ವೈರಲ್‌ ಆಯ್ತು ಅಂಬಾನಿ ಮದುವೆಯ ಹತ್ತು ನಿಮಿಷದ ಆ ವಿಡಿಯೋ..ಅಟ್ಲೀ ಮಾಸ್ಟರ್‌ ಪ್ಲಾನ್‌, ಅಮಿತಾಬ್‌ ಬಚ್ಚನ್‌ ಸಾಥ್‌..!ಅಷ್ಟಕ್ಕು ನಡೆದಿದ್ದೇನು..?

Anant Ambani News

ವೈರಲ್‌ ಆಯ್ತು ಅಂಬಾನಿ ಮದುವೆಯ ಹತ್ತು ನಿಮಿಷದ ಆ ವಿಡಿಯೋ..ಅಟ್ಲೀ ಮಾಸ್ಟರ್‌ ಪ್ಲಾನ್‌, ಅಮಿತಾಬ್‌ ಬಚ್ಚನ್‌ ಸಾಥ್‌..!ಅಷ್ಟಕ್ಕು ನಡೆದಿದ್ದೇನು..?
Radhika MerchantAmbani WeddingBollywood Celebrities
  • 📰 Zee News
  • ⏱ Reading Time:
  • 31 sec. here
  • 48 min. at publisher
  • 📊 Quality Score:
  • News: 177%
  • Publisher: 63%

Atlee Animation Video: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಈ ಅದ್ಧೂರಿ ವಿವಾಹದಲ್ಲಿ ಅನೇಕ ರಾಜಕಾರಣಿಗಳು, ನಟರು ಮತ್ತು ಹಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ವಿವಾಹ ಸಮಾರಂಭ ಮುಗಿದು ದಿನಗಳು ಕಳೆದರು ಈ ಅದ್ಧೂರಿ ವಿವಾಹದ ಬಗ್ಗೆ ಹಲವು ಅಪ್‌ಡೇಟ್‌ಗಳು ಹೊರ ಬರುತ್ತಿವೆ.

ವೈರಲ್‌ ಆಯ್ತು ಅಂಬಾನಿ ಮದುವೆಯ ಹತ್ತು ನಿಮಿಷದ ಆ ವಿಡಿಯೋ..ಅಟ್ಲೀ ಮಾಸ್ಟರ್‌ ಪ್ಲಾನ್‌, ಅಮಿತಾಬ್‌ ಬಚ್ಚನ್‌ ಸಾಥ್‌..!ಅಷ್ಟಕ್ಕು ನಡೆದಿದ್ದೇನು..?

ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹವಾದರು. ಈ ಅದ್ಧೂರಿ ವಿವಾಹದಲ್ಲಿ ಅನೇಕ ರಾಜಕಾರಣಿಗಳು, ನಟರು ಮತ್ತು ಹಾಲಿವುಡ್ ಸೆಲೆಬ್ರಿಟಿಗಳು ಭಾಗಿಯಾಗಿದ್ದರು. ವಿವಾಹ ಸಮಾರಂಭ ಮುಗಿದು ದಿನಗಳು ಕಳೆದರು ಈ ಅದ್ಧೂರಿ ವಿವಾಹದ ಬಗ್ಗೆ ಹಲವು ಅಪ್‌ಡೇಟ್‌ಗಳು ಹೊರ ಬರುತ್ತಿವೆ. ಅಂಬಾನಿ ಸಂಭ್ರಮಾಚರಣೆಯ ಭಾಗವಾಗಿದ್ದ ಯೂಟ್ಯೂಬರ್ ರಣವೀರ್ ಅಲ್ಲಾಬಾಡಿಯಾ ತಮ್ಮ ಪಾಡ್‌ಕಾಸ್ಟ್‌ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ. ಇದಕ್ಕೆ ಅಮಿತಾಬ್ ಬಚ್ಚನ್ ಧ್ವನಿ ನೀಡಿದ್ದಾರೆ ಎಂದು ಹೇಳಿದ್ದಾರೆ.ಅಲಹಬಾಡಿಯಾ ಅವರು ಅಮೇರಿಕನ್ ಹಾಸ್ಯನಟ ಮತ್ತು ನಟ ಆಕಾಶ್ ಸಿಂಗ್ ಅವರೊಂದಿಗೆ ಪಾಡ್‌ಕಾಸ್ಟ್‌ನಲ್ಲಿ ಅಂಬಾನಿ ಅವರ ಮದುವೆಯ ಬಗ್ಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಈ ಸಮಯದಲ್ಲಿ ಹತ್ತು ನಿಮಿಷದ ವಿಶೇಷ ವಿಡಿಯೋದ ಕುರಿತು ಮಾಹಿತಿ ಬಿಚ್ಚಿಟ್ಟಿದ್ದಾರೆ.

