಿರುವಾಗ ಜೀವನದ ಪ್ರತಿ ಹಂತದಲ್ಲೂ ಹಲವು ಕಷ್ಟ-ಕಾರ್ಪಣ್ಯಗಳನ್ನು ಅನುಭವಿಸಬೇಕಾಗುತ್ತದೆ. ಆದರೆ, ಕೆಲವು ಉಪಾಯಗಳನ್ನು ಮಾಡುವುದರಿಂದ ಇದರಿಂದ ಪರಿಹಾರ ಪಡೆಯಬಹುದು. ಇದಕ್ಕೆ ಶನಿ ಜಯಂತಿ ತುಂಬಾ ಪ್ರಾಶಸ್ತ್ಯವಾದ ದಿನ ಎನ್ನಲಾಗುತ್ತದೆ.
Read more »



Render Time: 2025-02-25 06:12:40