We have summarized this news so that you can read it quickly. If you are interested in the news, you can read the full text here. Read more:

Zee News /  🏆 7. in İN

Radhika Merchant Ambani Wedding Bollywood Celebrities Indian Politicians Grand Ceremony Extravagant Wedding Atlee Film Director Animated Film Release Amitabh Bachchan Voiceover Celebrity Weddings Mumbai Celebrations Indian Marriages High-Profile Event Social Media Buzz Entertainment News Celebrity Guests Wedding Updates Marriage Ceremony Celebrity Gossip Wedding Reception Marriage Festivities Ambani Family Radhika's Attire Wedding Guests Marriage Rituals Event Highlights Celebrity News Indian Weddings Social Media Trends Wedding Decor Bollywood News Wedding Venue Wedding Planners Marriage Preparations Celebrity Appearances Wedding Fashion Marriage Trends Celebrity Culture Wedding Entertainment Marriage Customs Celebrity Fashion Wedding Cinematography Marriage Traditions Bollywood Stars Wedding Music Marriage Celebrations

Malaysia Latest News, Malaysia Headlines

Similar News:You can also read news stories similar to this one that we have collected from other news sources.

ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!ಮೊದಲ ಬಾರಿಗೆ ಮಗನ ಜತೆ ’Kalki 2898 AD’ ಸಿನಿಮಾ ವೀಕ್ಷಿಸಿದ ಬಿಗ್ ಬಿ...!’Kalki 2898 AD’ : ಬಿಗ್ ಬಿ ಅಮಿತಾಬ್ ಬಚ್ಚನ್ ತಮ್ಮ ಮಗ ಅಭಿಷೇಕ್ ಬಚ್ಚನ್ ಅವರೊಂದಿಗೆ ಮೊದಲ ಬಾರಿಗೆ ಕಲ್ಕಿ 2898 AD ಸಿನಿಮಾವನ್ನು ವೀಕ್ಷಿಸಿದರು.
Read more »

ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿ ನಿಜವೇ? ಅನಂತ್ ಅಂಬಾನಿ ಮದುವೆಯಲ್ಲಿ ಹೊರಬಿತ್ತು ಬಿಗ್‌ ಸಿಕ್ರೇಟ್!ಐಶ್ವರ್ಯಾ ರೈ-ಅಭಿಷೇಕ್ ಬಚ್ಚನ್ ವಿಚ್ಛೇದನದ ವದಂತಿ ನಿಜವೇ? ಅನಂತ್ ಅಂಬಾನಿ ಮದುವೆಯಲ್ಲಿ ಹೊರಬಿತ್ತು ಬಿಗ್‌ ಸಿಕ್ರೇಟ್!Aishwarya Rai-Abhishek Bachchan: ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಇಡೀ ಬಚ್ಚನ್ ಕುಟುಂಬವೇ ಕಾಣಿಸಿಕೊಂಡಿತ್ತು. ಆದರೆ ಐಶ್ವರ್ಯಾ ಮತ್ತು ಅಭಿಷೇಕ್ ಬಚ್ಚನ್ ಇಬ್ಬರೂ ಪ್ರತ್ಯೇಕವಾಗಿ ಆಗಮಿಸಿದ್ದಾರೆ..
Read more »

ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರ ಮೆಹಂದಿ ಏನನ್ನು ಒಳಗೊಂಡಿತ್ತು ಗೊತ್ತಾ?ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರ ಮೆಹಂದಿ ಏನನ್ನು ಒಳಗೊಂಡಿತ್ತು ಗೊತ್ತಾ?Nita Ambani : ಅನಂತ್ ಅಂಬಾನಿ - ರಾಧಿಕಾ ಮರ್ಚೆಂಟ್ ವಿವಾಹದಲ್ಲಿ ನೀತಾ ಅಂಬಾನಿಯವರು ಹಾಕಿದ ಮೆಹೆಂದಿ ವಿನ್ಯಾಸವನ್ನು ಸಕತ್ ವೈರಲ್ ಆಗಿದೆ, ಅದು ಹೇಗಿದೆ ಗೊತ್ತಾ?
Read more »

ಎಂಎಸ್ ಧೋನಿಯ ನಿಜವಾದ ಸಹೋದರ ಯಾರು ಗೊತ್ತಾ? ಮಹಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ?!!ಎಂಎಸ್ ಧೋನಿಯ ನಿಜವಾದ ಸಹೋದರ ಯಾರು ಗೊತ್ತಾ? ಮಹಿ ಬಯೋಪಿಕ್ ನಲ್ಲಿ ಅವರ ಉಲ್ಲೇಖವಿಲ್ಲ ಯಾಕೆ?!!MSDhoni : ಇತ್ತೀಚಿಗಷ್ಟೇ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ಮಹೇಂದ್ರ ಸಿಂಗ್ ಧೋನಿ ದಂಪತಿ ಫೋಟೋ ವೈರಲ್ ಆಗುತ್ತಿರುವ ಬೆನ್ನಲ್ಲೇ ರೋಚಕ ಮಾಹಿತಿ ಒಂದು ಹೊರ ಬಿದ್ದಿದೆ.
Read more »

Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!Viral Video: ಜಲಪಾತಕ್ಕೆ ಜಾರಿಬಿದ್ದು ಒಂದೇ ಕುಟುಂಬದ ಐವರು ನೀರು ಪಾಲು!ಇನ್ನು ಒಂದೇ ಕುಟುಂಬದ ಐವರು ನೀರುಪಾಲಾಗಿರುವ ವಿಡಿಯೋ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗಿದೆ. ಈ ವಿಡಿಯೋದಲ್ಲಿ ರಭಸವಾಗಿ ಹರಿಯುತ್ತಿರುವ ನೀರಿನ ನಡುವಿನಲ್ಲಿ ಈ ಕುಟುಂಬವು ಸಿಲುಕಿಕೊಂಡಿತ್ತು.
Read more »

Viral Video: ವಿಮಾನ ಟೇಕ್ ಆಫ್ ವೇಳೆ ಮಹಿಳೆಯ ವಿಚಿತ್ರ ವರ್ತನೆ.. ಸಹ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?Viral Video: ವಿಮಾನ ಟೇಕ್ ಆಫ್ ವೇಳೆ ಮಹಿಳೆಯ ವಿಚಿತ್ರ ವರ್ತನೆ.. ಸಹ ಪ್ರಯಾಣಿಕರು ಮಾಡಿದ್ದೇನು ಗೊತ್ತಾ?Strange behavior of a woman: ಇಂಡಿಗೋ ವಿಮಾನದಲ್ಲಿ ಮಹಿಳೆಯೊಬ್ಬರು ಡ್ಯಾನ್ಸ್ ಮಾಡುವ ಮೂಲಕ ಸಹ ಪ್ರಯಾಣಿಕರಿಗೆ ತೊಂದರೆ ನೀಡಿದ್ದಾರೆ. ಸದ್ಯ ಈ ವಿಡಿಯೋ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್ ಆಗಿದೆ.
Read more »



Render Time: 2025-02-25 18:54:51